ಕಾದಾಟ  

(Search results - 62)
 • undefined

  India15, May 2020, 3:50 PM

  ಮಮತಾ ದೀದಿ ಅವಕಾಶ ಸಿಕ್ಕಾಗೆಲ್ಲಾ ಮೋದಿ ಜೊತೆ ಜಗಳಕ್ಕೆ ಇಳಿಯುತ್ತಿರೋದರ ಗುಟ್ಟೇನು?

  ಕೊರೋನಾ ಯುದ್ಧ ಸಮಯದಲ್ಲಿ ಬಿಹಾರದ ಚುನಾವಣೆ ಇದ್ದರೆ, ಯುದ್ಧ ಬಹುತೇಕ ಮುಗಿದ ನಂತರ ನಡೆಯುವ ಮೊದಲ ಚುನಾವಣೆ 2021ರಲ್ಲಿ ಪಶ್ಚಿಮ ಬಂಗಾಳದ ಮಮತಾ ದೀದಿಯದ್ದು. ಹೀಗಾಗಿ ಕೊರೋನಾ ಬಗ್ಗೆ ಮೋದಿ ಜೊತೆ ಕಾದಾಟದಲ್ಲಿ ಮಾತ್ರ ಕಾಣಿಸಿಕೊಳ್ಳುವ ದೀದಿ ಉಳಿದಂತೆ ಕೊರೋನಾ ಜೊತೆಗಿನ ಸೆಣಸಾಟವನ್ನು ಮಂತ್ರಿ ಪಾರ್ಥ ಚಟರ್ಜಿಗೆ ವಹಿಸಿದ್ದಾರೆ.

 • undefined

  International1, Mar 2020, 8:29 AM

  19 ವರ್ಷಗಳ ಸಂಘರ್ಷಕ್ಕೆ ತೆರೆ; ಅಮೆರಿಕ, ತಾಲಿಬಾನ್‌ ದೋಸ್ತಿ!

  ಅಷ್ಘಾನಿಸ್ತಾನದಲ್ಲಿ ಕಳೆದ 19 ವರ್ಷಗಳಿಂದ ಘನಘೋರ ಕಾದಾಟದಲ್ಲಿ ನಿರತವಾಗಿದ್ದ ಅಮೆರಿಕ ಹಾಗೂ ವಿಶ್ವದ ಕುಖ್ಯಾತ ಉಗ್ರಗಾಮಿ ಸಂಘಟನೆಗಳಲ್ಲಿ ಒಂದಾದ ತಾಲಿಬಾನ್‌ ಶನಿವಾರ ಶಾಂತಿಮಂತ್ರ ಜಪಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿವೆ. ಕತಾರ್‌ನಲ್ಲಿ ಅಮೆರಿಕ- ತಾಲಿಬಾನ್‌ ಪ್ರತಿನಿಧಿಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

 • অপারেশন থিয়েটারে চিকিৎসকরা

  Karnataka Districts28, Feb 2020, 2:34 PM

  ತುಮಕೂರು ಜಿಲ್ಲಾಸ್ಪತ್ರೆ ಸರ್ಜನ್ ಕುರ್ಚಿಗೆ ಕಾದಾಟ..!

  ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಜನ್ ಕುರ್ಚಿಗಾಗಿ ಕಾದಾಟ ಶುರುವಾಗಿದೆ. ಹಾಲಿ ಡಾಕ್ಟರ್ ಹೊಸದಾಗಿ ಬಂದಿರುವ ವೈದ್ಯರಿಗೆ ಅವಕಾಶ ನೀಡದೆ ಸತಾಯಿಸಿದ ಘಟನೆ ನಡೆದಿದೆ.

 • Human Chain
  Video Icon

  India27, Feb 2020, 9:08 PM

  ಪೌರತ್ವ ಪರ -ವಿರೋಧಿ ಕಾದಾಟದ ನಡುವೆ ಮೂಡಿದ ಸಾಮರಸ್ಯ

  ಶಾಂತಿಗೆ ಮತ್ತೊಂದು ಹೆಸರಿನಂತಿದ್ದ ಭಾರತ ಸದ್ಯ ದಂಗೆಗಳ ನಾಡಾಗಿ ಬದಲಾಗ್ತಿದೆ. ಕಿಡಿಗೇಡಿಗಳು ಹೊತ್ತಿಸ್ತಿರೋ ಬೆಂಕಿಯಲ್ಲಿ ರಾಷ್ಟ್ರರಾಜಧಾನಿ ನವದೆಹಲಿ ಬೇಯುತ್ತಿದೆ.  ಮಹಿಳೆಯರು, ಮಕ್ಕಳು ಅನ್ನ ನೀರಿಲ್ಲದೇ ಪರದಾಡ್ತಿದ್ದಾರೆ. ಮನೆಯಿಂದ ಹೊರ ಬರಲು ಭಯಪಡ್ತಿದ್ದಾರೆ. ಮತ್ತೊಂದೆಡೆ ಗಲಭೆಯಲ್ಲಿ ಸಿಕ್ಕ ಶಾಲಾ ಮಕ್ಕಳ ರಕ್ಷಣೆಗೆ ಸ್ಥಳೀಯರು ಧಾವಿಸಿದ್ದಾರೆ.
   

 • KL Rahul

  Cricket25, Feb 2020, 2:14 PM

  ರಣಜಿ ಟ್ರೋಫಿ: ಸೆಮೀಸ್ ಕಾದಾಟಕ್ಕೆ ಕೆ.ಎಲ್ ರಾಹುಲ್ ಬಲ

  ಜಮ್ಮು ಮತ್ತು ಕಾಶ್ಮೀರ ಎದುರು ಕರ್ನಾಟಕ ತಂಡ 167 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಕರ್ನಾಟಕ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಫೆಬ್ರವರಿ 29ರಂದು ಕೋಲ್ಕತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಕರ್ನಾಟಕ ತಂಡವು ಬಂಗಾಳ ವಿರುದ್ಧ ಸೆಣಸಲಿದೆ.

 • undefined

  Karnataka Districts28, Jan 2020, 11:34 AM

  ಹುಲಿಗಳ ಕಾದಾಟ, ಹೆಣ್ಣು ಹುಲಿ ಸಾವು

  ಮೈಸೂರು, ಮಂಡ್ಯ ಭಾಗದಲ್ಲಿ ಚಿರತೆ, ಹುಲಿಗಳ ಹಾವಳಿ ಹೆಚ್ಚಿದ್ದು, ಇದೀಗ ಹುಣಸೂರಿನಲ್ಲಿ ಎರಡು ಹುಲಿಗಳು ಕದಾಡಿದ್ದು, ಒಂದು ಹೆಣ್ಣುಹುಲಿ ಮೃತಪಟ್ಟಿದೆ.

 • undefined
  Video Icon

  Karnataka Districts16, Jan 2020, 8:35 PM

  ಕಾರವಾರದಲ್ಲಿ ಬಂದರು ಕಾದಾಟ: ರೂಪಾಲಿ ನಾಯ್ಕ್‌ಗೆ ಸತೀಶ್ ಸೈಲ್ ತಿರುಗೇಟು

  • ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಗೆ ವಿರೋಧ
  • ತೀವ್ರ ಸ್ವರೂಪ ಪಡೆದುಕೊಂಡ ಸ್ಥಳೀಯರ ಹೋರಾಟ 
  • ರಾಜಕೀಯ ಕೆಸರೆರಚಾಟಕ್ಕೆ  ವೇದಿಕೆಯಾದ ಪ್ರತಿಭಟನೆ
 • Darshan Sudeep
  Video Icon

  Sandalwood28, Nov 2019, 9:25 AM

  ಇದು ಬಾಕ್ಸಾಫೀಸ್ ಫೈಟ್​! ಚಾಲೆಂಜಿಂಗ್ ಸ್ಟಾರಾ? ಕಿಚ್ಚ ಸುದೀಪಾ?

  ವರ್ಷಾಂತ್ಯದಲ್ಲಿ ಸ್ಯಾಂಡಲ್​ವುಡ್ ನಲ್ಲಿ ಹೊಸ ಬೆಂಕಿ ಬಿರುಗಾಳಿ ಶುರುವಾಗಿದೆ. ಕನ್ನಡದ ಗಜ ಮತ್ತು ಹೆಬ್ಬುಲಿ ಕಾದಾಟಕ್ಕೆ ಸಜ್ಜಾಗಿವೆ. ಇಬ್ಬರ ಅಭಿಮಾನಿಗಳು ನೀವಾ ನಾವಾ ನೋಡೇ ಬಿಡೋಣ ಅಂತ ಕಾಯ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಮತ್ತು ಕಿಚ್ಚ ಸುದೀಪ್  ಅಭಿಮಾನಿಗಳು ನೀವಾ ನಾವಾ ನೋಡೋ ಬಿಡೋಣ ಅಂತಿದ್ದಾರೆ. ಕಿಚ್ಚ ದಚ್ಚು ವರ್ಷಾಂತ್ಯದಲ್ಲಿ ಮುಖಾ ಮುಖಿಯಾಗ್ತಿದ್ದಾರೆ. ಗೆಲ್ಲೋರು ಯಾರು ಅನ್ನೋದೆ ಪ್ರಶ್ನೆ. 
   

 • Dog
  Video Icon

  Karnataka Districts17, Nov 2019, 4:31 PM

  ಭಲೇ.. ಚಿಕ್ಕಮಗಳೂರಿನಲ್ಲಿ ಕಾಡುಕೋಣವನ್ನೇ ತಡೆದು ನಿಲ್ಲಿಸಿದ ಶ್ವಾನ..ವಿಡಿಯೋ

  ಚಿಕ್ಕಮಗಳೂರು[ನ. 17] ತನ್ನ ಮಾಲೀಕನ ಕಾರಿಗೆ ಅಡ್ಡ ಬಂದ ಕಾಡುಕೋಣವನ್ನು ಸಾಕು ನಾಯಿ ಅಡ್ಡ ಗಟ್ಟಿ ನಿಲ್ಲಿಸಿದೆ.  ಮಾಲೀಕನ ಕಾರಿನ ಬಳಿ ಬಾರದಂತೆ ಕಾಡು ಕೋಣದ ತಲೆ ಗಾತ್ರದ ನಾಯಿ ಹಿಡಿದು ನಿಲ್ಲಿಸಿದೆ.

  ಕಾಡು ಕೋಣವನ್ನು ಎದುರಿಸಿದ ಶ್ವಾನದ ಧೈರ್ಯಕ್ಕೆ ಮೆಚ್ಚುಗೆ ಕೊಡಲೇಬೇಕು. ಹಾಗಾದರೆ ಕಾಡುಕೋಣ ಮತ್ತು ಶ್ವಾನದ ಕಾದಾಟ ಹೇಗಿತ್ತು ನೀವೇ ನೋಡಿಕೊಂಡು ಬನ್ನಿ...

 • undefined

  OTHER SPORTS9, Oct 2019, 2:37 PM

  ದುಬೈ​ನಲ್ಲಿ ಬಾಕ್ಸರ್ ವಿಜೇಂದ​ರ್‌ ಕಾದಾಟಕ್ಕೆ ಡೇಟ್ ಫಿಕ್ಸ್..!

  ವಿಜೇಂದರ್‌ ತಮ್ಮ ಅಜೇಯ ದಾಖಲೆ ಮುಂದು​ವ​ರಿ​ಸುವ ವಿಶ್ವಾಸದಲ್ಲಿದ್ದಾರೆ. ಜುಲೈ ತಿಂಗ​ಳಲ್ಲಿ ಅಮೆ​ರಿಕದಲ್ಲಿ ನಡೆದಿದ್ದ ಮೊದಲ ಪಂದ್ಯ​ದಲ್ಲಿ ವಿಜೇಂದರ್‌, ಮೈಕ್‌ ಸ್ನೈಡರ್‌ ವಿರುದ್ಧ ಟೆಕ್ನಿ​ಕಲ್‌ ನಾಕೌಟ್‌ನಿಂದ ಗೆಲುವು ಸಾಧಿ​ಸಿ​ದ್ದ​ರು. 
   

 • Helicopter

  NEWS23, Aug 2019, 10:10 PM

  ಫೆ.27ರಂದು ತನ್ನದೇ ಹೆಲಿಕಾಪ್ಟರ್ ಹೊಡೆದುರಳಿಸಿದ್ದ ವಾಯುಸೇನೆ!

  ಬಾಲಾಕೋಟ್ ವಾಯುದಾಳಿ ಮರುದಿನ ಭಾರತ ಮತ್ತು ಪಾಕಿಸ್ತಾನ ನಡುವಿನ ವಾಯು ಕಾದಾಟದ ವೇಳೆ,  ಭಾರತ ತನ್ನದೇ ಹೆಲಿಕಾಪ್ಟರ್’ವೊಂದನ್ನು ಹೊಡೆದುರುಳಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. 

 • Police

  NEWS20, Aug 2019, 6:39 PM

  ಫ್ರಂಟ್ ಸೀಟ್’ಗಾಗಿ ಪೊಲೀಸರ ಬಡಿದಾಟ: ಆರಕ್ಷಕರೇ ಇದೆಂತಾ ಹುಚ್ಚಾಟ?

  ಕರ್ತವ್ಯ ನಿರತ ಪೊಲೀಸ್ ವಾಹನದಲ್ಲಿ ಮುಂಭಾಗದ ಆಸನದಲ್ಲಿ ಕುಳಿತುಕೊಳ್ಳಲು ಪೊಲೀಸರಿಬ್ಬರು ಬಡಿದಾಡಿಕೊಂಡ ಪ್ರಸಂಗ ಉತ್ತರಪ್ರದೇಶದಲ್ಲಿ ನಡೆದಿದೆ. ಬೀಟ್ ವಾಹನದಲ್ಲಿ ಮುಂಭಾಗದ ಆಸನದಲ್ಲಿ ಕುಳಿತುಕೊಳ್ಳಲು ಇಬ್ಬರು ಪೇದೆಗಳ ನಡುವೆ ವಿವಾದ ಉಂಟಾಗಿದೆ.

 • Tiger - Bannerghatta National Park
  Video Icon

  NEWS13, Aug 2019, 1:05 PM

  ಅಬ್ಬಾ ವ್ಯಾಘ್ರವೇ..! ಎರಡು ಹುಲಿಗಳ ಕಾದಾಟ ಹೇಗಿದೆ ನೋಡಿ

  ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್  ನಲ್ಲಿ ಕಾಡಿನ ಹುಲಿ ಹಾಗೂ ಸಫಾರಿ ಹುಲಿ ಕಾದಾಡಿಕೊಂಡಿರುವ ದೃಶ್ಯ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ. ಇಂತಹ ಅಪರೂಪದ ದೃಶ್ಯಕ್ಕೆ ಸಫಾರಿ ಬಸ್ ನಲ್ಲಿದ್ದ ಪ್ರವಾಸಿಗರು ಸಾಕ್ಷಿಯಾಗಿದ್ದಾರೆ. ಈ ವಿಡಿಯೋವನ್ನು ಫಾರೆಸ್ಟ್ ಡಿಪಾರ್ಟ್ ಮೆಂಟ್ ವೆಬ್ ಸೈಟ್ ನಲ್ಲಿಯೂ ಹಾಕಲಾಗಿದ್ದೂ ಆಸಕ್ತರು ಅಲ್ಲಿಯೂ ನೋಡಬಹುದಾಗಿದೆ. 

 • Tiger

  NEWS1, Aug 2019, 9:04 AM

  ನಂ.1 ಹುಲಿ ರಾಜ್ಯ ಮಧ್ಯಪ್ರ​ದೇ​ಶದಲ್ಲಿ ಒಂದೇ ವಾರದಲ್ಲಿ 3 ಹುಲಿ ಸಾವು!

  ನಂ.1 ಹುಲಿ ರಾಜ್ಯ ಮಧ್ಯಪ್ರ​ದೇ​ಶದಲ್ಲಿ ವಾರದಲ್ಲಿ 3 ಹುಲಿ ಸಾವು| ಗಣತಿ ವರದಿ ಬಿಡು​ಗ​ಡೆಗೊಂಡ ನಾಲ್ಕೇ ದಿನ​ದಲ್ಲಿ ಹುಲಿಗಳ ಕಾದಾಟ, ಬಲಿ!

 • army

  NEWS17, Jun 2019, 3:13 PM

  ಹುತಾತ್ಮ ಗೆಳೆಯನ ತಂಗಿ ಮದುವೆ ಮಾಡಿದ ಕಮಾಂಡೋಗಳು!

  ಭಯೋತ್ಪಾದಕರೊಂದಿಗೆ ನಡೆದ ಕಾದಾಟದಲ್ಲಿ ಹುತಾತ್ಮರಾಗಿದ್ದ ವಾಯುಸೇನೆಯ ಗರುಡ್ ಕಮಾಂಡೋ ಜ್ಯೋತಿಪ್ರಕಾಶ್ ನಿರಲಾ ಅವರ ಸಹೋದ್ಯೋಗಿಗಳು, ಹುತಾತ್ಮ ಸಂಗಾತಿಯ ಸಹೋದರಿಯ ಮದುವೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.