Search results - 390 Results
 • CM HDK and his family performed special pooja at Sringeri

  NEWS22, Sep 2018, 11:47 AM IST

  ದೋಷ ನಿವಾರಣೆಗೆ ಶೃಂಗೇರಿ ಶಾರದೆ ಮೊರೆ ಹೋದ ಸಿಎಂ

  ದೋಷ ನಿವಾರಣೆಗಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ಶೃಂಗೇರಿ ಶಾದರೆ ಮೊರೆ ಹೋಗಿದ್ದು, ಹೇಗೆಲ್ಲಾ ಪೂಜೆ ಪುನಸ್ಕಾರ ಮಾಡಿದ್ದಾರೆ ಎನ್ನುವುದನ್ನು ನೋಡಿ.

 • Karnataka BJP may decided to Contest for MLC Election

  NEWS22, Sep 2018, 10:42 AM IST

  ಗೆಲ್ಲದಿದ್ದರೂ ಪರಿಷತ್ 3 ಸ್ಥಾನಕ್ಕೆ ಬಿಜೆಪಿ ಸ್ಪರ್ಧೆ, ಏನಿದರ ಮರ್ಮ?

  ಗೆಲ್ಲದಿದ್ದರೂ ವಿಧಾನಪರಿಷತ್ ಚುನಾವಣೆಯ 3 ಸ್ಥಾನಗಳಿಗೆ ಬಿಜೆಪಿ ಸ್ಪರ್ಧೆ?  ನಾಳೆ ಅಭ್ಯರ್ಥಿಗಳು ಅಂತಿಮ ಸಾಧ್ಯತೆ. ಸಮ್ಮಿಶ್ರ ಸರ್ಕಾರದ ಪಾಲುದಾರಿಕೆಯಲ್ಲೂ ಬಿಜೆಪಿ ಸ್ಪರ್ಧೆ? ಏನಿದರ ಹಿಂದಿನ ಮರ್ಮ?. ಇಲ್ಲಿದೆ ಡಿಟೇಲ್ಸ್.

 • JDS Congress Leaders Meet To Counter Strategy For BJP

  NEWS22, Sep 2018, 7:29 AM IST

  ಮಾಜಿ ಸಿಎಂ - ಹಾಲಿ ಸಿಎಂ ಸೀಕ್ರೇಟ್ ಚರ್ಚೆ : ಬಿಗ್ ಆಪರೇಷನ್ ಪ್ಲಾನ್

  ಸರ್ಕಾರವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ - ಜೆಡಿಎಸ್ ಮುಖಂಡರು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. 

 • Video Karnataka Politics HD Kumaraswamy Meets Siddaramaiah At Residence

  NEWS21, Sep 2018, 9:26 PM IST

  ಬಾಗಿಲವರೆಗೂ ಬಂದು ಎಚ್‌ಡಿಕೆಗೆ ಬೀಳ್ಕೊಟ್ಟ ಸಿದ್ದರಾಮಯ್ಯ!

  ಆಪರೇಷನ್ ಕಮಲ ಹಾಗೂ ರಾಜ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಸಿಎಂ ಕುಮಾರಸ್ವಾಮಿ ಇಂದು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು. ಸುಮಾರು ಒಂದುವರೆ ಗಂಟೆಗಳ ಕಾಲ ಚರ್ಚೆ ನಡೆಸಿದ ಸಿಎಂ ಹೊರಡುವಾಗ, ಸಿದ್ದರಾಮಯ್ಯ ಖುದ್ದು ಬಾಗಿಲವರೆಗೆ ಕಳುಹಿಸಿಕೊಟ್ಟದ್ದು  ವಿಶೇಷವಾಗಿತ್ತು.  

 • Video HD Kumaraswamy's Body Language Changes in 4 Months

  NEWS21, Sep 2018, 9:12 PM IST

  ಎಚ್‌ಡಿಕೆ ಬಾಡಿ ಲಾಂಗ್ವೇಜ್ ನಾಲ್ಕೇ ತಿಂಗಳಲ್ಲಿ ಚೇಂಜ್!

  ಸಿಎಂ ಆದ ಕೇವಲ ನಾಲ್ಕು ತಿಂಗಳಲ್ಲೇ ಎಚ್‌.ಡಿ. ಕುಮಾರಸ್ವಾಮಿ ಬಾಡಿ ಲಾಂಗ್ವೇಜ್ ಚೇಂಜ್ ಆಗಿದೆ. ಸರ್ಕಾರ ರಚನೆ ಆಗುವಾಗ ಇದ್ದ ಜೋಶ್ ಇದೀಗ ಕುಮಾರಸ್ವಾಮಿಯಲ್ಲಿ  ಕಾಣುತ್ತಿಲ್ಲ. ಅವರ ಬಾಡಿ ಲಾಂಗ್ವೇಜ್ ಆಗ ಹೇಗಿತ್ತು? ಈಗ ಹೇಗಿದೆ ನೀವೇ ನೋಡಿ... 

 • Video Karnataka Politics JDS Complains To Speaker Against BJP Over Operation Kamala

  NEWS21, Sep 2018, 8:58 PM IST

  ರಾಜ್ಯಪಾಲರಿಗೆ ಬಿಜೆಪಿ ದೂರು, ಸ್ಪೀಕರ್‌ಗೆ ಜೆಡಿಎಸ್ ದೂರು!

  ಬಿಜೆಪಿ ವಿರುದ್ಧ ಸ್ಪೀಕರ್‌ಗೆ ಜೆಡಿಎಸ್‌ ದೂರು! ಒಂದು ಕಡೆ ಸಿಎಂ ಕುಮಾರಸ್ವಾಮಿಯವರ ‘ದಂಗೆ’ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದರೆ, ಇನ್ನೊಂದು ಕಡೆ, ಆಪರೇಷನ್ ಕಮಲದ ವಿಚಾರವಾಗಿ ಜೆಡಿಎಸ್ ಸ್ಪೀಕರ್ ರಮೇಶ್ ಕುಮಾರ್‌ಗೆ ದೂರು ನೀಡಿದೆ.

 • Video BS Yeddyurappas Statement Draws Flak Within Party

  NEWS21, Sep 2018, 8:24 PM IST

  ಯಡಿಯೂರಪ್ಪ ಹೇಳಿಕೆ ವಿರುದ್ಧ ಬಿಜೆಪಿಯಲ್ಲೇ ಆಕ್ರೋಶ!

  ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬಳಸಿರುವ ಮಾತುಗಳಿಗೆ ಬಿಜೆಪಿಯಲ್ಲೇ ಇದೀಗ ವಿರೋಧ ವ್ಯಕ್ತವಾಗಿದೆ. ಯಡಿಯೂರಪ್ಪ ಹೇಳಿಕೆಗೆ ಪಕ್ಷದ ಎಂಎಲ್ಸಿ ಲೆಹರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

 • Video BJP Leader MP Renukacharya lashes Karnataka CM HD Kumaraswamy

  NEWS21, Sep 2018, 8:07 PM IST

  ದೇವೇಗೌಡರ ಕುಟುಂಬ ಎಂದರೆ ಭಸ್ಮಾಸುರನ ಕತೆ!

  ಸಿಎಂ ಕುಮಾರಸ್ವಾಮಿ ಮೇಲೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದಾರೆ. ನಿಮ್ಮ ಶಾಸಕರ ಮೇಲೆಯೇ ನಿಮಗೆ ನಂಬಿಕೆ ಇಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ. ದೇವೇಗೌಡರ ಕುಟುಂಬ ಅಂದರೆ ಅದು ಮೋಹಿನಿ-ಭಸ್ಮಾಸುರನ ಕತೆ ಇದ್ದ ಹಾಗೆ.

 • BIdar MP Bhagwanth Khuba Attacks Rahul Gandhi HD Kumaraswamy

  VIDEO21, Sep 2018, 8:06 PM IST

  ‘ಕುಮಾರಸ್ವಾಮಿ, ರಾಹುಲ್ ಗಾಂಧಿ ಇಬ್ರೂ ಕಳ್ರೇ!‘

  ಮುಖ್ಯಮಂತ್ರಿ ಕುಮಾರಸ್ವಾಮಿ ‘ದಂಗೆ’ ಹೇಳಿಕೆಗೆ ಬಿಜೆಪಿ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಬೀದರ್ ಸಂಸದ ಭಗವಂತ ಖೂಬಾ, ಅವರಿಬ್ಬರನ್ನು ಕಳ್ಳರೆಂದು ಕರೆದಿದ್ದಾರೆ.    

 • HD Kumaraswamy Siddaramaiah Meeting at Ex CM residence

  NEWS21, Sep 2018, 7:37 PM IST

  ಅಂದು ಬೇಷರತ್ ಶರಣಾಗಿದ್ದ ಕಾಂಗ್ರೆಸ್, ಇಂದು ಸಿದ್ದುಗೆ ತಲೆಬಾಗಿದ ಜೆಡಿಎಸ್!

  ಮಾಜಿ ಸಿಎಂ ಸಿದ್ದರಾಮಯ್ಯಗೆ ಜೆಡಿಎಸ್ ನಾಯಕರು ಶರಣಾದರೆ? ಹೀಗೊಂದು ಪ್ರಶ್ನೆಗೆ ಕಾರಣವಾಗಿದ್ದು ಶುಕ್ರವಾರದ ಬೆಳವಬಣಿಗೆ. ಸಿಎಂ ಕುಮಾರಸ್ವಾಮಿಯೇ ಸಿದ್ದರಾಮಯ್ಯ ಮನೆ ಬಾಗಿಲಿಗೆ ಹೋಗಿದ್ದರು. ಸುಮಾರು ಒಂದು ವರೆ ಗಂಟೆ ಕಾಲ ಮಾತುಕತೆ ನಡೆಯಿತು. ಕೊನೆಯಲ್ಲಿ ಸಿದ್ದರಾಮಯ್ಯ ಅವರೆ ಕುಮಾರಸ್ವಾಮಿ ಅವರನ್ನು ಬಾಗಿಲು ತನಕ ಬಂದು ಬೀಳ್ಕೊಟ್ಟರು.

 • Karnataka BJP Leader Sogadu Shivanna Opposes Operation Kamala

  NEWS21, Sep 2018, 7:35 PM IST

  ಆಪರೇಷನ್ ಕಮಲ ನೀತಿಗೆಟ್ಟ ರಾಜಕಾರಣ: ಬಿಜೆಪಿ ನಾಯಕನಿಂದಲೇ ತರಾಟೆ!

  ಆಪರೇಷನ್ ಕಮಲ ನೀತಿಗೆಟ್ಟ ರಾಜಕಾರಣ, ಅದನ್ನು ನಾನು ವಿರೋಧಿಸುತ್ತೇನೆಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಗುಡುಗಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಈ ವಿಡಿಯೋನಲ್ಲಿ... 

 • Video Karnataka Police Gathers More Info About Kingpins of Operation Kamala

  NEWS21, Sep 2018, 6:47 PM IST

  ಆಪರೇಷನ್ ಕಮಲದ ಕಿಂಗ್‌ಪಿನ್‌ಗಳಿಗೆ ಕಂಟಕ?

  ಮೈತ್ರಿ ಸರ್ಕಾರ ಉರುಳಿಸೋದಕ್ಕೆ ಮುಂದಾದ ಕಿಂಗ್‌ಪಿನ್‌ಗಳಿಗೆ ಕಂಟಕ ಎದುರಾಗಲಿದೆಯಾ? ಎಂಬ ಅನುಮಾನಗಳು ವ್ಯಕ್ತವಾಗಿವೆ. ಸಿಎಂ ಕುಮಾರಸ್ವಾಮಿ ಈ ಬಗ್ಗೆ ಪೊಲೀಸರಿಗೆ ಮಹತ್ವದ ನಿರ್ದೇಶನ ನೀಡಿದ್ದಾರೆನ್ನಲಾಗಿದ್ದು, ಪೊಲೀಸರು ಅದನ್ನು ಕಾರ್ಯಗತಗೊಳಿಸುತ್ತಿದ್ದಾರೆ ಎಂದು ಹೇಳಲಾಗಿದೆ. 

 • Video Karnataka Minister Priyank Kharge Hits Back At Prahlad Joshi

  NEWS21, Sep 2018, 6:27 PM IST

  ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

  ರೋಗಿ ರೆಡಿ ಇದ್ರೆ ಆಪರೇಷನ್ ಎಂದು ಆಪರೇಷನ್ ಕಮಲ ಪರ ಮಾತನಾಡಿದ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೋಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ... 

 • Video BJP Leader Demands Answer For 5 Questions From Karnataka CM HD Kumaraswamy

  NEWS21, Sep 2018, 6:05 PM IST

  ಕುಮಾರಸ್ವಾಮಿಗೆ 5 ಪ್ರಶ್ನೆ ಮುಂದಿಟ್ಟ ಬಿಜೆಪಿ! ಉತ್ತರ ಕೊಡ್ತಾರಾ ಸಿಎಂ?

  ಸಿಎಂ ಕುಮಾರಸ್ವಾಮಿ ‘ದಂಗೆ’ ಹೇಳಿಕೆಗೆ ಬಿಜೆಪಿ ನಾಯಕರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಶಾಸಕ  ರವಿಕುಮಾರ್ 5 ಪ್ರಶ್ನೆಗಳನ್ನು ಕೇಳಿದ್ದಾರೆ.  ಆ ಪ್ರಶ್ನೆಗಳಾವುವು? ಇಲ್ಲಿದೆ ವಿವರ... 

 • BJP Leaders Demand Apology From Karnataka CM HD Kumaraswamy

  NEWS21, Sep 2018, 5:48 PM IST

  ಕುಮಾರಸ್ವಾಮಿಯಿಂದ ಜಾತಿ ಸಂಘರ್ಷದ ಪ್ರಯತ್ನ: ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ

  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ’ದಂಗೆ’ ಹೇಳಿಕೆ ವಿರುದ್ಧ ಬಿಜೆಪಿ ಬೀದಿಗಿಳಿದಿದೆ. ಒಂದು ಕಡೆ, ರಾಜ್ಯಾದ್ಯಂತ ಸಿಎಂ ವಿರುದ್ಧ ಪ್ರತಿಭಟನೆಯನ್ನು ಬಿಜೆಪಿ ನಡೆಸಿದೆ, ಇನ್ನೊಂದೆಡೆ ರಾಜ್ಯಪಾಲರನ್ನು ಮತ್ತು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಿ ಎಚ್‌ಡಿಕೆ ಮತ್ತು ಸರ್ಕಾರದ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿಮಾಡಿದೆ. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಸಿಎಂ ವಿರುದ್ಧ ಹರಿಹಾಯ್ದಿದ್ದು ಹೀಗೆ...