ಕಾರು ಪಾರ್ಕಿಂಗ್  

(Search results - 12)
 • <p>Car cover&nbsp;</p>

  Automobile1, May 2020, 3:46 PM

  ಬಿಸಿಲಾದರೇನು? ಮಳೆಯಾದರೇನು? ಕಾರು ಪಾರ್ಕಿಂಗ್ ಸಮಸ್ಯೆಗೆ ಇಲ್ಲಿದೆ ಮುಲಾಮು!

  ಶ್ರೀಮಂತರಿಗೆ ಮಾತ್ರ ಎಂದೇ ಹೇಳಲಾಗುತ್ತಿದ್ದ ಕಾರು ಇದೀಗ ಸಾಮಾನ್ಯವಾಗಿದೆ. ಮಧ್ಯಮ ವರ್ಗದವರಲ್ಲೂ ತಮ್ಮ ಅವಶ್ಯಕತೆಗೆ ಕಾರು, ಜೀಪುಗಳಿವೆ. ಇನ್ನು ಹಲವರಲ್ಲಿ ಒಂದಕ್ಕಿಂತ ಹೆಚ್ಚು ವಾಹನಗಳಿವೆ. ಹೀಗಾಗಿ ಇದೀಗ ಪಾರ್ಕಿಂಗ್ ಸಮಸ್ಯೆ ತೀವ್ರವಾಗುತ್ತಿದೆ. ಅದರಲೂ ನಗರ ಪ್ರದೇಶದಲ್ಲಿ ಕಾರು ಪಾರ್ಕಿಂಗ್ ಅತೀ ದೊಡ್ಡ ಸಮಸ್ಯೆ. ಮಳೆ ಬಿಸಿಲಿನಲ್ಲೇ ಪಾರ್ಕ್ ಮಾಡಬೇಕಾದ ಅನಿವಾರ್ಯತೆ ಇದೆ. ಇದೀಗ ಕಾರು ಹಾಳಾಗದಂತೆ, ಬಣ್ಣ ಮಾಸದಂತೆ, ಸುರಕ್ಷತೆಗೆ ದಕ್ಕೆಯಾಗದಂತೆ ಪಾರ್ಕ್ ಮಾಡಲು ಇಲ್ಲೊಂದು ಪರಿಹಾರವಿದೆ. 

 • undefined
  Video Icon

  Automobile25, Feb 2020, 7:40 PM

  ಸ್ವಲ್ಪ ವಿಚಿತ್ರ, ಆದ್ರೂ ಸತ್ಯ! ಕಾರು ಪಾರ್ಕಿಂಗ್ ವೈರಲ್ ವಿಡಿಯೋ ನೋಡಿದ್ರಾ?

  ಬೆಂಗಳೂರಿನಂಥ ನಗರಗಳಲ್ಲಿ ಕಾರಿದ್ದವರಿಗೆ ಗೊತ್ತು ಕಾರು ಪಾರ್ಕಿಂಗ್ ಮಾಡೋ ಸಮಸ್ಯೆ.  ಪಾರ್ಕಿಂಗ್ ಬಿಡಿ, ನಿಲ್ಲಿಸೋದಕ್ಕೂ ಬಿಡಲ್ಲ. ಮನೆ ಮುಂದೆ ರಸ್ತೆಯಲ್ಲಿ ಪಾರ್ಕ್ ಮಾಡೋಕೆ ಜಾಗ ಇಲ್ಲ, ಇದ್ದರೆ ಕಳ್ಳಕಾಕರ ಭಯ. ಹಾಗಾದ್ರೆ ಈ ಐಡಿಯಾ ಹೇಗಿದೆ?

 • SUV

  India16, Dec 2019, 4:31 PM

  ಹೊಟೇಲ್ ಸಿಬ್ಬಂದಿಗೆ ಕಾರ್ ಪಾರ್ಕ್ ಮಾಡಪ್ಪ ಅಂದ್ರೆ ಕದ್ದೋಡಿದ ಭೂಪ!

  ಕಾರು ಪಾರ್ಕ್ ಮಾಡಂದ್ರೆ ಕಾರನ್ನೇ ಕದ್ದು ಓಡಿದ| ಪೊಲೀಸರಿಗೆ ದೂರು ನೀಡಿದ್ದೇ ತಡ, ಪಾರ್ಕ್ ಮಾಡಿದ್ದ ಸ್ಥಳದ ಮಾಃಇತಿ ನೀಡಿ ತಲೆ ಮರೆಸಿಕೊಂಡ| ಸ್ಟಾರ್ ಹೋಟೆಲ್ ಸಿಬ್ಬಂದಿಗಾಗಿ ಪೊಲೀಸರ ಹುಡುಕಾಟ

 • bag theft

  Karnataka Districts6, Aug 2019, 8:51 AM

  ಮಂಗಳೂರು: ಆತಂಕ ಸೃಷ್ಟಿಸಿದ ಅನಾಥ ಬ್ಯಾಗ್‌

  ಮಂಗಳೂರು ನಗರದ ಪಾಂಡೇಶ್ವರದ ಮಾಲ್‌ನ ಕಾರು ಪಾರ್ಕಿಂಗ್‌ ಜಾಗದಲ್ಲಿ ಅನಾಥ ಬ್ಯಾಗೊಂದು ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸೆಕ್ಯೂರಿಟಿ ಅವರು ಬ್ಯಾಗ್‌ನ್ನು ಮೊದಲು ನೋಡಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

 • Dirty car

  AUTOMOBILE13, Jul 2019, 9:29 PM

  ಕಾರು ಕ್ಲೀನ್ ಇಲ್ಲದಿದ್ದರೆ ಬೀಳುತ್ತೆ 9 ಸಾವಿರ ರೂ ದಂಡ!

  ಕಾರು ತೊಳೆಯದೇ ಕೊಳೆಯಾಗಿದ್ದರೆ, ಕಾರು ಕ್ಲೀನ್ ಮಾಡದಿದ್ದರೆ ಇನ್ಮುಂದೆ ಸಂಕಷ್ಟ ಎದುರಾಗಲಿದೆ. ಕೊಳೆಯಾದ ಕಾರಿಗೆ 9,000 ರೂಪಾಯಿ ದಂಡ. ಈ ನಿಯಮ ಜಾರಿಯಾಗಿದ್ದು ಎಲ್ಲಿ? ಇಲ್ಲಿದೆ ವಿವರ.
   

 • undefined

  AUTOMOBILE16, May 2019, 5:46 PM

  ಬೆಂಗಳೂರು ಏರ್‌ಪೋರ್ಟ್‌- ಕಾರು ಪಾರ್ಕಿಂಗ್ ಮೇಲೆ ಡಿಸ್ಕೌಂಟ್!

  ಬೆಂಗಳೂರು ಏರ್ಪೋರ್ಟ್‌ನಲ್ಲಿ ಕಾರು ಪಾರ್ಕಿಂಗ್ ಮೇಲೆ ಶೇಕಡಾ 20 ರಷ್ಟು ಡಿಸ್ಕೌಂಟ್ ನೀಡಲಾಗಿದೆ. ಆದರೆ ಕೆಲ ಕಂಡೀಷನ್‌ಗಳೂ ಅನ್ವಯವಾಗಲಿದೆ. ಇಲ್ಲಿದೆ ಡಿಸ್ಕೌಂಟ್ ಪಾರ್ಕಿಂಗ್ ವಿವರ.

 • Ambani Car collection

  AUTOMOBILE24, Mar 2019, 2:53 PM

  ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

  ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಬಳಿ ಎಷ್ಟು ಕಾರುಗಳಿವೆ? ಅಂಬಾನಿ ಕಾರು ಸಂಗ್ರಹಾಲಯದಲ್ಲಿ ಐಷಾರಾಮಿ ಹಾಗೂ ದುಬಾರಿ ಕಾರು ನೋಡಿದ ಮುಂಬೈ ಇಂಡಿಯನ್ಸ್ ಕ್ರಿಕೆಟಿಗರು ದಂಗಾಗಿ ಹೋಗಿದ್ದಾರೆ. ಇಲ್ಲಿದೆ ಅಂಬಾನಿ ಮನೆಯ ಕಾರು ಪಾರ್ಕಿಂಗ್ ಕುರಿತು ಮಾಹಿತಿ.

 • bengaluru fire

  AUTOMOBILE25, Feb 2019, 2:49 PM

  ಪಾರ್ಕಿಂಗ್ ಅಗ್ನಿ ಅವಘಡ - ಕಾರು ಮಾಲೀಕರ ನೆರವಿಗೆ ಟೊಯೋಟಾ!

  ಏರೋ ಇಂಡಿಯಾ ಶೋನಲ್ಲಿ ನಡೆದ ಬೆಂಕಿ ದುರಂತಕ್ಕೆ ಸುಮಾರು 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಹೋಗಿದೆ. ಇದೀಗ ಕಾರು ಮಾಲೀಕರು ಸಹಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಟೊಯೊಟ ಸಂಸ್ಥೆ ತನ್ನ ಗ್ರಾಹಕರಿಗಾಗಿ ಸಹಾಯ ಕೇಂದ್ರ ಹಾಗೂ ಸಹಾಯವಾಣಿ ತೆರೆದಿದೆ. ಇಲ್ಲಿದೆ ಹೆಚ್ಚಿನ ವಿವರ.
   

 • Car Fire

  AUTOMOBILE23, Feb 2019, 3:49 PM

  ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?

  ಏರೋ ಇಂಡಿಯಾ ಶೋನಲ್ಲಿನ ಕಾರು ಪಾರ್ಕಿಂಗ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ 300ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿದೆ. ಕಾರು ಮಾಲೀಕರು ವಿಮೆ ಮೊತ್ತ ಪಡೆದುಕೊಳ್ಳುವುದು ಹೇಗೆ? ಬೆಂಕಿಗೆ ಆಹುತಿಯಾದ ಎಲ್ಲಾ ಕಾರಿಗೆ ವಿಮೆ ಮೊತ್ತ ಸಿಗುತ್ತಾ? ಇಲ್ಲಿದೆ ಸಂಪೂರ್ಣ ವಿವರ.
   

 • Parking

  AUTOMOBILE15, Feb 2019, 2:57 PM

  ಮನೆ ಮುಂದೆ ಕಾರು ನಿಲ್ಲಿಸಿದರೂ ನೀಡಬೇಕು ಪಾರ್ಕಿಂಗ್ ಚಾರ್ಚ್!

  ಮನೆಯಲ್ಲಿ ಪಾರ್ಕಿಂಗ್ ಇಲ್ಲ ಎಂದು ಮನೆ ಮುಂದಿನ ರಸ್ತೆ, ಪಾದಾಚಾರಿ ರಸ್ತೆಯಲ್ಲಿ ಕಾರು ಅಥವಾ ವಾಹನ ಪಾರ್ಕಿಂಗ್ ಮಾಡುವುದು ಇನ್ನು ಉಚಿತವಲ್ಲ. ರಸ್ತೆಯಲ್ಲಿ ವಾಹನ ಸಂಚಾರ ಇಲ್ಲ, ಯಾರಿಗೂ ಸಮಸ್ಯೆ ಇಲ್ಲ ಎಂದರೂ ಕಾರು ಪಾರ್ಕಿಂಗ್ ಮಾಡುವಂತಿಲ್ಲ. ಈ ನೂತನ ನಿಯಮ ಜಾರಿಯಾಗುತ್ತಿರುವುದು ಬೆಂಗಳೂರಿನಲ್ಲಿ.

 • Car Park

  AUTOMOBILE1, Feb 2019, 7:13 PM

  ಬಟನ್ ಒತ್ತಿದರೆ ಸಾಕು ತನ್ನಷ್ಟಕ್ಕೆ ಆಗುತ್ತೆ ಕಾರು ಪಾರ್ಕ್!

  ಕಾರು ಪಾರ್ಕಿಂಗ್ ಮಾಡೋದೇ ಬಹುದೊಡ್ಡ ಸಮಸ್ಯೆ. ಸಣ್ಣ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲು ಹರಸಾಹಸ ಮಾಡಬೇಕು. ಇತರ ಕಾರು, ಪಾರ್ಕಿಂಗ್ ಎಡ್ಜ್‌ಗಳಿಗೆ ಡಿಕ್ಕಿ ಹೊಡೆಯದಂತೆ ಪಾರ್ಕ್ ಮಾಡಬೇಕು. ಆದರೆ ಮರ್ಸಿಡೀಸ್ ಬೆಂಝ್ ಕಾರಿನಲ್ಲಿ ಬಟನ್ ಒತ್ತಿದರೆ ಸಾಕು ತನ್ನಷ್ಟಕ್ಕೆ ಪಾರ್ಕ್ ಆಗಲಿದೆ. ಇಲ್ಲಿದೆ ವಿಡಿಯೋ.

 • undefined

  13, May 2018, 10:52 AM

  ಈ ಊರಲ್ಲಿ ಕಾರು ಪಾರ್ಕಿಂಗ್ ಬಾಡಿಗೆ 85000

  ಬೆಂಗಳೂರಿನ ಮಧ್ಯಮ ವರ್ಗದವರು ಮನೆ ಬಾಡಿಗೆ 15-20 ಸಾವಿರ ರುಪಾಯಿ ಆಗಿಬಿಟ್ಟಿದೆ ಎಂದು  ಲೊಚಗುಟ್ಟುತ್ತಿರುತ್ತಾರೆ. ಇನ್ನು, ಕಾರನ್ನು ಫುಟ್‌ಪಾತಿನ ಮೇಲೆ ನಿಲ್ಲಿಸಿ ನೆಮ್ಮದಿಯಾಗಿರುತ್ತಾರೆ! ಆದರೆ, ಹಾಂಗ್‌ಕಾಂಗ್‌ನ ಜಿಲ್ಲೆಯೊಂದರಲ್ಲಿ ಮನೆ ಬಾಡಿಗೆಯ ಕತೆ ಕೇಳಬೇಡಿ, ಕೇವಲ ಕಾರು ಪಾರ್ಕಿಂಗ್ ಬಾಡಿಗೆಯೇ ತಿಂಗಳಿಗೆ 85000 ರು. ಆಗಿದೆ!