ಕರ್ನಾಟಕ ಲೋಕಾಯುಕ್ತ  

(Search results - 4)
 • NEWS1, Sep 2019, 5:37 PM IST

  ಕರ್ನಾಟಕದ 43 ಶಾಸಕರು, 21 MLCಗಳಿಗೆ ಲೋಕಾಯುಕ್ತ ನೋಟಿಸ್

  ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರುಗಳನ್ನು ಲೋಕಾಯುಕ್ತ ಸಂಸ್ಥೆ ಪಟ್ಟಿ ಮಾಡಿದ್ದು,  43 ಶಾಸಕರು ಹಾಗೂ 21 MLCಗಳು ತಮ್ಮ ಆಸ್ತಿ ವಿವರಗಳನ್ನು ಘೋಷಿಸಿಲ್ಲ ಎಂದು ಲೋಕಾಯುಕ್ತ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 

 • Karnataka Districts21, Jul 2019, 3:25 PM IST

  'ನಾನು ಬರ್ತೀನಂತ ಶಾಲೆ ಸ್ವಚ್ಛ ಮಾಡಿದ್ರಾ'..?

  ನಾನು ಬರ್ತೀನಂತ ಶಾಲೆ ಸ್ವಚ್ಛ ಮಾಡಿದ್ರಾ ಅಂತ ಲೋಕಾಯುಕ್ತ ಸಿ. ವಿಶ್ವನಾಥ ಶೆಟ್ಟಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶನಿವಾರ ಬಂಟ್ವಾಳ ತಾಲೂಕಿಗೆ ಭೇಟಿ ನೀಡಿದ ಅವರು, ವಿವಿಧ ಸರ್ಕಾರಿ ಇಲಾಖೆಗಳಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

 • NEWS5, Dec 2018, 10:45 AM IST

  ಲೋಕಾ ಅಧಿಕಾರ ಇನ್ನಷ್ಟು ಕಡಿತ : ಸರ್ಕಾರದಿಂದ ಮಹತ್ವದ ನಿರ್ಧಾರ

  ಲೋಕಾಯುಕ್ತರೇ ವಿಚಾರಣೆ ನಡೆಸಬೇಕಾದ ಕೆಲವು ಪ್ರಕರಣಗಳಿಗೆ ವಿನಾಯಿತಿ ನೀಡುವ ಸಂಬಂಧ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್‌ 7ಕ್ಕೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. 

 • Santosh Hegde
  Video Icon

  WEB SPECIAL26, Oct 2018, 8:45 PM IST

  ಭ್ರಷ್ಟರಿಗೆ ಬಿಡ್ತಿರಲಿಲ್ಲ ಎತ್ತಲು ಹೆಡೆ: ಇವ್ರೇ ನಮ್ಮ ಸಂತೋಷ್ ಹೆಗ್ಡೆ!

  ಬೆಂಗಳೂರು(ಅ.26): ಇವರ ಹೆಸರು ಕೇಳಿದೊಡೆ ಭ್ರಷ್ಟರ ಎದೆಯೊಮ್ಮೆ ಸಣ್ಣಗೆ ಕಂಪಿಸುತ್ತಿತ್ತು. ಇವರ ಧ್ವನಿ ಕೇಳಿದೊಡೆ ಜನರ ದುಡ್ಡು ತಿಂದು ತೇಗುತ್ತಿದ್ದವರು ಬಿಲ ಸೇರುತ್ತಿದ್ದರು. ಇವರೇ ಇಡೀ ಕರುನಾಡು ಮೆಚ್ಚಿದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಘನತೆ ಹೆಚ್ಚಿಸಿದ ನಿಷ್ಪಕ್ಷಪಾತ, ನಿರ್ಭಿಡೆಯ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ.

  ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಜೀವನ, ನ್ಯಾಯಮೂರ್ತಿಯಾಗಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ, ಲೋಕಾಯುಕ್ತ ಸಂಸ್ಥೆಯ ಮುಖ್ಯಸ್ಥರಾಗಿ ಭ್ರಷ್ಟಾಚಾರ ನಿರ್ಮೂಲನೆಯ ಪಣ ತೊಟ್ಟು ಅವರು ಕರ್ತವ್ಯ ನಿರ್ವಹಿಸಿದ ರೀತಿ ಇವೆಲ್ಲವುಗಳ ಕುರಿತು ಸಂತೋಷ್ ಹೆಗ್ಡೆ ಹಂಚಿಕೊಂಡ ಅನುಭವದ ಪೂರ್ಣ ಪಾಠ ನಿಮಗಾಗಿ....