ಕಾದಂಬರಿ

(Search results - 35)

Murder

CRIME30, Aug 2020, 10:15 PM

ಜಪಾನ್ ಕಾದಂಬರಿ ಓದಿ ಸಹೋದರ-ತಾಯಿಗೆ ಗುಂಡಿಟ್ಟಳು! ನಾಗವಲ್ಲಿ ಕತೆ

ಲಕ್ನೋ(ಆ. 30) ಪಬ್ ಜೀ ಸೇರಿದಂತೆ ಕೆಲ ಹುಚ್ಚಾಟಗಳನ್ನು ಆಡುತ್ತ ಹತ್ಯೆ ಮಾಡಲು ಯತ್ನ ಮಾಡಿದ ಘಟನೆಗಳನ್ನು ನೋಡಿದ್ದೇವೆ. ಆದರೆ ಇದು ಕಾದಂಬರಿ ಆಧಾರಿತ ಪ್ರಕರಣ. ಬಾಲಕಿಯೊಬ್ಬಳು ತಾನು ಕಾದಂಬರಿಯ ಪಾತ್ರ ಎಂದು ಅಂದುಕೊಂಡು ತಾಯಿ ಮತ್ತು ಅಣ್ಣನನ್ನು ಗುಂಟಿಟ್ಟು ಹತ್ಯೆ ಮಾಡಿದ್ದಾಳೆ.

Book

Karnataka Districts20, Aug 2020, 3:55 PM

ಲೇಖಕರಲ್ಲಿ ಅಧ್ಯಯನಶೀಲತೆ ಮುಖ್ಯ : ಸಾಹಿತಿ ವಿವೇಕಾನಂದ ಕಾಮತ್

ಕನ್ನಡಪ್ರಭ ಮಂಗಳೂರು ಕಚೇರಿಯ ಉಪಸಂಪಾದಕ ಧೀರಜ್ ಪೊಯ್ಯೆಕಂಡ ಅವರ ಚೊಚ್ಚಲ ಕಾದಂಬರಿ ಮಿತಿ ಬಿಡುಗಡೆಗೊಳಿಸಲಾಯಿತು.

SN sara vajra Anu prabhakar

Sandalwood17, Jul 2020, 9:33 AM

ಸಾರಾ ಅಬೂಬಕ್ಕರ್‌ ಕಾದಂಬರಿ; 'ಸಾರಾ ವಜ್ರ' ಚಿತ್ರದ ಟ್ರೇಲರ್‌ಗೆ ಭಾರಿ ಮೆಚ್ಚುಗೆ!

ಸಾರಾ ಅಬೂಬಕ್ಕರ್‌ ಅವರ ‘ವಜ್ರಗಳು’ ಕಾದಂಬರಿ ಆಧರಿತ ‘ಸಾರಾ ವಜ್ರಗಳು’ ಚಿತ್ರದ ಟ್ರೇಲರ್‌ ಸಖತ್‌ ಮೆಚ್ಚುಗೆಗೆ ಪಾತ್ರವಾಗಿದೆ. ಲಹರಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಇದನ್ನು ನಿರ್ದೇಶಕಿ ರೂಪಾ ಅಯ್ಯರ್‌, ನಿರ್ದೇಶಕ ಕೆ.ಎಂ.ಚೈತನ್ಯ ಸೇರಿದಂತೆ ಹಲವರು ಸೋಷಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

Yaduveer

Karnataka Districts2, Jul 2020, 11:01 AM

‘ಹುಲಿ ಪತ್ರಿಕೆ 1’ ಕಾದಂಬರಿ ಬಿಡುಗಡೆ ಮಾಡಿದ ಯದುವೀರ್

ಅನುಗ್ರಹ ಪ್ರಕಾಶನವು ಹೊರತಂದಿರುವ ಅನುಷ್‌ ಎ. ಶೆಟ್ಟಿಅವರು ಬರೆದಿರುವ ’ಹುಲಿ ಪತ್ರಿಕೆ 1’ ಎಂಬ ಕಾದಂಬರಿಯನ್ನು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮೈಸೂರಿನ ಅರಮನೆಯಲ್ಲಿ ಬುಧವಾರ ಬಿಡುಗಡೆಗೊಳಿಸಿದರು.

Geetha Nagabhushan

Karnataka Districts28, Jun 2020, 11:40 PM

ಕನ್ನಡದ ಹಿರಿಯ ಕಾದಂಬರಿಗಾರ್ತಿ ನಾಡೋಜ ಗೀತಾ ನಾಗಭೂಷಣ್ ಇನ್ನಿಲ್ಲ

ಕನ್ನಡದ ಖ್ಯಾತ ಕಾದಂಬರಿಗಾರ್ತಿ ನಾಡೋಜ ಗೀತಾ ನಾಗಭೂಷಣ ಇನ್ನಿಲ್ಲ. ಕನ್ನಡ ಸಾಹಿತ್ಯ ಲೋಕ ಹಿರಿಯ ಲೇಖಕರೊಬ್ಬರನ್ನು ಕಳೆದುಕೊಂಡಿದೆ.

• Jogi

Magazine2, Mar 2020, 4:03 PM

ಕನ್ನಡದ ಮೊದಲ ಇ-ಆಡಿಯೋ ಬುಕ್‌ ಬಿಡುಗಡೆ

ಪತ್ರಕರ್ತ ಗಿರೀಶ್‌ ಹತ್ವಾರ್‌ ಅವರ ಹೊಸ ಕಾದಂಬರಿ ‘ಅಶ್ವತ್ಥಾಮನ್‌’ ಕೃತಿಯು ಮುದ್ರಿತ ಪುಸ್ತಕ, ಇ-ಬುಕ್‌ ಮತ್ತು ಆಡಿಯೋ ಬುಕ್‌  ಈ ಮೂರೂ ಆವೃತ್ತಿಯಲ್ಲಿ ಗುರುವಾರ ಲೋಕಾರ್ಪಣೆಗೊಂಡಿತು. ತನ್ಮೂಲಕ ಇದು ಆಡಿಯೋ ರೂಪದಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಪುಸ್ತಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು.

• Anu prbhakar Rehman khan

Sandalwood22, Feb 2020, 10:55 AM

ಕಾದಂಬರಿ ಆಧರಿತ ಚಿತ್ರದಲ್ಲಿ ಅನು ಪ್ರಭಾಕರ್- ರೆಹಮಾನ್!

ನಟಿ ಅನುಪ್ರಭಾಕರ್ ತುಂಬಾ ದಿನಗಳ ನಂತರ ಸದ್ದಿಲ್ಲದೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ ಇದು ಸಾ ರಾ ಅಬೂಬಕ್ಕರ್ ಅವರು ಬರೆದಿರುವ ‘ವಜ್ರಗಳು’ ಕಾದಂಬರಿ ಆಧರಿತ ಸಿನಿಮಾ ಹಾಗೂ ಡಬ್ಬಿಂಗ್ ಕೂಡ ಮುಗಿಸಿರುವ ಈ ಚಿತ್ರದ ನಿರ್ದೇಶಕರು ಅರ‌್ನಾ ಸಾಧ್ಯ ಅವರು.

• Thai Massage

WEB SPECIAL1, Dec 2019, 1:06 PM

ಥಾಯ್‌ ಮಸಾಜ್‌ ಕಲಿಸಿದ ಕೆಲವು ಪಾಠಗಳು

ಥಾಯ್ ಮಸಾಜ್ ಮತ್ತು ಆಯುರ್ವೇದ ಮಸಾಜ್ ಹೇಗೆ ಬೇರೆ ಬೇರೆ? ಥಾಯ್ ಮಸಾಜ್ ಹೆಂಗಸರೇ ಮಾಡಲು ಏನು ಕಾರಣ? ಥಾಯ್ ಮಸಾಜ್ ಮಾಡುವಾಕೆ ಸರಳ ರೀತಿಯಲ್ಲಿ ಒತ್ತುತ್ತಿದ್ದರೂ ನರಗಳ ಮೇಲೆ ಮಣಭಾರ ತೂಕ ಹಾಕಿದ ಅನುಭವ ಆಗುವುದು ಯಾಕೆ? -ಹೀಗೆ ಅನೇಕ ಪ್ರಶ್ನೆಗಳಿಗೆ ಕಾದಂಬರಿಕಾರ ಕೆ.ಎನ್. ಗಣೇಶಯ್ಯನವರ ಈ ಬರಹ ಉತ್ತರ ನೀಡುತ್ತದೆ.

• movie review

Film Review30, Nov 2019, 10:24 AM

ಚಿತ್ರ ವಿಮರ್ಶೆ : ಮೂಕಜ್ಜಿಯ ಕನಸುಗಳು

ರಚನೆಯಾಗಿ ಐವತ್ತು ವರ್ಷ ತುಂಬಿದರೂ ಒಂದೊಂದು ಓದಿಗೂ ಒಂದೊಂದು ಒಳಾರ್ಥವನ್ನು ಬಿಟ್ಟುಕೊಡುವ ಶಕ್ತಿ ಇರುವ ಕಾದಂಬರಿ ಕೆ. ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’. ಸಾಮಾನ್ಯವಾಗಿ ಮೊದಲ ಓದಿಗೆ ಯಾರಿಗೂ ಪೂರ್ಣವಾಗಿ ಎಟುಕದೇ ಮತ್ತೆ ಮತ್ತೆ ಮರು ಓದು ಬಯಸುವ, ಚಿಂತನೆಗೆ ಹಚ್ಚುವ ಈ ಕಾದಂಬರಿಯನ್ನು ನಿರ್ದೇಶಕ ಪಿ. ಶೇಷಾದ್ರಿ ಅವರು ಸಿನಿಮಾ ಮಾಡಿ ಪ್ರೇಕ್ಷಕನ ಮುಂದೆ ತಂದಿದ್ದಾರೆ.

• Amma Award

Awards Literature10, Nov 2019, 8:42 PM

ಜೋಗಿ ಸೇರಿದಂತೆ ಐವರಿಗೆ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ'

ಸಾಹಿತ್ಯ ಲೋಕದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ'ಗೆ ಕಾದಂಬರಿಕಾರ, ಪತ್ರಕರ್ತ, ಕನ್ನಡಪ್ರಭ ಪುರವಣಿ ವಿಭಾಗದ ಸಂಪಾದಕ ಜೋಗಿ (ಗಿರೀಶರಾವ್) ಪಾತ್ರರಾಗಿದ್ದಾರೆ. ಜೋಗಿ ಅವರೊದಿಗೆ ಲೇಖಕಿ ಸುಧಾ ಆಡುಕಳ, ವೈಚಾರಿಕ ಲೇಖಕ ಜಿ.ಎನ್.ನಾಗರಾಜ್, ಅನುವಾದಕ ಪ್ರಭಾಕರ ಸಾತಖೇಡ, ಕಥೆಗಾರ ಚನ್ನಪ್ಪ ಕಟ್ಟಿ, ಕವಯತ್ರಿ ಭುವನಾ ಹಿರೇಮಠ ಅವರ ಕೃತಿಗಳಿಗೂ ಅಮ್ಮ ಪ್ರಶಸ್ತಿ ದೊರೆತಿದೆ.

• sangamesh

Gadag6, Nov 2019, 3:26 PM

ಮನೆ ಮನೆಗೆ ಕನ್ನಡ ಕೃತಿ ಹೊತ್ತು ಮಾರುವ ಶಿಕ್ಷಕ ಸಂಗಮೇಶ ತಮ್ಮನಗೌಡ

ಕನ್ನಡ ಸಾರಸ್ವತ ಲೋಕದಲ್ಲಿ ಕಾದಂಬರಿಕಾರ ‘ಗಳಗನಾಥರು’ ಯಾರಿಗೆ ತಾನೇ ಗೊತ್ತಿಲ್ಲ ? ಹಾವೇರಿ ಜಿಲ್ಲೆಯ ಗಳಗನಾಥರು (ವೆಂಕಟೇಶ ತಿರಕೋ ಕುಲಕರ್ಣಿ) ಸಾಹಿತಿ ಎನ್ನುವುದಕ್ಕಿಂತ, ಸಾಹಿತ್ಯ ಕೃತಿಗಳನ್ನು ತಲೆಯ ಮೇಲೆ ಹೊತ್ತು, ಊರೂರು ಸುತ್ತಿ ಓದುಗರಿಗೆ ತಲುಪಿಸಿದ ‘ಕನ್ನಡ ಕೈಂಕರ್ಯ’ ಅವರ ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿಸಿದೆ.

• Jogi

Bengaluru-Urban31, Oct 2019, 6:46 PM

ಮನೆಯಲ್ಲೆ ಕುಳಿತು ಕಾದಂಬರಿಕಾರ ಜೋಗಿ ಜತೆ ಮಾತಾಡಿ, ಮಿಸ್ ಮಾಡ್ಕೋಬೇಡಿ!

ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಬೆಳಗ್ಗೆ 8 ಗಂಟೆಗೆ ವಿವಿಧಭಾರತಿ (102.9FM) ಟ್ಯೂನ್ ಮಾಡಲು ಮರೆಯಬೇಡಿ.  ನಿಮ್ಮ ನೆಚ್ಚಿನ ಲೇಖಕ ಜೋಗಿ ಮಾತನಾಡಲಿದ್ದಾರೆ.

• mysore dasara s l bhyrappa

NEWS28, Sep 2019, 8:20 AM

ನಾಳೆ ವಿಶ್ವ ವಿಖ್ಯಾತ ದಸರಾಗೆ ಸಾಹಿತಿ ಭೈರಪ್ಪ ಅಧಿಕೃತ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ ಅಧಿಕೃತ ಚಾಲನೆ ದೊರೆಯಲಿದೆ. ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಬೆಳಗ್ಗೆ 9.39 ರಿಂದ 10.25 ರೊಳಗೆ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಮಹೋತ್ಸವ ಉದ್ಘಾಟಿಸಲಿದ್ದು, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ 4  ನೇ ಬಾರಿ ಭಾಗವಹಿಸಲಿದ್ದಾರೆ.

• Jogi

Karnataka Districts8, Sep 2019, 11:33 PM

ಮಂಗಳೂರಿನಲ್ಲಿ ಸಾಹಿತ್ಯ-ಸಲ್ಲಾಪ..ಯುವಕರ ತಲ್ಲಣ ಬಿಚ್ಚಿಡುವ ಜೋಗಿ ‘ಎಲ್’

ವಿಮರ್ಶಕ, ಸಾಹಿತಿ ಜೋಗಿ ಅವರ ಕಾದಂಬರಿ ಎಲ್ ಬಗ್ಗೆ ವಿಚಾರ ವಿಮರ್ಶೆಗಳು ನಡೆದವು. ಕಾದಂಬರಿ ಏನು ಹೇಳುತ್ತದೆ ಎಂಬ ಒಳ-ಹೊರಗನ್ನು  ವಿಮರ್ಶಕ ಸುಬ್ರಾಯ ಚೊಕ್ಕಾಡಿ ಕಟ್ಟಿಕೊಟ್ಟರು.

• Jogi L

Karnataka Districts7, Sep 2019, 12:22 AM

ಮಂಗಳೂರಿನಲ್ಲಿ ಜೋಗಿ 'ಎಲ್’ ಕಾದಂಬರಿ ಸಾಹಿತ್ಯ ಸಲ್ಲಾಪ

ಸಾಹಿತ್ಯದ ಕಾರ್ಯಕ್ರಮಗಳು ನಿತ್ಯ ನೂತನ.. ಕತೆಗಾರ, ವಿಮರ್ಶಕ, ಸಾಹಿತಿ ಜೋಗಿ ಅವರ ಕಾದಂಬರಿ ‘ಎಲ್’ ಬಗ್ಗೆ ಸಾಹಿತ್ಯ-ಸಲ್ಲಾಪ ಎಂಬ ವಿಶೇಷ  ಕಾರ್ಯಕ್ರಮಕ್ಕೆ ಮಂಗಳೂರು ಸಾಕ್ಷಿಯಾಗಲಿದೆ.