ಕಾರ್ಯಾಗಾರ  

(Search results - 27)
 • <p>Train</p>

  Technology1, Sep 2020, 9:03 AM

  ಮೈಸೂರು ಕಾರ್ಯಾಗಾರದಲ್ಲಿ ಮೆಮು ರೈಲಿನ ಅತಿವೇಗದ ಗಾಲಿ ತಯಾರಿ

   ಮೈಸೂರಿನ ಅಶೋಕಪುರಂ ನಲ್ಲಿರುವ ರೈಲ್ವೆ ಕಾರ್ಯಾಗಾರದಲ್ಲಿ ಮೆಮು ರೈಲಿನ ಹೈಸ್ಪೀಡ್‌ ಗಾಲಿ ತಯಾರಿಸಲಾಗುತ್ತಿದೆ. ದೇಶದಲ್ಲಿ ಇದು ಮೊದಲ ಪ್ರಯತ್ನವಾಗಿದೆ.

 • <p>Coronavirus&nbsp;</p>

  Karnataka Districts12, Jul 2020, 8:15 AM

  ಕೊರೋನಾ ಅಟ್ಟಹಾಸದ ವೇಳೆ ಶಿಕ್ಷಕರಿಗೆ ಕಾರ್ಯಾಗಾರ ಬೇಕಾ?

  ಗುಣಮಟ್ಟದ ಶಿಕ್ಷಣದ ಉದ್ದೇಶವಿಟ್ಟುಕೊಂಡು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು 10 ದಿನಗಳ ಕಾರ್ಯಾಗಾರ ನಡೆಸಲು ಮುಂದಾಗಿದೆ. ಆದರೆ ಕೊರೋನಾ ವೇಳೆ ತರಬೇತಿ ಕಾರ್ಯಾಗಾರವೆಲ್ಲ ಬೇಡವೇ ಬೇಡ. ತರಬೇತಿ ಕೊಡಲೇಬೇಕೆಂದರೆ ಆನ್‌ಲೈನ್‌ನಲ್ಲಿ ನೀಡಿ ಅಥವಾ ಕೊರೋನಾ ಹಾವಳಿ ಕಡಿಮೆಯಾದ ಬಳಿಕ ಕೊಡಿ ಎಂದು ಇದೀಗ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವ್ಯಾಟ್ಸ್‌ಆ್ಯಪ್‌ ಹಾಗೂ ಈ ಮೇಲ್‌ ಮೂಲಕ ಆಂದೋಲನ ಶುರು ಮಾಡಿದ್ದಾರೆ.
   

 • undefined

  OTHER SPORTS29, Mar 2020, 10:34 AM

  ಕ್ರೀಡಾಪಟುಗಳಿಗೆ ಸಾಯ್‌ ಆನ್‌ಲೈನ್‌ ಕಾರ್ಯಾಗಾರ

  ಕಾರ್ಯಾಗಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿರುವ ಶೂಟರ್‌ಗಳಾದ ದಿವ್ಯಾನ್ಶ್ ಪನ್ವಾರ್‌, ಅಪೂರ್ವಿ ಚಾಂಡೆಲಾ, ಅಭಿಷೇಕ್‌ ವರ್ಮಾ, ಅನೀಶ್‌ ಭನ್ವಾಲಾ, ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೈನ್‌, ನಿಖತ್‌ ಜರೀನ್‌, ಈಜುಪಟು ಶ್ರೀಹರಿ ನಟರಾಜ್‌ ಸೇರಿದಂತೆ ಇನ್ನೂ ನೂರಾರು ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. 

 • Devegowda

  Karnataka Districts7, Mar 2020, 7:35 AM

  ಉತ್ತರ ಕರ್ನಾಟಕದತ್ತ ಜೆಡಿಎಸ್‌ ಚಿತ್ತ: ದೊಡ್ಡಗೌಡರ ಮಾಸ್ಟರ್ ಪ್ಲ್ಯಾನ್ ರೆಡಿ!

  ಜೆಡಿಎಸ್‌ ಇದೀಗ ತನ್ನ ಚಿತ್ತವನ್ನು ಉತ್ತರ ಕರ್ನಾಟಕದತ್ತ ನೆಟ್ಟಿದೆ. ಇಲ್ಲಿ ಪಕ್ಷ ಸಂಘಟಿಸುವ ಮೂಲಕ 2023ರ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮತ್ತೆ ಅಧಿಕಾರದ ಗದ್ದುಗೆಯತ್ತ ಹೆಜ್ಜೆ ಹಾಕಬೇಕೆಂಬ ಹಂಬಲ ಹೊಂದಿದೆ. ಈ ನಿಟ್ಟಿನಲ್ಲಿ ಮುಂಬೈ ಕರ್ನಾಟಕದ ಏಳು ಜಿಲ್ಲೆಗಳ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಕುರಿತು ತರಬೇತಿ ಕಾರ್ಯಾಗಾರವನ್ನು ಮಾ.7 ಮತ್ತು 8ರಂದು ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡರೇ ನಡೆಸಲಿದ್ದಾರೆ.
   

 • undefined

  Karnataka Districts18, Jan 2020, 1:55 PM

  'ಉತ್ತಮ ಲಾಭದಾಯಕ ಉದ್ಯಮವಾದ ಅಣಬೆ'

  ಅಣಬೆ ಒಂದು ಲಾಭದಾಯಕ ಉದ್ಯಮವಾಗಿದ್ದು, ಇದರಿಂದ ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ತಾರಸಿ ಕೈದೋಟದ ಬಗ್ಗೆ ಹಾಗೂ ಅಣಬೆ ಬೇಸಾಯದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.,

 • Mysuru Train
  Video Icon

  Mysore14, Jan 2020, 2:28 PM

  ಶಾಲೆಗೆ ಬಂತು ರೈಲು; ರೈಲ್ವೆ ಬೋಗಿಗಳು ಈಗ ಸುಸಜ್ಜಿತ ಶಾಲಾ ಕೊಠಡಿಗಳು!

  ಮೈಸೂರು (ಜ. 14): ಹಳಿಮೇಲಿದ್ದ ಟ್ರೈನು ಸ್ಕೂಲಿಗೆ ಬಂದಿದೆ.  ಶಿಥಿಲಗೊಂಡಿದ್ದ ಶಾಲೆಗೆ  ಕೊಠಡಿಗಳಾಗಿವೆ. ಗುಜರಿ ಸೇರಬೇಕಿದ್ದ ರೈಲ್ವೆ ಬೋಗಿಗಳು ಸುಸಜ್ಜಿತ ಶಾಲಾ ಕೊಠಡಿಗಳಾದ ಅಪರೂಪದ ಸುದ್ಧಿಯಿದು.  ಮೈಸೂರಿನ ರೈಲ್ವೆ ಕಾರ್ಯಾಗಾರ ಆವರಣದ ಸರ್ಕಾರಿ ಶಾಲೆಯಲ್ಲಿ ಇಂತಹದ್ದೊಂದು ವಿನೂತನ ಪ್ರಯತ್ನ ಮಾಡಲಾಗಿದೆ. ರೈಲ್ವೆ ಇಲಾಖೆಯ ಆಸಕ್ತಿಯಿಂದಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ರೈಲು ಶಾಲೆ ಆರಂಭವಾಗಿದೆ.

 • BJP MLAs in Uttar Pradesh protest against own party

  India22, Dec 2019, 7:38 AM

  ಪೌರತ್ವದ ಕಿಚ್ಚು ನಂದಿಸಲು ಬಿಜೆಪಿಯಿಂದ 1000 ಅರಿವು ಕಾರ್ಯಾಗಾರ

  10 ದಿನಗಳಲ್ಲಿ ದೇಶದ 3 ಕೋಟಿಗೂ ಹೆಚ್ಚು ಕುಟುಂಬಗಳ ಸಂಪರ್ಕಕ್ಕಾಗಿ ದೇಶಾದ್ಯಂತ 1000 ಬೃಹತ್‌ ಕಾರ್ಯಾಗಾರ ಹಾಗೂ 250 ಪತ್ರಿಕಾಗೋಷ್ಠಿಗಳನ್ನು ಪೌರತ್ವ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಬಿಜೆಪಿಯಿಂದ ಹಮ್ಮಿಕೊಳ್ಳಲಾಗುತ್ತಿದೆ.

 • Digital Media Workshop

  Education Jobs17, Nov 2019, 8:39 PM

  ನ.28 ರಿಂದ 30ರವರೆಗೆ ಬೆಂಗ್ಳೂರಲ್ಲಿ ಡಿಜಿಟಲ್ ಮೀಡಿಯಾ ಕಾರ್ಯಾಗಾರ

   ಪ್ರಾಥಮಿಕ ಹಂತದಲ್ಲಿ ದಿನನಿತ್ಯ ವಾರ್ತಾಪತ್ರಿಕೆ ಮತ್ತು ಇತರ ಪುಸ್ತಕ ಓದುವ ಹವ್ಯಾಸ ಬೆಳೆಸುವುದರಿಂದ ಸಾಮಾನ್ಯ ಜ್ಞಾನ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ. ಜತೆಗೆ ಡಿಜಿಟಲ್ ಜ್ಞಾನ ಇಂದಿನ ತುರ್ತು ಅವಶ್ಯಕತೆ ಇದೆ. ಹಾಗಾಗಿ ಈ ಕಾರ್ಯಗಾರದಲ್ಲಿ ಭಾಗವಹಿಸಿ ಡಿಜಿಟಲ್ ಜ್ಞಾನ ಪಡೆದುಕೊಳ್ಳಿ.

 • invitation

  Dharwad17, Oct 2019, 4:33 PM

  ಹಾವೇರಿ, ಗದಗ, ಧಾರವಾಡ ಪತ್ರಕರ್ತರಿಗೆ ಹುಬ್ಬಳ್ಳಿಯಲ್ಲಿ ವಿಶಿಷ್ಟ ಕಾರ್ಯಾಗಾರ

  ಧಾರವಾಡ, ಗದಗ ಮತ್ತು ಹಾವೇರಿ ಮೂರು ಜಿಲ್ಲೆಯ ಪತ್ರಕರ್ತರಿಗೆ ನವ ಮಾಧ್ಯಮಗಳ ಸಂರಚನೆ ಅರಿಯಲು ಒಂದು ಸುವರ್ಣ ಅವಕಾಶ ತೆರೆದುಕೊಂಡಿದೆ. ಅಕ್ಟೋಬರ್ 19  ಶನಿವಾರ ನವಮಾಧ್ಯಮಗಳ ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಎಲ್ಲ ಪತ್ರಕರ್ತರು ಪಾಲ್ಗೊಳ್ಳಬಹುದು.

 • BOI

  BUSINESS4, Oct 2019, 3:09 PM

  ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರ ತಲುಪಲು ವಿಶೇಷ ಕಾರ್ಯಾಗಾರ

  ಗ್ರಾಹಕರನ್ನು ಸಂಪರ್ಕಿಸುವ ಉದ್ದೇಶದಿಂದ ಅವರಿಗೆ ವಿವಿಧ ಸೇವೆಗಳ ಬಗ್ಗೆ ಅರಿವು ಮೂಡಿಸಲು ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

 • tik tok

  TECHNOLOGY29, Aug 2019, 6:10 PM

  ತರುಣ ತರುಣಿಯರಿಗೆ ಟಿಕ್‌ಟಾಕ್‌ ಕಾರ್ಯಾಗಾರ! ಕೂಡ್ಲೇ ಫೋನೆತ್ತಿಕೊಳ್ಳಿ ಮತ್ತೇಕೆ ತಡ?

  ಈಗ ಎಲ್ಲಿ ನೋಡಿದರೂ ಟಿಕ್ ಟಾಕ್‌ನದ್ದೇ ಟಾಕ್; ಮೀಸೆ ಚಿಗುರುವ ಹುಡುಗರಿಂದ ಹಿಡಿದು ಬೊಚ್ಚುಬಾಯಿ ಮುದುಕರವರೆಗೆ ಈ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂ ಜನಪ್ರಿಯವಾಗಿದೆ. ಅದರರ್ಥ ಇದನ್ನ ತಪ್ಪು ಕೆಲಸಕ್ಕಾಗಿ ಬಳಸಬಾರದಲ್ವಾ? ಇಲ್ಲಿದೆ ಹೆಚ್ಚಿನ ವಿವರ... 

 • Modi

  NEWS5, Aug 2019, 9:15 AM

  ಪಕ್ಷಕ್ಕೆ ಮತಹಾಕದವರೂ ಮೆಚ್ಚುವಂತೆ ಕೆಲಸ ಮಾಡಿ: ಸಂಸದರಿಗೆ ಮೋದಿ ಕರೆ

  ಪಕ್ಷಕ್ಕೆ ಮತಹಾಕದವರೂ ಮೆಚ್ಚುವಂತೆ ಕೆಲಸ ಮಾಡಿ: ಸಂಸದರಿಗೆ ಮೋದಿ ಕರೆ| ಪಕ್ಷದ 380ಕ್ಕೂ ಹೆಚ್ಚು ಜನಪ್ರತಿನಿಧಿಗಳಿಗೆ ಆಯೋಜಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರ

 • Modi

  NEWS3, Aug 2019, 10:09 PM

  ಪಕ್ಷ ಸಿದ್ಧಾಂತದಿಂದ ಬೆಳೆದಿದೆ ಹೊರತು ಕುಟುಂಬದಿಂದಲ್ಲ: ಮೋದಿ!

  ರಾಷ್ಟ್ರಮಟ್ಟದಲ್ಲಿ ಬಿಜೆಪಿ ಅಗಾಧವಾಗಿ ಬೆಳೆದಿರುವುದಕ್ಕೆ ಪಕ್ಷದ ಸಿದ್ಧಾಂತ ಕಾರಣವೇ ಹೊರತು ಒಂದು ನಿರ್ದಿಷ್ಟ ಕುಟುಂಬ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ಸಂಸದರಿಗಾಗಿ ಆಯೋಜಿಸಿರುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

 • Workshop

  Health10, Feb 2019, 6:27 PM

  ಪಾರಂಪರಿಕ ಆಹಾರ ಜಾಗೃತಿ: ಅಡವಿ ಅಡುಗೆ ಕಾರ್ಯಾಗಾರ

  ಮಲೆನಾಡಿನ ಅಡುಗೆ ಪರಂಪರೆಯಲ್ಲಿ ಕಾಡು ಸಸ್ಯ ಬಳಕೆ ವಿಶೇಷವಾಗಿದೆ. ಆಹಾರದಿಂದ ಆರೋಗ್ಯವನ್ನು ತಲೆಮಾರಿನಿಂದ ತಾಯಂದಿರು ಕರುಣಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿರುವ ಅಡುಗೆ ಸಸ್ಯ ಬಳಕೆಯ ಜ್ಞಾನ ವಿನಿಮಯದ ಮೂಲಕ ಸಸ್ಯಗಳ ಮಹತ್ವ, ಸಂರಕ್ಷಣೆ, ಬಳಕೆಯ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ.

 • Namaste

  NEWS7, Feb 2019, 2:54 PM

  ನಮಸ್ತೆ ಅಂದವನಿಗೆ ರೋಗವಿಲ್ಲ: ಗಾದೆ ಬದಲಿಸಿದ ವಿಜ್ಞಾನಿ!

  ಭೋಪಾಲ್‌ನ ರಿಜನಲ್ ಇನ್ಸಿಟ್ಯೂಟ್ ಆಫ್ ಎಜ್ಯುಕೇಶನ್ ಶಾಲೆಯಲ್ಲಿ ನಡೆಯುತ್ತಿರುವ ‘ಶಾಲಾ ವಿಜ್ಞಾನದಲ್ಲಿ ಆಧುನಿಕ ಪದ್ದತಿ ಮತ್ತು ಆವಿಷ್ಕಾರಗಳು’ಎಂಬ ಕಾರ್ಯಾಗಾರದಲ್ಲಿ ವಿಜ್ಞಾನಿಯೊಬ್ಬರು ನಮಸ್ತೆ ಹೇಳುವುದರಿಂದ ವೈರಸ್‌ಗಳು ದೂರವಾಗಿ ಮನುಷ್ಯ ರೋಗದಿಂದ ಮುಕ್ತನಾಗುತ್ತಾನೆ ಎಂದು ಹೇಳಿದ್ದಾರೆ.