ಕಾಗವಾಡ  

(Search results - 28)
 • undefined

  Karnataka Districts20, Jul 2020, 9:59 AM

  'ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ, ರೋಗಿಗಳಿಗೆ ಚಿಕಿತ್ಸೆ ಸಿಗದೆ ಸಾಯುವಂತಾಗಿದೆ'

  ರಾಜ್ಯದಲ್ಲಿ ಕೋವಿಡ್‌-19ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ರಾಜು ಕಾಗೆ ಆರೋಪಿಸಿದ್ದಾರೆ. 
   

 • undefined
  Video Icon

  state27, May 2020, 12:52 PM

  ರಾಜ್ಯದಲ್ಲಿ ಕೊರೋನಾ ಹೆಚ್ಚಾಗಲು ಇದೂ ಒಂದು ಕಾರಣ; ಸುವರ್ಣನ್ಯೂಸ್ ಕಾರ್ಯಾಚರಣೆಯಲ್ಲಿ ಬಯಲು

  ಭಾರತದಲ್ಲಿರುವ ಕೊರೊನಾ ಪ್ರಮಾಣದಲ್ಲಿ ಶೇ. 31 ರಷ್ಟು ಮಹಾರಾಷ್ಟ್ರದಲ್ಲಿದೆ. ಇಲ್ಲಿನ ಮುಂಬೈನಲ್ಲಿ ಶೇ. 71 ರಷ್ಟು ಮುಂಬೈನಲ್ಲಿದೆ. ಮಹಾರಾಷ್ಟ್ರದಿಂದ ಕಳ್ಳದಾರಿಯಲ್ಲಿ ಜನ ಕರ್ನಾಟಕಕ್ಕೆ ಎಂಟ್ರಿಯಾಗುತ್ತಿದ್ದಾರೆ. ಕಾಗವಾಡದ ಗಡಿ ಮೂಲಕ ಪ್ರವೇಶಿಸುತ್ತಿದ್ದಾರೆ. 

 • Saudi Tanker Fire

  Karnataka Districts2, Mar 2020, 2:44 PM

  ವಿದ್ಯುತ್‌ ತಂತಿ ತಗುಲಿ ಬೆಂಕಿ: ಮೇವು ತುಂಬಿದ್ದ ಲಾರಿ ಧಗ ಧಗ

  ವಿದ್ಯುತ್‌ ತಂತಿ ತಗುಲಿ ಶಾರ್ಟ್‌ ಸರ್ಕ್ಯೂಟ್ ನಿಂದ ಒಣ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಬಳಿ ಭಾನುವಾರ ನಡೆದಿದೆ. 
   

 • Kagwad
  Video Icon

  Karnataka Districts6, Feb 2020, 2:25 PM

  ಕೃಷಿ, ನೀರಾವರಿ ಖಾತೆ ಮೇಲೆ ಶ್ರೀಮಂತ ಪಾಟೀಲ ಕಣ್ಣು!

  ಮಂತ್ರಿ ಆಗ್ತೀನಿ ಅಂತ ನಂಬಿಕೆ ಇತ್ತು, ಇದೀಗ ಮಂತ್ರಿ ಆಗಿದ್ದೇನೆ. ಆದ್ರೆ ಖಾತೆ ಹಂಚಿಕೆ ಯಾವಾಗ ಆಗುತ್ತೋ ಗೊತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ತಡ ಆಗಿದ್ದಕ್ಕೆ ಬೇಸರ ಇಲ್ಲ ಎಂದು ಕಾಗವಾಡ ಶಾಸಕ ಹಾಗೂ ನೂತನ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.
   

 • undefined

  Karnataka Districts23, Jan 2020, 9:35 AM

  ರೈಲ್ವೆ ಮೇಲ್ಸೇತುವೆ ಮೇಲಿಂದ ಉರುಳಿ ಬಿದ್ದ ಲಾರಿ: ಇಬ್ಬರ ಸಾವು

  ಚಾಲಕನ ನಿಯಂತ್ರಣ ತಪ್ಪಿ ರೈಲ್ವೆ ಮೇಲ್ಸೇತುವೆ ಮೇಲಿಂದ ಲಾರಿ ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಉಗಾರ ಖುರ್ದನಲ್ಲಿ ಸಂಭವಿಸಿದೆ.
   

 • Rakshith Shetty Starring Avane Srimannarayana
  Video Icon

  News30, Dec 2019, 11:26 AM

  ಭಾಷಾ ಕಿಚ್ಚು: 'ಶ್ರೀಮನ್ನಾರಾಯಣ' ಚಿತ್ರದ ಪೋಸ್ಟರ್ ಹರಿದ ಶಿವಸೇನೆ

  ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟು ದರ್ಪ ಮೆರೆದಿದೆ ಶಿವಸೇನೆ. ಸಿಎಂ ಯಡಿಯೂರಪ್ಪ ಪ್ರತಿಕೃತಿಯನ್ನು ದಹಿಸಿದ್ದಾರೆ. ಕಾಗವಾಡ- ಮೈಶಾಳ ಗ್ರಾಮದಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಜೊತೆಗೆ ಕೊಲ್ಹಾಪುರದಲ್ಲಿ ಕನ್ನಡ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಕರ್ನಾಟಕ- ಮಹಾರಾಷ್ಟ್ರ ನಡುವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 

 • HDK 2
  Video Icon

  Politics16, Dec 2019, 6:03 PM

  ಪಾರ್ಟಿ ಫಂಡ್ ಕಿರಿಕ್: ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟ

  ಉಪಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಜೆಡಿಎಸ್‌ನಲ್ಲಿ ಈಗ ಮತ್ತೊಂದು ಸಮಸ್ಯೆ ಶುರುವಾಗಿದೆ.  ಪಾರ್ಟಿಫಂಡ್ ವಿಚಾರವಾಗಿ ನಾಯಕರ ನಡುವೆ ಅಸಮಾಧಾನ ಭುಗಿಲೆದ್ದಿದೆ. 

 • Huliya
  Video Icon

  Karnataka Districts16, Dec 2019, 4:14 PM

  ಸಿದ್ದು ಕಾಲಿಗೆ ಬಿದ್ದು 'ಹೌದು ಹುಲಿಯಾ' ಹೇಳಿದ್ದು ಒಂದೇ ಮಾತು

  ಕಾಗವಾಡದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಸಿದ್ದರಾಮಯ್ಯ ಭಾಷಣ  ಮಾಡುವಾಗ, ಅಭಿಮಾನಿ  ಪೀರಪ್ಪ ತುಕ್ಕಪ್ಪ ಕಟ್ಟಿಮನಿ ಹೌದು ಹುಲಿಯಾ ಎಂದು ಘೋಷಣೆ ಕೂಗಿ  ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದರು.

  ಹೌದು ಹುಲಿಯಾ ಖ್ಯಾತಿಯ ಪೀರಪ್ಪ ತುಕ್ಕಪ್ಪ ಕಟ್ಟಿಮನಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಸಿದ್ದರಾಮಯ್ಯ ಸಹ 'ಹುಲಿಯಾ' ಭೇಟಿ ಕುರಿತಾಗಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

 • Egypt Onion

  Karnataka Districts13, Dec 2019, 7:54 AM

  ಬಜ್ಜಿ, ಬಡಂಗ, ಊಟಕ್ಕಿಲ್ಲ ಉಳ್ಳಾಗಡ್ಡಿ: ಎಲೆಕೋಸನ್ನೇ ಬಳಸುತ್ತಿರುವ ಹೋಟೆಲ್‌ಗಳು

  ಈರುಳ್ಳಿ ಬೆಲೆ ನೂರರ ಗಡಿ ದಾಟಿ ಕಣ್ಣೀರು ತರಿಸಿದೆ. ಹೋಟೆಲ್‌, ದಾಬಾ, ಖಾನಾವಳಿಗಳಲ್ಲಿ ಗ್ರಾಹಕರಿಗೆ ಈರುಳ್ಳಿ ನೀಡಲು ಹಿಂದೇಟು ಹಾಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಪ್ರತಿಯೊಂದು ಹಳ್ಳಿಗಳ ಹೋಟೆಲ್‌ಗಳಲ್ಲಿ ಭಜಿ ಹಾಗೂ ಖಾರವಾದ ಬಡಂಗ್‌ ಫೇಮಸ್‌. ಇಂಥ ಖಾದ್ಯ ತಿನ್ನುವಾಗ ಉಳ್ಳಾಗಡ್ಡಿ ಬೇಕೇ ಬೇಕು. ಆದರೆ, ಏಕಾಏಕಿ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ಭಜಿ ಬಂಡಂಗಳಲ್ಲಿ  ಈರುಳ್ಳಿ ಬದಲಾಗಿ ಕೋಬಿಜ್‌ ಪೀಸ್‌ಗಳನ್ನು ಕೊಡುತ್ತಿರುವ ಸ್ವಾರಸ್ಯಕರ ಸಂಗತಿಗಳಿಗೆ ಕಾರಣವಾಗಿದೆ.
   

 • shrimant

  Karnataka Districts12, Dec 2019, 10:10 AM

  ಕಾಗವಾಡ ನೂತನ ಶಾಸಕ ಶ್ರೀಮಂತ ಪಾಟೀಲ ಮುಂದಿದೆ ದೊಡ್ಡ ಸವಾಲು

  ವಿಧಾನಸಭೆಯ ಉಪಚುನಾವಣೆ ಕದನ ಮುಗಿಯುತ್ತಿದ್ದಂತೆ ಕ್ಷೇತ್ರದ ಜನತೆ ಮರು ಆಯ್ಕೆಯಾದ ಶಾಸಕರ ಮೇಲೆ ಹಲವಾರು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಶಾಸಕರು ಈಡೇರಿಸುತ್ತಾರೆಯೇ ಎಂದು ಎದುರು ನೋಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಕಾಗವಾಡ ಕ್ಷೇತ್ರದಿಂದ ಮರು ಆಯ್ಕೆಯಾಗಿರುವ ಶ್ರೀಮಂತ ಪಾಟೀಲ ಅವರಿಗೆ ಹಳೆ ಕ್ಷೇತ್ರವಾಗಿದ್ದರೂ, ನೂತನ ಪಕ್ಷದಿಂದ ಕಣಕ್ಕಿಳಿದ ಸಂದರ್ಭದಲ್ಲಿ ಹಳೆಯದರ ಜತೆಗೆ ಹೊಸ ಭರಸವೆಗಳನ್ನು ನೀಡಿದ್ದರು. 
   

 • BJP Cong JDS
  Video Icon

  Politics10, Dec 2019, 7:02 PM

  ಚುನಾವಣೆ ಮುಗಿದ್ರೂ ನಿಲ್ಲದ ಆಪರೇಶನ್, ಬೆಳಗಾವಿ 'ಹುಲಿ' ಬಿಜೆಪಿ ಬೋನಿಗೆ!

  ಬೆಂಗಳೂರು/ಬೆಳಗಾವಿ(ಡಿ. 10) ಹೌದು ಹುಲಿಯಾ ಖ್ಯಾತಿಯ ಐನಾಪುರದ ಪೀರಪ್ಪ ಕಟ್ಟಿಮನಿ ಬಿಜೆಪಿ ಸೇರಿದ್ದಾರೆ.

  ಉಪ ಚುನಾವಣೆಯ ಕಾಗವಾಡ ಕ್ಷೇತ್ರದ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗ ಭಾಷಣ ಸಂದರ್ಭದಲ್ಲಿ 'ಹೌದು ಹುಲಿಯಾ' ಎಂದು ಕೂಗಿ ವೈರಲ್ ಬೆಂಕಿ ಹೊತ್ತಿಸಿದ್ದ ಪೀರಪ್ಪ ಫಲಿತಾಂಶ ಬಂದ ನಂತರ ಉಲ್ಟಾ ಹೊಡೆದಿದ್ದಾರೆ.  ಕಾಗವಾಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಕಮಲದ ಟೋಪಿ ಧರಿಸಿ, 'ಹೌದು ಹುಲಿಯಾ ಅಲ್ಲ, ಹೌದು ರಾಜಾಹುಲಿ' ಎಂದಿದ್ದು ಅಷ್ಟೆ ವೈರಲ್ ಆಗುತ್ತಿದೆ.

 • laxman savadi

  Karnataka Districts9, Dec 2019, 9:18 AM

  ಮತ್ತೆ ಬಿಜೆಪಿಗೆ ರಾಜು ಕಾಗೆ ಕರೆತರುವೆ: ಡಿಸಿಎಂ ಲಕ್ಷ್ಮಣ ಸವದಿ

  ಬಿಜೆಪಿ ಟಿಕೆಟ್‌ ನಿರಾಕರಿಸಿದ ಕಾರಣ ಕಾಂಗ್ರೆಸ್‌ಗೆ ಹೋಗಿರುವ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಅವರನ್ನು ಮತ್ತೆ ಬಿಜೆಪಿಗೆ ಕರೆತರುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.
   

 • siddu
  Video Icon

  Karnataka Districts4, Dec 2019, 12:04 PM

  ಭಾರೀ ವೈರಲ್ ಆಯ್ತು 'ಹೌದು ಹುಲಿಯಾ' ಡೈಲಾಗ್

  ಬೆಳಗಾವಿ[ಡಿ.04]: ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ಕುಡುಕನೊಬ್ಬ ಹೇಳಿದ್ದ 'ಹೌದು ಹುಲಿಯಾ' ಡೈಲಾಗ್ ಇದೀಗ ಫುಲ್ ವೈರಲ್ ಆಗಿದೆ.  ಸಿದ್ದರಾಮಯ್ಯ ಹಾಗೂ ಕುಡುಕನ ಧ್ವನಿ ಬಳಸಿದ ಡೈಲಾಗ್ ಟಿಕ್‌ಟಾಕ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ.  ನ. 30 ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದಲ್ಲಿ ಜರುಗಿದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ ವೇಳೆ 'ಇಂದಿರಾ ಗಾಂಧಿ ದೇಶಕ್ಕಾಗಿ‌ ಪ್ರಾಣ ಕೊಟ್ರು' ಎಂದ ಕೂಡಲೇ ವೇದಿಕೆಯ ಮುಂಭಾಗದಲ್ಲೇ ಇದ್ದ ಕುಡುಕನೋರ್ವ 'ಹೌದು ಹುಲಿಯಾ' ಎಂದಿದ್ದನು.

  ಇದೀಗ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಟಿಕ್‌ಟಾಕ್‌ನಲ್ಲಿ ಉತ್ತರ ಕರ್ನಾಟಕದ ಯುವಕರು ಯಾವ ರೀತಿ ಟ್ರೋಲ್ ಮಾಡಿದ್ದಾರೆ ಎಂಬುದರ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.  

 • Kagwad

  Karnataka Districts1, Dec 2019, 11:25 AM

  ಉಪಕದನ: ಕಾಗವಾಡ ಪಕ್ಷೇತರ ಅಭ್ಯರ್ಥಿ ದೀಪಕ ಬುರ್ಲಿಗೆ ಜೀವಭಯ

  ಬೆಳಗಾವಿ ಜಿಲ್ಲೆಯ ಗೋಕಾಕ್, ಕಾಗವಾಡ ಹಾಗೂ ಅಥಣಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಚುನಾವಣಾ ಕಾವು ಏರತೊಡಗಿದೆ. ಏನತ್ಮಧ್ಯೆ ಕಾಗವಾಡ ಪಕ್ಷೇತರ ಅಭ್ಯರ್ಥಿ ದೀಪಕ ಬುರ್ಲಿ ಅವರಿಗೆ ದುಷ್ಕರ್ಮಿಗಳಿಂದ ಜೀವಭಯ ಎದುರಾಗಿದೆ ಎಂದು ತಿಳಿದು ಬಂದಿದೆ.
   

 • undefined

  Karnataka Districts30, Nov 2019, 3:45 PM

  ಸರ್ಕಾರ ಉಳಿಸೋದು, ಬೀಳಿಸೋದು ಡಿ. 9ರ ನಂತರ ಹೇಳ್ತಿನಿ ಎಂದ HDK

  ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ಅನರ್ಹರ ವಿರುದ್ಧ ವಾತಾವರಣ ರಾಜ್ಯದ 15 ಕ್ಷೇತ್ರಗಳಲ್ಲೂ ಇದೆ, 15  ಅನರ್ಹ ಅಭ್ಯರ್ಥಿಗಳನ್ನು ತಿರಸ್ಕರಿಸುವ ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.