ಕಾರ್  

(Search results - 2571)
 • raichur

  Karnataka Districts29, Feb 2020, 11:57 AM IST

  ರಾಯಚೂರು: ಸೂಕ್ತ ಚಿಕಿತ್ಸೆ ಸಿಗದೇ RIMSನಲ್ಲಿ ಕಾರ್ಮಿಕ ಸಾವು?

  ಸೂಕ್ತ ಚಿಕಿತ್ಸೆ ಸಿಗದೇ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ನಗರದ ರಿಮ್ಸ್‌ ಆಸ್ಪತ್ರೆಯಲ್ಲಿ ಇಂದು(ಶನಿವಾರ) ನಡೆದಿದೆ. ಗುರುಸ್ವಾಮಿ (25) ಎಂಬಾತನೇ ಮೃತಪಟ್ಟ ಕಾರ್ಮಿಕನಾಗಿದ್ದಾನೆ.

 • Ration Card

  Karnataka Districts29, Feb 2020, 11:29 AM IST

  ‘ಕೂಡಲೇ ರೇಷನ್‌ ಕಾರ್ಡ್‌ ಮರಳಿಸಲು ಸೂಚನೆ’

  ಕೂಡಲೇ ನಿಮ್ಮ ರೇಷನ್ ಕಾರ್ಡ್‌ಗಳನ್ನು ವಾಪಸ್ ಮಾಡಿ. ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಕಠಿಣ ಸೂಚನೆ ನೀಡಿದ್ದಾರೆ. 

 • Srinivas Gowda

  Karnataka Districts29, Feb 2020, 11:17 AM IST

  ಕಂಬಳ ವೀರ ಶ್ರೀನಿವಾಸ್ ಗೌಡ ಸೆಲ್ಫಿಗೆ ಹೇಗ್ ಪೋಸ್ ಕೊಡ್ತಾರೆ ನೋಡಿ..!

  ತುಳುನಾಡಿನ ವೀರಕ್ರೀಡೆ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತರಾಗಿರುವ ಶ್ರೀನಿವಾಸ ಗೌಡ ಅಶ್ವತ್ಥಪುರ ಅವರೀಗ ಕಾಲೇಜು ಯುವಕರ ಪಾಲಿಗೆ ಹೀರೋ ಆಗಿಬಿಟ್ಟಿದ್ದಾರೆ. ಅವರನ್ನು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆದ ತುಳು ಐಸಿರಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಯುವಜನರೊಂದಿಗೆ ಶ್ರೀನಿವಾಸ್ ಗೌಡ ಪೋಸ್ ಕೊಟ್ಟಿರೋದ್ ನೋಡಿ. ಇಲ್ಲಿವೆ ಫೋಟೋಸ್

 • Construction worker dies

  Karnataka Districts28, Feb 2020, 2:58 PM IST

  ಕಟ್ಟಡ ಕಾಮಗಾರಿ ಸಂದರ್ಭ ಮಣ್ಣು ಕುಸಿತ: ಕಾರ್ಮಿಕರು ಸಾವು

  ಕಟ್ಟಡ ಕಾಮಗಾರಿ ಸಂದರ್ಭ ಮಣ್ಣು ಕುಸಿದು ಕಾರ್ಮಿಕರು ಮಣ್ಣಿನಡಿ ಸಿಕ್ಕಿಹಾಕಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

 • popcorn monkey tiger
  Video Icon

  Sandalwood28, Feb 2020, 2:08 PM IST

  ಸುಕ್ಕಾ ಸೂರಿ ಪಕ್ಕಾ ರಾ ಸಿನಿಮಾ ಪಾಪ್‌ ಕಾರ್ನ್ ಮಂಕಿ ಟೈಗರ್

  'ಪಾಪ್‌ ಕಾರ್ನ್ ಮಂಕಿ ಟೈಗರ್' ಸೂರಿ ನಿರ್ದೇಶನದಲ್ಲಿ ತೆರೆಗೆ ಬಂದಿರುವ ಸಿನಿಮಾ. ದುನಿಯಾ ಸೂರಿ ಅಂದ್ರೆ ಬೇರೆಯದ್ದೇ ಜಾನರ್.  ಡಿಫರೆಂಟ್ ಮೇಕಿಂಗ್ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ. ಆದ್ರೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ನೋಡಿದ ಪ್ರೇಕ್ಷಕ ಈ ರೀತಿ ಸಿನಿಮಾ ಯಾಕೆ ಮಾಡಿದ್ರು? ಎನ್ನುತ್ತಿದ್ದಾರೆ. ಇದಕ್ಕೆ ಸೂರಿ ಉತ್ತರಿಸಿದ್ದು ಹೀಗೆ!  

 • Soldier

  Karnataka Districts28, Feb 2020, 10:28 AM IST

  ವಿವಾಹ ಕಾರ್ಯಕ್ರಮದಲ್ಲಿ 15 ಮಂದಿ ಯೋಧರಿಗೆ ಗೌರವ

  ಮಂಗಳೂರು ಹೊರವಲಯದ ಮುಡಿಪಿನಲ್ಲಿ ಗುರುವಾರ ನಡೆದ ವಿವಾಹ ವಧೂಗ್ರಹ ಪ್ರವೇಶ ಸಮಾರಂಭದಲ್ಲಿ 15 ಮಂದಿ ಯೋಧರನ್ನು ಗೌರವಿಸುವ ಮೂಲಕ ವಿಶೇಷ ಮೇಲ್ಪಂಕ್ತಿ ಹಾಕಿಕೊಟ್ಟವಿದ್ಯಮಾನ ನಡೆಯಿತು.

 • jayaram karthik Jk pushkpa i hate you

  Sandalwood28, Feb 2020, 8:55 AM IST

  ಪುಷ್ಪಳ ಕಣ್ಣೀರಿಗೆ ಕರಗಿದ 'ಆಶ್ವಿನಿ ನಕ್ಷತ್ರ' ಜೆಕೆ!

  ಕಿರು​ತೆ​ರೆಯ ರಾವಣ ಜೆಕೆ ಅಲಿ​ಯಾಸ್‌ ಜಯ​ರಾಂ ಕಾರ್ತಿಕ್‌ ಅವರು ಇದೇ ಶುಕ್ರ​ವಾರ ಥಿಯೇ​ಟ​ರ್‌ಗೆ ಬರು​ತ್ತಿ​ದ್ದಾರೆ. ಅದ​ರಲ್ಲೂ ಎರಡು ಭಾಷೆ​ಯಲ್ಲೂ ಅವರು ಆರ್ಭ​ಟಿ​ಸ​ಲಿ​ದ್ದಾರೆ. ಅಂದ​ಹಾಗೆ ಜೆಕೆ ಕನ್ನಡ ಹಾಗೂ ಹಿಂದಿ​ಯಲ್ಲಿ ನಟಿ​ಸಿ​ರುವ ಚಿತ್ರದ ಹೆಸರು ‘ಓ ಪುಷ್ಪ ಐ ಹೇಟ್‌ ಟಿಯರ್ಸ್‌’.

 • BSY

  Politics27, Feb 2020, 10:19 PM IST

  ಚಿತ್ರಗಳು: ರಾಜಕೀಯ ಬದ್ಧವೈರಿಗಳ ಸಮಾಗಮ, ಸಿದ್ದು ಮಾತಿಗೆ BSY ಭಾವುಕ

  ರೈತ ಬಂಧು ಯಡಿಯೂರಪ್ಪಗೆ ಶುಭಾಶಯಗಳ ಮಹಾಪೂರ...ಬಿ.ಎಸ್.ಯಡಿಯೂರಪ್ಪ... ಹುಟ್ಟು ಹೋರಾಟಗಾರ.. ದಣಿವರಿಯದ ಧೀಮಂತ ನಾಯಕ.. ಹಿಡಿದ ಹಠ ಸಾಧಿಸೋ ಛಲಗಾರ.. ರೈತ ಕಲ್ಯಾಣಕ್ಕೆ ಶ್ರಮಿಸಿದ ರೈತ ಬಂಧು.. ರಾಜ್ಯದ ಅಭಿವೃದ್ಧಿಗಾಗಿ ಅವಿರತವಾಗಿ ದುಡಿಯುತ್ತಿರುವ ಅಭಿವೃದ್ಧಿಯ ಹರಿಕಾರ.. ದೇಶಕಂಡ ಇಂತಹ ಅಗ್ರಗಣ್ಯ ನಾಯಕನಿಗಿಂದು 77ನೇ ಹುಟ್ಟುಹಬ್ಬದ ಸಂಭ್ರಮ...ಈ ಹಿನ್ನೆಲೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅಭಿನಂದನಾ ಸಮಿತಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಇದರಲ್ಲಿ ರಾಜಕೀಯ ಬದ್ಧವೈರಿಗಳ ಸಮಾಗಮವಾಗಿದೆ.

 • Ration Card

  Karnataka Districts27, Feb 2020, 9:49 AM IST

  APL, BPL ಕಾರ್ಡುದಾರರಿಗೆ ಇಲ್ಲಿದೆ ಗುಡ್ ನ್ಯೂಸ್

  ಎಪಿಎಲ್ ಹಾಗೂ ಬಿಪಿ ಕಾರ್ಡು ನಿಮ್ಮ ಬಳಿ ಇದೆಯಾ ಹಾಗಾದರೆ ನಿಮಗಿಲ್ಲಿದೆ ಗುಡ್ ನ್ಯೂಸ್. ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟು ಹಬ್ಬದ ಅಂಗವಾಗಿ ಬಂಪರ್ ಕೊಡುಗೆ ನೀಡಲಾಗುತ್ತಿದೆ. 

 • housing

  Karnataka Districts27, Feb 2020, 8:54 AM IST

  ಬಾಂಗ್ಲಾ ವಲಸಿಗರೆಂದು ಒಕ್ಕಲೆಬ್ಬಿಸಿದವರಿಗೆ ಪುನರ್ವಸತಿ

  ಅಕ್ರಮ ಬಾಂಗ್ಲಾ ವಲಸಿಗರ ತೆರವು ಕಾರ್ಯಾಚರಣೆ ನೆಪದಲ್ಲಿ ಮಹದೇವಪುರ ವಲಯದ ಮಾರತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಡುಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ, ಬೆಳ್ಳಂದೂರು, ತೂಬರಹಳ್ಳಿ ಹಾಗೂ ಕುಂದಲಹಳ್ಳಿಯಲ್ಲಿ ಒಕ್ಕಲೆಬ್ಬಿಸಿರುವ ನೂರಾರು ನಿರಾಶ್ರಿತ ವಲಸೆ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

 • Yediyurappa

  state27, Feb 2020, 8:37 AM IST

  ಇಂದು ಬಿಎಸ್‌ವೈ 78ನೇ ಅದ್ಧೂರಿ ಹುಟ್ಟುಹಬ್ಬ!

  ಇಂದು ಬಿಎಸ್‌ವೈ 78ನೇ ಅದ್ಧೂರಿ ಹುಟ್ಟುಹಬ್ಬ| ಬೆಂಗಳೂರಿನಲ್ಲಿ ಕಾರ್ಯಕ್ರಮ, ರಾಜನಾಥ್‌, ಕೃಷ್ಣ, ಸಂತೋಷ್‌, ಸಿದ್ದು, ಎಚ್‌ಡಿಕೆ ಭಾಗಿ,| ಹಾರ, ಸಿಹಿ, ಗಿಫ್ಟ್‌ ತರಬೇಡಿ-ಸಿಎಂ

 • undefined
  Video Icon

  state26, Feb 2020, 3:04 PM IST

  ರಾಜ್ಯದಲ್ಲಿ ಮತ್ತೆ ಐಟಿ ಬೇಟೆ: ಖ್ಯಾತ ಉದ್ಯಮಿ ಮನೆ ಮೇಲೆ ದಾಳಿ

  • ರಾಜ್ಯದ ಉದ್ಯಮಿ ನಿವಾಸದ ಮೇಲೆ  ಆದಾಯ ತೆರಿಗೆ ಇಲಾಖೆಯಿಂದ ದಾಳಿ
  • ಬೆಳಗಾವಿ. ನಿಪ್ಪಾಣಿ ಸೇರಿದಂತೆ ಹಲವಾರು ಕಡೆ ದಾಳಿ
  • ಬಿಡಿ ಕಾರ್ಖಾನೆ ಮಾಲೀಕ ರಮೇಶ್ ಪೈ ಮನೆಗೆ ಐಡಿ ಅಧಿಕಾರಿಗಳ ದಂಡು
 • Hero motorcorp

  Automobile24, Feb 2020, 3:17 PM IST

  ಮೂರು ಹೊಸ ಹೀರೋ ಬೈಕ್ ದೇಶಕ್ಕೆ ಅರ್ಪಣೆ!

  ಭಾರತದ ಅತೀ ದೊಡ್ಡ  ಮೋಟಾರ್‌ಸೈಕಲ್ ತಯಾರಿಕಾ ಕಂಪನಿ ಹೀರೋ ಮೋಟಾರ್ ಕಾರ್ಪ್ ಮೂರು ಹೊಸ ಬೈಕ್ ಬಿಡುಗಡೆ ಮಾಡಿದೆ. 3 ಬೈಕ್ ವಿಶೇಷತೆ, ಹೊಸತನ, ಹೀರೋ ಕಂಪನಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 

 • undefined
  Video Icon

  state24, Feb 2020, 2:22 PM IST

  ಅಮೂಲ್ಯಾ ಪ್ರಕರಣ: JDS ಕಾರ್ಪೊರೇಟರ್ ಪಾಷಗೆ ಹೊಸ ಸಂಕಟ!

  ಅಮುಲ್ಯಾ 'ಜೈ ಪಾಕಿಸ್ತಾನ' ಪ್ರಕರಣ:  ಮುಂದುವರಿದ  ಪೊಲೀಸ್ ತನಿಖೆ; ಆಯೋಜಕರಿಗೆ ಪ್ರಶ್ನೆಗಳ ಸುರಿಮಳೆ; ಜೆಡಿಎಸ್ ಕಾರ್ಪೊರೇಟರ್‌ ಇಮ್ರಾನ್‌ ಪಾಷಾಗೆ 120 ಪ್ರಶ್ನೆಗಳ ಪಟ್ಟಿ  

 • accident1
  Video Icon

  Karnataka Districts24, Feb 2020, 12:02 PM IST

  ದಾವಣಗೆರೆಯಲ್ಲಿ ಬಿಜೆಪಿ ಶಾಸಕನ ಮೊಮ್ಮಗನಿಂದ ರಸ್ತೆ ಅಪಘಾತ..!

  ಶಾಸಕ ರವೀಂದ್ರನಾಥ್ ಮೊಮ್ಮಗನ ಕಾರು ಅಪಘಾತ ಶಾಮನೂರು ಹೊರವಲಯದಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದಿದ್ದು, ಮನೆಗೆ ಡಿಕ್ಕಿ ಹೊಡೆದಿದೆ. ಇದನ್ನು ಪ್ರಶ್ನೆ ಮಾಡಿದವರ ಮೇಲೆ ಅರುಣ್ ಮುಂದಾಗಿದ್ದಾರೆ. ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕಾರು ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾರೆ.