ಕಾರ್ಪೊರೇಟರ್‌

(Search results - 20)

Akhanda srinivas murthy

Karnataka Districts14, Oct 2020, 7:59 AM

ಬೆಂಗಳೂರು ಗಲಭೆ: ಸ್ವಪಕ್ಷದವರೇ ಮನೆಗೆ ಬೆಂಕಿ, ಕಾಂಗ್ರೆಸ್‌ ಶಾಸಕ ಅಖಂಡ ನೋವು

ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ, ತಮ್ಮ ಮನೆಗೆ ಬೆಂಕಿ ಹಾಕಿದ ಪ್ರಕರಣದ ಹಿಂದೆ ನಮ್ಮ ಪಕ್ಷದವರೇ ಆದ ಮಾಜಿ ಮೇಯರ್‌ ಸಂಪತ್‌ ರಾಜ್‌ ಹಾಗೂ ಕಾರ್ಪೊರೇಟರ್‌ ಜಾಕೀರ್‌ ಇದ್ದಾರೆ ಎಂಬುದು ತನಿಖೆಯಿಂದ ಪತ್ತೆಯಾಗಿರುವುದು ಕೇಳಿ ತೀವ್ರ ಬೇಸರವಾಗಿದೆ ಎಂದು ಪುಲಿಕೇಶಿನಗರ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

BBMP Corporators

Video Icon

state10, Sep 2020, 4:03 PM

ಸಿಲಿಕಾನ್ ಸಿಟಿಯಲ್ಲಿ ಮಳೆ ಕಾಟ, ಕಾರ್ಪೊರೇಟರ್‌ಗಳಿಗೆ ಫೋಟೋ ಸೆಷನ್‌ನಲ್ಲಿ ನಲಿದಾಟ!

ಒಂದು ಕಡೆ ಸಿಲಿಕಾನ್ ಸಿಟಿಯಲ್ಲಿ ಮಳೆರಾಯನ ಅಬ್ಬರದಿಂದ ಜನ ತತ್ತರಿಸಿ ಹೋಗಿದ್ದಾರೆ. ಇನ್ನೊಂದು ಕಡೆ ಮಳೆ ಅನಾಹುತಕ್ಕೂ, ತಮಗೂ ಸಂಬಂಧ ಇಲ್ಲ ಅನ್ನೋ ಹಾಗೆ ಕಾರ್ಪೋರೇಟರ್‌ಗಳು ಸಂಭ್ರಮಾಚರನೆಯಲ್ಲಿ ತೊಡಗಿದ್ಧಾರೆ. ನಿನ್ನೆ ಇಡೀ ದಿನ ಕಾರ್ಪೋರೇಟರ್‌ಗಳು ಫೋಟೋ ಸೆಷನ್‌ನಲ್ಲಿ ಭಾಗಿಯಾಗಿದ್ದಾರೆ.

Drugs

CRIME7, Sep 2020, 7:23 AM

ಕಾರ್ಪೊರೇಟರ್‌ ಪುತ್ರಗೆ ಡ್ರಗ್ಸ್‌ ನಂಟು?

ಕಾರ್ಪೊರೇಟರ್‌ ಪುತ್ರಗೆ ಡ್ರಗ್ಸ್‌ ನಂಟು?| ಬಿಬಿಎಂಪಿ ಸದಸ್ಯ ಕೇಶವಮೂರ್ತಿ ಪುತ್ರಗೆ ಎನ್‌ಸಿಬಿ ನೋಟಿಸ್‌| ಇದು ಸುಶಾಂತ್‌-ರಿಯಾಗೆ ಸಂಬಂಧವಿರುವ ಡ್ರಗ್ಸ್‌ ಕೇಸ್‌| ಇತ್ತೀಚೆಗೆ ಕಾರ್ಪೊರೇಟರ್‌ ಮನೆ ಮೇಲೆ ದಾಳಿ, ಪುತ್ರ ಯಶಸ್‌ ನಾಪತ್ತೆ| ಬಂಧಿತ ರೆಹಮಾನ್‌ನಿಂದ ಡಾರ್ಕ್ನೆಟ್‌ನಲ್ಲಿ ಡ್ರಗ್ಸ್‌ ಖರೀದಿಸಿದ್ದ ಯಶಸ್‌?

BBMP

state5, Sep 2020, 9:20 AM

'ಬಿಬಿಎಂಪಿ ಸದಸ್ಯನಿಂದ 18 ಕೋಟಿ ಮೌಲ್ಯದ ಆಸ್ತಿ ಗುಳುಂ'

ನಗರದ ಪುಲಕೇಶಿನಗರ ವಾರ್ಡ್‌ನ ಪಾಲಿಕೆ ಸದಸ್ಯ ಅಬ್ದುಲ್‌ ರಕೀಬ್‌ ಜಾಕೀರ್‌ ಮತ್ತವರ ಪಾಲುದಾರರು 18 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ಪಾಲಿಕೆಯ ಎರಡು ಸ್ವತ್ತುಗಳನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಬಿಎಂಟಿಎಫ್‌ಗೆ ದೂರು ನೀಡಿದ್ದಾರೆ.

BJP

Politics29, Aug 2020, 9:33 AM

ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಭರ್ಜರಿ ಪ್ಲಾನ್‌..!

ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಅಖಾಡಕ್ಕೆ ಧುಮುಕಿರುವ ಬಿಜೆಪಿಯು ಪಾಲಿಕೆಯ ಹಾಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಸದಸ್ಯರನ್ನು ಪಕ್ಷಕ್ಕೆ ಸೆಳೆಯಲು ಭರ್ಜರಿ ಪ್ಲಾನ್‌ ಮಾಡಿದೆ.

Akhanda srinivas murthy

state20, Aug 2020, 7:25 AM

3 ಕಾಂಗ್ರೆಸ್ ಕಾರ್ಪೊರೇಟರ್‌ಗಳ ಮೇಲೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಬಾಂಬ್..!

ಶಾಸಕರ ಈ ಹೇಳಿಕೆಯಿಂದ ಗಲಭೆಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿದ್ದ ಬಿಬಿಎಂಪಿ ಸದಸ್ಯರಾದ ಡಿ.ಜೆ.ಹಳ್ಳಿ ವಾರ್ಡ್‌ನ ಸಂಪತ್‌ ರಾಜ್‌ (ಮಾಜಿ ಮೇಯರ್‌), ಪುಲಿಕೇಶಿನಗರದ ಅಬ್ದುಲ್‌ ರಕೀಬ್‌ ಝಾಕೀರ್‌, ಸರ್ವಜ್ಞ ನಗರ ವಾರ್ಡ್‌ನ ಇರ್ಷಾದ್‌ ಬೇಗಂ ಅವರಿಗೆ ಸಂಕಷ್ಟಎದುರಾಗಿದ್ದು, ಗುರುವಾರ ಅವರನ್ನು ಸಿಸಿಬಿ ಬಂಧಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

• undefined
Video Icon

state11, Jul 2020, 4:47 PM

ಕೊರೋನಾ ಕುರಿತ ಮಹತ್ವದ ಸಭೆಗೆ 20 BBMP ಕಾರ್ಪೊರೇಟರ್‌ಗಳು ಗೈರು..!

ಬೆಂಗಳೂರು ಪಶ್ಚಿಮ ವಲಯದ ಸಭೆಗೆ ಬಿಬಿಎಂಪಿ ಕಾರ್ಪೊರೇಟರ್‌ಗಳು ಗೈರು ಆಗಿದ್ದಾರೆ. ಕೊರೋನಾ ತಡೆಗೆ ಕಾರ್ಪೊರೇಟರ್‌ಗಳಿಗೆ ಮನಸಿಲ್ವಾ ಎನ್ನುವ ಅನುಮಾನ ಶುರುವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Coronavirus

Video Icon

state28, Jun 2020, 2:18 PM

ಜೆಜೆ ನಗರ ಕಾರ್ಪೊರೇಟರ್‌ಗೆ ಕೊರೊನಾ ಪಾಸಿಟೀವ್; ವಿಕ್ಟೊರಿಯಾಗೆ ದಾಖಲು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ತಪ್ಪಿದೆ. ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೊಬ್ಬ ಕಾರ್ಪೊರೇಟರ್‌ಗೆ ಪಾಸಿಟಿವ್ ಬಂದಿದೆ. ಜೆಜೆ ನಗರ ಕಾರ್ಪೊರೇಟರ್ ಸೀಮಾ ಅಲ್ತಾಫ್‌ಗೆ ಪಾಸಿಟಿವ್ ಬಂದಿದೆ. ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

• undefined
Video Icon

state26, Jun 2020, 12:30 PM

ಬೆಂಗಳೂರಿನ ಮತ್ತೊಬ್ಬ ಕಾರ್ಪೊರೇಟರ್‌ಗೆ ತಗುಲಿದ ಕೊರೋನಾ..!

ಈ ಹಿಂದೆ ಪಾದಾರಾಯನಪುರದ ಕಾರ್ಪೊರೇಟರ್‌ಗೂ ಕೊರೋನಾ ಸೋಂಕು ತಗುಲಿತ್ತು. ಪಾದಾರಾಯನಪುರದ ಕಾರ್ಪೊರೇಟರ್ ಇಮ್ರಾನ್ ಪಾಷಾ ಕೂಡಾ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಸಿದ್ದಾಪುರ ಕಾರ್ಪೊರೇಟರ್‌ಗೆ ಸೋಂಕು ತಗುಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Coronavirus

state26, Jun 2020, 7:55 AM

ಬೆಂಗಳೂರಿನ ಮತ್ತೊಬ್ಬ ಕಾರ್ಪೊರೇಟರ್‌ಗೆ ಕೊರೋನಾ ಸೋಂಕು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಸಿದ್ದಾಪುರ ವಾರ್ಡ್‌(144) ಸದಸ್ಯ ಮುಜಾಯಿದ್‌ ಪಾಷಾ ಅವರಿಗೆ ಗುರುವಾರ ಕೊರೋನಾ ಸೋಂಕು ದೃಢಪಟ್ಟಿದೆ. ಇವರು ಇದುವರೆಗೆ ಸೋಂಕಿಗೆ ತುತ್ತಾದ ಎರಡನೇ ಕಾರ್ಪೊರೇಟರ್‌ ಎನಿಸಿದ್ದಾರೆ.

Corporator

Karnataka Districts25, Jun 2020, 7:20 AM

ಮಳೆ ನೀರಿನ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಿದ ಕಾರ್ಪೊರೇಟರ್‌..!

ಮಳೆ ನೀರು ಹರಿಯುವ ಮ್ಯಾನ್‌ಹೋಲ್‌ಗೆ ಕಾರ್ಮಿಕರು ಇಳಿಯಲು ನಿರಾಕರಿಸಿದಾಗ ಸ್ಥಳೀಯ ಕಾರ್ಪೊರೇಟರ್‌ ಸ್ವತಃ ಇಳಿದು ಚರಂಡಿ ಸ್ವಚ್ಛಗೊಳಿಸಿ ಗಮನ ಸೆಳೆಯುವ ಕಾರ್ಯ ಮಂಗ​ಳೂ​ರಿ​ನಲ್ಲಿ ಮಾಡಿದ್ದಾರೆ.

Bengaluru

Video Icon

Karnataka Districts17, May 2020, 12:44 PM

ಪಾದರಾಯನಪುರ ಆಯ್ತು..ಈಗ ರಾಯಪುರದಲ್ಲಿ ಕಿರಿಕ್‌: ಕೋವಿಡ್‌ ಟೆಸ್ಟ್‌ಗೆ ಸ್ಥಳೀಯರಿಂದ ವಿರೋಧ

ಕೊರೋನಾ ಪರೀಕ್ಷೆ ಮಾಡಬೇಡಿ ಎಂದು ಸ್ಥಳೀಯರು ಗಲಾಟೆ ಮಾಡಿದ ಘಟನೆ ರಾಯಪುರದಲ್ಲಿ ನಡೆದಿದೆ. ನಮ್ಮ ಏರಿಯಾದಲ್ಲಿ ಕೊರೋನಾ ಟೆಸ್ಟ್‌ ಮಾಡಿಸಬೇಡಿ ಎಂದು ಕಾರ್ಪೊರೇಟರ್‌ ಸಹೋದರನಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

• undefined
Video Icon

state24, Feb 2020, 2:22 PM

ಅಮೂಲ್ಯಾ ಪ್ರಕರಣ: JDS ಕಾರ್ಪೊರೇಟರ್ ಪಾಷಗೆ ಹೊಸ ಸಂಕಟ!

ಅಮುಲ್ಯಾ 'ಜೈ ಪಾಕಿಸ್ತಾನ' ಪ್ರಕರಣ:  ಮುಂದುವರಿದ  ಪೊಲೀಸ್ ತನಿಖೆ; ಆಯೋಜಕರಿಗೆ ಪ್ರಶ್ನೆಗಳ ಸುರಿಮಳೆ; ಜೆಡಿಎಸ್ ಕಾರ್ಪೊರೇಟರ್‌ ಇಮ್ರಾನ್‌ ಪಾಷಾಗೆ 120 ಪ್ರಶ್ನೆಗಳ ಪಟ್ಟಿ

• Mangalore CC

Karnataka Districts19, Nov 2019, 7:39 AM

ಮಂಗಳೂರು ಪಾಲಿಕೆಯಲ್ಲಿ ಈಗ ಹೊಸಬರ ಹವಾ!

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಹೊಸ ಕಾರ್ಪೊರೇಟರ್‌ಗಳ ಹವಾ. ಒಟ್ಟು 60 ಕಾರ್ಪೊರೇಟರ್‌ಗಳಲ್ಲಿ ಬರೋಬ್ಬರಿ 40 ಮಂದಿ ಹೊಸಬರೇ ಆಗಿರುವುದು ಈ ಬಾರಿಯ ವಿಶೇಷ. ಪಾಲಿಕೆಗೆ ನಡೆದ 1984ರ ಮೊದಲ ಚುನಾವಣೆಯಿಂದ ಇದುವರೆಗೆ 7 ಚುನಾವಣೆಗಳು ನಡೆದಿವೆ. ಇದೇ ಮೊದಲ ಬಾರಿಗೆಂಬಂತೆ ಇಷ್ಟುದೊಡ್ಡ ಸಂಖ್ಯೆಯಲ್ಲಿ ಹೊಸ ಸದಸ್ಯರು ಪಾಲಿಕೆಗೆ ಪಾದಾರ್ಪಣೆ ಮಾಡಿ ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ.

• BJP

Dakshina Kannada15, Nov 2019, 7:55 AM

ಮಂಗಳೂರು ಪಾಲಿಕೆ ಚುನಾವಣೆ: ಪುರುಷ, ಮಹಿಳೆಯರು ಫಿಫ್ಟೀ 50!

ಇದೇ ಮೊದಲ ಬಾರಿಗೆ ಪಾಲಿಕೆ ಚುನಾವಣೆಯಲ್ಲಿ ಅರ್ಧಕ್ಕರ್ಧ ಮಹಿಳಾ ಕಾರ್ಪೊರೇಟರ್‌ಗಳು ಆಯ್ಕೆಯಾಗಿದ್ದಾರೆ. ಇದುವರೆಗೆ ಮಹಿಳೆಯರ ಸಂಖ್ಯೆ ಪಾಲಿಕೆಯಲ್ಲಿ ಕಡಿಮೆಯಿತ್ತು.