ಕಸಿ
(Search results - 151)InternationalJan 12, 2021, 11:36 AM IST
US ಗಲಭೆ, ಮೌನ ಮುರಿದ ಮೆಲಾನಿಯಾ, ಪದವಿ ಪಡೆದ ಸೆರೆಬ್ರೆಲ್ ಪಾಲ್ಸಿ ವಿದ್ಯಾರ್ಥಿ
ವಾಗ್ದಂಡನೆ ಪ್ರಕ್ರಿಯೆ ಮುನ್ನ ಟ್ರಂಪ್ ಅಧಿಕಾರ ಕಸಿಯಲು ಸ್ಪೀಕರ್ ನ್ಯಾನ್ಸಿ ಪೆಲೋಸಿ ಯತ್ನ. ಟ್ರಂಪ್ ಇನ್ನೇನು ಮಾಡುತ್ತಾರೋ ಎಂಬ ಭಯ ಜನ ಪ್ರತಿನಿಧಿಗಳಿಗೆ. ಅಮೆರಿಕ ಸಂಸತ್ ಗಲಭೆ ಬಗ್ಗೆ ಮೌನ ಮುರಿದ ಮೆಲಾನಿಯಾ ಟ್ರಂಪ್. ಮೃತರಿಗೆ ಸಂತಾಪ. ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಆಕ್ರೋಶ.
CRIMEJan 7, 2021, 3:20 PM IST
ರೇಪ್ ಮಾಡಲು ಬಂದ ಕಸಿನ್ ಕೊಂದ ಯುವತಿಯ ಬಂಧಿಸದೆ ಬಿಟ್ಟು ಕಳಿಸಿದ ಪೊಲೀಸ್!
ತನ್ನ ಮೇಲೆ ಎರಗಲು ಬಂದ ಕಾಮಪಿಶಾಚಿಯಿಂದ ತಪ್ಪಿಸಿಕೊಂಡು ಆತ್ಮ ರಕ್ಷಣೆಗಾಗಿ ಹತ್ಯೆ ಮಾಡಿದ ಯುವತಿಯನ್ನು ಪೊಲೀಸರು ಬಂಧಿಸದೆ ಬಿಟ್ಟು ಕಳಿಸಿದ್ದಾರೆ.
FestivalsDec 31, 2020, 3:52 PM IST
2021ರ ಸುಖ-ಸಮೃದ್ಧಿಗಾಗಿ ಗ್ರಹದೋಷ ನಿವಾರಣಾ ಮಂತ್ರಗಳು!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳು ನೀಚ ಸ್ಥಿತಿಯಲ್ಲಿದ್ದಾಗ ಅದರಿಂದ ಉಂಟಾಗುವ ಅಶುಭ ಪ್ರಭಾವಗಳನ್ನು ನಿವಾರಿಸಿಕೊಳ್ಳಲು ಕೆಲವು ಪ್ರಭಾವಿ ಮಂತ್ರಗಳನ್ನು ತಿಳಿಸಲಾಗಿದೆ. ಗ್ರಹದೋಷಗಳಿದ್ದಲ್ಲಿ ಆಯಾ ಗ್ರಹಕ್ಕೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ ಅಭಿವೃದ್ಧಿಯನ್ನು ಕಾಣಬಹುದಾಗಿದೆ. 2021ರಲ್ಲಿ ಗ್ರಹದೋಷಗಳಿಂದ ಪಾರಾಗಲು ಈ ಮಂತ್ರಗಳನ್ನು ಪಠಿಸಬೇಕು. ಆಯಾ ಗ್ರಹದ ಮಂತ್ರಗಳು ಯಾವುವು ಎಂಬ ಬಗ್ಗೆ ತಿಳಿಯೋಣ...
CRIMEDec 23, 2020, 6:44 PM IST
ತುಮಕೂರು; ಕ್ಯಾಶ್ ಬ್ಯಾಗ್ ಕಸಿದು ಪರಾರಿ, ಸಿಸಿಟಿವಿ ಇದ್ದರೂ ಕೇಸ್ ದಾಖಲಿಸದ ಪೊಲೀಸರು
ತುಮಕೂರಿನಲ್ಲಿ ಕಳ್ಳರ ಹಾವಳಿ ಮಿತಿಮೀರಿದೆ. ನಡುರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಬ್ಯಾಗ್ ನ್ನು ಖದೀಮ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಆದರೆ ಖದೀಮರ ವಿರುದ್ದ ಕೇಸ್ ದಾಖಲಿಸಲು ಪೊಲೀಸರು ಹಿಂದೆ ಮುಂದೆ ನೋಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಮಂಡೀಪೇಟೆ ಮುಖ್ಯರಸ್ತೆಯಲ್ಲಿ ಸೇಲ್ಸ್ ಬಾಯ್ ಬ್ಯಾಗ್ ಕಿತ್ತುಕೊಂಡು ಕಳ್ಳ ಎಸ್ಕೇಪ್ ಆಗಿದ್ದಾನೆ. ಬ್ಯಾಗ್ ನಲ್ಲಿ ಒಂದೂವರೆ ಲಕ್ಷ ಹಣವಿತ್ತು.ಮಂಡಿಪೇಟೆ ವರ್ತಕ ಹರೀಶ್ ಹಣ ಕಳೆದುಕೊಂಡವರು.
IndiaDec 17, 2020, 2:27 PM IST
ರೈತರಿಗೆ ಪ್ರತಿಭಟಿಸುವ ಹಕ್ಕು ಇದೆ, ಇದನ್ನು ಕಸಿದುಕೊಳ್ಳಲ್ಲ: ಸುಪ್ರೀಂ ಮಹತ್ವದ ತೀರ್ಪು!
ದೆಹಲಿಯಲ್ಲಿ ರೈತರ ಪ್ರತಿಭಟನೆ| ರೈತ ಪ್ರತಿಭಟನೆ ವಿರೋಧಿಸಿ ಸುಪ್ರೀಂಗೆ ಅರ್ಜಿ| ರೈತರ ಪ್ರತಿಭಟನೆಯ ಹಕ್ಕು ಕಸಿದುಕೊಳ್ಳಲು ತಯಾರಿಲ್ಲ ಎಂದ ಸುಪ್ರೀಂ
PoliticsDec 16, 2020, 11:48 AM IST
ಗದ್ದುಗೆ ಉಳಿಸಿಕೊಳ್ಳಲು ಕಾಂಗ್ರೆಸ್, ಕಸಿದುಕೊಳ್ಳಲು ಬಿಜೆಪಿ ಕಸರತ್ತು..!
ತಾಲೂಕಿನಲ್ಲಿ ಹಳ್ಳಿ ರಾಜಕೀಯ ಜೋರಾಗಿದ್ದು, 16 ಗ್ರಾಮ ಪಂಚಾಯತ್ನಲ್ಲೂ ಚುನಾವಣೆಯ ಅಖಾಡ ರಂಗೇರಿದೆ.
CRIMEDec 16, 2020, 10:38 AM IST
ಮಹಿಳೆಗೆ ಮಚ್ಚಿನಿಂದ ತಲೆಗೆ ಹೊಡೆದು ಮಾಂಗಲ್ಯ ಸರ ಕಸಿದು ಪರಾರಿ
ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮಾಂಗಲ್ಯ ಸರ ಕಸಿದಿರುವ ಘಟನೆ ನಗರದ ಜಯದೇವ್ ಹಾಸ್ಟೆಲ್ ರಸ್ತೆ ಬಳಿ ಬೆಳಿಗ್ಗೆ ನಡೆದಿದೆ. ಕೋಟೆ ಬೀದಿ ನಿವಾಸಿ ಶಾಂತಕುಮಾರಿ ಎಂಬಾಕೆ ಹಲ್ಲೆಗೊಳಗಾದ ಮಹಿಳೆ ಎಂದು ಗುರುತಿಸಲಾಗಿದೆ.
Karnataka DistrictsDec 13, 2020, 11:33 AM IST
ಬಾದಾಮಿ: ಕಲಾವಿದರ ಬದುಕು ಕಸಿದುಕೊಂಡ ಕೊರೋನಾ ಮಹಾಮಾರಿ
ಪ್ರತಿ ವರ್ಷ ನೂರಾರು ಜನ ರಂಗಭೂಮಿ ಕಲಾವಿದರಿಗೆ ವರದಾನವಾಗಿದ್ದ ಐತಿಹಾಸಿಕ ಬಾದಾಮಿಯ ಬನಶಂಕರಿ ಜಾತ್ರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ರದ್ದಾಗಿದ್ದು, ಇದೀಗ ರಂಗಭೂಮಿ ಕಲಾವಿದರ ಬದುಕು ಬೀದಿಗೆ ಬಂದು ನಿಲ್ಲುವಂತಾಗಿದೆ.
Karnataka DistrictsDec 3, 2020, 9:03 AM IST
ಕೊಟ್ಟ ನಿವೇಶನ ಕಸಿದ ನಗರಸಭೆ : ಬೀದಿಗೆ ಬಂತು ಮಾಜಿ ಸೈನಿಕನ ಕುಟುಂಬ!
ಕೊಟ್ಟ ನಿವೇಶನವನ್ನು ನಗರಸಭೆ ಕಸಿದಿದ್ದು ಇದರಿಂದ ಮಾಜಿ ಸೈನಿಕನ ಕುಟುಂಬ ಒಂದು ಇದೀಗ ಬೀದಿಗೆ ಬಿದ್ದಿದೆ.
PoliticsNov 27, 2020, 9:03 AM IST
ಸಿಎಂ ಆಪ್ತ ನಮ್ಮ ಅಧಿಕಾರವನ್ನು ಕಸಿದುಕೊಳ್ಳುತ್ತಿದ್ದಾರೆ; ಶಾಸಕ ಶಿವಲಿಂಗೇಗೌಡ ಆರೋಪ
ಮುಖ್ಯಮಂತ್ರಿ ಆಪ್ತನೊಬ್ಬ ನಮ್ಮ ಕ್ಷೇತ್ರಕ್ಕೆ ಬಂದಿದ್ದಾನೆ. ಅಧಿಕಾರಿಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾನೆ. ಶಾಸಕರ ಅಧಿಕಾರವನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ: ಶಾಸಕ ಶಿವಲಿಂಗೇ ಗೌಡ
InternationalNov 17, 2020, 3:34 PM IST
ಹಸಿ ಈರುಳ್ಳಿ, ಬೆಳ್ಳುಳ್ಳಿ ತಿಂದ ಸೋಂಕಿತ ವ್ಯಕ್ತಿ: 1 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ!
ವಿಶ್ವವನ್ನೇ ಬಾಧಿಸಿದ ಕೊರೋನಾ| ಕೊರೋನಾ ತಗುಲಿದ್ರೆ ರುಚಿ, ವಾಸನೆ ಗ್ರಹಿಕೆ ಮಾಯ| ಕೊರೋನಾ ರುಚಿ ಗ್ರಹಿಕೆ ಹೇಗೆ ಕಸಿಯುತ್ತೆ? ಇಲ್ಲಿದೆ ವಿಡಿಯೋ
CRIMEOct 27, 2020, 11:28 AM IST
ಬೆಂಗಳೂರಿನಲ್ಲಿ ಸರಗಳ್ಳತನ: ಬೈಕ್ನಲ್ಲಿ ಬಂದು ವೃದ್ದೆಯ ಸರ ಎಗರಿಸಿದ ಕಿಡಿಗೇಡಿ
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೈಕ್ನಲ್ಲಿ ಬಂದ ಕಿಡಿಗೇಡಿ ವೃದ್ಧೆಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಸರ ಎಳೆದ ರಭಸಕ್ಕೆ ಕೆಳಕ್ಕೆ ಬಿದ್ದಿದ್ದಾರೆ ವೃದ್ಧೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
FashionOct 25, 2020, 12:18 PM IST
ಕಸಿನ್ ಮದ್ವೆಗೆ ಕಾಸ್ಟ್ಲಿ ಲೆಹಂಗಾ..! ಕ್ವೀನ್ ಅಂತ ಪ್ರೂವ್ ಮಾಡಿದ್ರು ನಟಿ ಕಂಗನಾ
ಬ್ರೈಡ್ ರೆಡ್ ಲೆಹಂಗಾದಲ್ಲಿ ಮಿಂಚಿದ ನಟಿ ಕಂಗನಾ ರಣಾವತ್ | ಕಸಿನ್ ಮದ್ವೆಗೆ ಕಾಸ್ಟ್ಲಿ ಉಡುಪು | ಇಲ್ನೋಡಿ ಫೋಟೋಸ್
Karnataka DistrictsOct 25, 2020, 10:55 AM IST
ದಸರಾ ಸಂಭ್ರಮ ಕಸಿದ ಮಳೆರಾಯ: ವರುಣನ ಅವಕೃಪೆಗೆ ನಲುಗಿದ ಬೆಂಗಳೂರು
ನಗರದ ಒಂದು ಕಡೆ ದಸರಾ ಹಬ್ಬದ ಸಂಭ್ರಮವಾದರೆ, ಮತ್ತೊಂದು ಕಡೆ ವರುಣನ ಅವಕೃಪೆಯಿಂದ ಹಬ್ಬದ ಸಡಗರವೇ ಮಾಯವಾಗಿದೆ. ಇಂತಹ ಎರಡು ವೈರುದ್ಯಗಳನ್ನ ಈ ಬಾರಿ ಬೆಂಗಳೂರಿನಲ್ಲಿ ಕಾಣಬಹುದಾಗಿದೆ. ನಗರದ ಕೆ.ಆರ್.ಮಾರ್ಕೆಟ್ನಲ್ಲಿ ಹಬ್ಬದ ಖರೀದಿಗೆ ಜನರು ತಲ್ಲೀನರಾಗಿದ್ದಾರೆ.
Karnataka DistrictsOct 14, 2020, 1:04 PM IST
ಸಚಿವ ಶ್ರೀರಾಮುಲು ಖಾತೆ ಬದಲು: ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ
ಸಚಿವ ಶ್ರೀರಾಮುಲು ಅವರ ಬಳಿ ಇದ್ದ ಆರೋಗ್ಯ ಇಲಾಖೆಯನ್ನು ಕಸಿದು ಸುಧಾಕರ್ ಅವರಿಗೆ ನೀಡಿರುವ ಧೋರಣೆಗೆ ವಾಲ್ಮೀಕಿ ಸಮಾಜದಿಂದ ವಿರೋಧ ವ್ಯಕ್ತವಾಗಿದೆ.