Search results - 62 Results
  • karnataka Budget

    state15, Feb 2019, 8:58 AM IST

    ಬಿಜೆಪಿ ಪ್ರತಿಭಟನೆ ಮಧ್ಯೆಯೇ 10 ವಿಧೇಯಕ ಅಂಗೀಕಾರ!

    ಚರ್ಚೆಯೇ ಇಲ್ಲದೇ ಮಸೂದೆಗಳು ಪಾಸ್‌| ಮಹತ್ವದ ಧನವಿನಿಯೋಗ ಮಸೂದೆ ಚರ್ಚೆ ಇಲ್ಲದೇ ಅಂಗೀಕಾರ| ಪುನರ್ವಸತಿ, ಋುಣ ಪರಿಹಾರ, ಎನ್‌ಇಇ ವಿವಿ, ಚುಂಚನಗಿರಿ ವಿವಿ, ಶಿಕ್ಷಕರ ವರ್ಗ ಮಸೂದೆ ಪ್ರಮುಖವಾದವು| ಆರೋಗ್ಯ ವಿವಿ, ವಿವಿ ತಿದ್ದುಪಡಿ ವಿಧೇಯಕಕ್ಕೂ ಅಸ್ತು| 

  • Budget Approve

    state15, Feb 2019, 8:30 AM IST

    ಚರ್ಚೆ ಇಲ್ಲದೇ ಬಜೆಟ್‌ ಪಾಸ್‌, ಇದೇ ಮೊದಲು!

    ಚರ್ಚೆಯೇ ಇಲ್ಲದೇ ಬಜೆಟ್‌ ಪಾಸ್‌, ಇದೇ ಮೊದಲು| 1 ನಿಮಿಷವೂ ಚರ್ಚೆ ಇಲ್ಲ| ಗದ್ದಲದ ನಡುವೆಯೇ ವಿಧಾನಮಂಡಲದ ಅಧಿವೇಶನ ಅಂತ್ಯ| 8 ದಿನದ ಅಧಿವೇಶನ 7 ದಿನಕ್ಕೇ ಮೊಟಕು

  • Revanna

    state13, Feb 2019, 11:09 AM IST

    ಬಜೆಟ್‌ಗೆ ನಾನು ಇಟ್ಟ ಮುಹೂರ್ತದಿಂದ ಸಕ್ಸಸ್‌: ರೇವಣ್ಣ

    'ನಾನು ಮುಹೂರ್ತ ಇಟ್ಟು 12.30ಕ್ಕೆ ಬಜೆಟ್‌ ಅಧಿವೇಶನ ಶುರುಮಾಡಿ, 12.40ಕ್ಕೆ ಬಜೆಟ್‌ ಮಂಡಿಸಿ. ಬಿಜೆಪಿಯವರೇ ಎದ್ದು ಹೊರಗೆ ಹೋಗುತ್ತಾರೆ ಎಂದು ಹೇಳಿದ್ದೆ. ನಾನು ಹೇಳಿದಂತೆಯೇ ಆಗಿದೆ.’

  • Video Icon

    POLITICS12, Feb 2019, 4:46 PM IST

    ಸದನಕ್ಕೆ ಚಕ್ಕರ್ ಹೊಡ್ದು ಆಡಿಯೋ ಶಿವ ದೇವದುರ್ಗ ಸೇರಿಬಿಟ್ಟರು!

    ಆಪರೇಷನ್ ಕಮಲದ ಆಡಿಯೋ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದ ಮತ್ತೊಂದು ಹೆಸರು ದೇವದುರ್ಗ ಶಾಸಕ ಶಿವನಗೌಡ ನಾಯ್ಕ್‌ರದ್ದು. ಸದನದಲ್ಲಿ ಆಡಿಯೋ ಬಗ್ಗೆ ತನಿಖೆ ನಡೆಸುವ ವಿಚಾರವಾಗಿ  ಗಲಾಟೆ ನಡೆಯುತ್ತಿದ್ದರೆ, ಶಿವನಗೌಡ ಪಾಟೀಲ್ ಬೆಂಗಳೂರು ಬಿಟ್ಟಿದ್ದಾರೆ. ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಲು ಕೂಡಾ ಶಾಸಕ ಹಿಂದೇಟು ಹಾಕಿದ್ದಾರೆ. 

  • State Budget

    BUSINESS9, Feb 2019, 3:09 PM IST

    ಹೆಚ್‌ಡಿಕೆ ಬಜೆಟ್: ಸಿಕ್ಕಿದ್ದೇನು ನಿಮ್ಮ ಜಿಲ್ಲೆಗೆ? ನೋಡ್ಕೊಂಡ್ ಬಿಡಿ ಮೆಲ್ಲಗೆ!

    ಹೆಚ್​.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ 2019-20ನೇ ಸಾಲಿನ ಬಜೆಟ್ ಮಂಡಿಸಿದೆ. ರಾಜಧಾನಿ ಬೆಂಗಳೂರಿನಿಂದ ಹಿಡಿದು ಬೀದರ್​ವರೆಗೆ ಬಜೆಟ್​ನಲ್ಲಿ ವಿವಿಧ ಯೋಜನೆಗಳನ್ನು ನೀಡಿದ್ದಾರೆ. ಕೆಲ ಜಿಲ್ಲೆಗಳಿಗೆ ಬಂಪರ್ ಯೋಜನೆಗಳನ್ನ ಘೋಷಿಸಿದ್ದರೆ, ಇನ್ನೂ ಕೆಲ ಜಿಲ್ಲೆಗಳಿಗೆ ಏನೂ ಇಲ್ಲ ಎಂಬ ಸ್ಥಿತಿ ಇದೆ.

  • HD Kumaraswamy

    BUSINESS9, Feb 2019, 1:25 PM IST

    ಬಜೆಟ್ ಮಂಡನೆಯಾದ್ರೂ ಮುಗಿದಿಲ್ಲ ಸಂಕಷ್ಟ!: ಪಿಕ್ಚರ್ ಅಭೀ ಬಾಕಿ ಹೈ!

    ಬಜೆಟ್ ಮಂಡನೆಯಾಗಿದೆಯಾದರೂ ಅಂಗೀಕಾರವಾಗುವ ದಿನದವರೆಗೂ ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ತಪ್ಪಿದ್ದಲ್ಲ.

  • NEWS9, Feb 2019, 8:39 AM IST

    ರೇವಣ್ಣ ಖಾತೆಗೆ 15,790 ಕೋಟಿ ರು. ಹಣದ ಹೊಳೆ

    ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಎರಡನೇ ಬಜೆಟ್‌ನಲ್ಲೂ ‘ಸೋದರನ ಮೇಲೆ ಪ್ರೀತಿ’ ತೋರಿಸಿದ್ದಾರೆ. ಎಚ್‌.ಡಿ.ರೇವಣ್ಣ ಅವರ ನಿರ್ವಹಣೆಯ ಲೋಕೋಪಯೋಗಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 15,790 ಕೋಟಿ ಅನುದಾನ ನೀಡಿದ್ದಾರೆ. 

  • CM Kumaraswamy

    state9, Feb 2019, 8:13 AM IST

    ಸಿಎಂ ಕುಮಾರಸ್ವಾಮಿಯಿಂದ ರೈತರ ಖಾತೆಗೆ 18 ಸಾವಿರ

    ಕೇಂದ್ರ ಸರ್ಕಾರ ರೈತರ ಖಾತೆಗೆ ವಾರ್ಷಿಕವಾಗಿ  6 ಸಾವಿರ ಹಣ ನೀಡಿದರೆ ಕರ್ನಾ​ಟ​ಕವು ವಿದ್ಯುತ್‌ ಸಬ್ಸಿಡಿ ಸೇರಿ​ದಂತೆ ವಿವಿಧ ಬಾಬ್ತುಗಳಲ್ಲಿ ರೈತ​ರಿಗೆ ನೀಡಿ​ರುವ ಲಾಭ​ಗ​ಳನ್ನು ನಗದು ರೂಪಕ್ಕೆ ಪರಿ​ವ​ರ್ತಿ​ಸಿ​ದರೆ ಅದು 17-18 ಸಾವಿರ ರು. ಆಗು​ತ್ತ​ದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. 

  • state9, Feb 2019, 7:59 AM IST

    ಬಿಯರ್ ದರ 25 ರಿಂದ 30 ರು. ಏರಿಕೆ

    ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಬಜೆಟ್‌ನಲ್ಲಿ ಬಿಯರ್ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಇದರಿಂದ ಇನ್ನು ಮುಂದೆ ಬಿಯರ್ ಮತ್ತಷ್ಟು ಕಹಿಯಾಗಲಿದೆ.

  • State Budget

    BUSINESS8, Feb 2019, 4:56 PM IST

    ಹಿಗ್ಗದ, ಕುಗ್ಗದ, ಜಗ್ಗದ ರಾಜ್ಯ ಬಜೆಟ್: ಚುನಾವಣೆಗೆ ಪರ್ಫೆಕ್ಟ್!

    ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ರಾಜ್ಯದಲ್ಲಿ ಹಲವು ರಾಜಕೀಯ ಘಟನಾವಳಿಗಳು ನಡೆಯುತ್ತಿದ್ದು, ಪ್ರಮುಖವಾಗಿ ಸಮ್ಮಿಶ್ರ ಸರ್ಕಾರ ಉಳಿಯುತ್ತೋ ಇಲ್ಲವೋ ಎಂಬ ಆತಂಕದ ಮಧ್ಯೆಯೇ ಬಜೆಟ್ ಮಂಡನೆಯಾಗಿದೆ.

  • Karnataka Budget 2019

    BUSINESS8, Feb 2019, 4:31 PM IST

    ಕರ್ನಾಟಕ ಬಜೆಟ್‌ 2019: ಕ್ರೀಡಾ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

    ಕುಮಾರಸ್ವಾಮಿ ಮಂಡಿಸಿರುವ ಕರ್ನಾಟಕ ರಾಜ್ಯ 2019-20ನೇ ಸಾಲಿನ ಬಜೆಟ್‌ನಲ್ಲಿ ಪಠ್ಯದ ಜೊತೆಗೆ ಆಟಕ್ಕೂ ಕೊಂಚ ಒತ್ತು ಕೊಟ್ಟಿದ್ದಾರೆ.

  • Karnataka Budget 2019

    BUSINESS8, Feb 2019, 4:22 PM IST

    ಜೇಬು ಸುಡುತ್ತೆ ಬಿಯರ್.. ಕುಡುಕರಿಗೆ ರಾಜ್ಯ ಬಜೆಟ್ ಕಿಕ್!

    ಸಿಎಂ ಕುಮಾರಸ್ವಾಮಿ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ.  ಮಹಾತ್ವಾಕಾಂಕ್ಷೆಯ ರೈತರ ಸಾಲಮನ್ನಾಕ್ಕೆ ಬದ್ಧ ಎಂದಿರುವ ಕುಮಾರಸ್ವಾಮಿ ಸಾಲ ಮನ್ನಾಕ್ಕೆ ಮತ್ತಷ್ಟು ಹಣ ಸಂಗ್ರಹಕ್ಕೆ ಯೋಜನೆ ರೂಪಿಸಿದ್ದಾರೆ. ಹಾಗಾದರೆ ಕುಮಾರಸ್ವಾಮಿ ಯಾವ ಮೂಲಕ್ಕೆ ಕೈ ಹಾಕಿದ್ದಾರೆ?

  • education

    BUSINESS8, Feb 2019, 3:59 PM IST

    ಕರ್ನಾಟಕ ಬಜೆಟ್ 2019: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಛತ್ರಿ ಭಾಗ್ಯ

    ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಇತ್ಯಾದಿಗಳನ್ನು ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಘೋಷಿಸಲಾಗಿದೆ.

  • Allocation to all district

    BUSINESS8, Feb 2019, 3:26 PM IST

    Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?

    ಕಳೆದ ಬಜೆಟ್‌ನಲ್ಲಿ ಹಾಸನ, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು, ಹಲವು ಯೋಜನೆಗಳನ್ನು ರೂಪಿಸಿದ್ದ ಕುಮಾರಸ್ವಾಮಿ ಈ ಬಾರಿ ಪ್ರತಿಯೊಂದೂ ಜಿಲ್ಲೆಗೂ ಅನುದಾನ ನೀಡಲು ಯತ್ನಿಸಿದ್ದಾರೆ. ಆದರೆ, ಕೆಲವು ಜಿಲ್ಲೆಗಳಿಗೆ ನೀಡಿರುವ ಅನುದಾನ ಕಡಿಮೆಯೇ ಎನ್ನುವ ಮಾತುಗಳ ಕೇಳಿ ಬರುತ್ತಿದೆ.

  • State Budget

    BUSINESS8, Feb 2019, 3:17 PM IST

    ಧರ್ಮ, ಸಮುದಾಯಕ್ಕೆ ಅನುದಾನದ ಹೊಳೆ: ಚುನಾವಣೆಗೆ ಹೊಸ ಕಳೆ!

    ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡಿಸುತ್ತಿದ್ದಾರೆ. ಇನ್ನು ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಧರ್ಮ ಮತ್ತು ಸಮುದಾಯಗಳ ಮಠ ಮಾನ್ಯಗಳಿಗೆ ಭರಪೂರ ಕೊಡುಗೆ ನೀಡಲಾಗಿದೆ.