ಕಾಶಿ  

(Search results - 37)
 • modi new

  NEWS17, Sep 2019, 3:33 PM IST

  1.25 ಕೆ. ಜಿ. ಚಿನ್ನದ ಕಿರೀಟ: ಕಾಶಿ ಜನರ ಪರ ಮೋದಿ ಹುಟ್ಟುಹಬ್ಬಕ್ಕೆ ಅಭಿಮಾನಿಯ ಗಿಫ್ಟ್!

  ಮೋದಿಗೆ 69ನೇ ಹುಟ್ಟುಹಬ್ಬದ ಸಂಭ್ರಮ| ಮೋದಿ ಜನ್ಮದಿನಕ್ಕೆ ಅಭಿಮಾನಿಯ ವಿಶೇಷ ಗಿಫ್ಟ್| ಹರಕೆ ತೀರಿಸಿ ಕಾಶಿ ಜನರ ಪರ ಕೊಡುಗೆ ನೀಡಿದ ಅರವಿಂದ್ ಸಿಂಗ್

 • Nanjangud - Flood
  Video Icon

  NEWS10, Aug 2019, 1:58 PM IST

  ತುಂಬಿ ಹರಿಯುತ್ತಿದ್ದಾಳೆ ಕಪಿಲೆ; ನಡುಗಡ್ಡೆಯಾದ ದಕ್ಷಿಣ ಕಾಶಿ ನಂಜನಗೂಡು

  ಮೈಸೂರು ಜಿಲ್ಲೆಯಲ್ಲಿ ಪ್ರವಾಹ ಮುಂದುವರೆದಿದೆ. ಕಪಿಲಾ ನದಿ ಹಾಗೂ ಲಕ್ಷ್ಮಣ ತೀರ್ಥ ನದಿಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ಕಪಿಲಾ ನದಿಯಲ್ಲಿ ದಾಖಲೆ ಪ್ರಮಾಣದ ನೀರು ಹರಿದು ಬಂದಿದೆ. ಮೈಸೂರು ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

 • पीड़ित महिलाएं उनसे मिलने गेस्ट हाउस पहुंची थीं।

  NEWS21, Jul 2019, 8:51 AM IST

  ಪ್ರಿಯಾಂಕಾ ಹಟಕ್ಕೇ ಜಯ: ಎಸ್‌ಪಿ, ಬಿಎಸ್‌ಪಿಗೆ ಶಾಕ್‌ ಬಿಜೆಪಿಗೆ ಅಚ್ಚರಿ!

  ಪ್ರಿಯಾಂಕಾ ಹಟಕ್ಕೇ ಜಯ| ಪಟ್ಟು ಬಿಡದೇ ಸೋನ್‌ಭದ್ರ ಶೂಟೌಟ್‌ ಸಂತ್ರಸ್ತರ ಭೇಟಿ| ಕಾಶಿ ವಿಶ್ವನಾಥ, ಕಾಲಭೈರವ ದರ್ಶನ ಬಳಿಕ ದಿಲ್ಲಿಗೆ ವಾಪಸ್‌| ಎಸ್‌ಪಿ, ಬಿಎಸ್‌ಪಿಗೆ ಶಾಕ್‌ ಬಿಜೆಪಿಗೆ ಅಚ್ಚರಿ ಕೊಟ್ಟ ಪ್ರಿಯಾಂಕಾ ಧರಣಿ!

 • Karnataka Districts19, Jul 2019, 12:54 PM IST

  ಮೋದಿ ಮತ್ತೊಮ್ಮೆ: ಹರಕೆ ತೀರಿಸಲು ಕಾಶಿಗೆ ಹೊರಟ ಕಾರ್ಯಕರ್ತರು..!

  ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ಲಿ ಅಂತ ಲೋಕಸಭಾ ಚುನಾವಣೆ ಸಂದರ್ಭ ಮೋದಿ ಅಭಿಮಾನಿಗಳು ಹರಕೆ ಹೊತ್ತು, ವಿಶೇಷ ಪೂಜೆ, ಹವನಗಳು ನಡೆಸಿದ್ರು. ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ಲಿ ಅಂತ ಮಂಡ್ಯದ ಬಿಜೆಪಿ ಕಾರ್ಯಕರ್ತರು ನೆನೆಸಿಕೊಂಡ ಹರಕೆ ಏನು ಗೊತ್ತಾ.. 

 • Karnataka Districts16, Jun 2019, 10:45 AM IST

  ದೇವೇಗೌಡರ ಸೋಲಿಸಿದ್ದಕ್ಕೆ ‘ಕಾಶಿ‘ಯಾತ್ರೆ ಗಿಫ್ಟ್‌!

  ದೇವೇಗೌಡರ ಸೋಲಿಸಿದ್ದಕ್ಕೆ ‘ಕಾಶಿ‘ಯಾತ್ರೆ ಗಿಫ್ಟ್‌!| ವರಿಷ್ಠರು ಕೊಟ್ಟಮಾತಿನಂತೆ ತುಮಕೂರು ಪಾಲಿಕೆ ಸದಸ್ಯರಿಗೆ ವಿಶ್ವನಾಥನ ದರ್ಶನ ಭಾಗ್ಯ| ಜನಪ್ರತಿನಿಧಿಗಳ ಜತೆ ನಮ್ಮನ್ನು ಕರೆದುಕೊಂಡು ಹೋಗುವಂತೆ ಕಾರ್ಯಕರ್ತರ ದುಂಬಾಲು

 • monkey
  Video Icon

  Karnataka Districts12, Jun 2019, 10:47 AM IST

  ಪೂಜೆಗೆ ಬಂದ ಮಾರುತಿ: ಹಣ್ಣು ಬಿಟ್ಟು ಪ್ರಸಾದ ತಿಂದ ಹನುಮಂತ

  ಚಿಕ್ಕಮಗಳೂರಿನಲ್ಲಿ ಕುಟುಂಬವೊಂದು ಕಾಶಿ ಯಾತ್ರೆ ಮಾಡಿ ಬಂದಿದ್ದು, ಮನೆಯಲ್ಲಿ ಪೂಜೆಯ ಮಾಡುತ್ತಿದ್ದ ವೇಳೆ ಮಂಗವೊಂದು ಪ್ರತ್ಯಕ್ಷವಾಗಿದೆ. ಆಶ್ಚರ್ಯವೆಂದರೆ ಮನೆಯಲ್ಲಿ  ಪವಮಾನ ಹೋಮ ನಡೆಸುತ್ತಿದ್ದ  ಸಂದಂರ್ಭದಲ್ಲಿ ಮಂಗ ಪೂಜಾ ಸ್ಥಳಕ್ಕೆ ಆಗಮಿಸಿ ದೇವರ ಪ್ರಸಾದವನ್ನಷ್ಟೇ ಸ್ವೀಕರಿಸಿದೆ. 

 • NEWS5, Jun 2019, 11:19 AM IST

  ಪ್ರಧಾನಿ ಮೋದಿಗೆ ಸಂತ ಪದವಿ?

  ನರೇಂದ್ರ ಮೋದಿ ಅವರಿಗೆ ಸಂತ ಪದವಿಯನ್ನು ನೀಡಲು ಸ್ಥಳೀಯ ಸಂಘಟನೆಯೊಂದು ನಿರ್ಧರಿಸಿದೆ. ಆದರೆ ಇದಕ್ಕೆ ವಿರೋಧವು ವ್ಯಕ್ತವಾಗಿದೆ.

 • namo

  NEWS27, May 2019, 3:43 PM IST

  ವಾರಾಣಸಿಯಲ್ಲಿ ಮೋದಿ: ಗೆಲುವಿನ ಶ್ರೇಯಸ್ಸು ಕಾರ್ಯಕರ್ತರಿಗೆ ಅರ್ಪಿಸಿದ ನಮೋ!

  ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಸ್ವಕ್ಷೇತ್ರ ವಾರಾಣಸಿಯಲ್ಲಿ ಮೋದಿ| ಕಾಶಿ ವಿಶ್ವನಾಥನ ದರ್ಶನ ಪಡೆದು ಪೂಜೆ ಸಲ್ಲಿಸಿದ ಮೋದಿ| ಪೂಜೆ ಬಳಿಕ ಕಾರ್ಯಕರ್ತರಿಗೆ ಮೋದಿ ಸಂದೇಶ, ಕೃತಜ್ಞತೆ|

 • narendra Modi
  Video Icon

  NEWS27, May 2019, 2:38 PM IST

  ಸ್ವಕ್ಷೇತ್ರ ವಾರಾಣಸಿಯಲ್ಲಿ ಮೋದಿ ಸಂಚಾರ: ಕಾಶಿ ವಿಶ್ವನಾಥನಿಗೆ 'ನಮೋ' ವಿಶೇಷ ಪೂಜೆ

  ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ ಬಳಿಕ ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದ್ದಾರೆ. ಬೃಹತ್ ರೋಡ್ ಶೋ ಮೂಲಕ ತೆರಳಿದ ಮೋದಿ ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಲ್ಲಿದೆ ಒಂದು ಝಲಕ್

 • narendra Modi

  Lok Sabha Election News15, May 2019, 9:20 AM IST

  ಮತದಾರರ ಸೆಳೆಯಲು ಮೋದಿ ಭಾವನಾತ್ಮಕ ವಿಡಿಯೋ

  ನಾನು ಕಾಶಿ ವಾಸಿ, ಮತ್ತೊಮ್ಮೆ ಹರಸಿ| ವಾರಾಣಸಿ ಮತದಾರರಿಗೆ ಪ್ರಧಾನಿ ಮೋದಿ ಮನವಿ| ಮತದಾರರ ಸೆಳೆಯಲು ಮೋದಿ ಭಾವನಾತ್ಮಕ ವಿಡಿಯೋ

 • Varanasi 1

  NEWS29, Apr 2019, 5:02 PM IST

  5 ವರ್ಷದಲ್ಲಿ ವಾರಣಾಸಿ ಹೇಗೆ ಬದಲಾಗಿದೆ? ಇಲ್ಲಿದೆ ಚಿತ್ರಣ

  ಉತ್ತರ ಪ್ರದೇಶದ ವಾರಾಣಸಿಯಿಂದ ಎರಡನೇ ಬಾರಿಗೆ ವಿಜಯ ಬಯಸಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದಾರೆ. ವಾರಾಣಸಿ ಕೇವಲ ನಗರವಲ್ಲ, ಹಿಂದುಗಳ ಪವಿತ್ರ ಕ್ಷೇತ್ರ. ಜೀವನದಲ್ಲೊಮ್ಮೆ ಕಾಶಿ ಯಾತ್ರೆ ಮಾಡಬೇಕು, ವಿಶ್ವನಾಥನ ದರ್ಶನ ಪಡೆಯಬೇಕು, ಆಗ ಮಾತ್ರ ಮೋಕ್ಷ ಸಿಗುತ್ತದೆ ಎಂದು ಬಹಳ ಜನರು ನಂಬಿದ್ದಾರೆ. ಆದ್ದರಿಂದಲೇ ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. 5 ವರ್ಷಗಳಲ್ಲಿ ಮೋದಿಯವರ ಕ್ಷೇತ್ರ ಹೇಗೆ ಬದಲಾಗಿದೆ? ಇಲ್ಲಿದೆ ಉತ್ತರ.

 • Modi Fan
  Video Icon

  Lok Sabha Election News26, Apr 2019, 1:24 PM IST

  ಮೋದಿ ಗೆದ್ದರೆ ಗುಲ್ಬರ್ಗದಿಂದ ಕಾಶಿಗೆ ಬರಿಗಾಲಲ್ಲಿ ಅಭಿಮಾನಿ ಪಾದಯಾತ್ರೆ

  ಗುಲ್ಬರ್ಗದ ಮೋದಿ ಅಭಿಮಾನಿಯೊಬ್ಬರು ಅವರ ಮೇಲಿನ ಅಭಿಮಾನದಿಂದ ವಾರಣಾಸಿಗೆ ಬಂದಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ವಿಶ್ವನಾಥನಲ್ಲಿ ಹರಕೆ ಹೊತ್ತಿದ್ದಾರೆ. ಮೋದಿ ಗೆದ್ದರೆ ಗುಲ್ಬರ್ಗದಿಂದ ಕಾಶಿವರೆಗೆ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವುದಾಗಿ ಸಂಕಲ್ಪ ತೊಟ್ಟಿದ್ದಾರೆ.  

 • Lok Sabha Election News26, Apr 2019, 9:03 AM IST

  ಕಾಶಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸದಿರಲು 5 ಕಾರಣಗಳು!

  ಕಾಂಗ್ರೆಸ್ಸಿನ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೇಗುಲ ನಗರಿ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಬಹುದು, ತನ್ಮೂಲಕ ಕಾಶಿಯಲ್ಲಿ ರೋಚಕ ಹಣಾಹಣಿ ನಡೆಯಬಹುದು ಎಂಬ ಎಲ್ಲ ಕುತೂಹಲಗಳಿಗೆ ಕಾಂಗ್ರೆಸ್‌ ತೆರೆ ಎಳೆದಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಎದುರು ಹೀನಾಯವಾಗಿ ಸೋತು, ಮೂರನೇ ಸ್ಥಾನಕ್ಕೆ ಜಾರಿದ್ದ ಅಜಯ್‌ ರಾಯ್‌ ಅವರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್ ಈ ಹೆಜ್ಜೆ ಯಾಕೆ ಇಟ್ಟಿತು? ಪ್ರಿಯಾಂಕಾ ಕಣದಿಂದ ಹಿಂದೆ ಸರಿಯಲು ಕಾರಣವೇನು? ಇಲ್ಲಿದೆ 5 ಕಾರಣಗಳು

 • Kashiling Adake

  SPORTS10, Apr 2019, 5:08 PM IST

  ಪ್ರೊ ಕಬಡ್ಡಿ: 'ಸೇಲ್' ಆಗದ ಕಾಶಿಲಿಂಗ್ ಅಡಿಕೆ

  ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಕಾಶಿಲಿಂಗ್ ಪ್ರೊ ಕಬಡ್ಡಿಯಿಂದ ಹೊರಬಿದ್ದಿದ್ದಾರೆ. ಇವರ ಜತೆ ಮಹೇಂದ್ರ ರಜಪೂತ್, ನಿತಿನ್ ಮದನೆ ಸೇರಿ ಇನ್ನೂ ಕೆಲ ತಾರಾ ಆಟಗಾರರು ಬಿಕರಿಯಾಗದೆ ಉಳಿದರು. 
   

 • Modi - Kaashi

  NEWS9, Mar 2019, 1:11 PM IST

  ಕಾಶಿ ವಿಶ್ವನಾಥ ಮಂದಿರ ವಿಸ್ತರಣೆಗೆ ಮುಂದಾದ ಮೋದಿ

  ಹಿಂದೂಗಳ ಪವಿತ್ರ ಕ್ಷೇತ್ರವಾದ ಕಾಶಿ ವಿಶ್ವನಾಥ ಮಂದಿರದ ಸರ್ವಾಂಗೀಣ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಮಹತ್ವದ ‘ಕಾಶಿ ವಿಶ್ವನಾಥ ಧಾಮ’ ಯೋಜನೆಗೆ ವಾರಾಣಸಿ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು.