ಕರ್ನಾಟಕ ರಾಜಕಾರಣ  

(Search results - 63)
 • smkrishna

  Politics2, Jan 2020, 3:48 PM IST

  ನಾಟಕಕ್ಕೆ ಹಣ ಕೊಟ್ಟಿದ್ದಕ್ಕಾಗಿ ಅನರ್ಹ ಶಾಸಕ: ಕೃಷ್ಣ ರಾಜಕಾರಣದ ರಸ ನಿಮಿಷಗಳು!

  ನಿದ್ದೆ ಮಾಡುವ ಆಸಾಮಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿದೆವು| ಚಿಕಿತ್ಸೆಗಾಗಿ ರಾಮಕೃಷ್ಣ ಹೆಗಡೆ ತೋಟ ಮಾರೋದು ತಪ್ಪಿಸಿದೆ!| ಕೆಂಗಲ್‌ ಹನುಮಂತಯ್ಯನವರ ಕೋಟು ಕೆಡಿಸಿದ ನಮ್ಮ ಸಂಬಂಧಿ| ಜನವರಿ 4ರಂದು ಬಿಡುಗಡೆಯಾಗಲಿರುವ ಎಸ್‌.ಎಂ. ಕೃಷ್ಣ ಅವರ ಆತ್ಮಕತೆ ‘ಸ್ಮೃತಿ ವಾಹಿನಿ’ ಕೃತಿಯ ಆಯ್ದ ಭಾಗ.

 • undefined

  Politics29, Oct 2019, 9:09 AM IST

  ಡಿಕೆಶಿ ಕೈಯಲ್ಲಿ ಜೆಡಿಎಸ್ ಬಾವುಟ: ಸಿದ್ದು ಆಕ್ಷೇಪ ವಿಡಿಯೋ ವೈರಲ್‌

   ‘ಲಿಂಗಾಯತರು ಯಡಿಯೂರಪ್ಪನ ಜತೆ ಮೊದಲು ಇದ್ದ ರೀತಿಯಲ್ಲಿ ಇರುವುದಿಲ್ಲ. ಒಕ್ಕಲಿಗರು ಕುಮಾರಸ್ವಾಮಿಗೆ ಮೊದಲು ಇದ್ದ ರೀತಿ ಇರಲ್ಲ’  ಎಂದು ಸಿದ್ದರಾಮಯ್ಯ ಅವರಿಗೆ ಪಿರಿಯಾಪಟ್ಟಣ ಮಾಜಿ ಶಾಸಕ ಹೇಳಿರುವ ಪ್ರತಿ ಹೇಳಿಕೆ ಇರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 • HDK

  NEWS4, Aug 2019, 9:21 AM IST

  ಮೈತ್ರಿ ಸರ್ಕಾರ ಪತನ; ರಾಜಕೀಯ ನಿವೃತ್ತಿ ಪಡೆಯಲು ಎಚ್‌ಡಿಕೆ ನಿರ್ಧಾರ?

  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜಕೀಯ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳಿಂದ ಬೇಸತ್ತಿರುವುದಾಗಿ ತಿಳಿಸಿರುವ ಅವರು, ಇಂಥ ವ್ಯವಸ್ಥೆಯಿಂದ ನಾನು ಹಿಂದೆ ಸರಿಯಬೇಕೆಂದು ಯೋಚಿಸಿದ್ದೇನೆ ಎಂದಿದ್ದಾರೆ.

 • congress
  Video Icon

  VIDEO2, Aug 2019, 9:23 AM IST

  ಉಪಸಮರಕ್ಕೆ ಕಾಂಗ್ರೆಸ್ ಸಂಭಾವ್ಯರ ಪಟ್ಟಿ ಬಹುತೇಕ ಸಿದ್ಧ

  ಉಪಸಮರಕ್ಕೆ ಕಾಂಗ್ರೆಸ್ ಸಂಭಾವ್ಯರ ಪಟ್ಟಿ ಬಹುತೇಕ ಸಿದ್ಧವಾಗಿದೆ. ಬಿಜೆಪಿ, ಜೆಡಿಎಸ್ ನವರಿಗೆ ಗಾಳ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ.  ಹೊಸಕೋಟೆಯಲ್ಲಿ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತದೆ. ಕಾಗವಾಡದಿಂದ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ಯಾರ್ಯಾರು ಸ್ಪರ್ಧೆಯಲ್ಲಿದ್ದಾರೆ ಈ ಸುದ್ದಿ ನೋಡಿ. 

 • karnataka rebel mla
  Video Icon

  NEWS29, Jul 2019, 12:22 PM IST

  ಅನರ್ಹತೆ ಬೆನ್ನಲ್ಲೇ ಐವರು ಅತೃಪ್ತರು ಬೆಂಗಳೂರಿಗೆ ವಾಪಸ್

  ಅನರ್ಹತೆ ಬೆನ್ನಲ್ಲೇ ಐವರು ಅತೃಪ್ತರು ಬೆಂಗಳೂರಿಗೆ ಆಗಮಿಸಿದ್ದಾರೆ.  ಭೈರತಿ ಬಸವರಾಜು, ಮುನಿರತ್, ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಪಕ್ಷೇತರ ಶಾಸಕ ನಾಗೇಶ್ ಆಗಮಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಅತೃಪ್ತರು ನಕಾರ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ ಸುದ್ದಿಗೋಷ್ಠಿಯಲ್ಲಿ ಹೇಳುತ್ತೇವೆಂದು ರೆಬೆಲ್ ಶಾಸಕರು ಹೇಳಿದ್ದಾರೆ. 

 • karnataka rebel mla
  Video Icon

  NEWS28, Jul 2019, 3:40 PM IST

  ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲಿದ್ದಾರೆ ಅನರ್ಹ ಶಾಸಕರು

  ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅನರ್ಹ ಶಾಸಕರು ನಿರ್ಧರಿಸಿದ್ದಾರೆ. ಈ ಬಗ್ಗೆ ಹಿರಿಯ ವಕೀಲರ ಬಳಿ ಚರ್ಚೆ ನಡೆಸಲಿದ್ದಾರೆ. 17 ಶಾಸಕರ ಸನರ್ಹದಿಂದ ವಿಧಾನಸಭೆ ಬಲ 207 ಕ್ಕೆ ಕುಸಿದಿದೆ. ರಾಜೀನಾಮೆ ನೀಡಿದ್ದ ಶಾಸಕರಾದ ಎಸ್.ಟಿ. ಸೋಮಶೇಖರ್‌, ಮುನಿರತ್ನ, ಭೈರತಿ ಬಸವರಾಜ್‌, ಪ್ರತಾಪಗೌಡ ಪಾಟೀಲ್‌, ರೋಷನ್‌ ಬೇಗ್‌, ಎಂಟಿಬಿ ನಾಗರಾಜ್‌, ಸುಧಾಕರ್‌, ಬಿಸಿ ಪಾಟೀಲ್‌, ಶಿವರಾಂ ಹೆಬ್ಬಾರ್‌, ಗೋಪಾಲಯ್ಯ,  ಶ್ರೀಮಂತ ಪಾಟೀಲ್‌, ಆನಂದ್‌ ಸಿಂಗ್‌, ನಾರಯಣ ಗೌಡ, ಹೆಚ್‌. ವಿಶ್ವನಾಥ್‌ ಅವರನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅನರ್ಹಗೊಳಸಿ ಆದೇಶ ಹೊರಡಿಸಿದ್ದಾರೆ.

 • BSYeddyurappa
  Video Icon

  NEWS28, Jul 2019, 11:45 AM IST

  ವಿಶ್ವಾಸಮತ ಯಾಚನೆ; ಯಡಿಯೂರಪ್ಪ ಮುಂದಿದೆ ಸವಾಲುಗಳು

  ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸಲಿದ್ದಾರೆ ಯಡಿಯೂರಪ್ಪ.  ಇಂದು ಮಧ್ಯಾಹ್ಯ 3 ಗಂಟೆಗೆ ಖಾಸಗಿ ಹೊಟೇಲ್ ನಲ್ಲಿ ಬಿಜೆಪಿ ಶಾಸಕಾಂಗ ಸಭೆ ಕರೆದಿದ್ದಾರೆ.  ವಿಶ್ವಾಸಮತ ಯಾಚನೆ ದಾರಿ ಸುಲಭವಾಗಿಲ್ಲ. ಬಿಎಸ್ ವೈ ಮುಂದಿದೆ ಸವಾಲುಗಳು. ಏನೆಲ್ಲಾ ಸವಾಲುಗಳಿವೆ? ಏನು ಮಾಡಬೇಕಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

 • undefined
  Video Icon

  NEWS28, Jul 2019, 9:45 AM IST

  ಸರ್ಕಾರ ಪತನದ ಬಳಿಕ ಬಿಜೆಪಿ ಬೆಂಬಲಿಸಲು ಮುಂದಾಗಿದ್ರಾ ಎಚ್ ಡಿಕೆ?

  ಸರ್ಕಾರ ಪತನದ ಬಳಿಕ ಬಿಜೆಪಿ ಬೆಂಬಲಿಸಲು ಜೆಡಿಎಸ್ ಮುಂದಾಗಿತ್ತು. ಕುಮಾರಸ್ವಾಮಿ ಕೇಂದ್ರ ಬಿಜೆಪಿ ನಾಯಕರನ್ನು ಸಂಪರ್ಕ ಮಾಡಿದ್ದರು ಎನ್ನಲಾಗಿದೆ. ಆದರೆ ಕುಮಾರಸ್ವಾಮಿ ಪ್ರಸ್ತಾಪವನ್ನು ಬಿಜೆಪಿ ನಾಯಕರು ತಳ್ಳಿ ಹಾಕಿದ್ದಾರೆ. ಇತ್ತ ಬಿಜೆಪಿ ಬೆಂಬಲ ನೀಡಲು ಮುಂದಾಗಿದ್ದನ್ನೂ ಎಚ್  ಡಿಕೆ ತಳ್ಳಿ ಹಾಕಿದ್ದಾರೆ. ಬಿಜೆಪಿ ವಿರುದ್ಧ ತಮ್ಮ ಹೋರಾಟ ನಿರಂತರ ಎಂದು ಎಚ್ ಡಿಕೆ ಸ್ಪಷ್ಟನೆ ನೀಡಿದ್ದಾರೆ. 

   

 • undefined
  Video Icon

  NEWS24, Jul 2019, 12:01 PM IST

  ಸಿಎಂ ಆಗೋದೇನೋ ಸುಲಭ; ಸವಾಲು ಎದುರಿಸೋದು ಬಿಎಸ್‌ವೈಗೆ ಕಷ್ಟ!

  ವಿಶ್ವಾಸಮತ ಯಾಚನೆಯಲ್ಲಿ ಮೈತ್ರಿ ಸರ್ಕಾರ ಪತನವಾಗುತ್ತಿದಂತೆ ಕೇಸರಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಬಿ ಎಸ್ ವೈ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದು ಬಹತೇಕ ಖಚಿತವಾಗಿದೆ. ಶುಕ್ರವಾರ 4 ಗಂಟೆಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಇದೀಗ ಬಿಎಸ್ ವೈ ಅವರ ಮುಂದಿರುವ ಸವಾಲುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ. 

 • Supreme court will take decision today on Rebel MLA of congress and JDS
  Video Icon

  NEWS22, Jul 2019, 12:32 PM IST

  ಅತೃಪ್ತ ಶಾಸಕರ ಅರ್ಜಿ ವಿಚಾರಣೆ; ಇಂದು ಸಾಧ್ಯವಿಲ್ಲ ಎಂದ ಸುಪ್ರೀಂ

  ಸುಪ್ರೀಂಕೋರ್ಟ್ ನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಇಂದು ಅರ್ಜಿ ವಿಚಾರಣೆ ಸಾಧ್ಯವಿಲ್ಲ. ನಾಳೆ ನೋಡೋಣ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಇವತ್ತು ಸದನ ಹೇಗೆ ನಡೆಯುತ್ತದೆ ಎಂದು ಗಮನಿಸುತ್ತೇವೆ. ಯಾರ್ಯಾರು, ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸುತ್ತೇವೆ ಎಂದು ಕೋರ್ಟ್ ಹೇಳಿದೆ. 
   

 • tik tok

  NEWS20, Jul 2019, 12:10 PM IST

  'ದೇಶದ ಕಥೆ ಇಷ್ಟೇ ಕಣಣ್ಣೊ..’ ; ಸೋಷಿಯಲ್ ಮೀಡಿಯಾದಲ್ಲಿ ಪತ್ರಕರ್ತೆಯರ ವಿಡಿಯೋಗೆ ಮೆಚ್ಚುಗೆ

  ರಾಜ್ಯ ರಾಜಕಾರಣದ ಪ್ರಹಸನಗಳನ್ನು ನೋಡಿ ನೋಡಿ ಜನರ ಬೇಸತ್ತಿದ್ದಾರೆ. ಮಾಧ್ಯಮಗಳಲ್ಲಿ ಕಳೆದ ಒಂದು ವಾರಗಳಿಂದ ಇದೇ ಸುದ್ದಿ. ಎಲ್ಲಾ ಕಡೆ ಬರೀ ಇದೇ ಸುದ್ದಿಗಳು. ದಿನವಿಡೀ ರಾಜಕೀಯ ಹೈಡ್ರಾಮದ ವರದಿಗಳನ್ನು ಮಾಡಿ ಮಾಡಿ, ರಾಜಕಾರಣಿಗಳಿಗೆ ಮೈಕ್ ಹಿಡಿದು ಹಿಡಿದು ಸಾಕಾಗಿ ಹೋಗಿರುವ ಪತ್ರಕರ್ತೆಯರಿಬ್ಬರೂ ರಾಜ್ಯದ ರಾಜಕಾರಣಕ್ಕೆ ಸಂಬಂಧಿಸಿದ ಟಿಕ್ ಟಾಕ್ ವಿಡೀಯೋವನ್ನು ಮಾಡಿದ್ದಾರೆ.

 • undefined

  NEWS18, Jul 2019, 8:07 AM IST

  ‘ರಾಮನಗರದಿಂದ ಸಿಎಂ’ ಆದವರಿಗಿಲ್ಲ 5 ವರ್ಷ ಭಾಗ್ಯ

  ರಾಮ​ನ​ಗರದಲ್ಲಿ ರಾಜ​ಕೀ​ಯ​ವಾಗಿ ಆಶ್ರ​ಯ ಪಡೆ​ದಿದ್ದ ನಾಲ್ವರು ಪ್ರಭಾವಿ ರಾಜ​ಕಾ​ರ​ಣಿ​ಗಳಿಗೆ ಮುಖ್ಯ​ಮಂತ್ರಿ ಗದ್ದುಗೆಗೇರುವ ಅದೃ​ಷ್ಟ​ವೇನೊ ಒಲಿದಿದೆ. ಆದರೆ ಆಡ​ಳಿತ ಚುಕ್ಕಾ​ಣಿ​ಯನ್ನು ಪೂರ್ಣಾ​ವ​ಧಿ​ವ​ರೆಗೆ ನಡೆಸುವ ಯೋಗ ಮಾತ್ರ ಇನ್ನೂ ಒದಗಿ ಬರಲಿಲ್ಲ.

 • CM Kumaraswamy
  Video Icon

  NEWS17, Jul 2019, 10:19 AM IST

  ಪತನ ಭೀತಿಯಲ್ಲಿ ಸರ್ಕಾರ; ರಾತ್ರೋರಾತ್ರಿ ಫೈಲ್‌ಗಳಿಗೆ ಸಿಎಂ ಸಹಿ

  ರಾಜ್ಯ ರಾಜಕಾರಣದಲ್ಲಿ ಇಂದು ಮಹತ್ವದ ದಿನ. 15 ಅತೃಪ್ತ ಶಾಸಕರ ಭವಿಷ್ಯ ನಿರ್ಧಾರವಾಗಲಿದೆ. ಸರ್ಕಾರ ಪತನವಾಗುವ ಭೀತಿಯಲ್ಲಿ ಕಡತ ವಿಲೇವಾರಿ ಜೋರಾಗಿ ನಡೆಯುತ್ತಿದೆ. ಶಕ್ತಿ ಭವನದಲ್ಲಿ ರಾತ್ರಿಪೂರ್ತಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕಡತಗಳಿಗೆ ಸಿಎಂ ಸಹಿ ಹಾಕುತ್ತಿದ್ದಾರೆ. ಕಡತ ವಿಲೇವಾರಿ ಎಕ್ಸ್ ಕ್ಲೂಸಿವ್ ದೃಶ್ಯಗಳು ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. 

 • supreme court on acute encephalitis syndrome
  Video Icon

  NEWS15, Jul 2019, 12:45 PM IST

  5 ಅಲ್ಲ 15 ಶಾಸಕರ ಅರ್ಜಿ; ಐವರು ಶಾಸಕರ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

  ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸುಪ್ರೀಂಕೋರ್ಟ್ ನಲ್ಲಿ ಈಗ 5 ಅಲ್ಲ 15 ಶಾಸಕರು ಅರ್ಜಿ ಸಲ್ಲಿಸಿದ್ದಾರೆ. ಐವರು ಶಾಸಕರ ಅರ್ಜಿ ವಿಚಾರಣೆಗೆ ನ್ಯಾ. ರಂಜನ್ ಗೊಗೊಯ್ ಪೀಠ ಒಪ್ಪಿದೆ. ಅತೃಪ್ತ ಶಾಸಕರ ಅರ್ಜಿಯಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ. 

 • Supreme court today will hear for fast hearing on ram mandir babri masjid dispute
  Video Icon

  NEWS15, Jul 2019, 11:37 AM IST

  ರಾಜಿನಾಮೆ ಪರ್ವ: ಮತ್ತೊಮ್ಮೆ ಸುಪ್ರೀಂ ಮೆಟ್ಟಿಲೇರಿದ್ದಾರೆ ಅತೃಪ್ತ ಶಾಸಕರು

  ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ ಅತೃಪ್ತ ಶಾಸಕರು. ರಾಜಿನಾಮೆ ನೀಡಿದ ಬಳಿಕ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬೆದರಿಕೆ ಹಾಕಿದ್ದಾರೆ. ಒತ್ತಡದಿಂದ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಬಾರದು ನಿಜ. ಆದರೆ ಬೆದರಿಕೆಯಿಂದ ರಾಜಿನಾಮೆ ಹಿಂಪಡೆಯಬಹುದಾ? ಸಂವಿಧಾನದಲ್ಲಿರುವ ಹಕ್ಕಿನಂತೆ ನಾವು ರಾಜಿನಾಮೆ ಕೊಟ್ಟಿದ್ದೇವೆ ಎಂದು ಅತೃಪ್ತ ಶಾಸಕರು ಅರ್ಜಿ ಸಲ್ಲಿಸಿದ್ದಾರೆ.