ಕಾವೇರಿ

(Search results - 560)
• Karnataka Districts29, Jun 2020, 4:02 PM

40  ವರ್ಷಗಳ ನಂತರ ಡಿಕೆಶಿ ಮಾಡಿದ ಕೆಲಸ,  'ಆ ದಿನಗಳು'

ಬೆಂಗಳೂರು(ಜೂ. 29)   ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 40  ವರ್ಷಗಳ ನಂತರ ಈ ಕೆಲಸ  ಮಾಡಿದ್ದಾರೆ. ತಮ್ಮ ಸಂತಸವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ.

• Video Icon

state23, Jun 2020, 6:54 PM

40 ವರ್ಷಗಳ ಹಿಂದೆ ಮೀನು ಹಿಡಿಯುತ್ತಿದ್ದ ಡಿಕೆ 'ಕೈ' ಕಿಂಗ್ ಆಗಿದ್ದು ಹೇಗೆ?

ಕಾಂಗ್ರೆಸ್ ಟ್ರಬಲ್ ಶೂಟರ್, ಸವಾಲಿಗೆ ಸೈ ಎನ್ನುವ ಕನಕಪುರ ಬಂಡೆ ಡಿಕೆ ಶಿವಕುಮಾರ್ ಕೆಪಿಸಿಸಿ ಚುಕ್ಕಾಣಿ ಹಿಡಿದಿದ್ದಾರೆ. ಪಟ್ಟಾಭಿಷೇಕಕ್ಕೆ ತಯಾರಿ ನಡೆಸುತ್ತಿರುವ ಡಿಕೆಶಿ, ಸೂರ್ಯಗ್ರಹಣದ ದಿನ ವಿಶೇಷ ಜಾಗವೊಂದಕ್ಕೆ ಭೇಟಿ ನೀಡಿದ್ದಾರೆ. ಈ ಜಾಗಕ್ಕೂ, ಡಿಕೆ ಸಾಹೇಬರಿಗೂ ಸುದೀರ್ಘ ನಂಟು.

• Video Icon

Sandalwood14, Jun 2020, 5:00 PM

ಕಾವೇರಿ ತೀರದಲ್ಲಿ ಹುಚ್ಚ ವೆಂಕಟ್‌; ಮಾನವೀಯತೆ ಮರೆತ್ರಾ ಜನ?

ಎಲ್ಲೆಲ್ಲೂ ಹುಚ್ಚ ವೆಂಕಟ್‌ ವಿಡಿಯೋಗಳು,ಸುದ್ದಿಗಳು. ಈ ಲಾಕ್‌ಡೌನ್‌ನಲ್ಲಿ ಜನರಿಗೆ ಸಹಾಯ ಮಾಡಬೇಕೆಂದು ಊರೂರು ಅಲ್ಲೆಯುತ್ತಾ ಜನರ ಸಹಾಯ ಬೇಡುತ್ತಿದ್ದಾರೆ. ಆದರೆ ಕೆಲವರು ತಮ್ಮ ವಿಡಿಯೋ ಪಬ್ಲಿಸಿಟಿಗೆ ಮೃಗಗಳಂತೆ ವರ್ತಿಸುತ್ತಿದ್ದಾರೆ.

• cauvery commission

state11, Jun 2020, 9:32 PM

ತಮಿಳುನಾಡಿಗೆ ನೀರು ಹರಿಸಲು ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ

ಕೆಆರ್​ಎಸ್​ ಅಣೆಕಟ್ಟಿನಿಂದ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದೆ.

ಒಂದೆಡೆ ಕೊರೋನಾ ವೈರಸ್‌ ಅನ್ನು ಮಣಿಸಲು ಲಾಕ್‌ಡೌನ್‌ ಘೋಷಿಸಿದ್ದರೆ, ಇತ್ತ ಗೋವಾದಲ್ಲಿರುವ ವಿದೇಶಿಗರು ರೇವ್‌ ಪಾರ್ಟಿ ಆಯೋಜಿಸಿ ಮೋಜು- ಮಸ್ತಿಯಲ್ಲಿ ನಿರತರಾಗಿದ್ದಾರೆ.

Video Icon

CRIME11, Jun 2020, 10:26 AM

ಕಾವೇರಿ‌ ಒಡಲಲ್ಲಿ ಭರ್ಜರಿ ರೇವ್ ಪಾರ್ಟಿ! ಮಂಡ್ಯ ಪೊಲೀಸರು ಎಲ್ಲಿ?

• ದೇಶಕ್ಕೆ ಕೊರೋನಾ ಚಿಂತೆ, ಕೆಲವರಿಗೆ ಪಾರ್ಟಿ ಚಿಂತೆ!
• ಕಾವೇರಿ ಒಡಲಲ್ಲೇ ನಡೆಯಿತು ಗುಂಡು-ತುಂಡು ಪಾರ್ಟಿ
• ಠಾಣೆ ಪಕ್ಕದಲ್ಲೂ ನಡೆದ್ರೂ ಪೊಲೀಸರು ಮಾತ್ರ ನಾಪತ್ತೆ

Kaveri

Karnataka Districts9, Jun 2020, 10:25 AM

ಕೊಡಗಿನಲ್ಲಿ ಕಾವೇರಿ ನದಿಯಲ್ಲಿ ಹೆಚ್ಚಾದ ಹರಿವು

ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿಯಲ್ಲಿ ಕಳೆದ ಕೆಲವು ದಿನಗಳಿಂದ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ನೀರು ಹರಿಯಲು ಕಾರಣವಾಗಿದೆ. ಆದರೆ ಕುಶಾಲನಗರ ವ್ಯಾಪ್ತಿಯಲ್ಲಿ ಮಾತ್ರ ಮಳೆ ಪ್ರಮಾಣ ಕ್ಷೀಣಿಸಿದೆ.

• News8, Jun 2020, 4:47 PM

ಪೆಟ್ರೋಲ್, ಡೀಸೆಲ್ ದುಬಾರಿ, ರಿವರ್ಸ್ ಕ್ವಾರಂಟೈನ್‌ಗೆ ತಯಾರಿ; ಜೂ.8ರ ಟಾಪ್ 10 ಸುದ್ದಿ!

ಕರ್ನಾಟಕದಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ರಿವರ್ಸ್ ಕ್ವಾರಂಟೈನ್‌ಗೆ ತಯಾರಿ ಮಾಡಿದೆ. 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗವ ಮೂನ್ಸೂಚನೆ ಇದೆ. ಹೀಗಾಗಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಇತ್ತ 80 ದಿನಗಳ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ಚಿರಂಜೀವಿ ಸರ್ಜಾ ನಿಧನದ ಶಾಕ್‌  ಅರಗಿಸಿಕೊಳ್ಳಲು ಸ್ಯಾಂಡಲ್‌ವುಡ್, ಕನ್ನಡಿಗರಿಗೆ ಸಾಧ್ಯವಾಗುತ್ತಿಲ್ಲ. ಸಿಎಂ ಕಾವೇರಿ ನಿವಾಸಕ್ಕೆ ಶ್ರೀ ಸಿದ್ಧಲಿಂಗಸ್ವಾಮಿ, ಬಿಎಸ್6 ವಾಹನಕ್ಕೆ ಗ್ರೀನ್ ಸ್ಟಿಕ್ಕರ್ ಕಡ್ಡಾಯ ಸೇರಿದಂತೆ ಜೂನ್ 8ರ ಟಾಪ್ 10 ಸುದ್ದಿ ಇಲ್ಲಿವೆ.

ಭಶೈ

state8, Jun 2020, 3:44 PM

ಸಿಎಂ ಕಾವೇರಿ ನಿವಾಸಕ್ಕೆ ಶ್ರೀ ಸಿದ್ಧಲಿಂಗಸ್ವಾಮಿ, ಕರುವಿನ ಮೈದಡವಿದ ಶ್ರೀಗಳು!

ತುಮಕೂರಿನ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗಸ್ವಾಮಿ ಇಂದು ಸೋಮವಾರ ಬೆಳಗ್ಗೆ ಕಾವೇರಿ‌ ನಿವಾಸದಲ್ಲಿ ಸೌಹಾರ್ದಯುತವಾಗಿ ಭೇಟಿಯಾಗಿದ್ದಾರೆ. ಈ ವೇಳೆ ಶ್ರೀಗಳು ಸಿಎಂ ಕಾವೇರಿ ನಿವಾಸದಲ್ಲಿರುವ  ಕರುವನ್ನು ಮೈದಡವಿರುವ ಫೋಟೋಗಳು ವೈರಲ್ ಆಗಿವೆ.

PNB

Video Icon

state4, Jun 2020, 3:27 PM

ಬೆಂಗ್ಳೂರು ಬ್ಯಾಂಕ್‌ ಸಿಬ್ಬಂದಿಗೆ ಕೊರೋನಾ, ಬ್ಯಾಂಕ್ ಸೀಲ್‌ಡೌನ್

ಬ್ಯಾಂಕ್ ಹೌಸ್ ಕೀಪಿಂಗ್ ಮಹಿಳೆಗೆ ಕೊರೊನಾ ಪಾಸಿಟೀವ್ ಬಂದಿದ್ದು ಮಲ್ಲೇಶ್ವರಂನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕನ್ನು ಸೀಲ್ ಡೌನ್ ಮಾಡಲಾಗಿದೆ. ಬನಶಂಕರಿ ಕಾವೇರಿ ನಗರದ 46 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಗರ್ಭಕೋಶದ ಆಪರೇಶನ್‌ಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸೋಂಕಿರುವುದು ತಿಳಿದು ಬಂದಿದೆ. ಮಲ್ಲೇಶ್ವರದ 6 ನೇ ಕ್ರಾಸ್‌ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕನ್ನು ಸೀಲ್ ಡೌನ್ ಮಾಡಲಾಗಿದೆ. ಬ್ಯಾಂಕ್ ನೌಕರರಿಗೆ ಕೊರೊನಾ ಟೆನ್ಷನ್ ಶುರುವಾಗಿದೆ.

MDK

Karnataka Districts22, May 2020, 2:10 PM

ಕಾವೇರಿ ನದಿ ಬಳಿ ಕಾಮಗಾರಿ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಶಾಸಕ ಅಪ್ಪಚ್ಚು ರಂಜನ್ ಮತ್ತು ಅಧಿಕಾರಿಗಳೊಂದಿಗೆ ಸಂಸದ ಪ್ರತಾಪ್ ಸಿಂಹ ಕುಶಾಲನಗರದಲ್ಲಿ ಕಾವೇರಿ ನದಿ ಸೇತುವೆ ಬಳಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದ್ದಾರೆ. ಇಲ್ಲಿವೆ ಫೋಟೋಸ್

• Karnataka Districts12, May 2020, 2:46 PM

ಸೈನಿಕ ತರಬೇತಿಗೆ ಬಳಸೋ ಲಾಂಚರ್ ಕಾವೇರಿ ನದಿಯಲ್ಲಿ ಪತ್ತೆ, ಇಲ್ಲಿವೆ ಫೋಟೋಸ್

ರಾಮನಗರ ತಾಲೂ​ಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯ​ಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮ​ಸಂದ್ರದಲ್ಲಿ ಆರು ಲಾಂಚರ್‌ಗಳು ಪತ್ತೆ​ಯಾ​ಗಿವೆ. ಇಲ್ಲಿವೆ ಫೋಟೋಸ್

Launcher

Karnataka Districts12, May 2020, 12:13 PM

ಯೋಧರ ತರಬೇತಿಗೆ ಬಳಸುವ ಲಾಂಚರ್ ಬೊಮ್ಮ​ಸಂದ್ರ ಅರ​ಣ್ಯದಲ್ಲಿ ‌ ಪತ್ತೆ

ರಾಮನಗರ ತಾಲೂ​ಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯ​ಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮ​ಸಂದ್ರದಲ್ಲಿ ಆರು ಲಾಂಚರ್‌ಗಳು ಪತ್ತೆ​ಯಾ​ಗಿವೆ. ಇವು​ಗ​ಳಲ್ಲಿ ಆರು ಸ್ಫೋಟ​ಗೊಂಡಿದ್ದು, ಒಂದು ಸಜೀ​ವ​ವಾ​ಗಿದೆ.

Wolf

Karnataka Districts10, May 2020, 1:06 PM

ಕಾವೇರಿ ವನ್ಯಧಾಮದಲ್ಲಿ ತೋಳ ಬಂತು ತೋಳ..!

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೇ ಅತಿ ಹೆಚ್ಚು ಆನೆ ಮತ್ತು ಹುಲಿ ಹೊಂದಿರುವ ಖ್ಯಾತಿ ಹೊಂದಿರುವ ಕಾವೇರಿ ವನ್ಯಜೀವಿಧಾಮದಲ್ಲಿ ಮೊಟ್ಟಮೊದಲ ಬಾರಿಗೆ ತೋಳವೊಂದು ಕಾಣಿಸಿಕೊಂಡಿದೆ. ಇದು ಚಾಮರಾಜನಗರ ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೊದಲ ತೋಳ ಎಂದು ದಾಖಲಾಗಿದೆ.

• Karnataka Districts6, May 2020, 11:52 AM

ಕೃಷ್ಣಾ ನೀರು ನಿರ್ವಹಣೆ ಮಂಡಳಿ ರದ್ದತಿಗೆ ಆಗ್ರಹ: ಪ್ರಧಾನಿ ಮೋದಿಗೆ ಮನವಿ

ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ, ಕಾವೇರಿ ಹಾಗೂ ಗೋದಾವರಿ ಎಲ್ಲ ನದಿಗಳಲ್ಲಿ ಸಂಗ್ರಹವಾಗುವ ನೀರನ್ನು ನಿರ್ವಹಣೆ ಮಾಡಲು ಕೇಂದ್ರ ಸರ್ಕಾರ ನೀರು ನಿರ್ವಹಣೆ ಮಂಡಳಿಯನ್ನು ರಚನೆ ಮಾಡಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಆದ್ದರಿಂದ ಕೂಡಲೇ ಮಂಡಳಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಮಂಗಳವಾರ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಡಿಸಿ ಮೂಲಕ ಪಿಎಂ ಮೋದಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.

Kush

Karnataka Districts3, May 2020, 11:53 AM

ಹೂಳೆತ್ತದೆ ಸಮಸ್ಯೆ: ಕಾವೇರಿ ತಟದಲ್ಲಿ ಪ್ರವಾಹ ಭೀತಿ

ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಕಾವೇರಿ ನದಿ ಹೂಳೆತ್ತದ ಪರಿಣಾಮ ಪಟ್ಟಣ ಹಾಗೂ ಕಾವೇರಿ ನದಿ ತಟದ ಜನತೆ ಮತ್ತೆ ಪ್ರವಾಹದ ಭೀತಿಗೆ ಒಳಗಾಗಿದ್ದಾರೆ.