ಕಾಳಿದಾಸ ಕನ್ನಡ ಮೇಷ್ಟ್ರು  

(Search results - 9)
 • Kalidasa Kannada Meshtru
  Video Icon

  Sandalwood16, Dec 2019, 1:30 PM

  'ಕಾಳಿದಾಸ ಕನ್ನಡ ಮೇಷ್ಟ್ರಿ'ಗೆ ವಿದೇಶದಿಂದಲೂ ಬಂತು ಆಹ್ವಾನ!

  ನವರಸ ನಾಯಕ ಜಗ್ಗೇಶ್ ಅಭಿನಯದ 'ಕಾಳಿದಾಸ ಕನ್ನಡ ಮೇಷ್ಟ್ರು ' 25 ದಿನವನ್ನು ಯಶಸ್ವಿಯಾಗಿ ಪೂರೈಸಿದೆ. ಇದೇ ಖುಷಿಯಲ್ಲಿ ಚಿತ್ರ ತಂಡ ಸಂತೋಷವನ್ನು ಹಂಚಿಕೊಂಡಿದೆ. ಪರದೇಶದಲ್ಲೂ ಈ ಕನ್ನಡ ಮೇಷ್ಟ್ರ ಹಂಗಾಮ ಶುರು ಆಗುತ್ತಿದೆ. ನಿಮ್ಮ ಮೇಷ್ಟ್ರನ್ನ ನಮ್ಮ ಭಾಷೆಗೆ ರಿಮೇಕ್ ಮಾಡಿ ಅಂತ ಆಹ್ವಾನವೂ ಬಂದಿದೆ. ಕೆನಡಾ,ಅಮೆರಿಕಾ,ಆಸ್ಟ್ರೇಲಿಯಾದಲ್ಲೂ ಈ ಮೇಷ್ಟ್ರ ಸಿನಿಮಾ ರಿಲೀಸ್ ಆಗುತ್ತಿದೆ. 

 • kalidasa kannada mestru

  Film Review23, Nov 2019, 3:09 PM

  ಚಿತ್ರ ವಿಮರ್ಶೆ: ಕಾಳಿದಾಸ ಕನ್ನಡ ಮೇಷ್ಟ್ರು

  ಮಗುಗೆ ಸ್ಕೂಲ್‌ ಸೀಟ್‌ ಕೊಡಕ್ಕೆ ನಾವು ಯಾಕೆ ಸಂದರ್ಶನ ಎದುರಿಸಬೇಕು? ಇಪ್ಪತ್ತ ನಾಲ್ಕು ಗಂಟೆಯೂ ಓದೋದೆನಾ, ನಾವು ಆಟ ಆಡೋದು ಯಾವಾಗ?

 • Kalidasa Kannada Meshtru

  Sandalwood20, Nov 2019, 12:02 PM

  ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಕುರಿತ 6 ಸಂಗತಿಗಳು

  ಕಾಳಿದಾಸ ಕನ್ನಡ ಮೇಷ್ಟ್ರು ಟ್ರೇಲರ್ ಹಾಗೂ ಟೆಐಟಲ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಒಂದೊಳ್ಳೆ ಕಥೆ ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ. ಜಗ್ಗೇಶ್‌ಗೆ ನಾಯಕಿಯಾಗಿ ಮೇಘನಾ ಗಾಂವ್ಕರ್ ನಟಿಸಿದ್ದಾರೆ. 

 • Kalidasa Kannada Meshtru
  Video Icon

  Sandalwood15, Nov 2019, 4:23 PM

  ಕಾಳಿದಾಸ ಕನ್ನಡ ಮೇಷ್ಟ್ರಿಗೆ 21 ನಟಿಯರ ಸಾಥ್!

  'ಕಾಳಿದಾಸ ಕನ್ನಡ ಮೇಷ್ಟ್ರು' ಟ್ರೇಲರ್ ಮತ್ತು ಟೈಟಲ್ ನಿಂದಲೇ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ.  ಒಂದೊಳ್ಳೆ ಕಥೆಯನ್ನಿಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗಿರೋ ಕವಿರಾಜ್ ಅಂಡ್ ಟೀಂ ಗೆ 21 ನಟಿ ಮಣಿಯರು ಸಾಥ್ ಕೊಟ್ಟಿದ್ದು ಸದ್ಯ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ಪ್ರಮೋಷನಲ್ ಸಾಂಗ್ ಇತ್ತೀಚಿಗಷ್ಟೇ ರಿಲೀಸ್ ಆಗಿದೆ. 

 • Darshan

  Sandalwood25, Oct 2019, 8:44 AM

  ಕನ್ನಡ ಮೇಷ್ಟ್ರು ಕೈ ಹಿಡಿದ ದರ್ಶನ್!

  ಕವಿರಾಜ್‌ ನಿರ್ದೇಶನದ ‘ಕಾಳಿದಾಸ ಕನ್ನಡ ಮೇಷ್ಟ್ರು ’ ಚಿತ್ರದ ಟ್ರೇಲರ್‌ ಅನ್ನು ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಇತ್ತೀಚೆಗೆ ಬಿಡುಗಡೆ ಮಾಡಿದ್ದಲ್ಲದೆ ಮೆಚ್ಚುಗೆ ಕೂಡ ಸೂಚಿಸಿದ್ದಾರೆ. ಅಚ್ಚರಿ ಎಂದರೆ ಆರಂಭದಲ್ಲಿ ಮಾತುಕತೆಯಾದಾಗ ಜಗ್ಗೇಶ್‌ಗೆ ಕವಿರಾಜ್‌ ಹೇಳಿದ ಕಥೆಯೇ ಒಂದು, ಈಗ ಸಿನಿಮಾದಲ್ಲಿ ಮೂಡಿಬಂದಿರುವ ಕಥೆಯೇ ಮತ್ತೊಂದು! ಈ ಬದಲಾವಣೆಗೆ ಕಾರಣ; ನಿರ್ಮಾಪಕರ ಸಾಮಾಜಿಕ ಕಳಕಳಿಯಂತೆ.

 • Kalidasa Kannada Meshtru

  Sandalwood23, Oct 2019, 10:28 AM

  ಕನ್ನಡ ಮೇಷ್ಟ್ರು ಕಾಳಿದಾಸ ಚಿತ್ರದಲ್ಲಿ ಜಗ್ಗೇಶ್ ಜತೆಗೆ 21 ನಟಿಯರು!

  ಜಗ್ಗೇಶ್ ಅಭಿನಯದ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಪ್ರೇಕ್ಷಕರನ್ನು ಮುಟ್ಟಲು ಸ್ಪೆಷಲ್ ಸಾಂಗ್‌ವೊಂದನ್ನು ಚಿತ್ರಕ್ಕೆ ಬಳಸಿಕೊಳ್ಳುತ್ತಿದ್ದು, ಅದರಲ್ಲಿ ಕನ್ನಡದ 21 ಸ್ಟಾರ್ ನಟಿಯರನ್ನೇ ತೋರಿಸಲು ಮುಂದಾಗಿರುವುದು ವಿಶೇಷ.

 • Kalidasa Kannada Meshtru
  Video Icon

  ENTERTAINMENT28, Sep 2019, 3:56 PM

  ’ಕಾಳಿದಾಸ ಕನ್ನಡ ಮೇಷ್ಟ್ರು’ ಟೀಸರ್ ಗೆ ಸೂಪರ್ ರೆಸ್ಪಾನ್ಸ್!

  ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುವ ಸ್ಥಿತಿಗೆ ಬಂದಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇಂಥದ್ದೊಂದು ಕಥಾ ಹಂದರವನ್ನು ಇಟ್ಟುಕೊಂಡು ಕಾಳಿದಾಸ ಕನ್ನಡ ಮೇಷ್ಟ್ರು ಎನ್ನುವ ಸಿನಿಮಾವೊಂದು ಬರುತ್ತದೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಸೂಪರ್ ರೆಸ್ಪಾನ್ಸ್ ಕೂಡಾ ಸಿಗುತ್ತಿದೆ. 

 • Kalidasa Kannada Meshtru

  Sandalwood13, Feb 2019, 5:14 PM

  ಕನ್ನಡ ಮೇಷ್ಟ್ರಾಗಿದ್ದಾರೆ ಜಗ್ಗೇಶ್!

  ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುವ ಸ್ಥಿತಿಗೆ ಬಂದಿದೆ. ಸರ್ಕಾರಿ  ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇಂಥದ್ದೊಂದು ಕಥಾ ಹಂದರವನ್ನು ಇಟ್ಟುಕೊಂಡು ಕಾಳಿದಾಸ ಕನ್ನಡ ಮೇಷ್ಟ್ರು ಎನ್ನುವ ಸಿನಿಮಾವೊಂದು ತೆರೆಗೆ ಬರುತ್ತಿದೆ. 

 • Jaggesh- meghana in kalidasa kannada mesthru

  Sandalwood6, Dec 2018, 10:51 AM

  ಮೇಘನಾ ಗಾಂವ್ಕರ್‌ಗೆ ಕನ್ನಡ ಮೇಷ್ಟ್ರಾದ ಜಗ್ಗೇಶ್!

  ಗೀತರಚನೆಕಾರ ಕಂ ನಿರ್ದೇಶಕ ಕವಿರಾಜ್ ಅವರ ಹೊಸ ಚಿತ್ರ ಶುರುವಾಗಿದೆ. ಈ ಚಿತ್ರದ ಹೆಸರು ‘ಕಾಳಿದಾಸ ಕನ್ನಡ ಮೇಷ್ಟ್ರು’. ಈ ಚಿತ್ರದ ನಾಯಕ- ನಾಯಕಿ ಜೋಡಿಯೇ ಇಂಟರೆಸ್ಟಿಂಗ್ ಇದೆ. ಜಗ್ಗೇಶ್ ನಾಯಕನಾಗಿ, ಮೇಘನಾ ಗಾಂವ್ಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ.