ಕಾಂಗ್ರೆಸ್ ನಾಯಕ  

(Search results - 529)
 • Video Icon

  News21, Oct 2019, 5:25 PM IST

  ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ರಿಲೀಫ್... ಮತ್ತೆ ಕರೆಯುತ್ತಾರಂತೆ!

  ಬೆಂಗಳೂರು[ಅ. 21] ಇಡಿ ವಿಚಾರಣೆ ಸಂಕಷ್ಟದಲ್ಲಿದ್ದ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.   ತಾನು ನೀಡಿದ್ದ ಸಮಸ್ಸ್ ಅನ್ನು ಜಾರಿ ನಿರ್ದೇಶನಾಲಯವೇ ಹಿಂಪಡೆದಿದೆ.  ವಿಚಾರಣೆಯನ್ನು ಅಕ್ಟೋಬರ್ 24 ಮುಂದೂಡಿದ್ದು ಇನ್ನೊಂದು ಸಾರಿ ಸಮಸ್ಸ್ ಜಾರಿ ಮಾಡುತ್ತದೆಯೇ ಎಂದು ನೋಡಬೇಕಿದೆ.

  ಸುಮಾರು ಎರಡು ತಿಂಗಳಿನಿಂದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ, ಹವಾಲಾ ಹಣ ಪ್ರಕರಣದಲ್ಲಿ ಇಡಿ ವಶದಲ್ಲಿದ್ದಾರೆ. ತಿಹಾರ್ ಜೈಲಿನಲ್ಲಿಯೇ ಡಿಕೆಶಿ ದಿನ ಕಳೆಯುತ್ತಿದ್ದಾರೆ.

 • dk shivakumar 2
  Video Icon

  state21, Oct 2019, 3:24 PM IST

  ಡಿಕೆಶಿಗೆ ಮತ್ತೊಂದು ಆಘಾತ; ಟ್ರಬಲ್ ಶೂಟರ್‌ ನಿವಾಸದ ಮೇಲೆ CBI ದಾಳಿ

  ಹವಾಲಾ ಪ್ರಕರಣದಲ್ಲಿ ತಿಹಾರ್ ಜೈಲು ಪಾಲಾಗಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್‌ಗೆ ಮತ್ತೊಂದು ಕಂಟಕ ಎದುರಾಗಿದೆ. ದೆಹಲಿಯಲ್ಲಿರುವ ಡಿಕೆಶಿ ನಿವಾಸದ ಮೇಲೆ CBI  ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 • Video Icon

  Politics21, Oct 2019, 2:02 PM IST

  ತಿಹಾರ್‌ನಲ್ಲಿ ಶಿವ-ಕುಮಾರ ಭೇಟಿ; ಸ್ನೇಹಿತನಿಗೆ ಬಲ ತುಂಬಿದ ದಳಪತಿ

  ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್‌ರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿಯಾದರು. ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಎಚ್‌ಡಿಕೆ ಮಾತನಾಡಿದರು. ಬನ್ನಿ ಅವರೇನು ಹೇಳಿದರು ನೋಡೋಣ....      

 • News19, Oct 2019, 9:42 PM IST

  ಧಮ್ ಇದ್ರೆ 370 ಮರುಸ್ಥಾಪನೆ ಮಾಡ್ತಿವಿ ಅಂತ ಹೇಳಿ: ಶಾ ಸವಾಲು!

  ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಖಂಡಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾಕತ್ತಿದ್ದರೆ ಆರ್ಟಿಕಲ್ 370ಯನ್ನು ಮರು ಸ್ಥಾಪಿಸುವುದಾಗಿ ಘೋಷಿಸಲಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದ್ದಾರೆ.

 • BUSINESS19, Oct 2019, 8:20 PM IST

  ಕಾಮಿಡಿ ಸರ್ಕಸ್ ಬಿಡಿ: ಮೋದಿ ನಕ್ಕರಾ ಅಕ್ಕ-ತಮ್ಮಂದಿರ ವಾಗ್ದಾಳಿ ನೋಡಿ?

  ದೇಶದ ಆರ್ಥಿಕ ವ್ಯವಸ್ಥೆಯ ಹಿಂಜರಿಕೆಗೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂದಿ ಏಕ ಕಾಲದಲ್ಲಿ ಹರಿಹಾಯ್ದಿದ್ದಾರೆ. ಸರ್ಕಾರ ಕೂಡಲೇ ಆರ್ಥಿಕ ಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳಬೇಕೆಂದು ಇಬ್ಬರೂ ನಾಯಕರು ಆಗ್ರಹಿಸಿದ್ದಾರೆ.

 • modi

  BUSINESS19, Oct 2019, 3:16 PM IST

  ಕಾಂಗ್ರೆಸ್ ಪ್ರಣಾಳಿಕೆ ಕದ್ದೊಯ್ಯಿರಿ: ಪ್ರಧಾನಿ ಮೋದಿಗೆ ರಾಹುಲ್ ಆಮಂತ್ರಣ!

  ಆರ್ಥಿಕ ಕುಸಿತಕ್ಕೆ ಪರಿಹಾರ ಹಡುಕುತ್ತಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಪ್ರಣಾಳಿಕೆ ಕದ್ದೊಯ್ದರೆ ಒಳ್ಳೆಯದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಆರ್ಥಿಕ ಸ್ಥಿತಿಯನ್ನು ಮತ್ತೆ ಹಳಿ ಮೇಲೆ ತರಲು ಅವಶ್ಯವಾಗಿರುವ ಪರಿಹಾರ ಕಾರ್ಯಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿವೆ ಎಂದು ಅವರು ಹೇಳಿದ್ದಾರೆ.

 • Video Icon

  Politics19, Oct 2019, 2:13 PM IST

  ಪರಂ ಮತ್ತೊಂದು ಕರ್ಮಕಾಂಡ ಬಯಲಿಗೆ! ಡಿಕೆಶಿ ಬೆನ್ನಲ್ಲೇ ಹೋಗ್ತಾರಾ ಜೈಲಿಗೆ?

  ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಬಳಿಕ ಕಾಂಗ್ರೆಸ್ ನಾಯಕ, ಮಾಜಿ ಉಪ-ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ನಡೆಸಿದ್ದಾರೆನ್ನಲಾದ ಮತ್ತಷ್ಟು ಗೋಲ್‌ಮಾಲ್‌ ಪ್ರಕರಣಗಳು ಹೊರಬಿದ್ದಿವೆ. ಜಾರಿ ನಿರ್ದೇಶನಾಲಯ ಮತ್ತು ಐಟಿ ಇಲಾಖೆ ದಾಳಿ ಬಳಿಕ ಪ್ರಕರಣವನ್ನು ಬೆನ್ನತ್ತಿರುವ ಸುವರ್ಣನ್ಯೂಸ್ ತಂಡಕ್ಕೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.  

 • Video Icon

  state13, Oct 2019, 12:07 PM IST

  ಕಾಂಗ್ರೆಸ್ ನಾಯಕರಿಗೆ ಸಿದ್ದು ಮಧ್ಯಂತರ ಚುನಾವಣೆ ಸಂದೇಶ

  ವಿಪಕ್ಷ ನಾಯಕರಾಗುತ್ತಿದ್ದಂತೆ ಟಗರು ಸಿದ್ದರಾಮಯ್ಯ ಫುಲ್ ಅಲರ್ಟ್ ಆಗಿದ್ದಾರೆ. ಉಪಚುನಾವಣೆ ಜೊತೆಗೆ ಮಧ್ಯಂತರ ಚುನಾವಣಾ ತಯಾರಿ ಅರಂಭಿಸಿ ಎಂದು ಕೈ ನಾಯಕರಿಗೆ ಸೂಚನೆ ನೀಡಿದ್ದಾರೆ. 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕು ಎಂದಿದ್ದಾರೆ. ಜೆಡಿಎಸ್- ಬಿಜೆಪಿ ಬಿ ಟೀಂ ಅನ್ನೋದನ್ನ ಜನರ ಮುಂದೆ ನಾವು ಬಿಂಬಿಸೋಣ. ಬಿಜೆಪಿಯ ಗೊಂದಲಗಳು, ಹೈಕಮಾಂಡ್ ನಡೆ ಕಾಂಗ್ರೆಸ್ ಗೆ ಅನುಕೂಲವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

 • Vijayapura9, Oct 2019, 11:07 AM IST

  'ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ'

  ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 2009ರಲ್ಲಿ ನೆರೆ ಪ್ರವಾಹಕ್ಕೆ ತುತ್ತಾದಾಗ ಯಡಿಯೂರಪ್ಪನವರು ಹಡಗಿನಾಳ, ಬೋಳವಾಡ, ಬೂದಿಹಾಳ, ಸಾತಿಹಾಳ, ನಾಗರಾಳ ಡೋಣ, ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವಂತಹ ಕೆಲಸ ಮಾಡಿದ್ದಾರೆ. ಏಳು ದಶಕಗಳವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದು ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ) ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.
   

 • Poojary and Kateelu
  Video Icon

  Dakshina Kannada8, Oct 2019, 1:21 PM IST

  ಕಾಂಗ್ರೆಸ್ ನಾಯಕನ ಕಾಲಿಗೆರಗಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ

   ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಭೇಟಿ ಮಾಡಿ ಆಶೀರ್ವಾದ ಪಡೆದರು.

  ದಸರಾ ಪ್ರಯುಕ್ತ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ನಳಿನ್,  ಪೂಜಾರಿ ಕಾಲಿಗೆ ಎರಗಿ ನಮಸ್ಕರಿಸಿದರು.  

  ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿಯೂ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಹಿರಿಯ ಮುಖಂಡ ಪೂಜಾರಿ ಅವರ ಬಳಿ ಆಶೀರ್ವಾದ ಪಡೆದುಕೊಂಡಿದ್ದರು. 

 • Cheluvaraya Swamy kumar
  Video Icon

  News6, Oct 2019, 5:43 PM IST

  ಅನುಕಂಪ ಗಿಟ್ಟಿಸೋದು ಇನ್ನಾದ್ರು ಬಿಡಿ: ಎಚ್‌ಡಿಕೆ ನಡೆಗೆ ಚೆಲುವರಾಯಸ್ವಾಮಿ ಕಿಡಿ

  ಕಾಂಗ್ರೆಸ್ ನಾಯಕ ಚೆಲುವಾರಾಯಸ್ವಾಮಿ, ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮತ್ತೆ ಹರಿಹಾಯ್ದರು. ಮಂಡ್ಯದಲ್ಲಿ 7 ಮಂದಿ ಜೆಡಿಎಸ್ ಶಾಸಕರಿದ್ರೂ ಜಿಲ್ಲೆಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ರೈತರ ದುಸ್ಥಿತಿಗೆ ತಾನು ಕಾರಣ, ನಾನು ಮೋಸ ಮಾಡಿದ್ದೀನಿ, ಎಂದು ಎಚ್‌ಡಿಕೆ ತಪ್ಪೊಪ್ಪಿಕೊಳ್ಳಲಿ, ಇಲ್ಲಿ ಬಂದು ಅನುಕಂಪ ಗಿಟ್ಟಿಸುವ ಪ್ರಯತ್ನ ಬೇಡ ಎಂದು ಗುಡುಗಿದರು.  

 • Video Icon

  News6, Oct 2019, 1:48 PM IST

  ನೆರೆಯಾದರೇನು, ಬರವಾದರೇನು, ಖೇಣಿ ಬರ್ತ್‌ಡೇಗೆ ಮಾತ್ರ ಭರ್ಜರಿ ಫಂಕ್ಷನ್ನು!

  ಒಂದು ಕಡೆ ಇಡೀ ರಾಜ್ಯ ನೆರೆ ಪರಿಹಾರಕ್ಕಾಗಿ ಕಂಗಾಲಾಗಿದ್ದರೆ, ಇನ್ನೊಂದು ಕಡೆ ರಾಜಕಾರಣಿಗಳು ಭರ್ಜರಿ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಅಶೋಕ್ ಖೇಣಿ ಬೀದರ್‌ನಲ್ಲಿ ತಮ್ಮ ಹುಟ್ಟುಹಬಬ್ವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಇಲ್ಲಿದೆ ವರದಿ...

 • Video Icon

  News5, Oct 2019, 9:36 PM IST

  ವಿರೋಧ ಪಕ್ಷ ಸ್ಥಾನ: ಸಿದ್ದರಾಮಯ್ಯಗೆ ಹಿರಿಯ ಕಾಂಗ್ರೆಸ್ ನಾಯಕ ಅಡ್ಡಗಾಲು

  ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಗಿ ಎರಡು ತಿಂಗಳಾಯ್ತು. ಅಧಿವೇಶನ ಆರಂಭಕ್ಕೆ 5 ದಿನ ಮಾತ್ರ ಇದೆ. ಆದ್ರೆ,  ಕಾಂಗ್ರೆಸ್ ನಲ್ಲಿ ವಿಪಕ್ಷ ನಾಯಕ ಯಾರು ಅನ್ನೋದು ತೀರ್ಮಾನವಾಗಿಲ್ಲ.. ವಿಪಕ್ಷ ನಾಯಕನ ಆಯ್ಕೆಗೆ ಗೊಂದಲ ಶುರುವಾಗಿದ್ದು, ಕಾಂಗ್ರೆಸ್ ನಲ್ಲಿ ವಿರೋಧ ನಾಯಕ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ.  ಸಿದ್ದರಾಮಯ್ಯ ಹಿಡಿತ  ತಪ್ಪಿಸಲು ಮೂಲ ಕಾಂಗ್ರೆಸ್ ಬಣ ಸಡ್ಡು ಹೊಡೆದು ನಿಂತಿದೆ.  ಈ ಪೈಕಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಸಿದ್ದರಾಮಯ್ಯ ಸಮಬಲವಾಗಿ ಸ್ಪರ್ಧೆಯೊಡ್ಡಿದ್ದಾರೆ. ಯಾರು ಆ ನಾಯಕ? ಏನು ಹೇಳಿದ್ದಾರೆ? ವಿಡಿಯೋನಲ್ಲಿ ನೋಡಿ.

 • Timmapur
  Video Icon

  Karnataka Districts4, Oct 2019, 4:59 PM IST

  ‘ಬರಸಿಡಿಲು ಬಡಿದಿದೆ, ನಿಮಗೆ ಭಯ ಇದ್ದರೆ ಜನರ ಕರ್ಕೊಂಡು ಹೋಗಿ’

  ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಗೆ ಕಾಂಗ್ರೆಸ್ ನಾಯಕ ಆರ್.ಬಿ ತಿಮ್ಮಾಪುರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.  ರಾಜ್ಯದ ನೆರೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಬಳಿ ಕೇಳಲು ಶಕ್ತಿ ಇಲ್ಲ. ಪರಿಹಾರ ಕೊಡಿಸಲು ಸಾಧ್ಯವಾಗುವುದಿಲ್ಲ ಎನ್ನುವುದಾದರೆ, ಸಿಎಂ ಕುರ್ಚಿ ಬಿಟ್ಟು ಮನೆಗೆ ತೆರಳಿ  ಎಂದು ಆಗ್ರಹಿಸಿದ್ದಾರೆ.

 • Video Icon

  Karnataka Districts2, Oct 2019, 10:38 PM IST

  ‘ಇವರನ್ನು ವಿಪಕ್ಷ ನಾಯಕರನ್ನಾಗಿಸಿದರೆ ಕಾಂಗ್ರೆಸ್ ಸಮಾಧಿ’ ಕೈ ನಾಯಕನದ್ದೇ ಹೇಳಿಕೆ

  ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟರೆ ಕಾಂಗ್ರೆಸ್ ದೊಡ್ಡ ಸೊನ್ನೆಯಾಗಿ ಬಿಡುತ್ತದೆ. ನಮ್ಮ ಜಿಲ್ಲೆಯವರನ್ನು ವಿಪಕ್ಷನಾಯಕರನ್ನು ಮಾಡಿದರೆ ಪಕ್ಷವೇ ಸಮಾಧಿಯಾಗುತ್ತದೆ. ಅನರ್ಹ ಶಾಸಕರ ನೋಯಿಸಿದರೆ ಬಿಜೆಪಿಗೆ ಆ ಶಾಪ ಸುಮ್ಮನೆ ಬಿಡಲ್ಲ ಹೀಗೆಂದು ಹೇಳಿಕೆ ಕೊಟ್ಟಿದ್ದು ಕಾಂಗ್ರೆಸ್ ನಾಯಕ ಕೆ.ಎನ್ .ರಾಜಣ್ಣ.