ಕಳವು
(Search results - 111)IndiaJan 21, 2021, 12:36 PM IST
ಮೆಕ್ಸಿಕೋದಲ್ಲಿ ಕೋವಿಡ್ ಸಾವು ಹೆಚ್ಚಳ: ಹೆಚ್ಚಿದ ಆಕ್ಸಿಜನ್ ಸಿಲಿಂಡರ್ ಕಳವು!
ಮೆಕ್ಸಿಕೋದಲ್ಲಿ ಕೊರೋನಾ ಸೋಂಕು ಮತ್ತು ಸಾವಿನ ಪ್ರಮಾಣ ತೀವ್ರ ಏರಿಕೆ| ಹೆಚ್ಚಿದ ಆಕ್ಸಿಜನ್ ಸಿಲಿಂಡರ್ ಕಳವು!| ಮಂಗಳವಾರ ಇಲ್ಲಿ ಬರೋಬ್ಬರಿ 1,584 ಕೊರೋನಾ ಸಾವು ಮತ್ತು 18,894 ಹೊಸ ಸೋಂಕು
CRIMEJan 21, 2021, 8:28 AM IST
ಚಿನ್ನಾಭರಣ ದೋಚಿದ ನೇಪಾಳದ ಮಾಜಿ ಪೊಲೀಸ್..!
ಕೆಲಸಕ್ಕಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ನೇಪಾಳಕ್ಕೆ ಹೋಗಿ ಪರಾರಿಯಾಗಿದ್ದ ಮಾಜಿ ಪೊಲೀಸ್ ಸಿಬ್ಬಂದಿಯೊಬ್ಬ ಚಾಮರಾಜಪೇಟೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
CRIMEJan 20, 2021, 8:00 AM IST
ದಾಖಲೆ ಇಲ್ಲದ ಬೈಕ್ನಲ್ಲಿ ಬಂದು ಸಿಕ್ಕಿಬಿದ್ದ ಮನೆಗಳ್ಳ
ನಗರದಲ್ಲಿ ಮನೆಗಳ್ಳತನ ಹಾಗೂ ವಾಹನ ಕಳವು ಕೃತ್ಯದಲ್ಲಿ ತೊಡಗಿದ್ದ ವೃತ್ತಿಪರ ಖದೀಮನೊಬ್ಬ ಸೋಲದೇವನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
stateDec 29, 2020, 8:40 AM IST
ವಾಕಿಂಗ್ ಮಾಡ್ತಿದ್ದ ಇನ್ಸ್ಪೆಕ್ಟರ್ ಪತ್ನಿಯ ಸರ ಕಳವು
ಸಹಾಯಕ ಸಬ್ ಇನ್ಸ್ಪೆಕ್ಟರೊಬ್ಬರ (ಎಎಸ್ಐ) ಪತ್ನಿಯ ಸರವನ್ನು ಕಸಿದ ದುಷ್ಕರ್ಮಿಗಳು
Small ScreenDec 22, 2020, 1:50 PM IST
'ಜೊತೆ ಜೊತೆಯಲಿ' ಸುಬ್ರಹ್ಮಣ್ಯ ಸಿರಿಮನೆ ದುಬಾರಿ ಮೊಬೈಲ್ ಕಳವು; ಪೊಲೀಸರಿಗೆ ದೂರು!
ನಟ ಶಿವಾಜಿ ರಾವ್ ಜಾದವ್ ಮೊಬೈಲ್ ಕದ್ದು ಪರಾರಿಯಾದ ಕಳ್ಳರು. ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು. 'ನನ್ನಂತೆ ಯಾರಿಗೂ ಆಗಬಾರದು'...ಅಳಲು ತೋಡಿಕೊಂಡ ನಟ.
Karnataka DistrictsDec 15, 2020, 12:08 PM IST
ಮಠದೊಳಗೆ ಹಾಡಹಗಲೇ ನಡೆಯಿತು ಈ ಕೃತ್ಯ : ಸಿಸಿಟಿವಿಯಲ್ಲಿ ಸೆರೆಯಾಯ್ತು ಆ ದೃಶ್ಯ
ಹಾಡಹಗಲೇ ಮಠದೊಳಗೆ ಇಂತಹ ಕೆಲಸ ನಡೆದಿತ್ತು. ಆ ದೃಶ್ಯ ಮಠದ ಸಿಸಿಟಿವಿಯಲ್ಲಿ ಸೆರೆಯಾಯ್ತು. ಹಾಗಾದ್ರೆ ಮಠದೊಳಗೆ ನಡೆದಿದ್ದು ಏನು..?
CRIMEDec 14, 2020, 7:19 AM IST
ಬೆಂಗಳೂರು: ಬಾಲಿವುಡ್ ನಟ ಬೊಮ್ಮನ್ ಇರಾನಿ ಸಂಬಂಧಿ ಮನೆಯಲ್ಲಿ ಕಳ್ಳತನ
ಬಾಲಿವುಡ್ ನಟ ಬೊಮ್ಮನ್ ಇರಾನಿ ಸೋದರ ಸಂಬಂಧಿ ಮನೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್ ಹಾಗೂ ವಿದೇಶಿ ಕರೆನ್ಸಿ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮನೆ ಕೆಲಸದಾಕೆ ಹಾಗೂ ಆಕೆಯ ಪುತ್ರನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Karnataka DistrictsDec 1, 2020, 12:13 PM IST
ಅಂಧ ಕಲಾವಿದನ ಹಣ ಕಳವು..! ಮಾನವೀಯತೆ ಮೆರೆದರು
ಹಣ ಕಳೆದುಕೊಂಡ ಅಂಧ ಕಲಾವಿದರೋರ್ವರ ನೆರವಿಗೆ ನಾಗರಿಕ ಸಮಿತಿ ಮುಖಂಡರು ಬಂದಿದ್ದಾರೆ. ಅವರಿಗೆ ಅಗತ್ಯ ನೆರವು ನೀಡಿದ್ದಾರೆ.
Karnataka DistrictsNov 16, 2020, 8:34 AM IST
ಪೊಲೀಸರ ಸೋಗಲ್ಲಿ ಜ್ಯುವೆಲ್ಲರಿ ಮಳಿಗೆಯಲ್ಲಿ ಒಡವೆ ದರೋಡೆ
ಪೊಲೀಸರ ಸೋಗಿನಲ್ಲಿ ರಾತ್ರೋರಾತ್ರಿ ಚಿನ್ನಾಭರಣ ಕಳವು
ಮೂವರನ್ನು ವಶಕ್ಕೆ ಪಡೆದು ವಿಚಾರಣೆ
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
CRIMENov 13, 2020, 3:32 PM IST
ಟ್ರ್ಯಾಕ್ಟರ್ ಕದ್ದು ಭೋಗ್ಯಕ್ಕೆ ಬಿಡುತ್ತಿದ್ದ ಖತರ್ನಾಕ್ ಕಳ್ಳ ಅರೆಸ್ಟ್
ರಸ್ತೆ ಬದಿ ಹಾಗೂ ರೈತರ ಜಮೀನುಗಳಲ್ಲಿ ನಿಲ್ಲಿಸುತ್ತಿದ್ದ ಟ್ರ್ಯಾಕ್ಟರ್ಗಳನ್ನು ಕಳವು ಮಾಡಿ ಮಾರಾಟ ಮಾಡುವುದರ ಜತೆ ಭೋಗ್ಯಕ್ಕೆ ನೀಡುತ್ತಿದ್ದ ಕುಖ್ಯಾತ ಖದೀಮನೊಬ್ಬ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
Karnataka DistrictsOct 22, 2020, 8:22 AM IST
ಕಂಟೈನರ್ ತಡೆದು 15 ಕೋಟಿ ಮೌಲ್ಯದ ಮೊಬೈಲ್ ದರೋಡೆ
ಮೊಬೈಲ್ ಸಾಗಿಸುತ್ತಿದ್ದ ಕಂಟೈನರ್ ತಡೆದು ಕೋಟಿ ಕೋಟಿ ಮೌಲ್ಯದ ಮೊಬೈಲ್ ದರೋಡೆ ಮಾಡಲಾಗಿದೆ.
CRIMEOct 11, 2020, 8:39 AM IST
ಶೋಕಿಗಾಗಿ ದುಬಾರಿ ಬೈಕ್ ಕದಿಯುತ್ತಿದ್ದ ಪೋರರು..!
ಶೋಕಿ ಹಾಗೂ ಜಾಲಿ ರೈಡ್ಗಾಗಿ ದುಬಾರಿ ಬೆಲೆಯ ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಒಬ್ಬ ಅಪ್ರಾಪ್ತ ಸೇರಿದಂತೆ ಇಬ್ಬರು ಆರೋಪಿಗಳನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
CRIMEOct 10, 2020, 7:54 AM IST
ಪ್ರಯಾಣಿಕರ ಸೋಗಲ್ಲಿ ಕಳ್ಳತನ: 10 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಪ್ರಯಾಣಿಕರ ಸೋಗಿನಲ್ಲಿ ಬಸ್ಗಳಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬ ಆರ್ಎಂಸಿ ಯಾರ್ಡ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
Karnataka DistrictsOct 9, 2020, 11:17 AM IST
ಗೋವಾಗೆ ಬಂದ ಪ್ರವಾಸಿಗರಿಗೆ ತಲೆನೋವಾಗಿದ್ದ ಭದ್ರಾವತಿಯ ಐವರು ಅರೆಸ್ಟ್
ಗೋವಾ ಬರುತ್ತಿದ್ದ ಪ್ರವಾಸಿಗರಿಗೆ ತಲೆ ನೋವಾಗಿದ್ದ ಐವರನ್ನು ಅರೆಸ್ಟ್ ಮಾಡಲಾಗಿದೆ
CRIMEOct 9, 2020, 8:20 AM IST
ಫ್ರೆಂಡ್ ಮನೆಯಲ್ಲೇ ಚಿನ್ನ ಕದ್ದ ಚಾಲಾಕಿ ಕಳ್ಳಿ, ಅಕೆಯ ಸ್ನೇಹಿತ ಅರೆಸ್ಟ್
ತನ್ನ ಸ್ನೇಹಿತೆ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆ ಹಾಗೂ ಆಕೆಯ ಸ್ನೇಹಿತನನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.