ಕರ್ನಾಟಕ ಸರಕಾರ
(Search results - 74)Karnataka DistrictsOct 1, 2019, 7:32 PM IST
ನಾರಾಯಣ ಗೌಡ ರಾಜೀನಾಮೆ ಕೊಟ್ಟ KRಪೇಟೆಗೆ ಏನಾಯ್ತು?
ಅನರ್ಹ ಶಾಸಕ ಬಿಸಿ ಪಾಟೀಲ್ ಕ್ಷೇತ್ರಕ್ಕೆ ಭಾರೀ ಪ್ರಮಾಣದ ಅನುದಾನ ನೀಡಿದ್ದ ಬಿಜೆಪಿ ಸರ್ಕಾರ ಈಗ ಮತ್ತೊಬ್ಬ ಅನರ್ಹ ಶಾಸಕರ ಕ್ಷೇತ್ರಕ್ಕೂ ಭರಪೂರ ಕೊಡುಗೆ ನೀಡಿದೆ.
NEWSSep 18, 2019, 7:59 PM IST
ಅನರ್ಹ ಶಾಸಕರೇ ಅರ್ಹರಾದ್ರು.. ಸಿದ್ದು ಎದುರಿಗೆ ಬಿಚ್ಚಿಕೊಂಡ ಹೊಸ ಕತೆ!
ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಏನಾಯಿತು? ಇಂದಿನ ರಾಜಕಾರಣದ ಬೆಳವಣಿಗೆಯಲ್ಲಿ ಬಹಳ ಮುಖ್ಯವಾದ ವಿಚಾರ. ಅನರ್ಹ ಶಾಸಕರು ಎಂದು ಕರೆಸಿಕೊಳ್ಳುವವರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಹೋಗುತ್ತಿದೆ. ನಮ್ಮ ಕ್ಷೇತ್ರಕ್ಕೆ ಯಾವುದೇ ಅನುದಾನ ಬರುತ್ತಿಲ್ಲ ಎಂದು ಶಾಸಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
NEWSJul 4, 2019, 9:46 PM IST
ದೆಹಲಿಯಲ್ಲಿದ್ದು ಕಾಂಗ್ರೆಸ್ ಮತ್ತು ದೋಸ್ತಿ ಗೊಂದಲಕ್ಕೆ ಕಾರಣ ಪತ್ತೆ ಮಾಡಿದ ಮುನಿಯಪ್ಪ
ರಾಜ್ಯದ ದೋಸ್ತಿ ಸರಕಾರದ ಗೊಂದಲಕ್ಕೆ ಕಾರಣ ಏನು ಎಂಬುದನ್ನು ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಕಂಡು ಹಿಡಿದಿದ್ದಾರೆ. ನವದೆಹಲಿಯಲ್ಲಿ ಕುಳಿತು ಕರ್ನಾಟಕ ಸರಕಾರದ ಗೊಂದಲಗಳಿಗೆ ಕಾರಣ ಪತ್ತೆ ಹಚ್ಚಿದ್ದಾರೆ.
NEWSJun 13, 2019, 10:00 AM IST
ಸರ್ಕಾರಿ ವೈದ್ಯರ ಪ್ರೋತ್ಸಾಹಧನ ಹೆಚ್ಚಳ
ಸರಕಾರಿ ವೈದ್ಯ ವೃತ್ತಿ ಆಯ್ದುಕೊಳ್ಳುವವರ ಸಂಖ್ಯೆಯೇ ಕಡಿಮೆಯಾಗಿದೆ. ಈ ಬೆನ್ನಲ್ಲೇ ವೈದ್ಯರನ್ನು ಆಕರ್ಷಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದ ಸರಕಾರವೀಗ ಅವರ ಪ್ರೋತ್ಸಾಹ ಧನ ಹೆಚ್ಚಳಕ್ಕೂ ಮುಂದಾಗಿದೆ.
NEWSMay 1, 2019, 9:42 AM IST
ಮುಂಗಾರು : ಕರಾವಳಿ, ಮಲೆನಾಡಲ್ಲಿ ಮುನ್ನೆಚ್ಚರಿಕೆ
ಕಳೆದ ಬಾರಿ ಭಾರಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಎದುರಿಸಿದ್ದ ಜಿಲ್ಲೆಗಳಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
NEWSFeb 28, 2019, 10:12 PM IST
12 ಹೊಸ ತಾಲೂಕು ರಚನೆಗೆ ಅಸ್ತು... ನಿಮ್ಮ ಜಿಲ್ಲೆಗೂ ಗಿಫ್ಟ್ ಬಂತಾ?
ರಾಜ್ಯ ಬಜೆಟ್ ನಲ್ಲಿ 4 ಹೊಸ ತಾಲೂಕು ರಚನೆ ಮಾಡುವ ಘೋಷಣೆ ಮಾಡಿದ್ದ ರಾಜ್ಯ ಸರಕಾರ ಇದೀಗ 12 ತಾಲೂಕುಗಳ ರಚನೆಗೆ ಅಸ್ತು ಎಂದಿದೆ. ಯಾವ ಜಿಲ್ಲೆಯಲ್ಲಿ ಹೊಸ ತಾಲೂಕುಗಳು ರಚನೆಯಾಗಲಿವೆ? ಅಲ್ಲಿಗೆ ರಾಜ್ಯದಲ್ಲಿ ಒಟ್ಟು ಎಷ್ಟು ತಾಲೂಕುಗಳಾಗಿವೆ ಎಂದು ತಿಳಿಯಲು ಓದಿ ಈ ಸುದ್ದಿ.
NEWSFeb 27, 2019, 7:28 PM IST
ಬಡ್ತಿ ಮೀಸಲು ಗೊಂದಲ ಅಂತ್ಯ, ಅಧಿಕೃತ ಆದೇಶದಲ್ಲಿ ಏನಿದೆ?
ಬಡ್ತಿ ಮೀಸಲಾತಿ ಸಂಬಂಧ ಅಂತೂ ಇಂತೂ ಸಿಎಂ ಕುಮಾರಸ್ವಾಮಿ ಅಧಿಕೃತ ಪ್ರಕಟಣೆ ನೀಡಿದ್ದಾರೆ. ಹಲವಾರು ದಿನಗಳಿಂದ ಹಿಂದಕ್ಕೆ ಬಿದ್ದಿದ್ದ ವಿಚಾರವೊಂದಕ್ಕೆ ಅಂತ್ಯ ಸಿಕ್ಕಿದೆ.
NEWSDec 1, 2018, 7:25 PM IST
ಅಭಿಮಾನಿಗಳಿಗೆ ಸುಮಲತಾ ಅಭಿಮಾನದ ಪತ್ರದಲ್ಲೇನಿದೆ?
ಕನ್ನಡಿಗರನ್ನು ಅಗಲಿದ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಇಡೀ ರಾಜ್ಯವೇ ಕಂಬನಿ ಮಿಡಿದಿದೆ. ಅಂಬಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ನಂತರ ಅಂಬಿ ಪತ್ನಿ ಸುಮಲತಾ ಟ್ವಿಟರ್ನಲ್ಲಿ ಸಕಲರಿಗೆ ಧನ್ಯವಾದ ಸಲ್ಲಿಸಿದ್ದಾರೆ.
POLITICSOct 13, 2018, 8:31 AM IST
ದೋಸ್ತಿ ಸರ್ಕಾರ ಉಳಿಯಲ್ಲ, 2 ತಿಂಗಳಲ್ಲಿ ಬಿಜೆಪಿ ಅಧಿಕಾರಕ್ಕೆ
ಇನ್ನು ಒಂದೆರಡು ತಿಂಗಳಲ್ಲಿ ಸರ್ಕಾರ ಪತನಗೊಳ್ಳುವುದು ಖಚಿತ ಎಂಬ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿಕೆಗೆ ಶುಕ್ರವಾರ ಬೆಳಗ್ಗೆ ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈಶ್ವರಪ್ಪ ಅಶೋಕ್ ಹೇಳಿರುವ ಮಾತನ್ನೇ ಪುನರುಚ್ಛರಿಸಿದ್ದಾರೆ.
POLITICSOct 4, 2018, 12:25 PM IST
12ಕ್ಕೆ ಸಂಪುಟ ವಿಸ್ತರಣೆ ಆಗಲ್ಲ, ಬರೆದುಕೊಡ್ತೀನಿ: ಮಾಜಿ ಸಿಎಂ
ಮತ್ತೊಮ್ಮೆ ಸಂಪುಟ ವಿಸ್ತರಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ತುದಿಗಾಲಲ್ಲಿ ನಿಂತಿದೆ. ಆದರೆ, ಅದು ಸಾಧ್ಯನೇ ಇಲ್ಲವೆಂದು ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳುತ್ತಿದ್ದಾರೆ. ಈ ಬಗ್ಗೆ ನೀವೇನು ಹೇಳ್ತೀರಿ?
stateSep 18, 2018, 10:19 AM IST
ಜೆಡಿಎಸ್, ಕೈನ 30 ಶಾಸಕರು ರಾಜೀನಾಮೆ ಕೊಡುವ ಮಾಹಿತಿ ಇದೆ: ಕತ್ತಿ
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರಕಾರದ ಬುಡ ಅಲ್ಲಾಡುತ್ತಿದೆ. ಏನು ನಡೆಯುತ್ತಿದೆ, ನಡೆಯುತ್ತಿಲ್ಲ ಎಂಬುವುದು ಅರ್ಥವಾಗುತ್ತಿಲ್ಲ. ಅಂಥದ್ರಲ್ಲಿ ಮೈತ್ರಿ ಸರಕಾರದ 30 ಶಾಸಕರು ರಾಜೀನಾಮೆ ನೀಡುತ್ತಿದ್ದಾರೆಂದು ಉಮೇಶ್ ಕತ್ತಿ ಹೇಳುತ್ತಿದ್ದಾರೆ.
POLITICSSep 16, 2018, 6:44 AM IST
ಸರಕಾರ ಉರುಳಿಸುವ ಕಿಂಗ್ಪಿನ್ ಯಾರೆಂದು ಅಶೋಕ್ಗೆ ಗೊತ್ತು: ಎಚ್ಡಿಕೆ
ಅತ್ತ ಬೆಳಗಾವಿಯಲ್ಲಿ ಜಾರಿಕೊಳಿ ಬ್ರದರ್ಸ್ ಪೊಲಿಟಿಕ್ಸ್ ಆರಂಭವಾಗುತ್ತಿದ್ದಂತೆ, ಇತ್ತ ಮೈತ್ರಿ ಸರಕಾರವೇ ಉರುಳುವ ಭೀತಿ ಎದುರಾಗಿದೆ. ಒಂದೆಡೆ ಕಾಂಗ್ರೆಸ್ ಒಳ ರಾಜಕೀಯ, ಇನ್ನೊಂದೆಡೆ ಇದರ ಲಾಭ ಪಡೆಯಲು ಮುಂದಾಗುತ್ತಿರುವ ಬಿಜೆಪಿ. ಒಟ್ಟಿನಲ್ಲಿ ರಾಜ್ಯ ರಾಜಕೀಯ ಅಯೋಮಯವಾಗಿದೆ.
POLITICSSep 16, 2018, 6:34 AM IST
ಸಿದ್ದರಾಮಯ್ಯ ಆಪರೇಷನ್? ಏನಾಗುತ್ತೆ ಮೈತ್ರಿ ಸರಕಾರ?
ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಅದೂ ಸಿದ್ದರಾಮಯ್ಯ ಯುರೋಪ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಇಂಥ ಬೆಳವಣಿಗೆಗಳು ನಡೆದಿದ್ದು, ಸರಕಾರದ ಬುಡವನ್ನೇ ಅಲ್ಲಾಡುಸುತ್ತಿದೆ. ಸೆ.16ರಂದು ಮಾಜಿ ಸಿಎಂ ಬೆಂಗಳೂರಿಗೆ ಮರಳುತ್ತಿದ್ದು, ಏನಾಗುತ್ತೆ ಮುಂದೆ?
NEWSSep 13, 2018, 6:06 PM IST
ಶಾಸಕ ಭೀಮಾನಾಯ್ಕ್ ಭೇಟಿ ಮಾಡಿ ರಮೇಶ್ ಜಾರಕಿಹೊಳಿ ಹೋಗಿದ್ದೆಲ್ಲಿಗೆ?
ಹಗರಿಬೊಮ್ಮನಿಹಳ್ಳಿ ಶಾಸಕ ಭೀಮಾ ನಾಯ್ಕ್ ಭೇಟಿ ಮಾಡಿದ ನಂತರ ರಮೇಶ್ ಜಾರಕಿಹೊಳಿ ಗುಪ್ತ ಸ್ಥಳಕ್ಕೆ ತೆರಳಿದ್ದಾರೆ. ಹಾಗಾದರೆ ಮೈತ್ರಿ ಸರಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಸಚಿವ ರಮೇಶ್ ಜಾರಕೊಹೊಳಿ ಯಾರೊಂದಿಗೆ ಸಭೆ ನಡೆಸುತ್ತಿದ್ದಾರೆ.
NEWSAug 27, 2018, 6:41 PM IST
ದಿನೇಶ್ಗೆ ಸಿಕ್ಕ ಮೈತ್ರಿ ಸರ್ಕಾರಕ್ಕೆ ಭಂಗ ತರುವ ಶಾಕಿಂಗ್ ನ್ಯೂಸ್!
ಕೆಪಿಸಿಸಿ ಅಧ್ಯಕ್ಚ ಗಾದಿ ಏರಿದ ಮೇಲೆ ವಿವಿಧ ಜಿಲ್ಲೆಗಳ ಪ್ರವಾಸ ಮಾಡಿದ್ದ ದಿನೇಶ್ ಗುಂಡೂರಾವ್ ಗೆ ಶಾಕಿಂಗ್ ನ್ಯೂಸ್ ವೊಂದು ಎದುರಾಗಿದೆ. ಮುಂದಿನ ದಿನದಲ್ಲಿ ಇದು ಸಮ್ಮಿಶ್ರ ಸರಕಾರಕ್ಕೆ ಭಂಗ ತರುವ ಸಾಧ್ಯತೆಯೂ ಇದೆ. ಏನಪ್ಪಾ ಆ ಸುದ್ದಿ.. ಮುಂದೆ ಓದಿ..