ಕಾಂಗ್ರೆಸ್ ನಾಯಕರು  

(Search results - 112)
 • Video Icon

  Karnataka Districts2, Dec 2019, 9:49 PM IST

  ಹನಿ ಟ್ರ್ಯಾಪ್: ಫಸ್ಟ್ ರಿಯಾಕ್ಷನ್ ಕೊಟ್ಟ ಸಿಎಂ ಯಡಿಯೂರಪ್ಪ

  ಬೆಂಗಳೂರು(ಡಿ. 02)  ಕಾಂಗ್ರೆಸ್ ನಾಯಕರು ಪರಸ್ಪರ ಮುಖ ನೋಡುತ್ತಿಲ್ಲ. 9 ನೇ ತಾರೀಕಿನ ನಂತರ ಕ್ರಾಂತಿ ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಅವರ ಕಂಡ್ರೆ ಭಯ ಇರಲೇಬೇಕಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

  ಹನಿ ಟ್ರ್ಯಾಪ್ ಎನ್ನುವುದು ನಮಗೆ ಸಂಬಂಧವೇ ಇಲ್ಲ. ಆ ಶಬ್ದದ ಅರ್ಥವೂ ಗೊತ್ತಿಲ್ಲ ಎಂದು ಹೇಳಿದೆರು. ಒಟ್ಟಿನಲ್ಲಿ ಉಪಚುನಾವಣೆ ಸಮರದ ನಡುವೆ ಅನೇಕ ವಿಚಾರಗಳು ಬಂದು ಹೋಗುತ್ತಿವೆ.

 • congress jds

  Politics2, Dec 2019, 7:24 AM IST

  ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್- ಮೈತ್ರಿ ?

  ರಾಜ್ಯದಲ್ಲಿ ಮತ್ತೆ ಮೈತ್ರಿ ಮಾತುಗಳು ಕೇಳಿಬರುತ್ತಿದೆ. ಕಾಂಗ್ರೆಸ್ ನಾಯಕರು ಮತ್ತೀಗ ಜೆಡಿಎಸ್ ಜೊತೆಗಿನ ಮೈತ್ರಿ ಮಂತ್ರ ಪಠಿಸುವಂತೆ ಕಂಡು ಬರುತ್ತಿದೆ. 

 • Politics14, Nov 2019, 8:17 AM IST

  ಗೆದ್ದು ಸೋತ ರಾಜ್ಯದ ಕಾಂಗ್ರೆಸ್ ನಾಯಕರು!

  ಗೆದ್ದು ಸೋತ ರಾಜ್ಯದ ಕಾಂಗ್ರೆಸ್ ನಾಯಕರು! ಸ್ಥಾನಮಾನ ಪಡೆಯದಂತೆ ನೋಡಿಕೊಂಡ ಕೈಟೀಮ್|  ಪ್ರಸಕ್ತ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವವರೆಗೆ ಅನರ್ಹಗೊಳಿಸುವ ಪ್ರಯತ್ನದಲ್ಲಿ ಸೋಲು

 • Belagavi3, Nov 2019, 11:20 AM IST

  ‘ ಮೈತ್ರಿ ಸರಕಾರ ಬೀಳುವುದಕ್ಕೆ ಕಾಂಗ್ರೆಸ್ ನಾಯಕರೇ ಕಾರಣ’

  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಿಯೋ ಅದು ಆಂತರಿಕವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಇದೆ ಅಲ್ವಾ ಆಡಿಯೋ, ಕಾಂಗ್ರೆಸ್ ದಿವಾಳಿಯಾಗಿದೆ ಅದಕ್ಕೆ ಇದನ್ನೆ ಮುಂದಿಟ್ಟುಕ್ಕೊಂಡು ಈ ರೀತಿ ಮಾಡುತ್ತಿದ್ದಾರೆ. ಮೈತ್ರಿ ಸರಕಾರ ಬೀಳುವುದಕ್ಕೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ. 

 • dks shivakumar
  Video Icon

  Politics26, Oct 2019, 1:30 PM IST

  ಡಿಕೆಶಿ ಸ್ವಾಗತಿಸೋದು ಸಿದ್ದರಾಮಯ್ಯ ಅಲ್ಲ, ದಿನೇಶ್ ಕೂಡಾ ಅಲ್ಲ! ಮತ್ಯಾರು?

  ಸುಮಾರು 2 ತಿಂಗಳ ಬಳಿಕ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ರಾಜ್ಯಕ್ಕೆ ವಾಪಾಸಾಗುತ್ತಿದ್ದಾರೆ. ಅವರಿಗೆ ಭರ್ಜರಿ ಸ್ವಾಗತ ಕೋರಲು ಅವರ ಅಭಿಮಾನಿಗಳು, ಬೆಂಬಲಿಗರು, ಪಕ್ಷದ ಕಾರ್ಯಕರ್ತರು ತುದಿಗಾಲಿನಲ್ಲಿ ನಿಂತಿದ್ದಾರೆ. ಡಿಕೆಶಿ ಕಷ್ಟಕಾಲದಲ್ಲಿ ಕಾಂಗ್ರೆಸ್ ಪಕ್ಷ ಅವರ ಬೆನ್ನಿಗೆ ನಿಂತಿತ್ತು. ಪ್ರತಿಭಟನೆಗಳನ್ನು ನಡೆಸಿತ್ತು. ಡಿಕೆಶಿ ಸ್ವಾಗತಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. 

 • Bengaluru-Urban24, Oct 2019, 1:49 PM IST

  ಗಣಿ ರೀತಿ ನೆರೆಗೂ ಸಿದ್ದು ನೇತೃತ್ವದಲ್ಲಿ ಪಾದಯಾತ್ರೆ

  ನೆರೆ ಸಂತ್ರಸ್ತರ ಸಂಕಷ್ಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮರ್ಪಕವಾಗಿ ಸ್ಪಂದಿಸದಿರುವ ಬಗ್ಗೆ ಜಾಗೃತಿ ಮೂಡಿಸಿ ಬಿಜೆಪಿ ವಿರುದ್ಧ ಜನಾಂದೋಲನ ರೂಪಿಸಲು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನವೆಂಬರ್‌ನಲ್ಲಿ ಬಾಗಲ ಕೋಟೆಯಿಂದ ಬೆಳಗಾವಿವರೆಗೆ ಪಾದ ಯಾತ್ರೆ ನಡೆಸಲಿದ್ದಾರೆ.

 • Vijayapura9, Oct 2019, 11:07 AM IST

  'ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ'

  ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 2009ರಲ್ಲಿ ನೆರೆ ಪ್ರವಾಹಕ್ಕೆ ತುತ್ತಾದಾಗ ಯಡಿಯೂರಪ್ಪನವರು ಹಡಗಿನಾಳ, ಬೋಳವಾಡ, ಬೂದಿಹಾಳ, ಸಾತಿಹಾಳ, ನಾಗರಾಳ ಡೋಣ, ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವಂತಹ ಕೆಲಸ ಮಾಡಿದ್ದಾರೆ. ಏಳು ದಶಕಗಳವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದು ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ) ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.
   

 • devegowda dk shivakumar
  Video Icon

  NEWS25, Sep 2019, 11:31 AM IST

  ನಾ ನಿನ್ನ ‘ಕೈ’ ಬಿಡಲಾರೆ...! ಡಿಕೆಶಿ ಜಾಮೀನಿಗಾಗಿ ದೇವೇಗೌಡ್ರಿಂದ ವಿಶೇಷ ಪೂಜೆ!

  ಒಂದೆಡೆ ಉಪ-ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಮಾತಿನ ಸಮರ ಆರಂಭಿಸಿದ್ದಾರೆ. ಆದರೆ ಇನ್ನೊಂದೆಡೆ, ಜೆಡಿಎಸ್ ವರಿಷ್ಠ ದೇವೇಗೌಡರು ಅಚ್ಚರಿಯ ಹೇಳಿಕೆ ನೀಡಿದರು. ಬನ್ನಿ ಅವರೇನು ಹೇಳುತ್ತಿದ್ಧಾರೆ ನೋಡೋಣ...

 • dk shivakumar chidambaram
  Video Icon

  NEWS23, Sep 2019, 1:36 PM IST

  ತಿಹಾರ್‌ನಲ್ಲಿ ಚಿದಂಬರಂ ಭೇಟಿಯಾದ ಸೋನಿಯಾ; ಡಿಕೆಶಿಗಿಲ್ಲ ಆ ಭಾಗ್ಯ!

  INX ಮೀಡಿಯಾ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿರುವ ಮಾಜಿ ಕೇಂದ್ರ ಗೃಹ ಮತ್ತು ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭೇಟಿಯಾದರು. ಅದೇ ಜೈಲಿನಲ್ಲಿ ಮತ್ತೊಬ್ಬ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್‌ರನ್ನು ಇಡಲಾಗಿದೆ. ಆದರೆ ಕಾಂಗ್ರೆಸ್ ನಾಯಕರು ಅವರನ್ನು ಭೇಟಿಯಾಗಿಲ್ಲ. ಇಲ್ಲಿದೆ ಕಾರಣ...  

 • MTB

  NEWS22, Sep 2019, 3:22 PM IST

  ಸಿದ್ದು ಪುತ್ರ ರಾಕೇಶ್ ಸಾವಿಗೆ ಆ 'ಬಚ್ಚಾ' ಕಾರಣ!: ಎಂಟಿಬಿ ಬಾಯ್ಬಿಟ್ಟ ಸತ್ಯ!

  ಉಪಸಮರ ದಿನಾಂಕ ಘೋಷಣೆ ಬೆನ್ನಲ್ಲೇ ಜೋರಾಯ್ತು ವಾಕ್ಸಮರ| ಸ್ವಾಭಿಮಾನ ಸಮಾವೇಶದಲ್ಲಿ ಎಂಟಿಬಿ ವಿರುದ್ಧ ಕಿಡಿ ಕಾರಿದ್ದ ಕಾಂಗ್ರೆಸ್ ನಾಯಕರು| ತನ್ನ ವಿರುದ್ಧ ವಾಗ್ದಾಳಿ ನಡೆಸಿದ್ದ ಕೈ ನಾಯಕರಿಗೆ ಎಂಟಿಬಿ ತಿರುಗೇಟು| ಸಿದ್ದರಾಮ್ಮಯ್ಯ ಪುತ್ತ ರಾಕೇಶ್ ಸಾವಿನ ಬಗ್ಗೆಯೂ ಬಾಯ್ಬಿಟ್ಟ ಎಂಟಿಬಿ

 • bjp congress

  Karnataka Districts5, Sep 2019, 12:49 PM IST

  ಬಿಜೆಪಿ ಅಸ​ಹ​ಕಾರ ಚಳ​ವ​ಳಿಗೆ ಕಾಂಗ್ರೆಸ್‌ ವ್ಯಂಗ್ಯ

  300 ರಷ್ಟುಮಂದಿ ಜನಪ್ರತಿನಿಧಿಗಳು ಸೇರಿ ಸಭೆ ನಡೆಸಿ ಅಸಹಕಾರ ಚಳವಳಿ ನಿರ್ಧಾರ ಕೈಗೊಂಡಿರುವುದು ಬಿಜೆಪಿಗರೋ ಅಥವಾ ಕಾಂಗ್ರೆಸ್‌-ಜೆಡಿಎಸ್‌ನವರೋ ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯ ಮಾಡಿದ್ದಾರೆ. 

 • JC Madhuswamy DK Shivakumar
  Video Icon

  NEWS4, Sep 2019, 4:39 PM IST

  ‘ಡಿಕೆಶಿಯನ್ನು ಹೀರೋ ಮಾಡೋ ಅಥವಾ ಅರೆಸ್ಟ್ ಮಾಡೋ ಹಠ ನಮಗಿಲ್ಲ’

  ಡಿ.ಕೆ. ಶಿವಕುಮಾರ್ ಬಂಧನವು ರಾಜಕೀಯ ಕೆಸರೆರೆಚಾಟಕ್ಕೆ ದಾರಿ ಮಾಡಿಕೊಟ್ಟಿದೆ. ಬಿಜೆಪಿಯು EDತಂಥ ಸಂಸ್ಥೆಗಳನ್ನು ರಾಜಕೀಯ ಸೇಡಿಗಾಗಿ ದುರ್ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಗುಡುಗಿದ್ದಾರೆ. ಡಿಕೆಶಿ ಬಂಧನದಲ್ಲಿ ಬಿಜೆಪಿ ಕೈವಾಡ ಇಲ್ಲ ಎಂದು ಬಿಜೆಪಿ ನಾಯಕರ ವಾದ. ಸಚಿವ ಜೆ.ಸಿ. ಮಾಧುಸ್ವಾಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...

 • Siddaramaiah

  NEWS30, Aug 2019, 7:47 AM IST

  ಬಿಎಸ್‌ವೈ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಬ್ಬರ : ಎಚ್ಚರಿಕೆ!

  ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ. ರಸ್ತೆಗಿಳಿದು ಕಾಮಗ್ರೆಸ್ ನಾಯಕರು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 • NEWS27, Aug 2019, 9:53 AM IST

  ಸಿಎಂಗಿಂತ ಹೆಚ್ಚು ಡಿಸಿಎಂ ಕೊಟ್ಟ ಬಿಜೆಪಿ

  ರಾಜ್ಯ ಬಿಜೆಪಿಯು ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿಗಳಿಗಿಂತ ಹೆಚ್ಚು ಉಪಮುಖ್ಯಮಂತ್ರಿಗಳನ್ನು ನೀಡುವ ಮೂಲಕ ಅನನ್ಯ ಸಾಧನೆ ತೋರಿದೆ ಎಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದಾರೆ. 

 • NEWS29, Jul 2019, 12:47 PM IST

  ಹಣಕಾಸು ಮಸೂದೆ ಮಂಡನೆ: ಕಾಂಗ್ರೆಸ್ ವಿರೋಧ, ಬಿಜೆಪಿ ಪರ ಜಿಟಿಡಿ ಬ್ಯಾಟಿಂಗ್!

  ಹಣಕಾಸು ಮಸೂದೆ ಮಂಡಿಸಿದ ಸಿಎಂ ಯಡಿಯೂರಪ್ಪ| ಚರ್ಚೆ ನಡೆಸದೆ ಮಸೂದೆ ಅಂಗೀಕಾರ ಬೇಡ ಎಂದ ಕಾಂಗ್ರೆಸ್ ನಾಯಕರು| ನಾಮ್ಮ ಸರ್ಕಾರ ಇದ್ದಾಗ ಮಂಡಿಸಿದ ಮಸೂದೆ, ಸುಲತವಾಗಿ ಕೆಲಸ ನಡೆಯಲು ಮಸೂದೆ ಸಂಬಂಧ ಚರ್ಚೆ ಬೇಡ ಎಂದ ಜಿಟಿಡಿ