ಕಿಂಗ್ಸ್ ಇಲೆವನ್ ಪಂಜಾಬ್

(Search results - 84)

Glenn Maxwell

Cricket28, Nov 2020, 4:52 PM

KL ರಾಹುಲ್ ಎದುರೇ ಅಬ್ಬರಿಸಿ ಕೊನೆಗೆ ಪಂಜಾಬ್ ನಾಯಕನ ಕ್ಷಮೆ ಕೇಳಿದ ಮ್ಯಾಕ್ಸ್‌ವೆಲ್..!

ಸಿಡ್ನಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಮಂಕಾಗಿದ್ದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಕಿಂಗ್ಸ್‌ ಇಲೆವನ್ ಪಂಜಾಬ್ ನಾಯಕ ಕೆ.ಎಲ್ ರಾಹುಲ್ ಎದುರೇ ಗ್ಲೆನ್ ಮ್ಯಾಕ್ಸ್‌ವೆಲ್ ಆಕರ್ಷಕ ಸಿಕ್ಸರ್ ಸಿಡಿಸಿ ಮಿಂಚಿದರು. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲು ವಿಫಲವಾಗಿದ್ದ ಮ್ಯಾಕ್ಸಿ, ಟೀಂ ಇಂಡಿಯಾ ವಿರುದ್ಧ ಮೈ ಚಳಿ ಬಿಟ್ಟು ಬ್ಯಾಟಿಂಗ್ ನಡೆಸಿದ್ದಾರೆ. ಪಂದ್ಯ ಮುಕ್ತಾಯದ ಬಳಿಕ ಮ್ಯಾಕ್ಸ್‌ವೆಲ್ ಪಂಜಾಬ್ ನಾಯಕ ರಾಹುಲ್ ಕ್ಷಮೆಯನ್ನು ಕೇಳಿದ್ದಾರೆ. ಇದೇ ವೇಳೆ ನ್ಯೂಜಿಲೆಂಡ್ ಆಲ್ರೌಂಡರ್ ಜೇಮ್ಸ್ ನೀಶಮ್ ಕೂಡಾ ಮ್ಯಾಕ್ಸಿಗೆ ಸಾಥ್ ನೀಡಿದ್ದಾರೆ.

Chris Gayle

IPL3, Nov 2020, 2:35 PM

ಐಪಿಎಲ್ ಅಭಿಮಾನಿಗಳಿಗೆ ವಿಶೇಷ ಸಂದೇಶ ಕಳಿಸಿದ ಯೂನಿವರ್ಸೆಲ್ ಬಾಸ್..!

ಟೂರ್ನಿಯ ಆರಂಭದಲ್ಲಿ ನಿರಾಶದಾಯಕ ಪ್ರದರ್ಶನ ತೋರಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಆಗಮನ ಹೊಸ ಹುರುಪನ್ನು ತಂದುಕೊಟ್ಟಿತ್ತು. ಗೇಲ್ ಆಡಿದ ಮೊದಲ 5 ಪಂದ್ಯಗಳಲ್ಲೂ ಪಂಜಾಬ್ ತಂಡ ಭರ್ಜರಿ ಗೆಲುವನ್ನು ದಾಖಲಿಸುವ ಮೂಲಕ ಕಮರಿ ಹೋಗಿದ್ದ ಪ್ಲೇ ಆಫ್‌ ಕನಸು ಮತ್ತೆ ಜೀವಂತವಾಯಿತು.

• undefined

IPL1, Nov 2020, 7:22 PM

ಪಂಜಾಬ್‌ ಪ್ಲೇ ಆಫ್‌ ಕನಸು ಛಿದ್ರ; ಧೋನಿ ಪಡೆ ಐಪಿಎಲ್ ಟೂರ್ನಿಗೆ ಗೆಲುವಿನ ವಿದಾಯ..!

ಕಿಂಗ್ಸ್ ಇಲೆವನ್ ಪಂಜಾಬ್ ತಂಡ ನೀಡಿದ್ದಂತಹ 154 ರನ್‌ಗಳ ಗುರಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸವಾಲಾಗಲೇ ಇಲ್ಲ. ಮೊದಲ ವಿಕೆಟ್‌ಗೆ ಫಾಫ್ ಡುಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಜೋಡಿ 9.5 ಓವರ್‌ಗಳಲ್ಲಿ 82 ರನ್‌ಗಳ ಜತೆಯಾಟವಾಡಿತು.

Deepak Hooda

IPL1, Nov 2020, 5:23 PM

ಹೂಡಾ ಅಬ್ಬರ: ಚೆನ್ನೈಗೆ ಸ್ಪರ್ಧಾತ್ಮಕ ಗುರಿ ನೀಡಿದ ಕಿಂಗ್ಸ್ ಇಲೆವನ್ ಪಂಜಾಬ್

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ನಾಯಕ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಜೋಡಿ ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 48 ರನ್‌ಗಳ ಜತೆಯಾಟವಾಡಿತು.

53 CSK vs KXIP

IPL1, Nov 2020, 3:08 PM

IPL 2020: ಪಂಜಾಬ್ ಎದುರು ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್ ಆಯ್ಕೆ

ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ರೇಸಿನಿಂದ ಹೊರಬಿದ್ದಿದ್ದು, ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ ಬೈ ಹೇಳಲು ಎದುರು ನೋಡುತ್ತಿದೆ. ಇನ್ನೊಂದಿಗೆ ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಪ್ಲೇ ಆಫ್‌ ಪ್ರವೇಶಿಸಲು ಕೊನೆಯ ಕ್ಷಣದ ಪೈಪೋಟಿ ನಡೆಸುತ್ತಿದೆ.

CSK vs KXIP

IPL1, Nov 2020, 9:18 AM

ಚೆನ್ನೈ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಪಂಜಾಬ್

ಕಿಂಗ್ಸ್ ಇಲೆವನ್ ಪಂಜಾಬ್ ತಂಡ 13 ಪಂದ್ಯಗಳನ್ನಾಡಿದ್ದು, 6 ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದರೆ, ಮತ್ತೊಂದೆಡೆ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ಪಂದ್ಯಗಳನ್ನಾಡಿದ್ದು 5 ಗೆಲುವು ಹಾಗೂ 8 ಸೋಲುಗಳೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Chris Gayle

IPL31, Oct 2020, 6:08 PM

ಶತಕ ಕೈತಪ್ಪಿದ ಬೆನ್ನಲ್ಲೇ ಕ್ರಿಸ್‌ ಗೇಲ್‌ಗೆ ಮತ್ತೊಂದು ಶಾಕ್‌..!

ಅಬುಧಾಬಿ: ಕೆ ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸತತ ಗೆಲುವಿನ ನಾಗಾಲೋಟಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಬ್ರೇಕ್ ಹಾಕಿದೆ. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಎದುರು  ರಾಜಸ್ಥಾನ ರಾಯಲ್ಸ್ ತಂಡ 7 ವಿಕೆಟ್‌ಗಳ ಜಯ ಸಾಧಿಸಿದೆ.

ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಬ್ಯಾಟಿಂಗ್ ನಡೆಸಿದ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕೇವಲ 1 ರನ್ ಅಂತರದಲ್ಲಿ ಶತಕ ವಂಚಿತರಾದರು. ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರುವ ಮುನ್ನವೇ ಗೇಲ್ ನಿರಾಸೆ ಹೊರಹಾಕಿದರು. ಇದೀಗ ಗೇಲ್‌ಗೆ ಐಪಿಎಲ್‌ ಆಡಳಿತ ಮಂಡಳಿ ಬಿಸಿ ಮುಟ್ಟಿಸಿದೆ.

KL Rahul

IPL31, Oct 2020, 1:51 PM

ಈ ಐಪಿ​ಎಲ್‌ನಲ್ಲಿ 600 ರನ್ ಬಾರಿಸಿ ದಾಖಲೆ ಬರೆದ ಕೆ ಎಲ್ ರಾಹುಲ್..!

13 ಪಂದ್ಯ​ಗ​ಳಲ್ಲಿ ಪಂಜಾಬ್ ನಾಯಕ ಕೆ. ಎಲ್. ರಾಹುಲ್‌ 58.27ರ ಸರಾ​ಸ​ರಿ​ಯಲ್ಲಿ 641 ರನ್‌ ಗಳಿ​ಸಿ​ದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 5 ಅರ್ಧ​ಶ​ತಕಗಳು ಸೇರಿದ್ದು, ಅತಿ​ಹೆಚ್ಚು ರನ್‌ ಗಳಿ​ಸಿದ ಆಟ​ಗಾ​ರರ ಪಟ್ಟಿ​ಯಲ್ಲಿ ರಾಹುಲ್ ಅಗ್ರ​ಸ್ಥಾನ ಕಾಯ್ದುಕೊಂಡಿ​ದ್ದಾರೆ.

rajasthan royals

Video Icon

IPL30, Oct 2020, 5:17 PM

IPL 2020: ರಾಯಲ್ಸ್ ಮಣಿಸಿ ಸತತ 6ನೇ ಗೆಲುವು ದಾಖಲಿಸುತ್ತಾ ಪಂಜಾಬ್?

ಇವತ್ತಿನ(ಅ.30) ಪಂದ್ಯಕ್ಕೆ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿ ತಲಾ ಒಂದೊಂದು ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ಎರಡು ಪಂದ್ಯಗಳ ಬಲಾಬಲ, ಈ ಪಂದ್ಯದ ಸಂಭಾವ್ಯ ತಂಡಗಳ ವಿಶ್ಲೇಷಣೆ ಇಲ್ಲಿದೆ ನೋಡಿ.

మూడు బంతుల్లో సింగిల్ తీయలేక, ఢిల్లీతో మ్యాచ్‌ను సూపర్ ఓవర్‌కి తీసుకెళ్లి ఓడిన పంజాబ్... కోల్‌కత్తాతో మ్యాచ్‌లో 17 బంతుల్లో 21 పరుగులు చేయలేక చిత్తుగా ఓడింది.

Video Icon

IPL26, Oct 2020, 5:29 PM

ಶಾರ್ಜಾದಲ್ಲಿಂದು ಬಲಿಷ್ಠ ಕೆಕೆಆರ್-ಪಂಜಾಬ್‌ ಫೈಟ್

ಎರಡು ತಂಡಗಳ ಹಿಂದಿನ ಪ್ರದರ್ಶನ ಹೇಗಿತ್ತು? ತಂಡದಲ್ಲಿ ಬದಲಾವಣೆಗಳಾಗಬಹುದಾ? ಈ ಪಂದ್ಯ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

KXIP vs KKR

IPL26, Oct 2020, 12:58 PM

ಶಾರ್ಜಾದಲ್ಲಿಂದು ಬಲಿಷ್ಠ ಕೆಕೆಆರ್ ವರ್ಸಸ್ ಪಂಜಾಬ್ ಫೈಟ್

ಬಲಿಷ್ಠ ಡೆಲ್ಲಿ ಎದುರು ನಿತೀಶ್ ರಾಣಾ ಹಾಗೂ ಸುನಿಲ್ ನರೈನ್ ಸ್ಫೋಟಕ ಅರ್ಧಶತಕ ಬಾರಿಸಿದರೆ, ಬೌಲಿಂಗ್‌ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ವರುಣ್ ಚಕ್ರವರ್ತಿ ಮಿಂಚಿನ ಪ್ರದರ್ಶನ ತೋರಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ.

Arshdeep and Jordan's death bowling

Arshdeep Singh and Chris Jordan nearly did what SRH would not have even thought of. Together, both of them scalped seven wickets and conceded just 15 runs. They brought the nearly-lost match in KXIP favour.

Video Icon

IPL25, Oct 2020, 4:55 PM

ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿ ಪಂದ್ಯ ಗೆದ್ದ ಪಂಜಾಬ್..!

ಬೌಲಿಂಗ್‌ನಲ್ಲಿ ಕ್ರಿಸ್ ಜೋರ್ಡನ್, ಆರ್ಶದೀಪ್ ಸಿಂಗ್ ಹಾಗೂ ಮೊಹಮ್ಮದ್ ಶಮಿ ಮಾರಕ ದಾಳಿ ನಡೆಸಿ ಪಂಜಾಬ್ ತಂಡಕ್ಕೆ ರೋಚಕ ಜಯ ತಂದಿತ್ತರು. ಪಂಜಾಬ್-ಹೈದರಾಬಾದ್ ನಡುವಿನ ಪಂದ್ಯದ ವಿಶ್ಲೇಷಣೆ ಇಲ್ಲಿದೆ ನೋಡಿ

43 KXIP vs SRH

IPL24, Oct 2020, 3:32 PM

ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಪಂಜಾಬ್-ಹೈದರಾಬಾದ್ ರೆಡಿ

ಎರಡೂ ತಂಡಗಳು ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ತಲಾ 10ರಲ್ಲಿ 4 ಗೆಲುವು ಕಂಡಿರುವ ಉಭಯ ತಂಡಗಳು 8 ಅಂಕಗಳಿಸಿ ಕ್ರಮವಾಗಿ 5 ಹಾಗೂ 6ನೇ ಸ್ಥಾನದಲ್ಲಿವೆ. ಉಳಿದ 4 ಪಂದ್ಯಗಳು ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಗೆದ್ದ ತಂಡ ಪ್ಲೇ ಆಫ್‌ ಹಾದಿಯನ್ನು ಸುಗಮಗೊಳಿಸಿಕೊಂಡರೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

KL Rahul Century against RCB rcb virat kohli

IPL21, Oct 2020, 1:45 PM

RCB ವಿರುದ್ಧ ಶತಕ ಬಾರಿಸಿ, ಚಿನ್ನದಂತ ಮಾತನಾಡಿದ ಕನ್ನಡಿಗ ಕೆ ಎಲ್ ರಾಹುಲ್..!

ದುಬೈ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, ಈಗಾಗಲೇ 10 ಇನಿಂಗ್ಸ್ ಆಡಿರುವ ಕೆ ಎಲ್ ರಾಹುಲ್ 540 ರನ್ ಬಾರಿಸಿದ್ದು, ಈಗಾಗಲೇ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ರಾಹುಲ್ ಈ ಆವೃತ್ತಿಯಲ್ಲಿನ ತಮ್ಮ ಬೆಸ್ಟ್ ಇನಿಂಗ್ಸ್ ಹಾಗೂ ಆರ್‌ಸಿಬಿ ಫ್ರಾಂಚೈಸಿ ಬಗ್ಗೆ ಮುತ್ತಿನಂಥ ಮಾತನಾಡಿದ್ದಾರೆ. ಪಂಜಾಬ್ ತಂಡದ ನಾಯಕರೂ ಆಗಿರುವ ಕರ್ನಾಟದ ಬ್ಯಾಟ್ಸ್‌ಮನ್ ಆರ್‌ಸಿಬಿ ಬಗ್ಗೆ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

KXIP Vs DC

Video Icon

IPL21, Oct 2020, 12:25 PM

IPL 2020: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪಂಜಾಬ್ ಟಕ್ಕರ್ ನೀಡಿದ್ದು ಹೇಗೆ?

ಡೆಲ್ಲಿ ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಆರಂಭಿಕ ಆಘಾತದ ಹೊರತಾಗಿಯೂ ಕ್ರಿಸ್ ಗೇಲ್, ನಿಕೋಲಸ್ ಪೂರನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಇನ್ನೊಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಈ ಪಂದ್ಯದ ವಿಶ್ಲೇಷಣೆ ಇಲ್ಲಿದೆ ನೋಡಿ.