ಕಾಶ್ಮೀರ ವಿವಾದ  

(Search results - 10)
  • Antonio Guterres

    NEWS11, Sep 2019, 9:35 PM IST

    ಕಾಶ್ಮೀರ ವಿವಾದ: ನಾವು ತಲೆ ಹಾಕಲ್ಲ ಎಂದ ವಿಶ್ವಸಂಸ್ಥೆ ಮುಖ್ಯಸ್ಥ!

    ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ವಿಶ್ವಸಂಶ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸ್ಪಷ್ಟಪಡಿಸಿದ್ದಾರೆ. ಎರಡೂ ರಾಷ್ಟ್ರಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

  • Top 10 stories aug 28 new

    NEWS28, Aug 2019, 5:44 PM IST

    ಬಿಜೆಪಿ ಮುಖಂಡರ ಅಸಮಾಧಾನ to ಕಾಶ್ಮೀರ ವಿವಾದ: ಆಗಸ್ಟ್ 28ರ ಟಾಪ್ 10 ಸುದ್ದಿ!

    ಆಗಸ್ಟ್ 28 ರಂದು ಕರ್ನಾಟಕ ರಾಜಕೀಯ, ಕೇಂದ್ರದಲ್ಲಿ ಕಾಶ್ಮೀರ ವಿವಾದ ಹಾಗೂ ದೆಹಲಿ ಚುನಾವಣಾ ತಯಾರಿಗಳು ಜನರ ಕುತೂಹಲ ಹಿಡಿದಿಟ್ಟುಕೊಂಡಿತು. ನಟ ವಿಜಯ್ ದೇವರಕೊಂಡ ಕುರಿತು ನಟಿ ರಶ್ಮಿಕಾ ಮಂದಣ್ಣ ನೀಡಿದ ಹೇಳಿಕೆ ಸಿನಿ ಪ್ರಿಯರಲ್ಲಿ ಗೊಂದಲ ಮೂಡಿಸಿದ್ದು ಸುಳ್ಳಲ್ಲ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಪಿವಿ ಸಿಂಧುಗೆ ಸನ್ಮಾನ ಸೇರಿದಂತೆ  ಹಲವು ಸ್ಮರಣೀಯ ಘಟನೆಗಳು ಇಂದು ದಾಖಲಾಗಿದೆ. ಆಗಸ್ಟ್ 28 ರಂದು ಸಂಚಲನ ಸೃಷ್ಟಿಸಿದ ಹತ್ತು ಸುದ್ದಿಗಳ ವಿವರ ಇಲ್ಲಿದೆ.

  • NEWS21, Aug 2019, 6:39 PM IST

    ಕಾಶ್ಮೀರ ವಿವಾದಕ್ಕೆ ಧರ್ಮ ಕಾರಣ: ಟ್ರಂಪ್ (ಅ)ವಿವೇಕ ನೋಡಣ್ಣ!

    ಕಾಶ್ಮೀರ ವಿವಾದ ಪರಿಹಾರಕ್ಕೆ ತಾನು ಮಧ್ಯಸ್ಥಿಕೆಗೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್​​ ಟ್ರಂಪ್​ ಮತ್ತೊಮ್ಮೆ ತಿಳಿಸಿದ್ದಾರೆ. ಕಾಶ್ಮೀರ ಒಂದು ಸಂಕೀರ್ಣವಾದ ಸ್ಥಳ ಎಂದು ಅಭಿಪ್ರಾಯಪಟ್ಟಿರುವ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗೆ ಧರ್ಮವೇ ಪ್ರಮುಖ ಕಾರಣ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  • অধীরের বক্তব্য শুনে ক্ষুব্ধ সোনিয়া রাহুলের দিকে তাকাচ্ছেন। ছবি- এএনআই

    NEWS6, Aug 2019, 4:44 PM IST

    ಚೌಧರಿ ಎಡವಟ್ಟು, ಶಾ ಏಟು: ಸೋನಿಯಾ ಬೈದರು ದಿಕ್ಕೆಟ್ಟು!

    ಲೋಕಸಭೆಯಲ್ಲಿ ಕಾಶ್ಮೀರ ಮಸೂದೆ ವಿರೋಧಿಸಿ ಮಾತನಾಡಿದ  ಕಾಂಗ್ರೆಸ್’ನ ಅಧೀರ್ ರಂಜನ್ ಚೌಧರಿ, 1948ರಿಂದ ಕಾಶ್ಮೀರ ವಿವಾದ ವಿಶ್ವಸಂಸ್ಥೆಯಲ್ಲಿರುವುದರಿಂದ ಇದು ಆಂತರಿಕ ವಿಚಾರ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಚೌಧರಿ ಹೇಳಿಕೆಗೆ ಸೋನಿಯಾ ಗಾಂಧಿ ಸಿಟ್ಟಾಗಿದ್ದಾರೆ.

  • Shah Mehmood Qureshi

    NEWS28, Jul 2019, 4:43 PM IST

    ಇಷ್ಟೇ ಪಾಕ್ ಹಣೆಬರಹ: ಟ್ರಂಪ್ ಪ್ರಸ್ತಾಪವೇ ಅದರ ಪಾಲಿಗೆ ವಿಧಿಬರಹ!

    ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್  ಪ್ರಸ್ತಾವನೆ ತನ್ನ ನಿರೀಕ್ಷೆಗಿಂತ ಹೆಚ್ವಾಗಿದೆ ಎಂದು ಪಾಕಿಸ್ತಾನ ಅಭಿಪ್ರಾಯಪಟ್ಟಿದೆ. ಅಮೆರಿಕದ ಮಧ್ಯಪ್ರವೇಶದಿಂದ ಸಮಸ್ಯೆ ಶೀಘ್ರ ಇತ್ಯರ್ಥವಾಗುವ ಭರವಸೆ ಇದೆ ಎಂದು ಪಾಕ್ ವಿದೇಶಾಂಗ ಸಚಿವ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹಮ್ಮೂದ್ ಖುರೇಷಿ ಹೇಳಿದ್ದಾರೆ.

  • NEWS26, Jul 2019, 9:51 PM IST

    ಕಾಶ್ಮೀರ ವಿವಾದ ಭಾರತ-ಪಾಕ್ ಬಗೆಹರಿಸಿಕೊಳ್ಳಲಿ: ಚೀನಾ!

    ಕಾಶ್ಮೀರ ವಿವಾದವನ್ನು ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಕೊಳ್ಳಿಸುವಂತೆ ಚೀನಾ ಸಲಹೆ ನೀಡಿದೆ. ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ, ಚೀನಾದಿಂದ ಈ ಮಹತ್ವದ ಹೇಳಿಕೆ ಬಂದಿರುವುದು ವಿಶೇಷ.
     

  • trump Rajnath Singh

    NEWS24, Jul 2019, 3:39 PM IST

    ಟ್ರಂಪ್ ಏನು ಅವರಪ್ಪನ ಮಧ್ಯಸ್ಥಿಕೆಯೂ ಬೇಡ: ರಾಜನಾಥ್ ಸಿಂಗ್!

    ಕಾಶ್ಮೀರ ವಿವಾದ ಸಂಬಂಧ ಅಮರಿಕ ಮಾತ್ರವಲ್ಲ, ಜಗತ್ತಿನ ಯಾವ ದೇಶದ ಮಧ್ಯಸ್ಥಿಕೆಯೂ ಭಾರತಕ್ಕೆ ಬೇಕಿಲ್ಲ ಎಂದು ಕೇಂದ್ರ ಸರ್ಕಾರ ಖಡಕ್ ಸ್ಪಷ್ಟನೆ ನೀಡಿದೆ. ಈ ಕುರಿತು ಲೋಕಸಭೆಯಲ್ಲಿ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿ ಮೋದಿ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಡೋನಾಲ್ಡ್ ಟ್ರಂಪ್ ಅವರನ್ನು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

     

  • মার্কিন প্রেসিডেন্টও বেশ কয়েকবার পেশার ক্ষেত্রে দেউলিয়া হন। তবে তাঁর ব্যক্তিগত জীবনে সে সবের প্রভাব পড়েনি।

    NEWS23, Jul 2019, 3:55 PM IST

    ಟ್ರಂಪ್ ಮೆಕ್ಸಿಕೋ ಸಂಭಾಳಿಸಿ: ಹೀಗೆ ಭಾರತೀಯನೆಂದ ಕಿಚಾಯಿಸಿ!

    ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ತನ್ನ ಸ್ವಂತ ನೆಲದಲ್ಲಿ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿರುವ ಅಮೆರಿಕ, ಭೂಮಂಡಲದ ಮತ್ತೊಂದು ಭಾಗದ ಸಮಸ್ಯೆ ಪರಿಹರಿಸಲು ಹಾತೋರೆಯುತ್ತದೆ.