ಕಾನೂನು  

(Search results - 332)
 • Zebra Cross

  Tumakuru19, Oct 2019, 11:07 AM IST

  ಝೀಬ್ರಾ ಕ್ರಾಸ್‌ನಲ್ಲೇ ವಾಹನ ತಡೆದು ತಪಾಸಣೆ, ಟ್ರಾಫಿಕ್ ಪೊಲೀಸರ ಕಿರಿಕ್..!

  ನೂತನ ಕಾನೂನು ನಿಯಮಗಳು ಬಂದ ನಂತರ ಪೊಲೀಸರು ಫುಲ್‌ ಸ್ಟ್ರಿಕ್ಟ್ ಆಗಿದ್ದಾರೆ. ಅದರೊಂದಿಗೇ ಒಂದಷ್ಟು ಎಡವಟ್ಟುಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಝೀಬ್ರಾ ಕ್ರಾಸ್‌ನಲ್ಲಿಯೇ ವಾಹನ ನಿಲ್ಲಿಸಿ ತಪಾಸಣೆ ನಡೆಸಿ ಉದ್ಧಟತನ ತೋರಿಸಿದ್ದಾರೆ.

 • traffic violence

  Bengaluru-Urban19, Oct 2019, 7:17 AM IST

  ‘ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ’

  ಪೊಲೀಸರು ಸಂಚಾರ ನಿಯಮ ಪಾಲಿಸದರೆ ಹೋದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

 • liquor

  National18, Oct 2019, 6:41 PM IST

  ಡ್ರಿಂಕ್ ಅಂಡ್ ಡ್ರೈವ್ ಬಿಡಿ, ಕುಡಿದು ಸಿಕ್ಕಾಕಂಡ್ರೆ ಅಷ್ಟೆ ಕತೆ! ಇಲ್ಲಿ ನೋಡಿ

  ಕುಡಿದು ವಾಹನ ಚಾಲನೆ ಮಾಡಬೇಡಿ, ದಂಡ ಬೀಳುತ್ತದೆ.. ಇದು ಸರ್ಕಾರದ ಕಾನೂನು, ಸಾರಿಗೆ ಸಂಸ್ಥೆಯ ಕಾನೂನು.. ಪ್ರಾಣ ಕಾಪಾಡಲು ಇಂಥ ನಿಯಮ ಬೇಕೆ ಬೇಕು. ಆದರೆ ಈ ಗ್ರಾಮದಲ್ಲಿ ಮನೆಯಲ್ಲಿ ಕುಳಿತು ಕುಡಿದರೂ ದಂಡ ನೀಡಬೇಕು.

 • nirmala sitharaman

  BUSINESS12, Oct 2019, 3:33 PM IST

  GST ಕುರಿತ ನಿರ್ಮಾಲಾ ಸೀತಾರಾಮನ್ ಹೇಳಿಕೆ: ಚೆನ್ನೈನಲ್ಲಿರುವ ಮೋದಿ ಕೇಳ್ಬೇಕೆ?

  ಸರಕು ಮತ್ತು ಸೇವಾ ತೆರಿಗೆ(GST)ಯಲ್ಲಿ ನ್ಯೂನ್ಯತೆಗಳಿರುವುದು ನಿಜ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. GSTಯಲ್ಲಿ ನ್ಯೂನ್ಯತೆಗಳಿರುವುದು ನಿಜವಾದರೂ, ಅದೊಂದು ಕಾನೂನು ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

 • Hassan12, Oct 2019, 9:24 AM IST

  'ಹೆಣ್ಣು, ಗಂಡಿಗೆ ಆಸ್ತಿಯಲ್ಲಿ ಸಮಾನ ಹಕ್ಕು'

  ಹಿಂದೂ ಸೆಕ್ಷನ್‌ ಆಕ್ಟ್ ಕಾಯ್ದೆ ಅನ್ವಯ ಹೆಣ್ಣು ಮತ್ತು ಗಂಡು ಮಕ್ಕಳು ಎಂಬ ಬೇಧವಿಲ್ಲ. ಎಲ್ಲಾರಿಗೂ ಕೂಡ ಸಮಾನ ಹಕ್ಕುಗಳು ಸಿಗುತ್ತಿದೆ. ಇಷ್ಟೆಲ್ಲಾ ಹೆಣ್ಣು ಮಕ್ಕಳಿಗೆ ಕಾನೂನುಗಳು ಇದ್ದರೂ ಸಹಾ ಅವರ ಮೇಲಿನ ದಬ್ಬಾಳಿಕೆ ನಿಲ್ಲಿಸಲು ಸಾಧ್ಯವಾಗದೇ ಇನ್ನು ಮುಂದುವರೆದಿದೆ ಎಂದು ನ್ಯಾಯಾಧೀಶ ಬಸವರಾಜು ಹೇಳಿದರು.

 • हेलमेट का वजन 1200 से 1500 ग्राम होना चाहिए। इनकी मार्केट में कीमत 600 रुपये से शुरू होती है।

  Automobile10, Oct 2019, 9:56 PM IST

  ನನ್ನನ್ನು ಗೆಲ್ಲಿಸಿದ್ರೆ, ದುಬಾರಿ ದಂಡಕ್ಕೆ ಮುಕ್ತಿ; BJP ಮುಖಂಡನಿಂದ ಭರವಸೆ!

  ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದುಬಾರಿ ದಂಡದ ಹೊಸ ಮೋಟಾರು ಕಾನೂನು ಜಾರಿಗೆ ತಂದಿದೆ. ಇದಕ್ಕೆ ಬಿಜಿಪಿಯೇತರ ಕೆಲ ರಾಜ್ಯಗಳು, ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಬಿಜೆಪಿ ಮುಖಂಡನೇ ದುಬಾರಿ ದಂಡ ಕಾಯ್ದೆ ರದ್ದು ಮಾಡುವ ಭರವಸೆ ನೀಡಿದ್ದಾನೆ.
   

 • fishermen

  Uttara Kannada7, Oct 2019, 3:08 PM IST

  ಮೀನುಗಾರರಿಗೆ ಗುರುತಿನ ಚೀಟಿ : ಬಯೋಮೆಟ್ರಿಕ್ ಅಟೆಂಡೆನ್ಸ್

  ಮೀನುಗಾರಿಕೆ ನಡೆಸುವ ಸ್ಥಳೀಯ ಬೋಟ್‌ಗಳಲ್ಲಿ ಕೆಲಸ ಮಾಡಲು ಒಡಿಶಾ, ಜಾರ್ಖಂಡ, ಬಿಹಾರ ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಾರೆ. ಇಂತಹ ಕಾರ್ಮಿಕರ ಸುರಕ್ಷತೆ ಹಾಗೂ ಅವರು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಬಾರದೆಂಬ ಉದ್ದೇಶದಿಂದ ಮೀನುಗಾರಿಕೆ ಇಲಾಖೆಯ ಮೂಲಕ ಗುರುತಿನ ಚೀಟಿ ವಿತರಿಸುವ ಯೋಜನೆ ರೂಪಿಸಿದೆ.

 • Koraga

  Karnataka Districts4, Oct 2019, 11:21 AM IST

  ದಸರಾ ವೇಷ ಧರಿಸಿ ಕೊರಗರ ಅವಹೇಳನ ಮಾಡಿದ್ರೆ ಶಿಕ್ಷೆ

  ದಸರಾ ಆಚರಣೆ ಸಮಯದಲ್ಲಿ ಇತರ ಜನಾಂಗದವರು ಕೊರಗ ಜನಾಂಗದವರ ವೇಷ ಧರಿಸಿ ಅವಹೇಳನ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ. ಇಂತಹ ಪ್ರಕರಣಗಳು ಕಂಡುಬಂದರೆ ಹತ್ತಿರದ ಪೋಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೋರಲಾಗಿದೆ.

 • fake news

  News3, Oct 2019, 10:20 AM IST

  ಫೇಕ್‌ ನ್ಯೂಸ್‌ ವಿರುದ್ಧ ಸಮರ ಯಾವ ದೇಶದಲ್ಲಿ ಹೇಗಿದೆ?

  ಫೇಕ್‌ ನ್ಯೂಸ್‌ ಪ್ರಸಾರ ತಡೆಗಟ್ಟಲು ಬೇರೆ ಬೇರೆ ಕಾಯ್ದೆ ರೂಪಿಸಲು ಮುಂದಾಗಿದೆ. ಸುಳ್ಳುಸುದ್ದಿಗಳನ್ನು ಸೋಷಿಯಲ್‌ ಮೀಡಿಯಾಗಳು ಫಿಲ್ಟರ್‌ ಮಾಡದಿದ್ದರೆ ಕಾನೂನು ಸಮರಕ್ಕೂ ನಿರ್ಧರಿಸಿದೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಷಿಯಲ್‌ ಮೀಡಿಯಾಗಳ ಮೂಲಕ ರಷ್ಯಾ ಹಸ್ತಕ್ಷೇಪ ಮಾಡಿದ್ದರಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

 • News3, Oct 2019, 7:44 AM IST

  ರಾಜ್ಯದಲ್ಲೂ ಎನ್‌ಆರ್‌ಸಿ ಬಗ್ಗೆ ಈ ವಾರ ತೀರ್ಮಾನ

  ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿ ಸಾಧ್ಯತೆಯ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಈ ಬಗ್ಗೆ ಅಧ್ಯಯನ ಮಾಡಲು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದು, ಕಾನೂನು ಜಾರಿ ಕುರಿತು ಇದೇ ವಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
   

 • jc madhu swamy

  Karnataka Districts28, Sep 2019, 1:15 PM IST

  ಯಾರು ಬೇಕಾದ್ರೂ ಜಿಜೆಪಿಗೆ ಬರ್ಲಿ: ಸಚಿವ ಮಾಧುಸ್ವಾಮಿ

  ಮಾಜಿ ಸಚಿವ ಅನಿಲ್‌ ಲಾಡ್‌ ಸೇರಿದಂತೆ ಬಿಜೆಪಿಗೆ ಯಾರು ಬೇಕಾದರೂ ಬರಬಹುದು ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ರಾಜಕೀಯ ಪಕ್ಷದಲ್ಲಿ ಮಡಿವಂತಿಕೆ ಇಲ್ಲ. ಬಿಜೆಪಿ ಕೇಡರ್‌ ಬೇಸ್‌ ಪಕ್ಷ, ಸಂಘಟನೆಯಿಂದ ಬೆಳೆದು ಬಂದಿರುವ ಪಕ್ಷ ಎಂದು ಪ್ರತಿಪಾದನೆ ಮಾಡಿದ್ದಾರೆ.

 • daughter gets offended by scolding of mother

  Karnataka Districts28, Sep 2019, 9:49 AM IST

  ಮೇಲಾಧಿಕಾರಿ ಲಂಚಕ್ಕೆ ಬೇಡಿಕೆ: ಬಸ್‌ ಚಾಲಕ ಆತ್ಮಹತ್ಯೆಗೆ ಯತ್ನ

  ಲಂಚ ಪಡೆಯಬಾರದು ಎಂದು ಎಷ್ಟೇ ಕಾನೂನು ಬಲಪಡಿಸಿದರೂ ಮೇಲಧಿಕಾರಿಗಳ ಕಾಟ ಮಾತ್ರ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂಬಂತಹ ಘಟನೆ ಮಂಡ್ಯದಲ್ಲಿ ನಡೆದಿದೆ. ವರ್ಗಾವಣೆ ಮಾಡೋದಕ್ಕೆ ಲಂಚ ಕೇಳಿದ್ರು ಅಂತ ಚಾಲಕನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ನಡೆದಿದೆ.

 • स्वामी चिन्मयानंद पर यौन उत्पीड़न का आरोप लगाने वाली छात्रा को एसआईटी ने गिरफ्तार कर लिया है।

  NEWS26, Sep 2019, 1:53 PM IST

  ಬಿಜೆಪಿ ಮಾಜಿ ಸಚಿವನಿಂದ ರೇಪ್‌ ಎಂದು ಆರೋಪಿಸಿದವಳು ಸುಲಿಗೆ ಕೇಸಲ್ಲಿ ಜೈಲಿಗೆ!

  ಬಿಜೆಪಿ ಮಾಜಿ ಕೇಂದ್ರ ಸಚಿವನ ವಿರುದ್ಧ ಅತ್ಯಾಚಾರ ಆರೋಪ| ಚಿನ್ಮಯಾನಂದನಿಂದ ರೇಪ್‌ ಎಂದು ಆರೋಪಿಸಿದವಳು ಸುಲಿಗೆ ಕೇಸಲ್ಲಿ ಜೈಲಿಗೆ

 • Karnataka Districts26, Sep 2019, 1:03 PM IST

  ಮಾಜಿ ಸಚಿವ ಶಾಮನೂರು ಕುಟುಂಬದ ವಿರುದ್ಧ ಭೂಕಬಳಿಕೆ ದೂರು

  ತಮ್ಮ ಮಾಲೀಕತ್ವದ ಸಕ್ಕರೆ ಕಾರ್ಖಾನೆಗೆ ಕಾನೂನು ಬಾಹಿರವಾಗಿ ಬೇಸಾಯದ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಕುಟುಂಬದ ವಿರುದ್ಧ ಲೋಕಾಯುಕ್ತರಿಗೆ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮಸ್ಥರು ದೂರು ನೀಡಿದ್ದಾರೆ.
   

 • law college

  Karnataka Districts23, Sep 2019, 6:40 PM IST

  ಮಣಿದ ಯುನಿವರ್ಸಿಟಿ, ಪ್ರತಿಭಟನೆ ಹಿಂಪಡೆದ ಕಾನೂನು ವಿದ್ಯಾರ್ಥಿಗಳು

  ಕಾನೂನು ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ. ವಿಸಿ ನೇಮಕ ವಿಳಂಬ ಖಂಡಿಸಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದರು.