ಕಾರ್ಕಳ  

(Search results - 14)
 • NEWS11, Sep 2019, 8:13 AM IST

  'ಮೋದಿ ನಿಲುವು ವಿರೋಧಿಸುವವರು ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು!'

  ಮೋದಿ ನಿಲುವು ವಿರೋಧಿಸುವವರು ಆತ್ಮಹತ್ಯೆ ಮಾಡಬೇಕಾದೀತು!| ಉಡುಪಿಯಲ್ಲಿ ಶಾಸಕ ಸುನಿಲ್‌ ಕುಮಾರ್‌ ವಿವಾದಾಸ್ಪದ ಹೇಳಿಕೆ

 • Karnataka Districts2, Sep 2019, 11:02 AM IST

  ರಾತ್ರಿ ಪಾಳಿ ಸೆಕ್ಯೂರಿಟಿ ಈಗ ಇನ್ಫೋಸಿಸ್ ಎಂಜಿನಿಯರ್‌!

  ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಇನ್ಫೋಸಿಸ್ ಇಂಜಿನಿಯರ್ ಆಗಿ ಸಾಧನೆ ಮಾಡಿದ್ದಾನೆ. 

 • Rain

  Karnataka Districts27, Aug 2019, 11:57 AM IST

  ಉಡುಪಿ, ಕಾರ್ಕಳದಲ್ಲಿ ಮಳೆ ಹಿಮ್ಮುಖ

  ರಾಜ್ಯಾದ್ಯಂತ ಹಲವೆಡೆ ಪ್ರವಾಹಕ್ಕೆ ಕಾರಣವಾಗಿದ್ದ ಮಳೆ ಇಳಿಮುಖವಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಸಾಕಷ್ಟು ನಷ್ಟವನ್ನು ತಂದಿಟ್ಟಿದ್ದ ಮಳೆ ಇದೀಗ ಕಡಿಮೆಯಾಗುತ್ತಿದೆ. ಉಡುಪಿ ಮತ್ತು ಕಾರ್ಕಳ ತಾಲೂಕಿನಲ್ಲಿ ಮಳೆ ತೀರಾ ಕಡಿಮೆಯಾಗಿದ್ದು, ಸೋಮವಾರ ಒಳ್ಳೆಯ ಬಿಸಿಲಿನ ವಾತಾವರಣವಿತ್ತು.

 • Udupi field

  Karnataka Districts14, Aug 2019, 10:40 AM IST

  ಉಡುಪಿ: ಕಲ್ಲುಬಂಡೆಯಲ್ಲೇ ಭತ್ತ ಬೆಳೆದ ರೈತ

  ಫಲವತ್ತಾರ ಭೂಮಿ ಇದ್ದರೂ ಕೃಷಿ ಮಾಡುವವರು ವಿರಳ. ಅಂಥವರ ಮಧ್ಯೆಯೇ ಕಲ್ಲುಭೂಮಿಯಲ್ಲೇ ಗದ್ದೆ ಮಾಡಿ ಭೂಮಿ ಹಸಿರಾಗಿಸಿದ ಅಪರೂಪದ ವ್ಯಕ್ತಿಯೊಬ್ಬರು ಉಡುಪಿಯ ಕಾರ್ಕಳದಲ್ಲಿದ್ದಾರೆ. ಬಂಡೆಯ ಮೇಲೆಯೇ ಭತ್ತದ ಕೃಷಿ ಮಾಡಿ, ಇನ್ನೂ ಹಲವು ರೀತಿಯ ಬೆಳೆ ಬೆಳೆದು ಫಸಲು ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

 • landslide

  Karnataka Districts12, Aug 2019, 12:19 PM IST

  ಗುಡ್ಡ ಜರಿದು ಅರ್ಧದಲ್ಲೇ ಸಿಲುಕಿದ್ದವರಿಗೆ ಇಡ್ಲಿ, ದೋಸೆ, ಟೀ ಕೊಟ್ಟರು...

  ಗುಡ್ಡ ಜರಿದು ಅರ್ಧದಲ್ಲೇ ಸಿಲುಕಿದ್ದ ಪ್ರಯಾಣಿಕರಿಗೆ ಇಡ್ಲಿ, ದೋಸೆ, ಟೀ ಕೊಟ್ಟರು..| ಬಾಳೆಹೊನ್ನೂರು ಸಮೀಪದ ಕಾಡಿನ ಮಧ್ಯೆ ಸಿಲುಕಿ ಪರದಾಡುತ್ತಿದ್ದ ಪ್ರಯಾಣಿಕರು| ಮಾನವೀಯತೆ ಮರೆದೆ ಕಾರ್ಕಳದ ಸ್ಥಳೀಯರು

 • ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ ಆರ್ಭಟ ಕದ್ರಾದಲ್ಲಿ ರೆಡ್ ಅಲರ್ಟ್ ಘೋಷಣೆ

  Karnataka Districts8, Aug 2019, 11:58 AM IST

  ಮಂಗಳೂರು: 50 ಮನೆಗಳಿಗೆ 5 ಲಕ್ಷ ರು.ಗೂ ಅಧಿಕ ಹಾನಿ

  ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಕಾರ್ಕಳದ ಹಲವೆಡೆ 50ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿದೆ. ನೀರೆ ಗ್ರಾಮದ ಶಕುಂತಳ ಅಕ್ಕು ಮೂಲ್ಯ ಅವರ ಮನೆಯ ಗೋಡೆಗಳು ಸಂಪೂರ್ಣ ಕುಸಿದಿದ್ದು ಅವರಿಗೆ ಸುಮಾರು 1,25,000 ರು. ನಷ್ಟಸಂಭವಿಸಿದೆ. ಮನೆಯ ಗೋಡೆ, ಛಾವಣಿ ಕುಸಿದು ಒಟ್ಟು 5 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

 • karkala
  Video Icon

  Karnataka Districts1, Aug 2019, 6:46 PM IST

  ಅಬ್ಬಬ್ಬಾ ಹಿಂದೆಂದೂ ಕಾಣದ ಸುಂಟರಗಾಳಿ ಅವತಾರ, ಬೆಚ್ಚಿಬಿದ್ದ ಕಾರ್ಕಳ

  ಇಂದು ಬೆಳ್ಳಂಬೆಳಗ್ಗೆ ಕಾರ್ಕಳದ‌‌ ಜನತೆ ಒಂದು ಕ್ಷಣ ಬೆಚ್ಚಿಬೀಳಿಸುವ ದೃಶ್ಯಾವಳಿ‌ ಕಂಡುಬಂದಿದೆ. ಧಿಡೀರ್ ಎದ್ದ ಸುಂಟರಗಾಳಿಗೆ ನೀರು‌ 200ಮೀಟರ್ ಎತ್ತರಕ್ಕೆ ಚಿಮ್ಮಿದೆ. ಉಡುಪಿ‌ ಜಿಲ್ಲೆಯ ‌ಕಾರ್ಕಳ ತಾಲೂಕಿನ ‌ಕೊಪ್ಪಳ ಮಂಚಕಲ್ಲು ಬಳಿ ಸುಂಟರಗಾಳಿ‌ ರುದ್ರನರ್ತನವಾಡಿದ್ದರಿಂದ ಇಲ್ಲಿನ ಸುಲೋಚನ ನಾಯಕ್ ಮನೆ ಹಾಗೂ ದನದ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ಮಾಲಿಂಗ ಶೆಟ್ಟಿಯವರ ಅಡಿಕೆ ತೋಟ ಹಾಗೂ ಬೃಹತ್ ಗಾತ್ರದ ಮರ ಧರಾಶಾಹಿ ಯಾಗಿದೆ. ಕುಂಬ್ರಿ ಪದಗಳಲ್ಲಿ ಬೀಸಿದ ಸುಂಟರಗಾಳಿಗೆ ಗದ್ದೆಗಳ ನೀರು ಸುಮಾರು 200 ಮೀಟರ್ ಮೇಲಕ್ಕೆ ಎದ್ದಿದೆ. ಈ ರೀತಿ ಸುಂಟರಗಾಳಿ ಕಾರ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂದು ಹೇಳಲಾಗಿದೆ. ಸುಂಟರಗಾಳಿಯಿಂದ ಸುಮಾರು 20 ಲಕ್ಷ ರೂ.  ಹಾನಿ ಉಂಟಾಗಿದೆ.  ಸ್ಥಳಕ್ಕೆ ಕಾರ್ಕಳ ದಂಡಾಧಿಕಾರಿ ಪುರಂದರ ಹೆಗಡೆ. ಹಾಗೂ ಪುರಸಭೆ ಅಧಿಕಾರಿ ಮಾಬೆಲ್ ಡಿಸೋಜ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

 • Gopal Bhandari

  Karnataka Districts4, Jul 2019, 11:56 PM IST

  ಬಸ್ ನಲ್ಲೇ ಹೃದಯಾಘಾತದಿಂದ ಕಾರ್ಕಳ ಮಾಜಿ ಶಾಸಕ ವಿಧಿವಶ

  ಬಸ್ ನಲ್ಲಿಯೇ ಹೃದಯಾಘಾತಕ್ಕೆ ಒಳಗಾದ ಮಾಜಿ ಶಾಸಕರು ನಿಧನರಾಗಿದ್ದಾರೆ.ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ಇಹಲೋಕದ ಯಾತ್ರೆ ಮುಗಿಸಿದ್ದಾರೆ.

 • HD Kumaraswamy

  Lok Sabha Election News18, Mar 2019, 9:44 PM IST

  'ಬಿಜೆಪಿ ಎನ್ನುವ ಉಡುಪಿ, ಕಾಪು, ಬ್ರಹ್ಮಾವರ, ಕಾರ್ಕಳದವರಿಗೆ ತಿಳಿವಳಿಕೆ ಕಡಿಮೆ!'

  ಸಿಎಂ ಕುಮಾರಸ್ವಾಮಿ ಕರಾವಳಿ ಜನರ ಮೇಲೆ ಕಿಡಿ ಕಾರಿದ್ದಾರೆ. ಬಿಜೆಪಿಗೆ ಮತ ಹಾಕುವ ನೀವು ಲಾಭಕ್ಕಾಗಿ ನಮ್ಮನ್ನು ಬಳಸಿಕೊಳ್ಳುತ್ತೀರಿ ಎಂಬ ದನಿಯಲ್ಲಿ ಮಾತನಾಡಿದ್ದಾರೆ.

 • IT raid on congress

  state24, Jan 2019, 10:19 AM IST

  ಕಾಂಗ್ರೆಸ್‌ ನಾಯಕನ ಮೇಲೆ ಆದಾಯ ತೆರಿಗೆ ದಾಳಿ

  ಕಾರ್ಕಳ ಕಾಂಗ್ರೆಸ್‌ ನಾಯಕನ ಮೇಲೆ ಆದಾಯ ತೆರಿಗೆ ದಾಳಿ| ಕೇರಳ ಮೂಲದ ಗಣಿ ಉದ್ಯಮಿ ಮನೆಯಲ್ಲೂ ಶೋಧ

 • rahul gandhi

  NEWS29, Nov 2018, 4:26 PM IST

  ದತ್ತಾತ್ರೇಯ ಗೋತ್ರ ಎಂದ ರಾಹುಲ್ ದತ್ತಪೀಠಕ್ಕೆ ಬರ್ತಾರಾ?

  ತಾನು ಕೌಲ್ ಬ್ರಾಹ್ಮಣ, ನನ್ನ ಗೋತ್ರ ದತ್ತಾತ್ರೇಯ ಎಂದು ರಾಹುಲ್ ಗಾಂಧಿ ಹೇಳಿರುವುದಕ್ಕೆ ಕಾರ್ಕಳ ಬಿಜೆಪಿ ಶಾಸಕರು ಸರಿಯಾದ ರೀತಿಯಲ್ಲೇ ಟಾಂಗ್ ನೀಡಿದ್ದಾರೆ. ಶಾಸಕ ಸುನೀಲ್ ಕುಮಾರ್ ಟ್ವೀಟ್ ವೈರಲ್ ಆಗಿದೆ.

 • NEWS17, Jun 2018, 10:37 AM IST

  ನಕ್ಸಲ್‌ ಕೂಂಬಿಂಗ್‌ ವೇಳೆ ಕುಸಿದು ಪೇದೆ ಸಾವು

  ಶಂಕಿತ ನಕ್ಸಲರು ಪ್ರತ್ಯಕ್ಷವಾಗಿರುವ ಮಡಪ್ಪಾಡಿಯ ಅರಣ್ಯದಲ್ಲಿ ಶನಿವಾರ ಮಧ್ಯಾಹ್ನ ಕೂಂಬಿಂಗ್‌ ಕಾರ್ಯಾಚರಣೆಯ ವೇಳೆ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರೊಬ್ಬರು ಹೃದಯಾಘಾತದಿಂದ ಮೃತಪಟ್ಟಘಟನೆ ನಡೆದಿದೆ. ಎಎನ್‌ಎಫ್‌ ಕಾರ್ಕಳ ಕ್ಯಾಂಪ್‌ನ ಪೊಲೀಸ್‌ ಸಿಬ್ಬಂದಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ನಿವಾಸಿ ರಂಗಸ್ವಾಮಿ (48) ಮೃತಪಟ್ಟವರು.

 • 22, Apr 2018, 12:05 PM IST

  ಕಾರ್ಕಳಕ್ಕೆ ನಾಳೆ ರಾಜನಾಥ್ ಸಿಂಗ್ ; ಕೃಷ್ಣಮಠಕ್ಕೂ ಭೇಟಿ

  ಕಾರ್ಕಳ ಕ್ಷೇತ್ರಕ್ಕೆ ನಾಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ.  ಕಾರ್ಕಳ ಅಭ್ಯರ್ಥಿ ಸುನಿಲ್ ಕುಮಾರ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ. ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.  ಬಳಿಕ ಉಡುಪಿ ಕೃಷ್ಣ ಮಠ ಭೇಟಿ ನೀಡಲಿದ್ದಾರೆ.