ಕಾರಣ  

(Search results - 2381)
 • Vijayapura

  Karnataka Districts17, Jul 2019, 3:31 AM IST

  ವಿಜಯಪುರದ ಗಾರ್ಮೆಂಟ್ಸ್‌ ಮಾಲೀಕ, ಪ್ರತಿಫಲಾಪೇಕ್ಷೆ ಇಲ್ಲದ ಸಂಸ್ಕೃತ ಶಿಕ್ಷಕ

  ದೇಶದ ಏಕೈಕ ಸಂಸ್ಕೃತ ಗ್ರಾಮ ಎಂಬ ಹಿರಿಮೆ ನಮ್ಮದೇ ರಾಜ್ಯದ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮಕ್ಕಿದೆ. ಇಡೀ ಊರಿನ ವ್ಯವಹಾರಗಳು ಪ್ರಾಚೀನ ಭಾಷೆಯಲ್ಲಿಯೇ ನಡೆಯುವುದು ಇಲ್ಲಿನ ವಿಶೇಷ. ಈಗ ಮತ್ತೊಬ್ಬ ವಿಶೇಷ ವ್ಯಕ್ತಿ ಸಂಸ್ಕೃತವನ್ನು ಪ್ರಚಾರ ಮಾಡುತ್ತ ಮಾದರಿ ಕೆಲಸ ಮಾಡುತ್ತಿದ್ದಾರೆ. ಯಾರವರು? ಯಾವ ಕಾರಣಕ್ಕಾಗಿ ಸಂಸ್ಕೃತದ ಮೇಲೆ ಅವರಿಗೆ ಇಷ್ಟೊಂದು ಅಭಿಮಾನ? ಇಲ್ಲಿದೆ ಸಂಪೂರ್ಣ ವಿವರ..

 • Quran

  NEWS16, Jul 2019, 6:23 PM IST

  ಅವ್ರು ಹನುಮಾನ್ ಚಾಲೀಸಾ ಓದ್ತಾರಾ?: ಖುರಾನ್ ಹಂಚಲು ನಿರಾಕರಣೆ!

  ಇಸ್ಲಾಂ ಮತ್ತು ಖುರಾನ್ ಕುರಿತು ಫೇಸ್’ಬುಕ್’ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಕಾರಣಕ್ಕೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ರಿಚಾ ಭಾರತಿಗೆ ಷರತ್ತು ಬದ್ಧ ಜಾಮೀನು ದೊರೆತಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಖುರಾನ್’ನ 5 ಪ್ರತಿಗಳನ್ನು ಹಂಚಬೇಕು ಎಂಬ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದೆ.

 • BL Santosh will be new National General Secretary Organisation in BJP

  NEWS16, Jul 2019, 2:17 PM IST

  ಮೋದಿ ಅಮಿತ್ ಶಾ ನಂತರದ ಸ್ಥಾನಕ್ಕೆ ಬಿ ಎಲ್ ಸಂತೋಷ್; ನೇಮಕದ ಹಿಂದಿದೆ ಈ ಕಾರಣ

  ಪಕ್ಷ ಮತ್ತು ಸಂಘ ಪರಿವಾರದ ನಡುವೆ ಸೇತುವೆಯಂತೆ ಕೆಲಸ ಮಾಡುವ ಜವಾಬ್ದಾರಿ ಹೊಂದಿರುವ ಹಾಗೂ ರಾಷ್ಟ್ರೀಯ ಬಿಜೆಪಿಯಲ್ಲಿ ಅಧ್ಯಕ್ಷರ ನಂತರದ ಅತ್ಯಂತ ಪ್ರಭಾವಿ ಹುದ್ದೆ ಎಂದೇ ಪರಿಗಣಿಸಲ್ಪಡುವ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸಂತೋಷ್‌ ಅವರನ್ನು ತಮ್ಮ ತಂಡದ ಪ್ರಮುಖ ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ.

 • eyebrow tattooing

  Karnataka Districts16, Jul 2019, 8:50 AM IST

  ಮಿಂಟೋ ದುರಂತಕ್ಕೆ ಬಯಲಾಯ್ತು ಕಾರಣ!

  ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ನಡೆದ ದುರಂತಕ್ಕೆ ಕಾರಣ ಬಯಲಾಗಿದೆ. ಇಲ್ಲಿ ಸರ್ಜರಿ ಮಾಡಿಸಿಕೊಂಡ ಹಲವರಿಗೆ ದೃಷ್ಟಿ ಮರಳಿ ಬಾರದಿರುವುದಕ್ಕೆ ಡ್ರಗ್ ಕಾರಣ ಎನ್ನಲಾಗಿದೆ. 

 • Roshan Big Mansoor Khan
  Video Icon

  NEWS15, Jul 2019, 9:05 PM IST

  IMA ಬಹುಕೋಟಿ ವಂಚನೆ: ರೋಷನ್‌ ಬೇಗ್‌ಗೆ SIT ಮತ್ತೊಂದು ನೋಟಿಸ್

  ಕಾಂಗ್ರೆಸ್‌ನಿಂದ ಅಮಾನತ್ತಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಿವಾಜಿನಗರ ಶಾಸಕ, ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ರೋಷನ್ ಬೇಗ್‌ಗೆ SIT ಅಧಿಕಾರಿಗಳು ಮತ್ತೊಂದು ನೋಟಿಸ್ ನೀಡಿದ್ದಾರೆ.  IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ SITಯು ವಿಚಾರಣೆಗೆ ಕರೆದಿದ್ದರೂ, ಬೇರೆ ಬೇರೆ ಕಾರಣ ನೀಡಿ ಸಮಯಾವಕಾಶ ಕೋರಿದ್ದರು. ಆದರೆ SITಯು ಮತ್ತೊಂದು ನೋಟಿಸ್ ನೀಡಿದ್ದು, ಜುಲೈ 19ರೊಳಗೆ ಹಾಜರಾಗುವಂತೆ ಸೂಚಿಸಿದೆ.

 • kumarswamy Revanna

  NEWS15, Jul 2019, 11:29 AM IST

  ‘ಸಿಎಂ ಕುಮಾರಸ್ವಾಮಿಗೆ ಎಚ್.ಡಿ ರೇವಣ್ಣನೇ ಶನಿ’

  ರಾಜ್ಯ ರಾಜಕೀಯ ಹೈ ಡ್ರಾಮ ಹಿಂದೆ ಇರುವುದು ರೇವಣ್ಣ. ಕುಮಾರಸ್ವಾಮಿ ಅವರು ಎದುರಿಸುತ್ತಿರುವ ಸಮಸ್ಯೆಗೂ ಅವರೇ ಕಾರಣ ಎನ್ನುವ ಮಾತುಗಳು ಕೇಳಿ ಬಂದಿದೆ. 

 • क्रिकेट विश्व विजेता इंग्लैंड।

  World Cup15, Jul 2019, 11:14 AM IST

  ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ ಕಾರಣವಾದ ಆ 5 ಅಂಶಗಳಿವು..!

  ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೂಡಾ 241 ರನ್ ಬಾರಿಸಿ ಆಲೌಟ್ ಆಯಿತು. ಪಂದ್ಯ ಟೈ ಆದ ಕಾರಣ, ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. 

 • Karnataka Districts15, Jul 2019, 9:33 AM IST

  ಆ.1ರಿಂದ ಇಲ್ಲಿ ಇಂದಿರಾ ಕ್ಯಾಂಟೀನ್‌ ಬಂದ್‌?

  ಈ ಜಿಲ್ಲೆಯಲ್ಲಿ ಇದೇ ಆಗಸ್ಟ್ ಒಂದರಿಂದ ಇಂದಿರಾ ಕ್ಯಾಂಟೀನ್ ಬಂದ್ ಆಗುತ್ತಿದೆ. ಅದಕ್ಕೆ ಕಾರಣ ಇಲ್ಲಿದೆ. 

 • rebel

  NEWS15, Jul 2019, 9:24 AM IST

  13 ಕಾಂಗ್ರೆಸ್‌ ಶಾಸಕರ ರಾಜೀನಾಮೆಗೆ 12 ಕಾರಣ!

  13 ಕಾಂಗ್ರೆಸ್‌ ಶಾಸಕರ ರಾಜೀನಾಮೆಗೆ 12 ಕಾರಣ| ಬೆಳಗಾವಿ ಶಾಸಕಿಯ ಬಗ್ಗೆಯೂ ಪ್ರಸ್ತಾಪ| ಮತದಾರರಿಗೆ ಬರೆದ ಬಹಿರಂಗ ಪತ್ರದಲ್ಲಿ ವಿವರಣೆ

 • vinga bleaching your underwear

  LIFESTYLE15, Jul 2019, 9:14 AM IST

  ಒಳ ವಸ್ತ್ರದಲ್ಲಿ ಬ್ಲೀಚ್ ಮಾರ್ಕ್, ಇಲ್ಲಿದೆ ಕಾರಣ

  ಅಂಡರ್‌ವೇರ್ ಬಣ್ಣ ಬದಲಾಗಿ ಬ್ಲೀಚ್ ಕಲೆ ಉಂಟಾಗಿದೆಯೇ? ಅಯ್ಯೋ ನನಗೇನೋ ರೋಗ ಇರಬಹುದು ಎಂದು ಇದರಿಂದ ಭಯ ಪಡುವವರು ತುಂಬಾ ಜನ. ಆ ಭಯ ಹೋಗಿಸಲು ಈ ಬರಹ....

 • Russia Siberia

  NEWS15, Jul 2019, 8:38 AM IST

  ತ್ಯಾಜ್ಯದ ಕೆರೆಯ ಜೊತೆ ಸೆಲ್ಫೀಗಾಗಿ ಜನರ ಹಿಂಡು!

  ತ್ಯಾಜ್ಯದ ಕೆರೆಯ ಜೊತೆ ಸೆಲ್ಫೀಗಾಗಿ ಜನರ ಹಿಂಡು! ಕಾರಣವೇನು? ನೀವೇ ಓದಿ

 • NEWS15, Jul 2019, 8:06 AM IST

  ಕಲ್ಲು ತೂರಾಟ ಇಳಿಕೆ : ತಣ್ಣಗಾದ ಕಾಶ್ಮೀರ

  ಜಮ್ಮು- ಕಾಶ್ಮೀರದಲ್ಲಿ ಸಾ ಪಾಕಿಸ್ತಾನ ಬೆಂಬಲಿತ ಕಲ್ಲು ತೂರಾಟಗಾರರ ದಿಢೀರನೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಬೆಳವಣಿಗೆ ಅಚ್ಚರಿಗೂ ಕಾರಣವಾಗಿದೆ. 

 • England

  World Cup15, Jul 2019, 12:05 AM IST

  ವಿಶ್ವಕಪ್ ಇತಿಹಾಸದಲ್ಲೇ ರೋಚಕ ಪಂದ್ಯ; ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ ಚಾಂಪಿಯನ್!

  ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಣಿಸಿದ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಿಶ್ವಕಪ್ ಇತಿಹಾಸದಲ್ಲೇ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿದೆ. ಪಂದ್ಯ ಟೈನಲ್ಲಿ ಅಂತ್ಯಗೊಂಡ ಕಾರಣ ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್  ವಿಶ್ವಕಪ್ ಟ್ರೋಫಿ ಗೆಲ್ಲೋ ಮೂಲಕ ಹೊಸ ದಾಖಲೆ  ಬರೆದಿದೆ. 

 • വിരമിക്കല്‍: ശോഭനമായിരുന്നില്ല യുവ്‌രാജ് സിംഗിന്‍റെ കരിയറിന്‍റെ അവസാന കാലം. വെള്ളക്കുപ്പായത്തില്‍ നല്ല പേരെടുക്കാനായില്ലെങ്കിലും ടെസ്റ്റില്‍ അവസാനം കളിച്ചത് 2012 ഡിസംബറില്‍ ഇംഗ്ലണ്ടിനെതിരെ കൊല്‍ക്കത്തയില്‍. അവസാന ഏകദിനം വെസ്റ്റ് ഇന്‍ഡീസിന് എതിരെ 2017 ജൂണില്‍. അവസാന ടി20 ഇംഗ്ലണ്ടിനെതിരെ 2017 ഫെബ്രുവരിയില്‍. തിരിച്ചെത്താനുള്ള കാത്തിരിപ്പിന് വിരാമമിട്ട് യുവി ഒടുവില്‍ വിരമിച്ചു.

  World Cup14, Jul 2019, 9:40 PM IST

  ರಾಯುಡುಗೆ ಅನ್ಯಾಯ; ಬಿಸಿಸಿಐ ವಿರುದ್ಧ ಗುಡುಗಿದ ಯುವರಾಜ್!

  ಅಂಬಾಟಿ ರಾಯುಡುಗೆ ಅನ್ಯಾಯ ಆಗಿದೆ. ನಾಲ್ಕನೇ ಕ್ರಮಾಂಕಕ್ಕೆ ರಾಯುಡು ಬದಲು ಇತರ ಆಟಗಾರರನ್ನು ಆಯ್ಕೆ ಮಾಡಿದ್ದೇ ಟೀಂ ಇಂಡಿಯಾ ಬ್ಯಾಟಿಂಗ್ ಸಮಸ್ಯೆಗೆ ಕಾರಣವಾಗಿದೆ ಎಂದು ಯುವರಾಜ್ ಹೇಳಿದ್ದಾರೆ.

 • NEWS14, Jul 2019, 5:25 PM IST

  ಒಪ್ಪಿಕೊಂಡಿದ್ದ ಎಂಟಿಬಿ ಮತ್ತೆ ಮುಂಬೈ ವಿಮಾನ ಏರಲು 3 ಕಾರಣ

  ಶನಿವಾರ ಇಡೀ ದಿನ ರಾಜಕೀಯ ಪ್ರಹಜಸನ ನಡೆದಿತ್ತು. ರಾಜೀನಾಮೆ ನೀಡಿದ ಎಂಟಿಬಿ ನಾಗರಾಜ್ ಮನವೊಲಿಕೆಗೆ ಕಾಂಗ್ರೆಸ್ ಅಗ್ರ ನಾಯಕರ ಆದಿಯಾಗಿ ಹಲವರು ಪರಿಪರಿಯಾಗಿ ಪ್ರಯತ್ನ ಮಾಡಿದ್ದರು. ಆದರೆ ಇಂದು ಇಡೀ ಚಿತ್ರಣವೇ ಬದಲಾಗಿಹೋಗಿದೆ.