ಕರ್ನಾಟಕ ವಿವಿ  

(Search results - 2)
 • karnataka university

  Karnataka Districts7, Feb 2020, 11:41 AM IST

  ಧಾರವಾಡ: ಕಾಯಂ ಕುಲಪತಿಗಳಿಲ್ಲದೇ ಸೊರಗುತ್ತಿದೆ ಕರ್ನಾಟಕ ವಿವಿ!

  ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ, ಧಾರವಾಡ, ಹಾವೇರಿ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರ್ನಾಟಕ ವಿಶ್ವವಿದ್ಯಾಲಯವು ಕಳೆದ ಏಳು ತಿಂಗಳಿಂದ ಕಾಯಂ ಕುಲಪತಿಗಳಿಲ್ಲದೇ ಸೊರಗುತ್ತಿದೆ.

 • Salary cut

  Dharwad18, Nov 2019, 8:53 AM IST

  ಮೂರು ತಿಂಗಳ ವೇತನಕ್ಕೆ 27 ವರ್ಷದಿಂದ ಅಲೆದಾಟ!

  ಗಿರೀಶ್‌ ಕಾಸರವಳ್ಳಿ ನಿರ್ದೇಶನದ ತಬರನ ಕಥೆ ಜನಜನಿತ. ಅದೇ ತಬರನಂತೆ ಕರ್ನಾಟಕ ವಿಶ್ವವಿದ್ಯಾಲಯದ(ಕವಿವಿ) ನಿವೃತ್ತ ನೌಕರ ವಿರೂಪಾಕ್ಷ ಎಂಬುವರು ನಿವೃತ್ತಿ ಅಂಚಿನಲ್ಲಿನ ಮೂರು ತಿಂಗಳಿನ ಸಂಬಳಕ್ಕಾಗಿ 27 ವರ್ಷಗಳಿಂದ ಅಲೆದಾಡುತ್ತಿದ್ದಾರೆ!