ಕಾರ್ಪೋರೇಟರ್  

(Search results - 24)
 • Mahalakshmi Layout
  Video Icon

  Bengaluru-Urban18, Jan 2020, 1:15 PM IST

  ಸ್ಥಾಯಿ ಸಮಿತಿ ಸ್ಥಾನ ಮಿಸ್; ಕಣ್ಣೀರಿಟ್ಟ BJP ಮಹಿಳಾ ಕಾರ್ಪೋರೇಟರ್‌ಗಳು

  ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಸ್ಥಾನ ತಪ್ಪಿದ್ದಕ್ಕೆ ಮಹಿಳಾ ಕಾರ್ಪೋರೇಟರ್‌ಗಳು ಕಣ್ಣೀರು ಹಾಕಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಆಸಮಾಧಾನ ಹೊರ ಹಾಕಿದ್ದಾರೆ. 
   

 • Vedavyas Kamath

  Dakshina Kannada14, Nov 2019, 2:39 PM IST

  ಕಾಂಗ್ರೆಸ್ ಮಾಜಿ ಕಾರ್ಪೋರೇಟರ್‌ಗಳ ಮಧ್ಯೆ ಬಿಜೆಪಿ ಹೊಸ ಮುಖಗಳ ಗೆಲುವು

  ಮಂಗಳೂರು ಮಹಾನಗರಪಾಲಿಕೆ ಚುನಾವಣೆ ಫಲಿತಾಂಶ ಬಂದಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹೀನಾಯ ಸೋಲನುಭವಿಸಿದ್ದು ಈ ಬಗ್ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ‌ಕಾಮತ್ ಪ್ರತಿಕ್ರಿಯಿಸಿದ್ದಾರೆ.

 • child rape

  NEWS2, Jul 2019, 2:26 PM IST

  ಸಾವಿರ ತಂಗಿಯರ 'ಅಣ್ಣ'ನಿಂದ ಮಗುವಿನ ಮೇಲೆ ರೇಪ್!

  ಸಾವಿರಕ್ಕೂ ಅಧಿಕ ಹೆಣ್ಮಕ್ಕಳ ಕೈಯ್ಯಲ್ಲಿ ರಾಖಿ ಕಟ್ಟಿಸಿಕೊಂಡಿದ್ದ ಅಣ್ಣನೀಗ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲು| ವಿಶ್ವಕ್ಕೆ ಈತ ಸಾವಿರ ತಂಗಿಯರ 'ಅಣ್ಣ', ಆದರೆ ಅನಾಮಧೇಯ ಪತ್ರದಿಂದ ಕಳಚಿ ಬಿತ್ತು ಕಾಮುಕನ ಮುಖವಾಡ| ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರಗೈದ ಕಾರ್ಪೋರೇಟರ್ ಕಂಬಿ ಹಿಂದೆ

 • Bengaluru

  Bengaluru-Urban28, May 2019, 8:00 PM IST

  ಬೆಂಗಳೂರು:  ಸ್ಮಶಾನದ ಜಾಗ ಪಾರ್ಕ್ ಆಯ್ತು... ಆದರೆ ಅಸಲಿ ಕತೆ ಬೇರೆನೆ ಇತ್ತು?

  ಇದು ಬೆಂಗಳೂರು ಕಾರ್ಪೋರೇಟರ್ ಒಬ್ಬರ ಕರ್ಮ ಕಾಂಡದ ಕಹಾನಿ.  ಇವರು ಮಾಡಿರುವ ಕೆಲಸವಾದರೂ ಏನು?  ಇಲ್ಲಿದೆ ಫುಲ್ ಡಿಟೇಲ್ಸ್..

 • Pharvis Bhanu

  Woman26, Feb 2019, 10:27 AM IST

  ಕಾರ್ಪೋರೇಟರ್‌ ಆಗಿ ಜನ ಮನ ಗೆದ್ದಿರುವ ಮಂಗಳಮುಖಿ!

  ಸಮಾಜಸೇವೆ ಎಂಬುದು ಕೆಲವರಿಗೆ ಹೊಟ್ಟೆಪಾಡಿಗಾಗಿ ಕಂಡುಕೊಂಡ ದಾರಿ. ಮತ್ತೆ ಕೆಲವರಿಗೆ ಅದು ಘನತೆ. ಹಲವರಿಗೆ ಪ್ರತಿಷ್ಠೆ. ಅನೇಕರಿಗೆ ರಾಜಕೀಯ ಪ್ರವೇಶಕ್ಕೆ ಮುನ್ನುಡಿ. ಹೀಗೆ ‘ಸೇವೆ’ ಹೆಸರಿನಲ್ಲಿ ಅನೇಕ ಮುಖಗಳು ಸಮಾಜದಲ್ಲಿ ಆಗಾಗ್ಗೆ ಅನಾವರಣಗೊಳ್ಳುತ್ತಲೇ ಇರುತ್ತವೆ. ಆದರೆ, ಇಲ್ಲೊಬ್ಬರು ಮಂಗಳಮುಖಿ ತನ್ನ ಇಡೀ ಬದುಕನ್ನೇ ಸಮಾಜಮುಖಿ ಕಾರ್ಯಕ್ಕೆ ಮುಡಿಪಿಟ್ಟು ಕಳೆದ 20 ವರ್ಷಗಳಿಂದ ಸದ್ದಿಲ್ಲದೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳಮುಖಿಯರು ಸೇರಿ ನೂರಾರು ಜನರ ನೋವು-ನಲಿವಿಗೆ ಸ್ಪಂದಿಸುತ್ತಲೇ ಜನಾನುರಾಗಿಯಾಗಿದ್ದಾರೆ ಬಳ್ಳಾರಿಯ ಬಂಡಿಮೋಟ್‌ ಪ್ರದೇಶದ ನಿವಾಸಿ ಪರ್ವಿನ್‌ ಬಾನು.

 • BBMP
  Video Icon

  BENGALURU28, Dec 2018, 1:44 PM IST

  ಅದ್ಹೇಗೆ ಸ್ಪರ್ಧೆ ಮಾಡ್ತಿಯಾ ನೋಡ್ತಿವಿ: ಪಕ್ಷೇತರ ಕಾರ್ಪೋರೇಟರ್ ಗೆ ಬಿಜೆಪಿ ಬೆದರಿಕೆ?

  ಪಕ್ಷೇತರ ಪಾಲಿಕೆ ಸದಸ್ಯರಿಗೆ ಬಿಜೆಪಿ ಕಿರುಕುಳ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸ್ಥಾಯೀ ಸದಸ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಂತೆ ಬಿಜೆಪಿ ಶಾಸಕರಿಂದ ಒತ್ತಡ ಬರುತ್ತಿದೆ ಎಂದು ಪಕ್ಷೇತರ ಕಾರ್ಪೋರೇಟರ್ ಚಂದ್ರಪ್ಪ ರೆಡ್ಡಿ ಆರೋಪಿಸಿದ್ದಾರೆ. ಬಿಜೆಪಿ ಶಾಸಕರು ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನವನ್ನು ಹೇಗೆ ತೆಗೆದುಕೊಳ್ಳುತ್ತೇವೆ ನೋಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ.

 • Bengaluru
  Video Icon

  Bengaluru-Urban26, Dec 2018, 9:05 PM IST

  ದಂಪತಿ ಮಧ್ಯೆ ಹುಳಿ ಹಿಂಡಿದ್ರಾ ಕಾರ್ಪೋರೇಟರ್.. ಆತ್ಮಹತ್ಯೆಗೆ ಮಹಿಳೆ ಯತ್ನ

  ಕಾರ್ಪೋರೇಟರ್​ನಿಂದ ಕಿರುಕುಳವಾಗುತ್ತಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಿಎಂಪಿಯ 108ನೇ ವಾರ್ಡ್​ನ ಕಾರ್ಪೋರೇಟರ್​ ಅನ್ಸರ್​ ಪಾಷಾ ವಿರುದ್ಧ  ಆರೋಪ ಕೇಳಿಬಂದಿದೆ.

 • murder

  NEWS19, Dec 2018, 4:15 PM IST

  ಬಿಬಿಎಂಪಿ ಕಾರ್ಪೋರೇಟರ್ ಪುತ್ರ ಸೆರೆ

  ರೌಡಿಶೀಟರ್‌ಯೊಬ್ಬನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರೊಬ್ಬರ ಪುತ್ರನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಂಬೇಗೌಡನಗರ ಕಾರ್ಪೋರೇಟರ್ ಚಂದ್ರಪ್ಪ ಅವರ ಪುತ್ರ ಸೂರಜ್ (25) ಬಂಧಿತ ಆರೋಪಿ.

 • Corporator

  NEWS6, Dec 2018, 8:17 AM IST

  ಕಾರ್ಪೊರೇಟರ್ ಏಳು ಮಲೈ ನಿಧನ

  ಕಾರ್ಪೊರೇಟರ್ ಏಳು ಮಲೈ ನಿಧನರಾಗಿದ್ದಾರೆ.

 • Srikanth

  NEWS17, Sep 2018, 11:44 AM IST

  ಗೌರಿ ಹತ್ಯೆ ಪ್ರಕರಣದಲ್ಲಿ ಮಾಜಿ ಕಾರ್ಪೋರೇಟರ್ ಕೈವಾಡ..?

  ಗೌರಿ ಹತ್ಯೆಗೆ ಸಂಚು ರೂಪಿಸಿದ್ದ ಶಂಕೆ ಮೇರೆಗೆ​​ ಶ್ರೀಕಾಂತ್ ಪನ್ಗಾರ್ಕರ್ ನನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದ್ದು, ಬಾಡಿ ವಾರೆಂಟ್ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಶ್ರೀಕಾಂತ್ ಪನ್ಗಾರ್ಕರ್ ನನ್ನು ಇಂದು ಎಸ್ ಐಟಿಯು ನ್ಯಾಯಾಲಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆಂದು ತನ್ನ ವಶಕ್ಕೆ ಪಡೆದುಕೊಳ್ಳಲಿದೆ.

 • undefined

  NEWS24, Aug 2018, 10:00 AM IST

  ಅಟಲ್‌ಗೆ ಶ್ರದ್ಧಾಂಜಲಿ ಸಲ್ಲಿಸದ ಕಾರ್ಪೋರೇಟರ್‌ಗೆ 1 ವರ್ಷ ಜೈಲು!

  ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಒಪ್ಪದ ಮಹಾನಗರಪಾಲಿಕೆ ಸದಸ್ಯನಿಗೆ ಒಂದು ವರ್ಷ ಕಾಲ ಜೈಲು ವಾಸ ಶಿಕ್ಷೆ ವಿಧಿಸಲಾಗಿದೆ. 

 • Narendra Dabholkar

  NEWS20, Aug 2018, 10:07 AM IST

  ದಾಭೋಲ್ಕರ್ ಹತ್ಯೆ: ಶಿವಸೇನೆ ನಾಯಕ ವಶಕ್ಕೆ

  ಇಂದಿಗೆ ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಹತ್ಯೆಯಾಗಿದ್ದ ಮಹಾರಾಷ್ಟ್ರದ ಮೂಢನಂಬಿಕೆಗಳ ವಿರೋಧಿ ಹೋರಾಟಗಾರ ನರೇಂದ್ರ ದಾಭೋಲ್ಕರ್ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದೆ. ಪ್ರಕರಣ ಸಂಬಂಧ ಶಿವಸೇನೆಯ ಮಾಜಿ ಕಾರ್ಪೋರೇಟರ್‌ವೊಬ್ಬರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ.

 • Corporator
  Video Icon

  NEWS23, Jun 2018, 6:06 PM IST

  ಅಧಿಕಾರಿಗೆ ಚಳಿ ಬಿಡಿಸಿದ ಮಹಿಳಾ ಕಾರ್ಪೋರೇಟರ್..!

  ತಮ್ಮ ಮುಂದೆ ದರ್ಪ ತೋರಿದ ಅಧಿಕಾರಿಗೆ ಬಿಬಿಎಂಪಿ ಮಹಿಳಾ ಕಾರ್ಪೋರೇಟರ್ ಸರಳಾ ಚಳಿ ಬಿಡಿಸಿದ ಘಟನೆ ನಡೆದಿದೆ. 

 • Veda vyasa Bhat

  14, May 2018, 11:12 AM IST

  ಮಾಜಿ ಕಾರ್ಪೋರೇಟರ್ ಮೇಲೆ ಹಲ್ಲೆ

  ಮಾಜಿ‌ ಬಿಜೆಪಿ ಕಾರ್ಪೋರೇಟರ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ ಎಂ ಎಚ್ ಬಳಿ  ಮಾಜಿ ಕಾರ್ಪೋರೇಟರ್ ವೇದವ್ಯಾಸ್ ಭಟ್ ಎನ್ನುವವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.  ಎರಡು ಬೈಕ್’ಗಳಲ್ಲಿ  ಬಂದಿದ್ದ ನಾಲ್ವರು ದುಷ್ಕರ್ಮಿಗಳು ವೇದವ್ಯಾಸ್ ಭಟ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. 

 • undefined
  Video Icon

  3, May 2018, 2:01 PM IST

  ಮತ್ತಲ್ಲಿ ತೇಲಾಡಿ ಕುಣಿದಾಡಿದ ಕಾಂಗ್ರೆಸ್ ಕಾರ್ಪೋರೇಟರ್

  ಬಸವನಪುರ ವಾರ್ಡ್‌ ಕಾರ್ಪೋರೇಟರ್ ಜಯಪ್ರಕಾಶ್ ಚುನಾವಣಾ ಪ್ರಚಾರದ ವೇಳೆ ಕುಡಿದು ತೂರಾಡಿದ್ದು ಹೀಗೆ. ಕಾರ್ಪೋರೇಟರ್ ಜಯಪ್ರಕಾಶ್ ಕೆಆರ್ ಪುರಂ ಶಾಸಕ ಭೈರತಿ ಬಸವರಾಜ್ ಅವರ ಬಲಗೈ ಬಂಟ.