ಕಲರ್ಸ್ ಸೂಪರ್  

(Search results - 19)
 • undefined

  Small ScreenApr 20, 2020, 1:39 PM IST

  ಡಾ.ವಿಠಲ ರಾವ್ ಫೇಮಸ್ ಇನ್ ಸರ್ಜರಿಗೆ ಭರ್ಜರಿ ರೆಸ್ಪಾನ್ಸ್..

  'ರಾಮಾಯಣ' 'ಮಹಾಭಾರತ' ಆದಿಯಾಗಿ ಮೂರು ದಶಕಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಬಹುತೇಕ ಧಾರಾವಾಹಿಗಳು ಮರು ಪ್ರಸಾರವಾಗುತ್ತಿದೆ. ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಭಾರತೀಯರು ಗತಕಾಲದ ವೈಭವದ ಮೆಲಕು ಹಾಕುತ್ತಿದ್ದಾರೆ. ಆ ಮೂಲಕ ರಿಲ್ಯಾಕ್ಸ್ ಆಗುತ್ತಿದ್ದಾರೆ ಕೂಡ. ಇದೇ ರೀತಿ ಕನ್ನಡದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ, ಸಿಹಿ ಕಹಿ ಚಂದ್ರು ನಿರ್ದೇಶನದ ಸಿಲ್ಲಿ ಲಲ್ಲಿಯೂ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10ಕ್ಕೆ ಮರು ಪ್ರಸಾರವಾಗುತ್ತಿದೆ. ಮತ್ತೊಂದು ಸಿಲ್ಲಿ ಲಲ್ಲಿ, ಮತ್ತೊಂದು ಪಾಪ ಪಾಂಡು ಬಂದಿದೆಯಾದರೂ, ಮೊದ ಮೊದಲು ಪ್ರಸಾರವಾದ ಈ ಸೀರಿಯಲ್ಸ್ ಮುಂದೆ ಎಲ್ಲವೂ ಸಪ್ಪೆ ಎನಿಸುತ್ತಿದೆ. ಈ ಸೀರಿಯಲ್‌ಗೆ ಸೋಷಿಯಲ್ಲಿ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಕೂಡ ಸಿಗುತ್ತಿದೆ.

 • tarak ponnappa marriage

  Small ScreenJan 28, 2020, 9:58 AM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ರಾಜ ರಾಣಿ' ನಟ!

   'ರಾಜ ರಾಣಿ' ಧಾರಾವಾಹಿಯ ನಟ ಓಂಕಾರ್‌ ಅಲಿಯಾಸ್‌ ತಾರಕ್‌ ಪೊನ್ನಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹುಡಗಿ ಯಾರೆಂದು ಇಲ್ಲಿದೆ ನೋಡಿ....
   

 • Serials Recap 2019

  Small ScreenDec 20, 2019, 4:06 PM IST

  ಗುಡ್‌ ಬೈ 2019: ಕಿರುತೆರೆಯಲ್ಲಿ ಸದ್ದು ಮಾಡಿದ ಟಾಪ್ 10 ಸೀರಿಯಲ್‌ಗಳಿವು!

  2019 ರಲ್ಲಿ ಸೀರಿಯಲ್ ಲೋಕದಲ್ಲಿ ಸಾಕಷ್ಟು ಧಾರಾವಾಹಿಗಳು ಸದ್ದು ಮಾಡಿದೆ. ಪ್ರೇಕ್ಷಕರ ಮನ ಗೆದ್ದಿದೆ. ಇನ್ನೂ ಯಶಸ್ವಿಯಾಗಿ ಸಂಚಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಸದ್ದು ಮಾಡಿದ ಟಾಪ್ 10 ಸೀರಿಯಲ್‌ಗಳಿವು. 

 • bigg boss 7

  NewsSep 16, 2019, 10:03 PM IST

  ಬಿಗ್ ಬಾಸ್ ಸೀಸನ್ 7ಗೆ ಪ್ರವೇಶ ಪಡೆಯಲಿರುವ ಸೆಲೆಬ್ರಿಟಿಗಳು

  ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ನಿಮಗೆಲ್ಲ ಗೊತ್ತಿರುವ ಹಾಗೆ ಅಕ್ಟೋಬರ್ 2ನೇ ವಾರದಿಂದ ಶುರುವಾಗಲಿದೆ. ಕಲರ್ಸ್ ಸೂಪರ್ ಬದಲಾಗಿ ಕಲರ್ಸ್ ಕನ್ನಡದಲ್ಲಿಯೇ ಈ ಬಾರಿ ಶೋ ಪ್ರಸಾರವಾಗಲಿದೆ.

 • Swetha Changappa

  ENTERTAINMENTSep 4, 2019, 12:45 PM IST

  ‘ಮಜಾ ಟಾಕೀಸ್’ ರಾಣಿ ತಾಯ್ತನಕ್ಕೆ ಬ್ಯಾಡ್ ಕಾಮೆಂಟ್; ಫ್ಯಾನ್ಸ್ ಮೇಲೆ ಗರಂ!

   

  ಕಿರುತೆರೆಯ ಬ್ಯೂಟಿಫುಲ್ ರಾಣಿ ಎಂದೇ ಖ್ಯಾತರಾದ ಶ್ವೇತಾ ಚಂಗಪ್ಪ ಪ್ರೆಗ್ನೆನ್ಸಿ ಫೋಟೋ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ ವ್ಯಕ್ತಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

 • kannada kogile kasim

  ENTERTAINMENTAug 30, 2019, 4:04 PM IST

  'ಕನ್ನಡ ಕೋಗಿಲೆ' ಖಾಸಿಮ್‌ಗೆ ಊರಿನವರಿಂದ 25 ಸಾವಿರ ರೂ. ದಂಡ; ಕೊಟ್ಟ ಕಾರಣ ಅಚ್ಚರಿ!

   

  ‘ಕನ್ನಡ ಕೋಗಿಲೆ’ ರಿಯಾಲಿಟಿ ಶೋ ವಿಜೇತ ಖಾಸಿಮ್ ಅಲಿಗೆ ಗ್ರಾಮಸ್ಥರು 25 ಸಾವಿರ ರೂ ದಂಡ ಹಾಕಿದ್ದು ಮಾಡದ ತಪ್ಪನ್ನು ಒಪ್ಪಿಕೊಂಡು ಖಾಸಗಿ ವಾಹಿನಿಯವರೊಂದಿಗೆ ಮಾತನಾಡಿ ಕಣ್ಣೀರಿಟ್ಟಿದ್ದಾರೆ.

 • Akhila Pajimannu

  ENTERTAINMENTAug 16, 2019, 3:19 PM IST

  ಲವ್ಲಿಲವ್ಲಿಯಾಗಿದ್ದಾರೆ ನೋಡಿ ’ಕನ್ನಡ ಕೋಗಿಲೆ’ ಅಖಿಲಾ ಪಜಿಮಣ್ಣು!

  ಖ್ಯಾತ ರಿಯಾಲಿಟಿ ಶೋ ‘ಕನ್ನಡ ಕೋಗಿಲೆ’ ಯಲ್ಲಿ ಗಮನ ಸೆಳೆದ ಭರವಸೆಯ ಗಾಯಕಿ ಅಖಿಲಾ ಪಜಿಮಣ್ಣು.  ತಮ್ಮದೇ ಆದ ಗಾಯನ ಶೈಲಿಯಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದ ಅಖಿಲಾ ಲವ್ಲಿ ಫೋಟೋಗಳು ಇಲ್ಲಿವೆ ನೋಡಿ. 
   

 • khasim

  ENTERTAINMENTAug 3, 2019, 2:09 PM IST

  ಖಾಸಿಂ ಕೈ ಸೇರಿತು ‘ಕನ್ನಡ ಕೋಗಿಲೆ’ ಟ್ರೋಫಿ?

  ಕನ್ನಡಿಗರ ಮನ ಗೆದ್ದ ರಿಯಾಲಿಟಿ ಶೋ 'ಕನ್ನಡ ಕೋಗಿಲೆ'. ಹಾನಗಲ್ ಮೂಲದ ಖಾಸಿಂ ಮೊದಲ ಸ್ಥಾನ ಪಡೆದಿದ್ದಾರೆ ಎನ್ನಲಾಗುತ್ತಿದ್ದು, ತೀರ್ಥಹಳ್ಳಿಯ ಪಾರ್ಥ ಚಿರಂತನ್ ಎರಡನೇ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.

 • Grand finale

  ENTERTAINMENTAug 3, 2019, 9:54 AM IST

  ಆಗಸ್ಟ್‌ 3, 4ರಂದು ಕನ್ನಡ ಕೋಗಿಲೆ ರಿಯಾಲಿಟಿ ಶೋ ಫೈನಲ್‌!

  ಕನ್ನಡಿಗರ ಮನ ಗೆದ್ದಿರುವ ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಕನ್ನಡ ಕೋಗಿಲೆ ಸೀಸನ್‌ 2 ಈಗ ಅಂತಿಮ ಹಂತ ತಲುಪಿದೆ. ಒಟ್ಟು ಆರು ಸ್ಪರ್ಧಿಗಳುಳ್ಳ ಈ ಕಾರ್ಯಕ್ರಮದ ಫೈನಲ್‌ ಆಗಸ್ಟ್‌ 3 ಮತ್ತು 4ರಂದು ರಾತ್ರಿ 8ರಿಂದ ಕಲರ್ಸ್‌ ಸೂಪರ್‌ನಲ್ಲಿ ಪ್ರಸಾರವಾಗಲಿದೆ.

 • Ravichandran

  ENTERTAINMENTMay 24, 2019, 1:08 PM IST

  ವೇದಿಕೆ ಮೇಲೆ ಮಗಳನ್ನು ನೆನೆದು ಕಣ್ಣೀರಿಟ್ಟ ರವಿಚಂದ್ರನ್ ?

   

  ತಕಧಿಮಿತಾ ವೇದಿಕೆ ಮೇಲೆ ಮೊದಲ ಬಾರಿಗೆ ಮಗಳೊಂದಿಗೆ ಕಳೆದ ಕೆಲವೊಂದು ಅಮೂಲ್ಯ ಕ್ಷಣಗಳನ್ನು ನೆನೆದು ಮಾತುಗಳೇ ಇಲ್ಲದ ಹಾಗೆ ತಡವರಿಸಿದ ಕ್ರೇಜಿ ಸ್ಟಾರ್ ರವಿಚಂದ್ರನ್.

 • Silli Lalli Colors Super

  ENTERTAINMENTMay 18, 2019, 10:42 AM IST

  ಕಲರ್ಸ್ ಸೂಪರ್‌ನಲ್ಲಿ ಸೂಪರ್ ಹಿಟ್ ಹಾಸ್ಯ ಧಾರಾವಾಹಿ!

  ಹತ್ತು ವರ್ಷಗಳ ಹಿಂದೆ ಹಾಸ್ಯಪ್ರಿಯರನ್ನ ನಗಿಸಿ ಯಶಸ್ವಿಯಾಗಿ 1162 ಕಂತುಗಳನ್ನು ಪೂರೈಸಿದ ಸಿಲ್ಲಿ ಲಲ್ಲಿ ಮತ್ತೆ ಕಿರುತೆರೆಯ ಮೇಲೆ ಮೇ 20ರಂದು ರಾತ್ರಿ 9.00 ಗಂಟೆಗೆ ಕಲರ್‌ ಸೂಪರ್‌ ಚಾನಲ್‌ನಲ್ಲಿ ಪ್ರಸಾರವಾಗಲಿದೆ.

 • Silli Lalli

  Small ScreenApr 22, 2019, 3:22 PM IST

  ’ಸಿಲ್ಲಿಲಲ್ಲಿ’ ಮತ್ತೊಮ್ಮೆ ನಿಮ್ಮ ಮುಂದೆ; ಕ್ಷಮೆ ಕೇಳಿದ ವಿಠ್ಠಲ್‌ ರಾವ್

  ಕನ್ನಡದ ಜನಪ್ರಿಯ ಧಾರಾವಾಹಿ ’ಸಿಲ್ಲಿ ಲಲ್ಲಿ’ ಪ್ರೇಕ್ಷಕರ ನೆಚ್ಚಿನ ಮನರಂಜನಾ ಧಾರಾವಾಗಿಯಾಗಿತ್ತು. ಎಲ್ಲರ ಮನೆಯಲ್ಲೂ ಈ ಧಾರಾವಾಹಿಯನ್ನು ಮಿಸ್ ಮಾಡುತ್ತಿರಲಿಲ್ಲ. ಇದೀಗ ಮತ್ತೆ ಸಿಲ್ಲಿ ಲಲ್ಲಿ ನಿಮ್ಮ ಮುಂದೆ ಬರಲಿದೆ.

 • Magalu janaki

  Small ScreenFeb 28, 2019, 9:47 AM IST

  ಕಲರ್ಸ್ ಸೂಪರ್‌ನಲ್ಲಿ ಮಗಳು ಜಾನಕಿ ಸಂವಾದ!

  ಟಿ.ಎನ್.ಸೀತಾರಾಮ್ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿಯ ಕುರಿತು ಇತ್ತೀಚೆಗೆ ಬೆಂಗಳೂರಿನಲ್ಲಿ ಕಲಾವಿದರು ಹಾಗೂ ಪ್ರೇಕ್ಷಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಮಾರ್ಚ್ 2 ಮತ್ತು 3 ರಂದು ರಾತ್ರಿ 9 ಗಂಟೆಗೆ ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗಲಿದೆ. 

 • Anupama

  Small ScreenJan 22, 2019, 3:27 PM IST

  ಮಜಾಭಾರತಕ್ಕೆ ಶಿಫ್ಟ್ ಆದ ಕನ್ನಡ ಕೋಗಿಲೆ ನಿರೂಪಕಿ!

   

  ಬಿಗ್‌ಬಾಸ್‌ ಸ್ಪರ್ಧಿಯಾಗಿ ಖ್ಯಾತರಾದ 'ಅಕ್ಕಾ' ನಟಿ ಅನುಪಮಾ ಗೌಡ, ಕನ್ನಡ ಕೋಗಿಲೆಯ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಈ ರಿಯಾಲಿಟಿ ಶೋ ಬಿಟ್ಟು ಮತ್ತೊಂದು ಕಾರ್ಯಕ್ರಮಕ್ಕೆ ನಿರೂಪಕಿಯಾಗುಯಾಗುತ್ತಿದ್ದಾರೆ.

 • Colors Cinema

  Small ScreenSep 21, 2018, 1:25 PM IST

  ಮನೆ ಮನೆಯ ಚಿತ್ರಮಂದಿರವಾಗಲಿದೆ ಕಲರ್ಸ್ ಕನ್ನಡ ಸಿನಿಮಾ

  ಕನ್ನಡ ಸಿನಿಮಾ ಪ್ರದರ್ಶನಕ್ಕೆ ಹೊಸ ಚಿತ್ರಮಂದಿರ ಆರಂಭವಾಗಿದೆ. ಕಲರ್ಸ್‌ಕನ್ನಡ ಸಿನಿಮಾ ಎಂಬ ಈ ಚಿತ್ರಮಂದಿರ ನಿಮ್ಮ ಮನೆಗೇ ಬರಲಿದೆ. ‘ಮನೆ ಮನೆಯ ಚಿತ್ರಮಂದಿರ’ ಎಂಬ ಘೋಷ ವಾಕ್ಯದೊಂದಿಗೆ ಆರಂಭವಾಗಿರುವ ಈ ಹೊಸ ಚಾನೆಲ್ ಕಲರ್ಸ್ ಕನ್ನಡ ಮತ್ತು ಕಲರ್ಸ್ ಸೂಪರ್ ಚಾನೆಲ್‌ಗಳನ್ನು ಕನ್ನಡಿಗರಿಗೆ ನೀಡಿರುವ ವಯಾಕಾಮ್‌ 18 ಸಂಸ್ಥೆಯ ಹೊಸ ಕೊಡುಗೆ.