ಕಾಡ್ಗಿಚ್ಚು  

(Search results - 55)
  • দাবানলে গ্রাসে  অস্ট্রেলিয়া

    Karnataka Districts17, Feb 2020, 9:39 AM IST

    ಗದಗ: ಕಪ್ಪತ್ತಗುಡ್ಡ ಅರಣ್ಯದಲ್ಲಿ ಮತ್ತೆ ಬೆಂಕಿ!

    ಹಾರೂಗೇರಿ ಮತ್ತು ಹಿರೇವಡ್ಡಟ್ಟಿ ವ್ಯಾಪ್ತಿಯ ಕಪ್ಪತಗುಡ್ಡದಲ್ಲಿನ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಭಾನು​ವಾರ ಸಂಜೆ ಬೆಂಕಿ ಬಿದ್ದಿದ್ದು, ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
     

  • sachin sehwag
    Video Icon

    Cricket16, Feb 2020, 3:31 PM IST

    ಸಚಿನ್ - ಸೆಹ್ವಾಗ್ ಆರಂಭಿಕರಾಗಿ ಕಣಕ್ಕೆ: ದಿಗ್ಗಜ ಕ್ರಿಕೆಟಿಗರಿಂದ ಮತ್ತೊಂದು ಸರಣಿ!

    ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರಕ್ಕಾಗಿ ಈಗಾಗಲೇ ದಿಗ್ಗಜ ಕ್ರಿಕೆಟಿಗರು ಸೇರಿ ಬುಶ್‌ಫೈರ್ ಕ್ರಿಕೆಟ್ ಪಂದ್ಯ ಆಡಿದ್ದಾರೆ. ಇದೀಗ ಮತ್ತೊಂದು ಟೂರ್ನಿ ಆಯೋಜನೆಗೊಂಡಿದೆ. ಈ ಟೂರ್ನಿಯಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಆರಂಭಿಕರಾಗಿ ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ಈ ಟೂರ್ನಿಯಲ್ಲಿ ಆಡುತ್ತಿರುವ ಇತರ ದಿಗ್ಗಜ ಕ್ರಿಕೆಟಿಗರು, ಪಂದ್ಯ ಆರಂಭ ಕುರಿತ ಹೆಚ್ಚಿನ ವಿವರ ಇಲ್ಲಿದೆ ನೋಡಿ.
     

  • Nelamangala

    Karnataka Districts15, Feb 2020, 11:04 PM IST

    ಬೆಂಗಳೂರಿಗರ ನೆಚ್ಚಿನ ಪ್ರವಾಸಿ ತಾಣದಲ್ಲಿ ಬೆಂಕಿ, ಹೊತ್ತಿ ಉರಿದ ಅರಣ್ಯ

    ನೆಲಮಂಗಲದ ಶಿವಗಂಗೆ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಆತಂಕ ತಂದಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ದೌಡಾಯಿಸಿದೆ.

  • Bunts BBL

    Cricket10, Feb 2020, 8:56 PM IST

    ಅನಾಥ ಮಕ್ಕಳಿಗಾಗಿ ಶುರುವಾಗುತ್ತಿದೆ ಬಂಟ್ಸ್ ಬಿಗ್ ಬ್ಯಾಶ್ ಲೀಗ್!

    ಚಾರಿಟಿ ಕ್ರಿಕೆಟ್ ಪಂದ್ಯ ಹಲವರ ಬದುಕಿಗೆ ಬೆಳಕಾಗಿದೆ. ಆಸ್ಟ್ರೇಲಿಯಾದ ಕಾಡ್ಗಿಚ್ಚು ಪರಿಹಾರಕ್ಕಾಗಿ ಈಗಾಗಲೇ ಬುಶ್‌ಫೈರ್ ಚಾರಿಟಿ ಪಂದ್ಯ ಆಯೋಜಿಸಿ ಹಣ ಸಂದಾಯ ಮಾಡಲಾಗಿದೆ. ಇದೀಗ ಅನಾಥ ಬಡ ಮಕ್ಕಳಿಗಾಗಿ ಹೊಸ ಕ್ರಿಕೆಟ್ ಲೀಗ್ ಆರಂಭವಾಗುತ್ತಿದೆ. ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದ್ದು, ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. 

  • undefined

    Cricket1, Feb 2020, 9:31 PM IST

    ಸಚಿನ್ ಕೋಚ್, ಪಾಂಟಿಂಗ್ ನಾಯಕ, ಬುಶ್‌ಫೈರ್ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

    ಆಸ್ಟ್ರೇಲಿಯಾ ಇತ್ತೀಚೆಗೆ ಅತೀ ದೊಡ್ಡ ಬೆಂಕಿ ಅನಾಹುತಕ್ಕೆ ತುತ್ತಾಗಿ ಇದೀಗ ಚೇತರಿಸಿಕೊಳ್ಳುತ್ತಿದೆ. ಆಸ್ಟ್ರೇಲಿಯಾದ ಕಾಡು ಬಹುತೇಕ ಬೆಂಕಿಗೆ ಬಂದು ಹೋಗಿದೆ. ಪ್ರಾಣಿ ಹಾಗೂ ಸಸ್ಯ ಸಂಕುಲ ಸುಟ್ಟು ಬೂದಿಯಾಗಿದೆ. ಈ ಭೀಕರ ಕಾಡ್ಗಿಚ್ಚು ಪರಿಹಾರಕ್ಕೆ ಆಯೋಜಿಸಿರುವ ಟೂರ್ನಿಗೆ ತಂಡ ಪ್ರಕಟಗೊಂಡಿದೆ.

  • undefined

    Cricket26, Jan 2020, 7:39 PM IST

    ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರ ಪಂದ್ಯ; ಕಣಕ್ಕಿಳಿಯುತ್ತಿದ್ದಾರೆ ಯುವರಾಜ್, ವಾಸಿಂ ಅಕ್ರಂ!

    ಆಸ್ಟ್ರೇಲಿಯಾ ಇದುವರೆಗೆ ಕಂಡು  ಕೇಳರಿಯದ ಕಾಡ್ಗಿಚ್ಚಿಗೆ ನಲುಗಿ ಹೋಗಿದೆ. ಅಪಾರ ಪ್ರಾಣಿಗಳು, ಸಸ್ಯ ಸಂಕುಲ, ಮಾನವರು ಈ ಕಾಡ್ಗಿಚ್ಚಿಗೆ ಬಲಿಯಾಗಿದ್ದಾರೆ. ಇದೀಗ ಕಾಡ್ಗಿಚ್ಚು ಪರಿಹಾರಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿದೆ. ಈ ಟೂರ್ನಿಯಲ್ಲಿ ಭಾರತದ ಯುವರಾಜ್ ಸಿಂಹ್ ಹಾಗೂ ಪಾಕಿಸ್ತಾನದ ವಾಸಿಂ ಅಕ್ರಂ ಕಣಕ್ಕಿಳಿಯುತ್ತಿದ್ದಾರೆ.
     

  • Fox

    International26, Jan 2020, 3:41 PM IST

    Fact Check| 'ಅಮ್ಮ ಅಮ್ಮನೇ ಅಲ್ಲವೇ...' ಕೋಲಾ ಮರಿಗಳಿಗೆ ಹಾಲುಣಿಸಿದ ನರಿ?

    ಆಸ್ಟ್ರೇಲಿಯಾದ ಕಾಡ್ಗಿಚ್ಚಿನಲ್ಲಿ ತನ್ನ ತಾಯಿ ಕಳೆದುಕೊಂಡ ಕೋಲಾ ಮರಿಗೆ ನರಿಯೊಂದು ಹಾಲುಣಿಸುತ್ತಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ವಿಡಿಯೋ ಹಿಂದಿನ ವಾಸ್ತವವೇನಮು? ಇಲ್ಲಿದೆ ವಿವರ

  • undefined

    Entertainment18, Jan 2020, 8:48 PM IST

    ಆಸಿಸ್‌ಗೆ 28 ಸಾವಿರ ರೂ. ದೇಣಿಗೆ ಕೊಟ್ಟ ಜುಹಿ ಚಾವ್ಲಾ ಪುತ್ರ!

    ಕಾಡ್ಗಿಚ್ಚಿಗೆ ಸಿಕ್ಕು ನಲುಗಿರುವ ಆಸ್ಟ್ರೆಲೀಯಾಗೆ ಬಾಲಿವುಡ್ ನಟಿ ಜುಹಿ ಚಾವ್ಲಾ ಪುತ್ರ ಅರ್ಜುನ್ 28 ಸಾವಿರ ರೂ. ದೇಣಿಗೆ ನೀಡಿದ್ದಾರೆ. ಇಂಗ್ಲೆಂಡ್’ನಲ್ಲಿ ಓದುತ್ತಿರುವ 16 ವರ್ಷ ಪ್ರಾಯದ ಜುಹಿ ಚಾವ್ಲಾ ಪುತ್ರ ಅರ್ಜುನ್, ತಮ್ಮ ಪಾಕೆಟ್ ಮನಿಯಿಂದಲೇ 300 ಪೌಂಡ್ಸ್(28 ಸಾವಿರ ರೂ.) ದೇಣಿಗೆ ನೀಡಿರುವುದು ವಿಶೇಷ.

  • Chikkamagaluru
    Video Icon

    Karnataka Districts17, Jan 2020, 2:38 PM IST

    ಚಿಕ್ಕಮಗಳೂರಿನ ದೇವರಿಗೆ ನಡೆದ ಪೂಜಾ ಫಲ : ಆಸ್ಟ್ರೇಲಿಯಾದಲ್ಲಿ ಸುರಿಯುತ್ತಿದೆ ಮಳೆ

    ಆಸ್ಟ್ರೇಲಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಇದೀಗ ಕರ್ನಾಟಕ ಚಿಕ್ಕಮಗಳೂರಿನ ಮಳೆ ದೇವರಿಗೆ ಸಲ್ಲಿಸಿದ ಪೂಜೆ ಫಲ ಸಿಕ್ಕಿದೆ. ಅಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. 

  • Camels

    International15, Jan 2020, 9:54 AM IST

    5 ದಿನದಲ್ಲಿ 5 ಸಾವಿರ ಒಂಟೆಗಳ ವಧೆ!

    ಬರಪೀಡಿತ ಆಸ್ಪ್ರೇಲಿಯಾ 5 ಸಾವಿರ ಒಂಟೆಗಳ ವಧೆ| ಹೆಲಿಕಾಪ್ಟರ್‌ ಮೂಲಕ ಸ್ನೈಪರ್‌ಗನ್‌ ಬಳಸಿ ಹತ್ಯೆ| ಬರದಿಂದ ದೇಶ ತತ್ತರಿಸಿರುವಾಗ ಒಂಟೆಗಳ ಹಾವಳಿ ತೀವ್ರ| ಭಾರೀ ಪ್ರಮಾಣದ ನೀರು ಸೇವಿಸಿ ಜನರಿಗೆ ನೀರಿಲ್ಲದಂತೆ ಮಾಡುತ್ತಿದ್ದ ಒಂಟೆಗಳು| ಅಪಾರ ಪ್ರಮಾಣದ ಬೆಳೆ ಹಾನಿಯನ್ನೂ ಮಾಡುತ್ತಿದ್ದವು| ಅದಕ್ಕೆಂದೇ 5 ದಿನಗಳ ಕಾರ್ಯಾಚರಣೆಯಲ್ಲಿ 5000 ಒಂಟೆಗಳ ವಧೆ

  • undefined

    OTHER SPORTS13, Jan 2020, 12:22 PM IST

    3 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡ ಸೆರೆನಾ..!

    ಭಾನುವಾರ ನಡೆದ ಆಕ್ಲೆಂಡ್‌ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದವರೇ ಆದ ಜೆಸ್ಸಿಕಾ ಪೆಗುಲಾ ವಿರುದ್ಧ 6-3,6-4 ಸೆಟ್‌ಗಳಲ್ಲಿ ಜಯ ಗಳಿಸಿದರು.

  • Shane Warne
    Video Icon

    Cricket11, Jan 2020, 12:08 PM IST

    ಬ್ಯಾಗಿ ಗ್ರೀನ್ ಕ್ಯಾಪ್ ದಾಖಲೆ ಮೊತ್ತಕ್ಕೆ ಹರಾಜು; ಧೋನಿ ಹಿಂದಿಕ್ಕಿದ ಶೇನ್ ವಾರ್ನ್!

    ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿಗೆ ನಲುಗಿ ಹೋಗಿದೆ. ಪ್ರಾಣಿಗಳ ಪರಿಸ್ಥಿತಿಯಂತೂ ಶೋಚನೀಯ. ಕಂಗೆಟ್ಟಿರುವ ಆಸ್ಟ್ರೇಲಿಯಾಗೆ  ಸ್ಪಿನ್ ದಿಗ್ಗಜ ಶೇನ್ ವಾರ್ನ್ ನೆರವಾಗಿದ್ದಾರೆ. 

  • Bushfire

    International9, Jan 2020, 3:00 PM IST

    ಆಸೀಸ್‌ ಬೆಂಕಿಯ ಕರಾಳ ದರ್ಶನ: ಮತ್ತೆ ಬದಲಾಗಲಿದೆಯೇ ಭೂಮಿಯ ಚಹರೆ?

    ಕಾಂಗರೂ ನಾಡು ಆಸ್ಪ್ರೇಲಿಯಾದಲ್ಲಿ ಉಂಟಾಗಿರುವ ಕಾಳ್ಗಿಚ್ಚಿಗೆ ಇಡೀ ಜಗತ್ತೇ ಆತಂಕ ವ್ಯಕ್ತಪಡಿಸುತ್ತಿದೆ. ಇದರಿಂದ ಲಕ್ಷಾಂತರ ಎಕರೆ ಕಾಡು ನಾಶವಾಗಿರುವುದರ ಜೊತೆಗೆ ಜೀವವೈವಿಧ್ಯವನ್ನೇ ಈ ಅಗ್ನಿಯು ಆಹುತಿ ಪಡೆದಿದೆ. ಈ ಹಿನ್ನೆಲೆಯಲ್ಲಿ, ಹಿಂದೊಮ್ಮೆ ಭೂಮಂಡಲದ ಜೀವ ಲಕ್ಷಣವನ್ನೇ ಬದಲಿಸಿದ್ದ ಕಾಳ್ಗಿಚ್ಚು ಈಗ ಮತ್ತೊಮ್ಮೆ ಅಂಥದ್ದೇ ವಿದ್ಯಮಾನ ಮರುಕಳಿಸುವಂತೆ ಮಾಡುತ್ತದೆಯೇ ಎಂಬ ಅನುಮಾನವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಈ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ.

  • Australia

    International8, Jan 2020, 2:04 PM IST

    ಹೀಗಿದ್ದ ಆಸಿಸ್ ಹೀಗಾಯ್ತು: ಕಾಡ್ಗಿಚ್ಚಿಗೆ ಬದುಕೇ ಸರ್ವನಾಶವಾಯ್ತು!

    ಆಸ್ಟ್ರೇಲಿಯಾದ ಕಾಡುಗಳಲ್ಲಿ ಅಗ್ನಿ ನರ್ತನ| ಬೆಂಕಿಯ ಆಟಕ್ಕೆ ಬದುಕೇ ಸರ್ವನಾಶ| ಮೂಕ ಪ್ರಾಣಿಗಳು ಕಾಡ್ಗಿಚ್ಚಿಗೆ ಬಲಿ| ನೋಡ ನೋಡುತ್ತಿದ್ದಂತೆ ಭಸ್ಮವಾಯ್ತು ಬದುಕು

  • Kaylen

    International7, Jan 2020, 9:42 PM IST

    ಒಳ್ಳೆ ಕೆಲಸಕ್ಕೆ ತನ್ನ ಬೆತ್ತಲೇ ಪೋಟೋ ಮಾರಾಟ...2 ದಿನದಲ್ಲಿ ಕೋಟಿ ಕೋಟಿ ಸಂಗ್ರಹ

    ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿಗೆ ಸಿಕ್ಕಿ ನಲಗುತ್ತಿದೆ. ಅಂತೂ ಒಂದು ನಿಟ್ಟುಸಿರು ಬಿಡುವ ಸಂಗತಿ ಎಂಬಂತೆ ಒಂದು ಚೂರು ಮಳೆ ಬಂದಿದೆ. ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಬೆತ್ತಲೆ ಫೋಟೋ ಮಾರಾಟ ಮಾಡುವ ಮೂಲಕ ಅಮೆರಿಕ ಮೂಲದ ಯುವತಿಯೊಬ್ಬಳು ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಬರೋಬ್ಬರಿ 700 ಸಾವಿರ ಡಾಲರ್ ಸಂಗ್ರಹಿಸಿದ್ದಾಳೆ.