Search results - 3 Results
  • Ajay Devgan

    Cine World21, Feb 2019, 11:34 AM IST

    ಕಾಜೋಲ್ ಮಗಳ ಏರ್‌ಪೋರ್ಟ್ ಲುಕ್ ವೈರಲ್: ಟ್ರೋಲ್‌ಗೆ ಅಜಯ್ ತಿರುಗೇಟು

    ಬಾಲಿವುಡ್ ಸೆಲೆಬ್ರಿಟಿ ಕಪಲ್ ಕಾಜೋಲ್ ಹಾಗೂ ಅಜಯ್ ದೇವಗನ್ ತಮ್ಮ ಮಗಳ ಉಡುಪನ್ನು ಟ್ರೋಲ್ ಮಾಡಿದ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

  • aishwarya

    Cine World15, Nov 2018, 3:35 PM IST

    ಬಾಲಿವುಡ್‌ನ ಟಾಪ್ 10 ಶ್ರೀಮಂತ ನಟಿಯರಿವರು!

    ಸಿನಿಮಾ ಕ್ಷೇತ್ರ ಇದೊಂದು ಮಾಯಾ ಜಗತ್ತು. ಕೆಲವರು ಇಲ್ಲಿ ಯಶಸ್ವಿಯಾದರೆ ಇನ್ನು ಕೆಲವರು ಅದೃಷ್ಟವಿಲ್ಲದೆ ನಿಂತಲ್ಲೇ ನಿಂತಿರುತ್ತಾರೆ. ಯಶಸ್ವಿಯಾದವರಿಗೆ ಹೆಸರು ತಂದು ಕೊಡುವುದರೊಂದಿಗೆ ಕೈ ತುಂಬಾ ಹಣವನ್ನೂ ತಂದುಕೊಡುವ ಉದ್ಯೋಗವಿದು. ಅದೃಷ್ಟ ಕೈ ಹಿಡಿದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ. ಹೀಗೇ ಆರಂಭಿಕ ಹಂತದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡು, ಸದ್ಯ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಲವಾರು ನಟಿಯರಿದ್ದಾರೆ. ತಮ್ಮ ಕಠಿಣ ಪರಿಶ್ರಮದಿಂದ ಹೆಸರುವಾಸಿಯಾದ ಅವರು ಇಂದು ಶ್ರೀಮಂತರಾಗಿದ್ದಾರೆ. ಹೀಗೆ ಶ್ರೀಮಂತರಾದ ನಟಿಯರಲ್ಲಿ ಅಗ್ರ 10 ಸ್ಥಾನದಲ್ಲಿರುವ ನಟಿಯರ ವಿವರ ಹೀಗಿದೆ. ಅಂದ ಹಾಗೇ ಈ ಪಟ್ಟಿಯಲ್ಲಿ ಇಬ್ಬರು ಕರ್ನಾಟಕದ ಬೆಡಗಿಯರೂ ಇದ್ದಾರೆ ಎಂಬುವುದು ವಿಶೇಷ.

  • Kajol

    ENTERTAINMENT23, Jun 2018, 1:07 PM IST

    ಮಾಲ್‌ನಲ್ಲಿ ಕಾಲು ಜಾರಿ ಬಿದ್ದ ಕಾಜೋಲ್‌ಗೆ ಏನಾಯ್ತು?

    ಬಾಲಿವುಡ್ ಬೆಡಗಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಕಡಿಮೆ. ಅಕಸ್ಮಾತ್ ಕಾಣಿಸಿಕೊಂಡರೆ, ಒಂದಲ್ಲ ಒಂದು ಸುದ್ದಿ ಮಾಡುತ್ತಾರೆ.