ಕಾಸರಗೋಡು

(Search results - 81)
• Talapady NH

Karnataka Districts3, Jun 2020, 9:56 AM

ಅಂತರ್‌ ರಾಜ್ಯ ಸಂಚಾರ ಅವಕಾಶ: ಇವಿಷ್ಟು ನಿಯಮ ಅನುಸರಿಸಲೇ ಬೇಕು

ಅಂತರ್‌ ರಾಜ್ಯ ಸಂಚಾರ ಸಂಬಂಧಿಸಿದಂತೆ ಕಾಸರಗೋಡಿನ ಜಿಲ್ಲಾಧಿಕಾರಿ ಕೊನೆಗೂ ಜೂ. 3ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದಾರೆ. ಕಾಸರಗೋಡು ಪ್ರವೇಶಿಸುವವರೂ, ಮಂಗಳೂರಿಗೆ ಹೋಗುವವರೂ ಅನುಸರಿಸಲೇ ಬೇಕಾದ ಮಾರ್ಗ ಸೂಚಿ ಹೀಗಿದೆ.

India LockDown

Karnataka Districts15, May 2020, 2:26 PM

ಲಾಕ್‌ಡೌನ್‌ ನಿಯಮ ಉಲ್ಲಂಘನೆ; ಜಿಪಂ ಸದಸ್ಯ ವಿರುದ್ಧ ಪ್ರಕರಣ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಕೇರಳದ ಕಾಸರಗೋಡು ಜಿ.ಪಂ. ಸ್ಥಾಯಿ ಸಮಿತಿ ಸದಸ್ಯರೊಬ್ಬರ ವಿರುದ್ಧ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Coronavirus

Karnataka Districts1, May 2020, 9:08 AM

ಕೊರೋನಾ ಸೋಂಕಿತ ಪತ್ರಕರ್ತನಿಗೆ ಸಂದರ್ಶನ: ಕಾಸರಗೋಡು DC ಸೇಫ್‌

ಕೊರೋನಾ ಸೋಂಕಿತ ಪತ್ರಕರ್ತನಿಗೆ ಸಂದರ್ಶನ ನೀಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‌ಗೊಳಗಾಗಿರುವ ಕಾಸರಗೋಡು ಜಿಲ್ಲಾ​ಧಿಕಾರಿ ಸೇಫ್‌ ಆಗಿದ್ದಾರೆ. ಜಿಲ್ಲಾಧಿಕಾರಿ ಸಜಿತ್‌ ಬಾಬು ಅವರ ಗಂಟಲು ದ್ರವ ಸ್ಯಾಂಪಲ್‌ ವರದಿ ನೆಗೆಟಿವ್‌ ಬಂದಿದೆ.

Sajith babu

Karnataka Districts30, Apr 2020, 7:18 AM

ವರದಿಗಾರನಿಗೆ ಕೊರೋನಾ: ಕಾಸರಗೋಡು ಡಿಸಿಗೆ ಕ್ವಾರೆಂಟೈನ್..!

ಕೊರೋನಾ ವೈರಸ್‌ ವೇಗವಾಗಿ ವ್ಯಾಪಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಕಟ್ಟು ನಿಟ್ಟಿನ ಜವಾಬ್ದಾರಿ, ಸಮಾಜಿಕ ಕಳಕಳಿಯಿಂದಲೇ ಹಸೆರಾಗಿದ್ದ ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅವರು ಕ್ವಾರಂಟೈನ್‌ಗೊಳಗಾಗಿದ್ದಾರೆ. ಕಾಸರಗೋಡಿನಲ್ಲಿ ಕೊರೋನಾ ಭೀತಿ ಹೆಚ್ಚುತ್ತಿರುವಾಗ ಸ್ವಲ್ಪವೂ ಎದೆಗುಂದದೆ, ಅಧಿಕಾರಿಗಳನ್ನು ಜೊತೆ ಸೇರಿಸಿ ಬದ್ಧತೆಯಿಂದ ಕಾರ್ಯ ನಿರ್ವಹಿಸಿದ್ದರು. ಅಷ್ಟಕ್ಕೂ ಇವರು ಕ್ವಾರಂಟೈನ್‌ಗೆ ಒಳಗಾಗಲು ಕಾರಣವೇನು..? ಇಲ್ಲಿ ಓದಿ

• undefined

India29, Apr 2020, 5:30 PM

ತವರಿಗೆ ಮರಳಲು ಇಚ್ಚಿಸುವ ಕೇರಳ, ಕಾಸರಗೋಡು ಮೂಲನಿವಾಸಿಗಳ ನೋಂದಣಿ ಆರಂಭ!

ದೇಶದ ಮೊದಲ ಕೊರೋನಾ ಕೇಸ್ ಪತ್ತೆಯಾದ ಬಳಿಕ ತೀವ್ರ ಕಟ್ಟೆಚ್ಚರ ವಹಿಸಿದ್ದ ಕೇರಳ ಇದೀಗ ಕೊರೋನಾ ನಿಯಂತ್ರಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಕೊರೋನಾ ನಿಯಂತ್ರಣ ಹೋರಾಟದಲ್ಲಿ ಕೇರಳ ಹಲವು ಅಡೆ ತಡೆ ಎದುರಿಸಿದ್ದು ನಿಜ. ಇದೀಗ ತವರಿಗೆ ಮರಳಲು ಇಚ್ಚಿಸುವವ ಕೇರಳ ಹಾಗೂ ಕಾಸರಗೋಡು ಮೂಲ ನಿವಾಸಿಗಳ ನೋಂದಣಿ ಕಾರ್ಯ ಆರಂಭಗೊಂಡಿದೆ.

Papaya

Karnataka Districts24, Apr 2020, 2:07 PM

ಬೆಲೆಯಿಲ್ಲದೆ ಬಾಕಿಯಾಗಿದ್ದ ಪಪ್ಪಾಯಿ ಬೆಳೆ ಮನೆಯಿಂದಲೇ ಸೇಲಾಯ್ತು

ಸೂಕ್ತ ದರ ಸಿಕ್ಕದೆ 1700ಕ್ಕೂ ಅಧಿಕ ಫಸಲಿಗೆ ಸುಮಾರು 10 ಲಕ್ಷ ರು. ನಷ್ಟ ಅನುಭವಿಸುತ್ತಿದ್ದ ಕಾರಸಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಪೈವಳಿಕೆ ಸಮೀಪದ ಭಟ್ ಅವರ ಸಮಸ್ಯೆ ಕುರಿತು ಕನ್ನಡಪ್ರಭದ ಬುಧವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು, ಸುವರ್ಣ ನ್ಯೂಸ್ ವೆಬ್ ತಾಣದಲ್ಲೂ ವರದಿ ಪ್ರಕಟವಾಗಿ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Modi

Karnataka Districts24, Apr 2020, 7:47 AM

ಶಂಕರಮೂರ್ತಿ, ರಾಮ ಭಟ್‌, ಟಿಆರ್‌ಕೆ ಭಟ್‌ಗೆ ಮೋದಿ ಕರೆ

ಪ್ರಧಾನಿ ನರೇಂದ್ರ ಮೋದಿಯವರು ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ಜನಸಂಘದ ಹಿರಿಯ ಕಾರ್ಯಕರ್ತರಾದ, ಬಿಜೆಪಿ ಧುರೀಣರಾದ ಮಾಜಿ ಶಾಸಕ ಉರಿಮಜಲು ರಾಮ ಭಟ್‌ ಮತ್ತು ಕಾಸರಗೋಡು ಜಿಲ್ಲೆಯ ಹಿರಿಯ ಬಿಜೆಪಿಗ, ಪೆರ್ಲ ನಿವಾಸಿ, ಟಿ.ಆರ್‌.ಕೆ.ಭಟ್‌ ಅವರಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

• संघर्ष भरा रहा जीवन: यूएन हाईकमिश्नर फॉर रिफ्यूजी के मुताबिक, 28 साल की डॉ रहमान को अपनी पढ़ाई के दौरान काफी संघर्ष करना पड़ा। तीन दशक लंबी पढ़ाई के बाद सलीमा पाकिस्तान में पहली रिफ्यूजी डॉक्टर बनीं।

Karnataka Districts14, Apr 2020, 9:18 AM

ಕೇರಳ ರೋಗಿಗಳಿಗೆ ಚಿಕಿತ್ಸೆ: ಆರೋಗ್ಯ ಇಲಾಖೆ ಸ್ಪಷ್ಟನೆ

ಕೇರಳದ ಕಾಸರಗೋಡು ಜಿಲ್ಲೆಯಿಂದ ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆಕೆ.ಎಸ್‌. ಹೆಗ್ಡೆ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಬಂದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಇಲಾಖೆ ಸ್ಪಷ್ಟಪಡಿಸಿದೆ.
• সেন্ট্রাল এসি আছে এমন হাসপাতালে প্রতি দু’জন রোগীর মধ্যে দূরত্ব আরও একটু বাড়ানোর কথা ভাবা উচিৎ।

Karnataka Districts12, Apr 2020, 7:33 AM

ಎರಡೇ ತಿಂಗಳಲ್ಲಿ ಸಿದ್ಧವಾಗಲಿದೆ ಕೊರೋನಾ ಆಸ್ಪತ್ರೆ..! ಟಾಟಾ ಗ್ರೂಪ್‌ನಿಂದ ಕೆಲಸ ಸ್ಟಾರ್ಟ್

ಗಡಿನಾಡು ಕಾಸರಗೋಡಿನಲ್ಲಿ ಈಗ ದಿಢೀರನೆ ಕೊರೋನಾ ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆ ನಿರ್ಮಾಣ ಆರಂಭಿಸಿದೆ. ಕಾಸರಗೋಡಿನ ತೆಕ್ಕಿಲ್‌ನಲ್ಲಿ ಟಾಟಾ ಗ್ರೂಫ್‌ ವತಿಯಿಂದ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಆದೇಶ ಪ್ರಕಾರ ಟಾಟಾ ಸಂಸ್ಥೆಯು ಚೆಮ್ನಾಡ್‌ ಗ್ರಾಮ ಪಂಚಾಯತ್‌ನ ತೆಕ್ಕಿಲ್‌ನಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಿದೆ.

• जब भी कोई जानवर एक्सीडेंट का शिकार हो जाता है या उसे खून की जरुरत पड़ती है, तब इन बैंक्स से तुरंत ब्लड मिल जाता है।

Coronavirus India10, Apr 2020, 1:20 PM

ಕೊರೋನಾ ವಾರ್ಡ್‌ನಲ್ಲಿ ಸಿಕ್ಕಿದ್ದ ಐದು ಬೆಕ್ಕುಗಳು ಸಾವು

ಕೇರಳದ ಕಾಸರಗೋಡಿನಲ್ಲಿ ಕೊರೋನಾ ಸೋಂಕಿತರ ಐಸೋಲೇಷನ್ ವಾರ್ಡ್‌ಗಳಲ್ಲಿ ಸಿಕ್ಕಿದ್ದ 5 ಬೆಕ್ಕುಗಳು ಸಾವನ್ನಪ್ಪಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿದೆ. ಐದು ಬೆಕ್ಕುಗಳ ದೇಹದ ಭಾಗಗಳನ್ನು ತಿರುವನಂತಪುರಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

• undefined

Karnataka Districts9, Apr 2020, 8:51 AM

ಲಾಕ್‌ಡೌನ್: ಕಾಸರಗೋಡಲ್ಲಿ ಬೀದಿ ಬೀದಿಗಳಲ್ಲಿ ಡ್ರೋಣ್‌ ಕಣ್ಗಾವಲು!

ಕಾಸರಗೋಡು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಜಿಲ್ಲೆಯ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತ ಇದೀಗ ಡ್ರೋನ್‌ ಕ್ಯಾಮರಾದ ಮೊರೆಹೋಗಿದೆ.

• Deralakatte

Karnataka Districts9, Apr 2020, 7:46 AM

ಕಾಸರಗೋಡು ರೋಗಿಗಳಿಗೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ

ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಕೇರಳ ರಾಜ್ಯದಿಂದ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ತಲಪಾಡಿ ಮೂಲಕ ಮಂಗಳೂರಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಆದರೆ ಈ ರೋಗಿಗಳಿಗೆ ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ.

• undefined
Video Icon

Coronavirus Karnataka7, Apr 2020, 1:04 PM

ಕೇರಳ- ಕರ್ನಾಟಕ ಗಡಿ ಬಂದ್: ಸುಪ್ರೀಂನಲ್ಲಿಂದು ಅರ್ಜಿ ವಿಚಾರಣೆ

ಕೇರಳ - ಕರ್ನಾಟಕ ಗಡಿ ಬಂದ್ ವಿಚಾರವಾಗಿ ಇಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಕೇರಳದಿಂದ ಕರ್ನಾಟಕಕ್ಕೆ ಸೋಂಕು ಹರಡುತ್ತಿರುವುದು ಹೆಚ್ಚಾಗುತ್ತಿದೆ ಎಂದು ರಾಜ್ಯ ಸರ್ಕಾರ ಕಾಸರಗೋಡು ಸಂಪರ್ಕಿಸುವ ರಸ್ತೆಯನ್ನು ಬಂದ್‌ ಮಾಡಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಅಗತ್ಯ ವಸ್ತುಗಳ ವಸ್ತುಗಳು ಹಾಗೂ ವೈದ್ಯಕೀಯ ಸೇವೆಗಾದರೂ ಅನುವು ಮಾಡಿಕೊಡಬೇಕೆಂದು ಹೇಳಿತ್ತು. ಆದರೆ ಇದಕ್ಕೆ ಒಪ್ಪದ ರಾಜ್ಯ ಸರ್ಕಾರ ಸುಪ್ರೀಂ ಮೆಟ್ಟಿಲೇರಿತ್ತು. ಇಂದು ಈ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಲಿದೆ.

• undefined

Coronavirus Karnataka6, Apr 2020, 9:13 PM

ಗಡಿ ಬಂದ್: ಸುಪ್ರೀಂ ಮುಂದೆ ಕರ್ನಾಟಕದ ವಿರುದ್ಧ ಕೇರಳ ಗಂಭೀರ ಆರೋಪ

ಕೊರೋನಾ ವೈರಸ್‌ ಮಧ್ಯೆ ಕರ್ನಾಟಕ ಹಾಗೂ ಕೇರಳ ನಡುವೆ ಗಡಿ ಜಟಾಪಟಿ ನಡೆದಿದೆ. ಇದೀಗ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಕರ್ನಾಟಕ ವಿರುದ್ಧ ಕೇರಳ ಗಂಭೀರ ಆರೋಪ ಮಾಡಿದೆ.

• Kasaragod

Automobile1, Apr 2020, 8:50 PM

ಲಾಕ್‌ಡೌನ್ ದಿನ ಹೊಸ ಕಾರಿನಲ್ಲಿ ಜಾಲಿ ಡ್ರೈವ್; ಪೊಲೀಸ್ರಿಂದ ತಪ್ಪಿಸಿಕೊಂಡವನಿಗೆ ಜನರಿಂದ ಪಂಚಕಜ್ಜಾಯ!

ಲಾಕ್‌ಡೌನ್ ಹಿಂದಿನ ದಿನ ತಾನು ಬುಕ್ ಮಾಡಿದ ಹೊಸ ಕಾರು ಕೈಸೇರಿದೆ. ಕಾರು ಮನೆಗೆ ಬಂದ ಬೆನ್ನಲ್ಲೇ ಮೋದಿ ಲಾಕ್‌ಡೌನ್ ಎಂದಿದ್ದಾರೆ. ಮನೆಯಲ್ಲಿ ಹೊಸ ಕಾರು ಇರುವಾಗ ಜಾಲಿ ಡ್ರೈವ್ ಮಾಡದಿದ್ದರೆ ಹೇಗೆ? ಪೊಲೀಸರು ಅಡ್ಡಹಾಕಿದರೆ ನಿಲ್ಲಿಸದಿದ್ದರೆ ಆಯ್ತು ಎಂದು ಹೊರಟವ ಇನ್ಯಾವತ್ತೂ ಕಾನೂನು ಉಲ್ಲಂಘಿಸುವ ಯೋಚನೆ ಮಾಡಲ್ಲ. ಹಾಗಾಗಿದೆ ಪರಿಸ್ಥಿತಿ.