ಕಾಫಿ

(Search results - 228)
• undefined
Video Icon

state6, Jun 2020, 3:11 PM

ಸುವರ್ಣ ಸ್ಪೆಷಲ್: SM ಕೃಷ್ಣ ಮೊಮ್ಮಗನ ಜತೆ ಡಿಕೆಶಿ ಮಗಳು ಮದುವೆ ಸೀಕ್ರೆಟ್

ಡಿಕೆ ಶಿವಕುಮಾರ್ ಮಗಳ ಮದುವೆ ಕಾಫಿ ಡೇ ಸಿದ್ಧಾರ್ಥ್ ಮಗನ ಜತೆ ನಡೆಯಲಿದೆ. ಹೈಪ್ರೊಫೈಲ್ ಕುಟುಂಬಗಳ ನಡುವೆ ಸಂಬಂಧ ಕುದುರಿದ್ದು ಹೇಗೆ? ಅವಧೂತ ವಿನಯ್ ಗುರೂಜಿ ಕರುಣಿಸಿದ ಕಂಕಣ ಭಾಗ್ಯದ ಸೂಪರ್ ಡೀಟೈಲ್ಸ್ ಸುವರ್ಣ ಸ್ಪೆಷಲ್‌ನಲ್ಲಿ.

ದಕಸ

Video Icon

state5, Jun 2020, 3:24 PM

ಡಿಕೆಶಿ ಪುತ್ರಿ ಮದುವೆ ರಹಸ್ಯ: ಕಂಕಣ ಭಾಗ್ಯ ಕಲ್ಪಿಸಿದ್ದು ವಿನಯ್ ಗುರೂಜಿ!

ಡಿಕೆಶಿ ಪುತ್ರಿ ಐಶ್ವರ್ಯಾ ವಿವಾಹ ಕಾಫಿ ಡೇ ಸಿದ್ದಾರ್ಥ್ ಪುತ್ರನ ಜೊತೆ ನಿಶ್ಚಯವಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು ಅಧಿಕೃತ ಮಾಹಿತಿ ಹೊರ ಬೀಳಬೇಕಷ್ಟೇ. ಬಿಜೆಪಿ ಹಿರಿಯ ನಾಯಕ ಎಸ್‌ ಎಂ ಕೃಷ್ಣ ನೇತೃತ್ವದಲ್ಲಿ ಉಭಯ ಕುಟುಂಬಗಳ ನಡುವೆ ಮದುವೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ದಕಸ

Video Icon

state4, Jun 2020, 11:54 AM

ಅಮರ್ತ್ಯ- ಐಶ್ವರ್ಯಾ ಮದುವೆ? ಡೇಟ್ ಯಾವಾಗ? ಡಿಕೆಶಿ ಹೇಳಿದ್ದಿಷ್ಟು...

ಎಸ್‌ಎಂ ಕೃಷ್ಣ ಮೊಮ್ಮಗ, ಕಾಫಿ ಡೇ ಸಿದ್ದಾರ್ಥ್ ಮಗ ಅಮರ್ತ್ಯ ಜೊತೆ ಡಿಕೆಶಿ ಪುತ್ರಿ ಐಶ್ವರ್ಯಾ ಮದುವೆ ಮಾತುಕತೆ ಉಭಯ ಕುಟುಂಬಗಳ ನಡುವೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಹಿರಿಯ ಮುಖಂಡ ಎಸ್‌ ಎಂ ಕೃಷ್ಣ ನೇತೃತ್ವದಲ್ಲಿ ಉಭಯ ಕುಟುಂಬಗಳ ಹಿರಿಯರು ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿವಾಹ ಸಂಬಂಧದೊಂದಿಗೆ ಗುರು - ಶಿಷ್ಯರ ಸಂಬಂಧ ಬೆಸೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ದಕಸ

state4, Jun 2020, 9:50 AM

ಸಿದ್ಧಾರ್ಥನ ಮಗನ ವರಿಸೋ ಡಿಕೆಶಿ ಮಗಳು ಸಾವಿರ ಕೋಟಿ ಒಡತಿ...!

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗ್ಡೆ ಹಿರಿಯ ಪುತ್ರ ಅಮರ್ಥ್ಯ‌ ಹೆಗ್ಡೆಗೆ ಮದುವೆ ಮಾಡಲು ಇತ್ತೀಚೆಗೆ ಉಭಯ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ. ಇಲ್ಲಿದೆ ಐಶ್ವರ್ಯಾ ಹಾಗೂ ಅಮರ್ತ್ಯ ಫೋಟೋಗಳು

dks

state4, Jun 2020, 7:24 AM

ಕಾಫಿ ಡೇ ಸಿದ್ಧಾರ್ಥ್ ಪುತ್ರ, ಡಿಕೆಶಿ ಪುತ್ರಿ ಮದುವೆ ಮಾತುಕತೆ!

ಸಿದ್ದಾರ್ಥ ಪುತ್ರನ ಜತೆ ಡಿಕೆಶಿ ಪುತ್ರಿ ವಿವಾಹ ಮಾತುಕತೆ| ಸಿದ್ಧಾರ್ಥ ಹೆಗ್ಡೆ ಹಿರಿಯ ಪುತ್ರ ಇಶಾನ್‌ ಹೆಗ್ಡೆ| ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯಾ

• undefined

Food29, May 2020, 7:43 PM

ಕೊರೋನಾಕ್ಕೆ ವಿದ್ಯಾರ್ಥಿ ಭವನದ ಸವಾಲು, ಕಂಪಾರ್ಟ್‌ಮೆಂಟಾಗಿ ಬದಲಾದ ಟೇಬಲ್ಲು!

ಬೆಂಗಳೂರಲ್ಲಿ ಒಂದು ವಾರದಿಂದ ಸಂಜೆ ಮಳೆ ಸುರಿಯುತ್ತಲೇ ಇದೆ. ಈ ಮಳೆಗೆ ಒಂದು ಬಿಸಿ ಬಿಸಿ ಮಸಾಲೆ ದೋಸೆ, ಟೀ ಇದ್ದರೆ ಹೇಗೆ? ಅದು ವಿದ್ಯಾರ್ಥಿ ಭವನದ್ದೇ ಆಗಿದ್ದರೆ ಹೇಗೆ? ಹೌದಲ್ಲ..ಈ ಕನಸುಗಳೆಲ್ಲ ಸದ್ಯವೇ ಸಾಕಾರವಾಗಲಿದೆ.

Coronavirus

Karnataka Districts28, May 2020, 10:00 AM

ಕಾಫಿನಾಡಿನಲ್ಲಿ ಒಂದೇ ದಿನ 3 ಹೊಸ ಕೊರೋನಾ ಪ್ರಕರಣ

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮೇ 19ರಂದು 5 ಪ್ರಕರಣಗಳು ಪತ್ತೆಯಾಗಿವೆ. 2ನೇ ದಿನ ಮತ್ತೆ 5 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ಮೂಡಿಗೆರೆ ತಾಲೂಕಿನ ನಂದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ವರದಿ ನೆಗೆಟಿವ್‌ ಬಂದಿದ್ದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 10 ರಿಂದ 9ಕ್ಕೆ ಇಳಿದಿತ್ತು.

• undefined

Karnataka Districts27, May 2020, 12:11 PM

ಕಾಫಿನಾಡಿನಲ್ಲಿ ನಿರಾಶ್ರಿತರ ಪುನರ್ವಸತಿ ಯೋಜನೆ ಹಳ್ಳ ಹಿಡಿಯಿತೇ?

ಕಳೆದ ವರ್ಷದ ಮಹಾಮಳೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರಧನ ದೊರೆಯಿತು. ಆದರೆ, ಸಂಪೂರ್ಣವಾಗಿ ಮನೆ ಮತ್ತು ತೋಟಗಳನ್ನು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಜಿಲ್ಲಾಡಳಿತಕ್ಕೆ ಈವರೆಗೆ ಸಾಧ್ಯವಾಗಿಲ್ಲ.

• undefined
Video Icon

Sandalwood25, May 2020, 2:36 PM

ಶುರುವಾಯ್ತು ಹೊಸ ಶೋ; Coffee with ಅನು!

ಜೀ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರನ್ನು ಮನೋರಂಜಿಸಲು ಹೊಸ ಪ್ರಯತ್ನವೊಂದು ಶುರುವಾಗಿದೆ. ಅದುವೇ ಕಾಫಿ ವಿತ್ ಅನು. ಈ ಹಿಂದೆ ಯೂಟ್ಯೂಬ್‌ ಚಾನೆಲ್‌ನಲ್ಲಿ ನಿರೂಪಕಿ ಅನುಶ್ರೀ ಸಾಕಷ್ಟು ಸ್ಟಾರ್ ತಾರೆಯರನ್ನು ಮಾತನಾಡಿಸಿದ್ದಾರೆ. ಅದರಲ್ಲಿ ಅವರ ಚಿತ್ರರಂಗದ ಅನುಭವ ಹಾಗೂ ಜೀವನದ ಕಹಿ ಘಟನೆಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗಳು ಲಕ್ಷಾಂತರ ವೀಕ್ಷಣೆ ಪಡೆದುಕೊಂಡು ವೈರಲ್ ಆಗಿವೆ..

Chikkamagaluru

Karnataka Districts24, May 2020, 11:05 AM

ಕೊರೋನಾ: ಕಾಫಿನಾಡು ಚಿಕ್ಕಮಗಳೂರಿಗೆ ಬಿಗ್‌ ರಿಲೀಫ್‌

ಬೆಂಗಳೂರಿನಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಯಲ್ಲಿ ಪರೀಕ್ಷೆ ಮಾಡಿದಾಗಲೂ ನೆಗೆಟಿವ್‌ ಬಂದಿದ್ದರಿಂದ ಜಿಲ್ಲಾಧಿಕಾರಿ ಶುಕ್ರವಾರ ಅಧಿಕೃತವಾಗಿ ವೈದ್ಯರ ವರದಿಯನ್ನು ಪ್ರಕಟಿಸಿದರು.

संजीत सिंह सलूजा ने कहा कि दाढ़ी शेव करवाने के बाद वो काफी उदास हो गए थे। उनकी दाढ़ी उनके व्यक्तित्व का बहुत बड़ा हिस्सा था।

Video Icon

state23, May 2020, 1:36 PM

ಚಿಕ್ಕಮಗಳೂರಿಗೆ BIG BIG ರಿಲೀಫ್; ಮೂಡಿಗೆರೆ ವೈದ್ಯರಿಗೆ ಕೊರೋನಾ ಇಲ್ಲ!

• ಕಾಫಿನಾಡಿನಲ್ಲಿ ಆತಂಕ ಸೃಷ್ಟಿಸಿದ್ದ ವೈದ್ಯರ ಕೊರೋನಾ ಪಾಸಿಟಿವ್ ಪ್ರಕರಣ
• ಸೋಂಕು ದೃಢಪಟ್ಟ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ಮನೆ ಮಾಡಿದ್ದ ಆತಂಕ
• ವೈದ್ಯರಿಗೆ ಕೊರೋನಾ ಪಾಸಿಟಿವ್ ಇದು ಫಾಲ್ಸ್ ರಿಪೋರ್ಟ್: ಜಿಲ್ಲಾಧಿಕಾರಿ
• undefined

Cine World22, May 2020, 6:27 PM

ರಣಬೀರ್‌ಗೆ 'ಲೇಡೀಸ್ ಮ್ಯಾನ್' ಎಂದ ಆಲಿಯಾ ತಂದೆ ಮಹೇಶ್ ಭಟ್!

ಆಲಿಯಾ ಮತ್ತು ರಣಬೀರ್‌ ಕಪೂರ್‌ ಅಫೇರ್‌ ಈಗ ಸದ್ಯಕ್ಕೆ ಬಾಲಿವುಡ್‌ನಲ್ಲಿ ಖರ್ಚಾಗುತ್ತಿರುವ ಬಿಸಿ ಬಿಸಿ ಕೇಕ್. ಇಬ್ಬರ ಹಳೆ ರಿಲೇಷನ್‌ಶಿಪ್‌ ಮತ್ತು ಬ್ರೇಕ್‌ ಅಪ್‌ಗಳ ಬಗ್ಗೆ ಎಲ್ಲರಿಗೂ ಗೊತ್ತು. ಬಾಲಿವುಡ್‌ನ ಫೇಮಸ್‌ ಸ್ಟಾರ್‌ಗಳಾದ ಆಲಿಯಾ ಭಟ್‌ ಮತ್ತು ರಣಬೀರ್‌ ಈಗ ತಮ್ಮ ಸಂಬಂಧದ ಬಗ್ಗೆ ಸೀರಿಯಸ್‌ ಆಗಿದ್ದು, ಮದುವೆ ಆಗುವುದಾಗಿಯೂ ಹೇಳುತ್ತಿದ್ದಾರೆ. ಇದರ ಮದ್ಯೆ ಆಲಿಯಾಳ ತಂದೆ ಖ್ಯಾತ ನಿರ್ದೇಶಕ ಮಹೇಶ್‌ ಭಟ್‌ ಕಾಫಿ ವಿಥ್‌ ಕರಣ್‌ ಶೋ ನಲ್ಲಿ ರಣಬೀರ್‌ ಬಗ್ಗೆ ನೀಡಿದ ಅಭಿಪ್ರಾಯವೊಂದು ಸದ್ದು ಮಾಡುತ್ತಿದೆ. ಮಹೇಶ್‌ ಭಟ್‌ ಭಾವಿ ಆಳಿಯ ರಣವೀರ್‌ ಕಪೂರ್‌ನನ್ನು 'ಲೇಡಿಸ್‌ ಮ್ಯಾನ್‌' ಎಂದು ಕರೆದಿದ್ದರು.

Coronavirus

Karnataka Districts20, May 2020, 8:20 AM

ಕಾಫಿ ನಾಡಿಗೂ ಎಂಟ್ರಿ ಕೊಟ್ಟ ಕೊರೋನಾ ಹೆಮ್ಮಾರಿ..!

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್‌ಬುಲೆಟಿನ್‌ ಜಿಲ್ಲೆಯಲ್ಲಿ ಇಬ್ಬರಲ್ಲಿ ಕೊರೋನಾ ಸೋಂಕು ಇರುವುದು ದೃಢಪಡಿಸಿದೆ. ಇದು, ಕಾಫಿಯ ನಾಡಿನ ಪಾಲಿಗೆ ಬ್ಯಾಡ್‌ ಡೇ.

বাংলা পরিযায়ী শ্রমিক

Karnataka Districts18, May 2020, 11:33 AM

ಕಾಫಿನಾಡಿನಿಂದ ಮರಳಿ ಊರಿಗೆ ತೆರಳುತ್ತಿದ್ದಾರೆ ವಲಸೆ ಕಾರ್ಮಿಕರು..!

ಬಂದವರಿಗೆ ಕ್ವಾರೆಂಟೈನ್‌ನಲ್ಲಿ ಇಡಲಾಗುತ್ತಿದ್ದು, ಕ್ವಾರೆಂಟೈನ್‌ಗಳ ಸಂಖ್ಯೆ 13 ರಿಂದ 23ಕ್ಕೆ ಏರಿಕೆಯಾಗಿದೆ. ಪ್ರತಿ ದಿನ ನೂರಕ್ಕೂ ಹೆಚ್ಚು ಮಂದಿಗಳ ಗಂಟಲು ಮಾದರಿ ದ್ರವವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಇದರಿಂದಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದಾರೆ.

Chikkamagalur

Video Icon

Karnataka Districts17, May 2020, 6:48 PM

ಕಾಫಿ ನಾಡಲ್ಲಿ ಕಾಡಾನೆಗಳದ್ದೇ ಕಾರುಬಾರು, ಬಿಂದಾಸ್ ರೌಂಡ್ಸ್!

ಕಾಫಿನಾಡು ಚಿಕ್ಕಮಗಳೂರಲ್ಲಿ ಕಾಡಾನೆಗಳು ಆರಾಮಾಗಿ ಸುತ್ತಾಡಿಕೊಂಡಿವೆ.  ಬಾನಹಳ್ಳಿ ಸುತ್ತಮುತ್ತ ಓಡಾಟ ನಡೆಸುತ್ತಿರುವ ಗಜಪಡೆಯನ್ನು ಮೊಬೈಲ್ ಗಳು ಸೆರೆ ಹಿಡಿದಿವೆ.