Search results - 283 Results
 • Woman police prade

  state15, Feb 2019, 9:19 AM IST

  ಪೊಲೀಸ್‌ ಹುದ್ದೆಗಳಲ್ಲಿ ಶೇ.25 ರಷ್ಟು ಕಡ್ಡಾಯ ಮಹಿಳಾ ಮೀಸಲು

  ಇನ್ನು ಮುಂದೆ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

 • budget india insurence

  state8, Feb 2019, 9:06 AM IST

  ಕರ್ನಾಟಕ ಸರ್ಕಾರದ ವಿರುದ್ಧ ಮತ್ತೊಮ್ಮೆ ಮೋದಿ ಗರಂ

  ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ‘ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಸಾಲ ಮನ್ನಾ ಘೋಷಣೆ ಮಾಡಿತು. ಸರ್ಕಾರಿ ದಾಖಲೆಗಳ ಪ್ರಕಾರ 43 ಲಕ್ಷ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದಿದೆ. ಆದರೆ ಈವರೆಗೆ ಕೇವಲ 60  ಸಾವಿರ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದರು. 

 • state8, Feb 2019, 8:14 AM IST

  ಪತನವಾಗುತ್ತಾ ಸರ್ಕಾರ : ಅಧಿಕಾರಕ್ಕೇರುತ್ತಾ ಬಿಜೆಪಿ?

   ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಪ್ರಸಕ್ತ ಬಜೆಟ್ ಅಧಿವೇಶನ ಮುಗಿದರೂ ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟ ತಪ್ಪಿದ್ದಲ್ಲ ಎಂದು ಪ್ರತಿಪಕ್ಷ ಬಿಜೆಪಿ ಪ್ರತಿಪಾದಿಸಿದೆ. 

 • siddaramaiah

  state8, Feb 2019, 7:59 AM IST

  ಬಿಜೆಪಿ ಶಾಸಕರ ಸಸ್ಪೆಂಡ್ : ಸರ್ಕಾರದ ಹೊಸ ರಣತಂತ್ರ

  ಬಿಜೆಪಿಗೆ ತಿರುಗೇಟು ನೀಡಿ ಸುಗಮವಾಗಿ ಬಜೆಟ್ ಮಂಡಿಸಿ ಅಧಿವೇಶನ ನಡೆಸಲು ಕರ್ನಾಟಕ ಸರ್ಕಾರವು ಪ್ರತಿತಂತ್ರ ರೂಪಿಸಲು ಸಜ್ಜಾಗಿದೆ.

 • hampi

  state7, Feb 2019, 11:57 AM IST

  ಹಂಪಿ ಉತ್ಸವಕ್ಕೆ ಕೊನೆಗೂ ದಿನಾಂಕ ಫಿಕ್ಸ್!

  ಹಂಪಿ ಉತ್ಸವ ಕೊನೆಗೂ ಮುಹೂರ್ತ ನಿಗದಿ| ಮಾ. 2-3ರಂದು ಉತ್ಸವ ನಡೆಸಲು ನಿರ್ಧಾರ| ಸರಳ ರೀತಿಯ ಉತ್ಸವಕ್ಕೆ ಸರ್ಕಾರ ಮುಂದು

 • HD Kumaraswamy

  state5, Feb 2019, 10:00 AM IST

  ಐವರು ಐಎಎಸ್‌ ಅಧಿಕಾರಿಗಳ ವರ್ಗ

  ಕರ್ನಾಟಕ ಸರ್ಕಾರ ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 

 • HD Kumaraswamy

  state5, Feb 2019, 8:40 AM IST

  ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ರೈತರಿಗೆ ಬಂಪರ್

  ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬಜೆಟ್ ಮಂಡನೆಗೆ ಭರದ ಸಿದ್ಧತೆ ಕೈಗೊಂಡಿದ್ದಾರೆ. ಇದೇ ವೇಳೆ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ರೈತರಿಗೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ. 

 • karnataka

  state5, Feb 2019, 8:26 AM IST

  ಅತೃಪ್ತರ ನಡೆ ನಿಗೂಢ : ಬಿಜೆಪಿಯಲ್ಲಿ ಹೆಚ್ಚಿದೆ ವಿಶ್ವಾಸ

  ರಾಜ್ಯದಲ್ಲಿ ಬಜೆಟ್ ಅಧಿವೇಶನ ಫೆಬ್ರುವರಿ 6 ರಿಂದ ಆರಂಭವಾಗಲಿದ್ದು, ಇದೇ ವೇಳೆ ಕಾಂಗ್ರೆಸ್ ಅತೃಪ್ತರ ನಡೆಗಳು ಇನ್ನಷ್ಟು ನಿಗೂಢವಾಗಿವೆ. ಇದೇ ವೇಳೆ ಬಿಜೆಪಿಯಲ್ಲಿ ಅತೃಪ್ತರ ರಾಜೀನಾಮೆ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡಿದೆ. 

 • HD Kumaraswamy

  state4, Feb 2019, 8:07 AM IST

  ಹೇಗಿರುತ್ತೆ ಎಚ್ ಡಿ ಕೆ ಬಜೆಟ್ : ಸಿದ್ಧವಾಗಿದೆ ಸರ್ಕಾರ

  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ತಿಂಗಳ 8ರಂದು ಬಜೆಟ್ ಮಂಡನೆಗೆ ಬಿರುಸಿನ ಸಿದ್ಧತೆ ನಡೆಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ತಿಂಗಳ 8ರಂದು ಬಜೆಟ್ ಮಂಡನೆಗೆ ಬಿರುಸಿನ ಸಿದ್ಧತೆ ನಡೆಸಿದ್ದಾರೆ. 

 • karnataka politics

  state3, Feb 2019, 8:14 AM IST

  ಆಪರೇಷನ್‌ ಅವಿಶ್ವಾಸ: ಸರ್ಕಾರ ಅಸ್ಥಿರಕ್ಕೆ ತೆರೆಮರೆ ಪ್ರಯತ್ನ?

  ಆಪರೇಷನ್‌ ಅವಿಶ್ವಾಸ: ಕಾಂಗ್ರೆಸ್‌ಗಿನ್ನೂ ಆತಂಕ| ಸರ್ಕಾರ ಅಸ್ಥಿರಕ್ಕೆ ತೆರೆಮರೆ ಪ್ರಯತ್ನ?| ನೋಟಿಸ್‌ ಕೊಟ್ಟರೂ ಕ್ಯಾರೇ ಎನ್ನದಿರುವ ಪಕ್ಷದ ನಾಲ್ವರು ಅತೃಪ್ತ ಶಾಸಕರು| ಇದರ ಜೊತೆಗೆ ಬಿಜೆಪಿ ಶಾಸಕರ ಜೊತೆಗೆ ಕೆಲವು ಕಾಂಗ್ರೆಸ್‌ ಶಾಸಕರ ಸಂಪರ್ಕ| ಬಜೆಟ್‌ ಅಧಿವೇಶನ ವೇಳೆ ಅವಿಶ್ವಾಸ ನಿರ್ಣಯ ಮಂಡನೆ ಆಗುವ ಚಿಂತೆ| ಹಾಗಾಗಿ, ಕಲಾಪಕ್ಕೆ ಕಡ್ಡಾಯ ಹಾಜರಾಗಲು ಶಾಸಕರಿಗೆ ವಿಪ್‌ ಜಾರಿ ಸಾಧ್ಯತೆ

 • NATIONAL1, Feb 2019, 11:59 AM IST

  ಸ್ಮಾರ್ಟ್‌ ಸಿಟಿ ಟೆಂಡರ್‌ : ದೇಶದಲ್ಲೇ ರಾಜ್ಯ ನಂ.1

  ಸ್ಮಾರ್ಟ್ ಸಿಟಿ ಯೋಜನೆಗೆ  ಬಿಡುಗಡೆ ಮಾಡಿದ ಹಣವನ್ನು ಬಳಕೆ ಮಾಡಿರುವುದರಲ್ಲಿ ಕರ್ನಾಟಕ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ. 

 • HD Kumaraswamy

  state1, Feb 2019, 9:52 AM IST

  ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್

  ರೈತ ಸಾಲಮನ್ನಾ ಮಾಡಿದ ರಾಜ್ಯ ಸರ್ಕಾರ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡುತ್ತಿದೆ. ಮಾರ್ಚ್ ವೇಳೆಗೆ ಪೀಕಾರ್ಡ್ ಬ್ಯಾಂಕ್ ನಲ್ಲಿ ಪಡೆದಿದ್ದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳಲಿದೆ ಎಂದು ತಿಳಿಸಿದೆ.

 • state31, Jan 2019, 9:31 AM IST

  ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವಾಗುತ್ತಾ..?

  ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಆಗಬೇಕು. ಇದು ರಾಜ್ಯ ಸರ್ಕಾರಕ್ಕೆ ನಾವು ನೀಡುತ್ತಿರುವ ಅಂತಿಮ ಗಡುವು ಅಕ್ಟೋಬರ್ 2 ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

 • HD Kumaraswamy

  state31, Jan 2019, 8:00 AM IST

  ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : ಮೀಸಲು ಮರುಜಾರಿ

  ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ  ‘ಬಡ್ತಿ ಮೀಸಲಾತಿ ಕಾಯ್ದೆ’ ಅನುಷ್ಠಾನಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

 • Vidhana Soudha

  state30, Jan 2019, 9:18 PM IST

  ಸರ್ಕಾರಿ ನೌಕರರಿಗೆ ಬಂಪರ್; ಸಚಿವ ಸಂಪುಟದಿಂದ ಮಹತ್ವದ ತೀರ್ಮಾನ

  ಬಹಳ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಪ್ರಸ್ತಾಪವೊಂದಕ್ಕೆ ಕೊನೆಗೂ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಕ್ಯಾಬಿನೆಟ್ ಗುಡ್ ನ್ಯೂಸೊಂದನ್ನು ನೀಡಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಕಾನೂನು ರಚನೆಯಾಗಲಿದೆ. ಏನದು ವಿಚಾರ? ಇಲ್ಲಿದೆ ವಿವರ...