ಕಲ್ಲಿದ್ದಲು  

(Search results - 30)
 • <p>ಹುಬ್ಬಳ್ಳಿಯ ರೈಲು ಮ್ಯೂಸಿಯಂ ದೇಶಕ್ಕೆ ಸಮರ್ಪಣೆ</p>

  Karnataka Districts10, Aug 2020, 9:28 AM

  ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಪ್ರಥಮ ರೈಲು ಮ್ಯೂಸಿಯಂ

  ಹುಬ್ಬಳ್ಳಿ(ಆ.10): ನಗರದಲ್ಲಿ ಸ್ಥಾಪಿಸಲಾಗಿರುವ ಉತ್ತರ ಕರ್ನಾಟಕದ ಪ್ರಥಮ ರೈಲು ಮ್ಯೂಸಿಯಂ ಅನ್ನು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಇಲಾಖೆಯ ಸಚಿವ ಪ್ರಹ್ಲಾದ್‌ ಜೋಶಿ ಭಾನುವಾರ ಲೋಕಾರ್ಪಣೆಗೊಳಿಸಿದ್ದಾರೆ.
   

 • <p>Modi</p>

  BUSINESS18, Jun 2020, 5:47 PM

  2.8 ಲಕ್ಷ ಮಂದಿಗೆ ಉದ್ಯೋಗ, ರಾಜ್ಯಗಳ ಆದಾಯ ಹೆಚ್ಚಿಸಲು ಮೋದಿ ಮೆಗಾ ಪ್ಲಾನ್!

   ಕೊರೋನಾದಿಂದ ಸಂಕಷ್ಟಕ್ಕೀಡಾಗಿರುವ ದೇಶವನ್ನು ಮೇಲಕ್ಕೆತ್ತಲು ಕೇಂದ್ರದ ಮಹತ್ವದ ಹೆಜ್ಜೆ| ಖಾಸಗಿ ಕ್ಷೇತ್ರದಲ್ಲಿ 41 ಕಲ್ಲಿದ್ದಲು ಗಣಿಯ ಹರಾಜು ಪ್ರಕ್ರಿಯೆ ಆರಂಭ| ದೇಶದ ಆರ್ಥಿಕತೆಗೆ ಮತ್ತಷ್ಟು ವೇಗ ಕೊಡುವ ಭರವಸೆ

 • <p>Modi</p>
  Video Icon

  India17, May 2020, 4:10 PM

  ಮೋದಿ ಗತ್ತು, ಭಾರತ ಮಣ್ಣಿನ ತಾಕತ್ತು, ಸ್ವದೇಶಿ ಗಮ್ಮತ್ತು..!

  ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಾವಲಂಬಿ ಭಾರತವನ್ನು ಸಾಕಾರಗೊಳಿಸಲು ಮತ್ತಷ್ಟು ಮಹತ್ವದ ಸುಧಾರಣೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆ ಘೋಷಿಸಿದ್ದ ಅವರು ಕಲ್ಲಿದ್ದಲು, ವಿಮಾನಯಾನ, ರಕ್ಷಣೆ, ಬಾಹ್ಯಾಕಾಶದಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ಪ್ರಕಟಿಸಿದ್ದಾರೆ.

 • Vijay Deverakonda
  Video Icon

  Sandalwood5, Jan 2020, 10:06 AM

  ರಶ್ಮಿಕಾ ಆಯ್ತು, ಈಗ ಇನ್ನೊಬ್ಬಳ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್?

  ಟಾಲಿವುಡ್ ಚಾಕಲೇಟ್ ಬಾಯ್ ವಿಜಯ್ ದೇವರಕೊಂಡ 'ವರ್ಲ್ಡ್‌ ಫೇಮಸ್' ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲಿ ದೇವರಕೊಂಡ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ರಾಜೇಶ್ ಗೃಹಿಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟೀಸರ್‌ನಲ್ಲಿ ಒಂದಷ್ಟು ರೊಮ್ಯಾನ್ಸ್, ಒಂದಷ್ಟು ಎಮೋಶನಲ್ ಸೀನ್‌ಗಳಿವೆ. ಹೇಗಿದೆ ಟೀಸರ್ ಒಮ್ಮೆ ನೋಡಿ ಬಿಡಿ! 

 • अमेरिका एक विशाल शक्ति है लेकिन यह कार्बन डाइऑक्साइड उत्सर्जन या वायु प्रदूषण के मामले में भी सबसे खराब देशों में से एक है। 17 वीं वार्षिक रिपोर्ट 2015 बताती है कि शहर सबसे ज्यादा कण प्रदूषण की समस्या का सामना कर रहा है। हरित प्रौद्योगिकी में उन्नति की। साथ ही कंट्रोल स्ट्रेटेजी टूल उत्सर्जन में कटौती के मूल्यांकन का समर्थन करता है।
  Video Icon

  India3, Jan 2020, 11:44 AM

  ವಿಷವಾಗಿ ಬದಲಾಗ್ತಿದೆ ಉಸಿರಾಡುವ ಗಾಳಿ..! ತತ್ತರಿಸಿದ ದೆಹಲಿ

  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಉಸಿರಾಡುವ ಗಾಳಿ ವಿಷವಾಗಿ ಮಾರ್ಪಾಡಾಗುತ್ತಿದೆ. ಹೀಗಿದ್ದರೂ ಇಲ್ಲಿನ ಕಲ್ಲಿದ್ದಲು ಕಾರ್ಖಾನೆಗಳು ಮಾತ್ರ ಸರ್ಕಾರ ದೆಷ್ಟೇ ಎಚ್ಚರಿಕೆ ನೀಡಿದರೂ ಕಾರ್ಯ ಮುಂದುವರೆಸಿವೆ.

 • India15, Nov 2019, 10:22 AM

  ವಾಯುಮಾಲಿನ್ಯದಿಂದ 5ಲಕ್ಷ ಜನ ಸಾವು!

  2016 ರಲ್ಲಿ ಭಾರತದಲ್ಲಿ ವಾಯುಮಾಲಿನ್ಯದಿಂದ 5ಲಕ್ಷ ಜನ ಸಾವು: ವರದ| ಕಲ್ಲಿದ್ದಲು ಸುಡುವಿಕೆಯಿಂದ ಉಂಟಾಗುವ ರೋಗಕ್ಕೆ 97 ಸಾವಿರ ಜನ ಮರಣ

 • Prahlad Joshi

  Dharwad13, Nov 2019, 7:23 AM

  ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸಿದ ಅನಂತ ಚಿರಸ್ಥಾಯಿ: ಕೇಂದ್ರ ಸಚಿವ ಜೋಶಿ

  ಸಾವು ಎದುರಿಟ್ಟುಕೊಂಡು ದೇಶಕ್ಕಾಗಿ ಕೊನೆವರೆಗೂ ದುಡಿದ ಅನಂತಕುಮಾರ ಅವರು ತಮ್ಮ ಆತ್ಮಸ್ಥೈರ್ಯದಿಂದ ದೇಶದ ಸಂಸದೀಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿ ಚಿರಸ್ಥಾಯಿಯಾಗಿದ್ದಾರೆ ಎಂದು ಕೇಂದ್ರ ಗಣಿ-ಕಲ್ಲಿದ್ದಲು ಮತ್ತು ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
   

 • goat

  News2, Oct 2019, 3:24 PM

  ಒಂದು ಮೇಕೆ ಸಾವಿನಿಂದ ಕೋಟ್ಯಾಂತರ ರೂಪಾಯಿ ನಷ್ಟವೆದುರಿಸಿದ ಕಂಪೆನಿ!

  ಮೇಕೆ ಸಾವಿನಿಂದ ಕಂಪೆನಿಗೆ ಕೋಟ್ಯಂತರ ರೂಪಾಯಿ ನಷ್ಟ, ಸರ್ಕಾರಕ್ಕೂ ಲಕ್ಷಾಂತರ ಮೌಲ್ಯದ ನಷ್ಟ| ಅಷ್ಟಕ್ಕೂ ಒಂದು ಕುರಿ ಸೃಷ್ಟಿಸಿದ ಅವಾಂತ ಏನು? ನಷ್ಟವಾಗಿದ್ದು ಯಾಕೆ? ಇಲ್ಲಿದೆ ವಿವರ

 • Pralhad Joshi

  Karnataka Districts1, Oct 2019, 8:21 AM

  ಬೊಕೆ ಕೊಟ್ರೆ ನೋ ಪ್ಲಾಸ್ಟಿಕ್ ಎಂದ್ರು ಕೇಂದ್ರ ಸಚಿವ..!

  ತನ್ನ ಸ್ವಾಗತಕ್ಕಾಗಿ ನೀಡಿದ ಹೂವಿನ ಬೊಕೆಯಲ್ಲಿ ಪ್ಲಾಸ್ಟಿಕ್‌ ಕವರ್‌ ಸುತ್ತಿದ್ದನ್ನು ಕಂಡು ‘ನೋ ಪ್ಲಾಸ್ಟಿಕ್‌’ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಇಲಾಖೆಯ ಸಚಿವ ಪ್ರಹ್ಲಾದ್‌ ವಿ. ಜೋಷಿ ಹೇಳಿದ್ದಾರೆ. ವಿವೇಕಾನಂದ ಕಾಲೇಜ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಪುತ್ತೂರಿಗೆ ಆಗಮಿಸಿದ್ದಾರೆ.

 • Karnataka Districts26, Sep 2019, 2:58 PM

  ಮಳೆ ನೀರಲ್ಲಿ ಸಿಲುಕಿದ ಸಾರಿಗೆ ಬಸ್‌: ಪ್ರಯಾಣಿಕರ ಪರದಾಟ

  ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್‌ವೊಂದು ಕೂಡಗಿ ಬಳಿಯ ಎನ್‌ಟಿಪಿಸಿ ಕಲ್ಲಿದ್ದಲು ಸಾಗಾಣಿಕೆಯ ರೈಲ್ವೆ ಸೇತುವೆ ಕೆಳಗಿನ ಮಳೆ ನೀರಿನಲ್ಲಿ ಮಂಗಳವಾರ ರಾತ್ರಿ ಸಿಲುಕಿದ್ದರಿಂದಾಗಿ ಪ್ರಯಾಣಿಕರು ಮಧ್ಯರಾತ್ರಿವರೆಗೂ ಪರದಾಡಿದ ಘಟನೆ ಜರುಗಿದೆ.
   

 • Modi_didi

  Lok Sabha Election News10, May 2019, 7:44 AM

  ಮೋದಿಗೆ ಮಮತಾ 100 ಬಸ್ಕಿ ಚಾಲೆಂಜ್‌!

  ಮೋದಿಗೆ ಮಮತಾ 100 ಬಸ್ಕಿ ಚಾಲೆಂಜ್‌!| ಕಲ್ಲಿದ್ದಲು ಗಣಿಗಳಲ್ಲಿ ತೃಣಮೂಲ ಕಾಂಗ್ರೆಸ್‌ ಮಾಫಿಯಾ: ಮೋದಿ| ಸುಳ್ಳಾದರೆ, ಕಿವಿ ಹಿಡಿದು 100 ಬಸ್ಕಿ ಹೊಡೀತೀರಾ?: ಬ್ಯಾನರ್ಜಿ| ಸತ್ಯವಾದರೆ ಎಲ್ಲ ಅಭ್ಯರ್ಥಿಗಳನ್ನು ವಾಪಸ್‌ ಪಡೆಯಲು ಸಿದ್ಧ

 • Coal Mine

  NEWS29, Dec 2018, 3:33 PM

  16 ದಿನ ಅಗೆದಿದ್ದಕ್ಕೆ ಸಿಕ್ಕಿದ್ದು 3 ಹೆಲ್ಮೆಟ್: ಮೇಘಾಲಯ ಗಣಿ ಕಾರ್ಮಿಕರೆಲ್ಲಿ?

  ಇಲ್ಲಿನ ಪಶ್ಚಿಮ ಜೈಂತಿಯಾ ಹಿಲ್ಸ್ ಬಳಿಯ ಕಲ್ಲಿದ್ದಲು ಗಣಿಯಲ್ಲಿ ಕಳೆದ 16 ದಿನಗಳಿಂದ ಸಿಲುಕಿಕೊಂಡಿರುವ ಗಣಿ ಕಾರ್ಮಿಕರಿಗಾಗಿ ಶೋಧ ಮುಂದುವರೆದಿದೆ. ಸತತ 16 ದಿನಗಳಿಂದ ರಕ್ಷಣಾ ಕಾರ್ಯ ಮುಂದುವರೆದಿದ್ದು, ಇದುವರೆಗೂ ಒಬ್ಬರನ್ನೂ ರಕ್ಷಣೆ ಮಾಡಲಾಗಿಲ್ಲ.

 • modi flight

  NEWS26, Dec 2018, 4:08 PM

  ‘ಗಣಿ ಕಾರ್ಮಿಕರು ಪರದಾಡುತ್ತಿದ್ದಾರೆ, ಮೋದಿ ಫೋಟೋಗೆ ಪೋಸ್ ಕೊಡ್ತಿದ್ದಾರೆ’!

  ಮೇಘಾಲಯದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಟ್ವಿಟರ್‌ನಲ್ಲಿ ಕಿಡಿ ಕಾರಿದ್ದಾರೆ.

 • INDIA29, Oct 2018, 12:53 PM

  ಕಲ್ಲಿದ್ದಲು ಬರ: ಇದು ಎಚ್ಚರಿಕೆಯ ಕರೆಘಂಟೆ..!

  ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ. ಹೀಗಾಗಿ ದೇಶದ ಕೈಗಾರಿಕೆ, ಗೃಹಬಳಕೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ವಿದ್ಯುತ್ ಅತ್ಯವಶ್ಯಕ. ಆದರೆ ಕೆಲ ತಿಂಗಳಿಂದ ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ ತಾರಕಕ್ಕೇರಿದೆ. ಭಾರತವು ಹೆಚ್ಚಾಗಿ ಕಲ್ಲಿದ್ದಲನ್ನು ಆಧರಿಸಿದ ಶಾಖೋತ್ಪನ್ನ ವಿದ್ಯುತ್ತನ್ನು ಅವಲಂಬಿಸಿದೆ. 

 • HDK Sabhe

  NEWS25, Oct 2018, 7:36 PM

  ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್? ಸಭೆ ಬಳಿಕ ಸಿಎಂ ಕೊಟ್ಟ ಸ್ಪಷ್ಟನೆ

  ಕಲ್ಲಿದ್ದಲು ಕೊರತೆಯಿಂದ  ಲೋಡ್ ಶೆಡ್ಡಿಂಗ್ ಮತ್ತೆ ಶುರುವಾಗುವುದೇ? ಎಂಬ ಅನುಮಾನ ರಾಜ್ಯದ ಜನರಲ್ಲಿ ಮೂಡಿತ್ತು. ಆದರೆ ಇದೆಲ್ಲದಕ್ಕೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.