ಕಾಲೇಜ್  

(Search results - 52)
 • chaithra reddy

  Small Screen2, Apr 2020, 4:39 PM IST

  'ರಗಡ್‌' ಆಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ Non-Veg ಪ್ರೇಮಿ, ನ್ಯಾಷನಲ್‌ ಕಾಲೇಜ್‌ ಹುಡ್ಗಿ!

  'ಅವನು ಮತ್ತು ಶ್ರಾವಣಿ' ಧಾರಾವಾಹಿ ಮೂಲಕ ಕನ್ನಡ ಧಾರಾವಾಹಿಯಲ್ಲಿ ಮಿಂಚಿದ ಹುಡುಗಿ  ಚೈತ್ರಾ ರೆಡ್ಡಿ ಈಗ ತಮಿಳು ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡುತ್ತಿದ್ದಾರೆ. ಚೈತ್ರಾ ಬಗ್ಗೆ ತಿಳಿಯದ ಕುತೂಹಲಕಾರಿ ಸಂಗತಿಗಳು....

 • Udupi Suicide

  Karnataka Districts5, Mar 2020, 10:21 AM IST

  ಕಾಲೇಜ್‌ ಡೇ ದಿನ ಮದ್ಯ ಸೇವನೆ: ಡಿಗ್ರಿ ವಿದ್ಯಾರ್ಥಿ ಆತ್ಮಹತ್ಯೆ

  ಉಡುಪಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಲೇಜು ಡೇ ದಿನ ಮದ್ಯ ಸೇವಿಸಿದ್ದ ಯುವಕ ಸ್ನೇಹಿತರಿಗೆ ಕರೆ ಮಾಡಿ ಮಾಹಿತಿ ನೀಡಿ ಆತ್ಮಹತ್ಯೆ ಮಾಡಿದ್ದಾನೆ.

   

 • srinivas gowda

  OTHER SPORTS25, Feb 2020, 11:58 AM IST

  ಕಂಬಳ ವೀರ ಶ್ರೀನಿವಾಸ್‌ ಗೌಡಗೆ ಆಳ್ವಾಸ್ ಟ್ರ್ಯಾಕಲ್ಲಿ ತರಬೇತಿ?

  ಮಾರ್ಚ್ ತಿಂಗಳಲ್ಲಿ ಆಳ್ವಾಸ್‌ ಟ್ರ್ಯಾಕ್‌ನಲ್ಲಿ ನಡೆಯಲಿರುವ ಆಯ್ಕೆ ಪ್ರಕ್ರಿಯೆಗೆ ಶ್ರೀನಿವಾಸ್‌ ಗೌಡ ಸೇರಿದಂತೆ ಕಂಬಳದಲ್ಲಿನ ರೇಸರ್‌ಗಳು ಹಾಗೂ ಆಸಕ್ತಿ ಇರುವ ಇತರೆ ಓಟಗಾರರಿಗೆ ಮುಕ್ತ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಗುಣಪಾಲ ಹೇಳಿದರು.

 • undefined

  India14, Feb 2020, 8:37 PM IST

  ಬಲವಂತವಾಗಿ 68 ವಿದ್ಯಾರ್ಥಿನಿಯರ ಒಳಉಡುಪು ಬಿಚ್ಚಿಸಿದ ಕಾಲೇಜು

  ಕೆಲವೊಮ್ಮೆ ಧಾರ್ಮಿಕ ವಿಚಾರ ಮತ್ತು ದೈನಂದಿನ ಘಟನಾವಳಿಗಳ ಮಧ್ಯೆ ತಿಕ್ಕಾಟ ಉದ್ಭವವಾಗುತ್ತದೆ. ಆ ಸಂದರ್ಭದಲ್ಲಿ ನಡೆಯುವ ಇಂಥ ಘಟನೆಗಳು ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿಬಿಡುತ್ತದೆ.

 • Ashwath Narayan

  Karnataka Districts23, Jan 2020, 12:47 PM IST

  ಕನಕಪುರಕ್ಕೆ ಸದ್ಯಕ್ಕೆ ಮೆಡಿಕಲ್ ಕಾಲೇಜ್‌ ಇಲ್ಲ: ಡಿಸಿಎಂ

  ಸದ್ಯಕ್ಕೆ ಕನಕಪುರಕ್ಕೆ ಮೆಡಿಕಲ್ ಕಾಲೇಜು ಇಲ್ಲ ಎಂದು ಡಿಸಿಎಂ ಅಶ್ವತ್ಥ್‌ ನಾರಾಯಣ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣದ ಬಗ್ಗೆ ಮಾತನಾಡಿದ ಅವರು ಈ ರೀತಿ ಹೇಳಿದ್ದಾರೆ.

 • college and couple in home

  relationship20, Jan 2020, 6:21 PM IST

  ಇವರು ಕಾಲೇಜಿನಲ್ಲಿ ಕ್ಲಾಸ್ ಮೇಟ್ಸ್, ಮನೆಯಲ್ಲಿ ಗಂಡ ಹೆಂಡತಿ!

  ಇದೊಂದು ರಿಯಲ್ ಲವ್ ಸ್ಟೋರಿ. ಈ ಕಾಲಕ್ಕೆ ಬಹಳ ಅಪರೂಪ ಅನಿಸೋ ಪ್ರೇಮ ಕತೆ. ಈ ಹುಡುಗ ಹುಡುಗಿ ಕಾಲೇಜ್ ಗೆ ಬಂದರೆ ಕ್ಲಾಸ್ ಮೇಟ್ಸ್. ಸಂಜೆ ಮನೆಗೆ ಹೋದ್ರೆ ದಂಪತಿ, ಅದು ಹೇಗೆ?

   

 • students

  India4, Jan 2020, 5:00 PM IST

  ಲಿಂಗ ಸಮಾನತೆ: ಕಾಲೇಜ್‌ ಡೇಗೆ ಸೀರೆಯುಟ್ಟು ಬಂದ ಯುವಕರು!

  ಲಿಂಗ ಸಮಾನತೆ ಸಾರಲು ಕಾಲೇಜ್‌ ಡೇಗೆ ಸೀರೆಯುಟ್ಟು ಬಂದ ಮೂವರು ವಿದ್ಯಾರ್ಥಿಗಳು| ಹೆಣ್ಮಕ್ಕಳು ಮಾತ್ರ ಸೀರೆ ಉಡಬೇಕೆಂಬ ನಿಯಮವಿಲ್ಲ ಅಂದ್ರ ಬಾಯ್ಸ್| ಅಧ್ಯಾಪಕರಿಂದಲೂ ಮೆಚ್ಚುಗೆ

 • liquor
  Video Icon

  Karnataka Districts24, Dec 2019, 7:51 PM IST

  ಬಾಲಕಿಯರ ಹಾಸ್ಟೆಲ್ ಮುಂದೆ ಬಾರ್! ಆತಂಕದಲ್ಲಿ ಕಾಫಿನಾಡಿನ ವಿದ್ಯಾರ್ಥಿನಿಯರು

  ಅದು ನಗರದ ಹೃಯದ ಭಾಗ, ಅಲ್ಲಿ ಕಾಲೇಜ್ , ಹಾಸ್ಟೆಲ್ ಗಳು, ಬಾಲಕೀಯರ ವಸತಿ ನಿಲಯ , ಪಿಜಿ ಸೇರಿದಂತೆ ಎಲ್ಲಾವೂ ಒಂದಡೆ ಇರುವ ಜಾಗ .ಈ ಕಾರಣಕ್ಕಾಗಿ ಸೈಲಾಂಟಗಿರೋ ಏರಿಯಾ ಅಂತಾನೇ ವಿದ್ಯಾರ್ಥಿಗಳು ಇಷ್ಟ ಪಡ್ತಾರೆ. ಸದಾ ವಿದ್ಯಾರ್ಥಿಗಳ ಕಲರವ, ಓಡಾಟ, ಆಟ-ಪಾಠ ಅಂತ ತಿರುಗಾಡೋ ವಿದ್ಯಾರ್ಥಿಗಳೇ ಹೆಚ್ಚು. ಆದರೆ ಈಗ ಇವುಗಳ ಮಧ್ಯೆ ಅಬಕಾರಿ ಇಲಾಖೆ ಬಾರ್ ಅಂಡ್ ಶಾಪ್ ನಡೆಸಲು ಖಾಸಗೀಯವರಿಗೆ ಅನುಮತಿ ನೀಡಲು ಮುಂದಾಗಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
   

 • Section 144 imposed in Bengal

  state19, Dec 2019, 8:31 AM IST

  ರಾಜ್ಯದಲ್ಲಿ ಮೂರು ದಿನ ನಿಷೇಧಾಜ್ಞೆ: ಏನೇನ್ ಇರುತ್ತೆ..? ಏನೇನ್ ಇರಲ್ಲ?

  ಪೌರತ್ವದ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ| ಬೆಂಗಳೂರು ಸೇರಿ ಎಲ್ಲ ಜಿಲ್ಲೆಗಳಲ್ಲೂ ಮೂರು ದಿನ 144 ಜಾರಿ| ಡಿ. 19ರ ಬೆಳಗ್ಗೆಯಿಂದ ಡಿ. 21ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ| ರಾಜ್ಯದಲ್ಲಿ ಅಹಿತಕರ ಘಟನೆ ನಡೆಯದಂತೆ ಖಾಕಿ ಹದ್ದಿನ ಕಣ್ಣು| ಕಲಬುರಗಿ ಹೊರತು ಪಡಿಸಿ, ರಾಜ್ಯದ ಶಾಲಾ ಕಾಲೇಜ್ಗಳಿಗಿಲ್ಲ ರಜೆ

 • jayanagar national college

  Technology16, Dec 2019, 2:17 PM IST

  ಹೊರಡಿ ಬೇಗನೆ: ನ್ಯಾಶನಲ್ ಕಾಲೇಜ್ ವಿಜ್ಞಾನ ಮೇಳಕ್ಕೆ ಚಾಲನೆ

  ಭಾರತೀಯ ಬುದ್ದಿಮತ್ತೆ ವಿಶ್ವದ ಸಕಲ ಜ್ಞಾನವನ್ನು ತನ್ನೊಡಲಲ್ಲಿ ಇಟ್ಟುಕೊಂಡಿದ್ದು, ಇದರ ಸದುಪಯೋಗವೇ ಸಶಕ್ತ ಸಮಾಜ ನಿರ್ಮಾಣಕ್ಕಿರುವ ದಾರಿ ಎಂದು ಅಮೆರಿಕದ ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಕಂಪ್ಯೂಟಿಂಗ್ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿರ್ದೇಶಕ ಎಸ್.ಎಸ್. ಅಯ್ಯಂಗಾರ್ ಅಭಿಪ್ರಾಯಪಟ್ಟಿದ್ದಾರೆ.

 • National College

  Technology15, Dec 2019, 3:44 PM IST

  ಬನ್ನಿ ನ್ಯಾಶನಲ್ ಕಾಲೇಜಿಗೆ: ಸಾಕ್ಷಿಯಾಗಿ ವಿಜ್ಞಾನ ಉತ್ಸವದ ಮೋಜಿಗೆ!

  ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಜವಾಹರಲಾಲ್ ನೆಹರು ತಾರಾಲಯದ ಸಹಭಾಗಿತ್ವದಲ್ಲಿ, ಇದೇ ಡಿ.16(ಸೋಮವಾರ) ಬೆಂಗಳೂರಿನ ಜಯನಗರದಲ್ಲಿರುವ ನ್ಯಾಶನಲ್ ಕಾಲೇಜಿನಲ್ಲಿ ಮೂರು ದಿನಗಳ ವಿಜ್ಞಾನ ಉತ್ಸವ, `ಸೈನ್ಸ್ ಇನ್ ಆ್ಯಕ್ಷನ್’ ಹಮ್ಮಿಕೊಳ್ಳಲಾಗಿದೆ.

 • last bench students

  WEB SPECIAL21, Nov 2019, 10:35 AM IST

  ಲಾಸ್ಟ್‌ಬೆಂಚ್‌ಗೆ ಜೀವ ಬಂದರೆ ಏನೇನು ಹೇಳಬಹುದು?

  ಇನ್ನೇನು ನನ್ನ ಕೊನೆಯ ದಿನಗಳು ಹತ್ತಿರ ಬರುತ್ತಿದೆ. ಕೆಲವೇ ಕೆಲವು ದಿನಗಳಲ್ಲಿ ನಾನು ಮೂಲೆ ಸೇರುತ್ತೇನೆ. ನನ್ನ ಎದೆಯ ಮೇಲೆ ಗೀಚಿದ ಸಾಲುಗಳು ನನ್ನೊಂದಿಗೆ ಬಿಕ್ಕುತ್ತಿವೆ. ಪ್ರೇಮಿಗಳು ನನ್ನೊಂದಿಗೆ ಜೀವ ಹಂಚಿಕೊಂಡಿವೆ. ಪ್ರತಿ ಕ್ಷಣದ ಮಾತುಗಳು ಮುನಿಸುಗಳು, ಸಂತೋಷಗಳನ್ನು ಎಲ್ಲವೂ ಹಂಚಿಕೊಂಡ ಈ ಪ್ರೇಮಿಗಳು ಈವಾಗ ಬದುಕಿನ ಯಾವ ತಿರುವಿನಲ್ಲಿ ಇದ್ದಾರೂ ಯಾರಿಗ್ಗೊತ್ತು.

 • QR code for Trees

  SCIENCE13, Nov 2019, 7:13 PM IST

  ಮರಗಳಿಗೂ QR ಕೋಡ್! ಕಾಲೇಜಿನ ಐಡಿಯಾಗೆ ವಿದ್ಯಾರ್ಥಿಗಳು ಬೌಲ್ಡ್

  ಈಗ ಎಲ್ಲೆಡೆ ಡಿಜಿಟಲೀಕರಣದ ಟ್ರೆಂಡ್. ಕೈಗಾಡಿ ಇಟ್ಟು ವ್ಯಾಪಾರ ಮಾಡುವವರೂ ಕೂಡಾ ಡಿಜಿಟಲ್ ಆಗಿದ್ದಾರೆ. ಈಗ ಕಾಲೇಜೊಂದು ಪಾಠ ಹೇಳಿಕೊಡಲು ಡಿಜಿಟಲ್ ಐಡಿಯಾ ಮಾಡುವ ಮೂಲಕ ಅಧ್ಯಯನಕ್ಕೆ ಹೊಸ ವ್ಯಾಖ್ಯೆ ಕೊಟ್ಟಿದೆ.    

 • उभरते कलाकारों को आर्थिक मदद और चिकित्सा सहायता मुहैया करवाने के लिए शहर के जाने माने कलाकारों ने पहल शुरू की है।

  Haveri12, Nov 2019, 10:06 AM IST

  ಹಾವೇರಿ ಮೆಡಿಕಲ್ ಕಾಲೇಜ್ ಜಾಗಕ್ಕೆ ಕಿತ್ತಾಟ ಶುರು!

  ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತು ಸ್ಥಳ ಗೊಂದಲ ಶುರುವಾಗಿದೆ. ಈಗಾಗಲೇ ಮೆಡಿಕಲ್ ಕಾಲೇಜಿಗೆಂದೇ ದೇವಗಿರಿಯಲ್ಲಾಪುರ ಗ್ರಾಮದಲ್ಲಿ ಮೀಸಲಾಗಿರುವ ಜಾಗಬಿಟ್ಟು ನೆಲೋಗಲ್‌ನಲ್ಲಿ ಕಾಲೇಜು ಆರಂಭಿಸುವಂತೆ ಒತ್ತಾಯ ಶುರುವಾಗಿದೆ.

 • Nov 1 top 10

  News1, Nov 2019, 5:13 PM IST

  ರಾಜ್ಯದೆಲ್ಲೆಡೆ ಕನ್ನಡ ಹಬ್ಬ, ಇಲಿಯಾನಾ ಫೋಟೋಗೆ ಫ್ಯಾನ್ಸ್ ಸ್ತಬ್ದ; ನ.1ರ ಟಾಪ್ 10 ಸುದ್ದಿ!

  ರಾಜ್ಯದೆಲ್ಲೆಡೆ 64ನೇ ಕನ್ನಡ ರಾಜ್ಯೋತ್ಸವದ ಕಂಪು ಪಸರಿಸಿದೆ. ಕನ್ನಡ ಹಬ್ಬದ ದಿನವೂ ರಾಜ್ಯ ರಾಜಕೀಯ ಚುರುಕುಗೊಂಡಿದೆ. ಡಿಕೆ ಶಿವಕುಮಾರ್ ಹಾಗೂ ಅನರ್ಹ ಶಾಸಕ ಡಾ.ಕೆ ಸುಧಾಕರ್ ಮೆಡಿಕಲ್ ಕಾಲೇಜ್ ಫೈಟ್ ಹೊಸ ತಿರುವು ಪಡೆದುಕೊಂಡಿದೆ. ಮೆಮು ಟ್ರೈನ್ ಮುಂದೆ ಬಂದ ವಿಚಾರಕ್ಕೆ ಸಂಸದೆ ಸುಮಲತಾ ಸ್ಪಷ್ಟನೆ ನೀಡಿದ್ದಾರೆ. ಇದರ ನಡುವೆ ಸೊಂಟದ ಸುಂದರಿ ಇಲಿಯಾನ ಬಿಕಿನಿ ಫೋಟೋ ಬಹಿರಂಗಗೊಂಡಿದೆ. ಕನ್ನಡ ರಾಜ್ಯೋತ್ಸವದ ದಿನ(ನ.01) ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.