Search results - 153 Results
 • Congress BJP

  state19, Feb 2019, 10:14 AM IST

  ಮಾರ್ಚ್ 1ಕ್ಕೆ ಕರ್ನಾಟಕ ಕಾಂಗ್ರೆಸ್ ಶಾಸಕ ಬಿಜೆಪಿ ಸೇರ್ಪಡೆ?

  ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಅತೃಪ್ತರೆಂದು ಗುರುತಿಸಿಕೊಂಡಿರುವ ಕಾಂಗ್ರೆಸ್ ಶಾಸಕ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. 

 • Ramesh Jarkiholi

  state13, Feb 2019, 3:21 PM IST

  ಮುಂಬೈಗೆ ತೆರಳಿದ್ದ ಕಾರಣ ಬಿಚ್ಚಿಟ್ಟ ಗೋಕಾಕ್ ಅತೃಪ್ತ ಶಾಸಕ

  ತಾವು ಮುಂಬೈ ತೆರಳಿದ್ದ ಕಾರಣವೇನೆಂದು ಗೋಕಾಕ್ ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಇದೀಗ ಮಾಹಿತಿ ನೀಡಿದ್ದಾರೆ.

 • POLITICS12, Feb 2019, 6:24 PM IST

  ಮುಂಬೈನಿಂದ ಬಂದ ಸುದ್ದಿ: ಫಲಿಸಿದ ಸಿದ್ದು ಆಟ; ಅತೃಪ್ತರಲ್ಲೂ ಭಿನ್ನಮತ ಸ್ಫೋಟ

  ರಾಜಕೀಯವೇ ಹಾಗೇ. ಯಾವಾಗ ಏನಾಗುತ್ತೆ ಎಂದು ಹೇಳಕ್ಕಾಗಲ್ಲ. ಇದೀಗ ಮುಂಬೈಯಿಂದ ಸ್ಫೋಟಕ ಮಾಹಿತಿ ಬಂದಿದೆ. ಹೌದು, ಅತೃಪ್ತರಲ್ಲೂ ಭಿನ್ನಮತ ಶುರುವಾಗಿದೆ! ರಾಜೀನಾಮೆ ಕೊಡಬೇಕಾ? ಮರಳಿ ಗೂಡಿಗೆ ಹೋಗಬೇಕಾ? ಅಥವಾ ಇನ್ನೂ ಕಾದು ನೋಡಬೇಕಾ? ಎಂಬ ಬಗ್ಗೆ ಆತೃಪ್ತರಲ್ಲೇ ಭಿನ್ನಾಭಿಪ್ರಾಯ ಉಂಟಾಗಿದೆ. ಹಾಗಾದ್ರೆ ವಾಪಾಸು ಬರುವವರಾರು? ರಾಜೀನಾಮೆ ನೀಡುವವರಾರು? ಅಲ್ಲೇ ಇದ್ದು ಕಾದು ನೊಡುವವರಾರು? ಈ ಸುದ್ದಿ ನೋಡಿ...

 • POLITICS12, Feb 2019, 5:47 PM IST

  ಬಿಜೆಪಿಗೆ ಕಾಂಗ್ರೆಸ್‌ನಿಂದ ಮತ್ತೊಂದು ಗುದ್ದು?

  ಆಪರೇಷನ್ ಕಮಲದ ಆಡಿಯೋ ರಾಜ್ಯ ವಿಧಾನಸಭೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಆಡಿಯೋ ಬಗ್ಗೆ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡ [SIT] ರಚಿಸುವ ಬಗ್ಗೆ  ನಿರ್ಧರಿಸಿದ್ದರೆ, ಬಿಜೆಪಿ ಅದನ್ನು ವಿರೋಧಿಸುತ್ತಿದೆ. ಈ ನಡುವೆ ಬಿಜೆಪಿಗೆ ಮತ್ತೊಂದು ಶಾಕ್ ನೀಡಲು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ. 

 • POLITICS12, Feb 2019, 2:55 PM IST

  ರಾಜೀನಾಮೆ ಖಚಿತ! ಅತೃಪ್ತರ ಪೈಕಿ ಮೊದಲ ವಿಕೆಟ್ ಪತನ?

  ಕಾಂಗ್ರೆಸ್ ಅತೃಪ್ತ ಶಾಸಕರು ಯಾವುದೇ ಆಫರ್‌ಗಳಿಗಾಗಲಿ, ಬೆದರಿಕೆಗಳಿಗಾಗಲಿ ಬಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಆತೃಪ್ತರ ಪೈಕಿ ಓರ್ವ ಶಾಸಕ ರಾಜೀನಾಮೆ ನೀಡಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇಂದು ಅಥವ ನಾಳೆ ಅವರು ಖಂಡಿತಾ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.    

 • POLITICS12, Feb 2019, 1:55 PM IST

  ಲಾಸ್ಟ್ ಆಫರ್, ಲಾಸ್ಟ್ ಡೆಡ್‌ಲೈನ್! ಅತೃಪ್ತರಿಗೆ ಭರ್ಜರಿ ಆಫರ್ ನೀಡಿದ ಕೈಪಡೆ

  ರಾಜ್ಯ ರಾಜಕಾರಣದಲ್ಲಿ ಹಲವು ತಿಂಗಳುಗಳಿಂದ ಸದ್ದು ಮಾಡುತ್ತಿರುವ ಅತೃಪ್ತರ ಕಣ್ಣುಮುಚ್ಚಾಲೆಯಾಟ ಕ್ಲೈಮ್ಯಾಕ್ಸ್ ಹಂತಕ್ಕೆ ಮುಟ್ಟಿದೆಯಾ? ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮುಂಬೈಯಲ್ಲಿ ಅತೃಪ್ತರೊಂದಿಗೆ ಸಂಧಾನ ಸಭೆ ನಡೆಸಿದ್ದಾರೆ. ಮುನಿಸಿಕೊಂಡವರಿಗೆ ಕೈ ನಾಯಕರು ಕೊನೆಯ ಡೆಡ್‌ಲೈನ್ ನೀಡಿದ್ದಾರೆ, ಜೊತೆಗೆ ಆಫರ್‌ಗಳನ್ನೂ ಕೂಡಾ!     

 • POLITICS11, Feb 2019, 4:55 PM IST

  ಹೌದು ಅತೃಪ್ತಿ ಇದೆ; ನನಗೆ, ನನ್ನ ಜಿಲ್ಲೆಗೆ ಅನ್ಯಾಯವಾಗಿದೆ: ಕೈ ಶಾಸಕ ಬಹಿರಂಗ ಹೇಳಿಕೆ

  ತನಗೆ ಅತೃಪ್ತಿ ಇದೆ ಎಂದು ಬಹಿರಂಗವಾಗಿ ನೋವು ತೋಡಿಕೊಂಡಿರುವ ಕಾಂಗ್ರೆಸ್ ಶಾಸಕರೊಬ್ಬರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನನಗೆ, ನನ್ನ ಜಿಲ್ಲೆಗೆ ಮೈತ್ರಿ ಸರ್ಕಾರದಲ್ಲಿ ಅನ್ಯಾಯವಾಗಿದೆ  ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ತಾವ್ಯಾವ ಬಣದಲ್ಲೂ ಇಲ್ಲ ಎಂದಿದ್ದಾರೆ. ಅವರ ಅಳಲೇನು? ಅವರ ಬಾಯಲ್ಲೇ ಕೇಳಿ....

 • POLITICS11, Feb 2019, 12:48 PM IST

  ಅತೃಪ್ತರ ರೂಂ ಹೊರಗಡೆ ’Do Not Disturb' ಬೋರ್ಡ್! ಒಳಗಡೆ ಏನು?

  ಮುಂಬೈಯಲ್ಲಿ ಕಳೆದ ಒಂದು ತಿಂಗಳಿನಿಂದ ಬೀಡು ಬಿಟ್ಟಿರುವ ನಾಲ್ವರು ಅತೃಪ್ತ ಶಾಸಕರ ರೂಂ ಹೊರಗಡೆ ‘Do Not Disturb' ಎಂಬ ಬೋರ್ಡ್ ಹಾಕಲಾಗಿದೆ. ಹಾಗಾದರೆ ಒಳಗಡೆ ನಡೆಯುತ್ತಿರುವ ಲೆಕ್ಕಾಚಾರವೇನು? ಅತೃಪ್ತರ ಮುಂದಿನ ನಡೆ ಯಾವ ಕಡೆ? ಮರಳಿ ಗೂಡಿಗೋ? ರಾಜೀನಾಮೆಯೋ? ಅಥವಾ ಬಂಡಾಯವೋ? ನಮ್ಮ ಪ್ರತಿನಿಧಿ ನರಸಿಂಹ ಮೂರ್ತಿ ಬಳಿ ಇದೆ ಲೇಟೆಸ್ಟ್ ಮಾಹಿತಿ... 

 • Siddaramaiah

  state8, Feb 2019, 11:39 AM IST

  ನಾಲ್ವರು ಕಾಂಗ್ರೆಸ್ ಅತೃಪ್ತ ಶಾಸಕರು ಅನರ್ಹ?

  ಕರ್ನಾಟಕ ಸಂಸತ್ ವಿಸ್ತರಣೆಯಾದ ಬಳಿಕ ಅತೃಪ್ತರ ಗುಂಪು ಸೃಷ್ಟಿಯಾಗಿದ್ದು, ಹಲವು ರೀತಿಯ ಪ್ರಯೋಗಗಳಿಗೂ ಜಗ್ಗದ ಇವರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆ. 

 • POLITICS7, Feb 2019, 2:20 PM IST

  ಅತೃಪ್ತರನ್ನು ’ಸರಿದಾರಿ’ಗೆ ತರಲು ಕೈಪಡೆಯಿಂದ ಹೊಸ ತಂತ್ರ!

  ಕ್ಷಣದಿಂದ ಕ್ಷಣದಿಂದ ಕುತೂಹಲ ಮೂಡಿಸುತ್ತಿದೆ ರಾಜ್ಯ ರಾಜಕಾರಣ. ಅತೃಪ್ತರನ್ನು ವಾಪಾಸು ಕರೆಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಬೇರೆ ಬೇರೆ ತಂತ್ರಗಳನ್ನು ಬಳಸುತ್ತಿದ್ದಾರೆ. ಈವರೆಗೆ ಅನರ್ಹತೆಯ ಬೆದರಿಕೆ ಹಾಕಿದ್ದ ಕಾಂಗ್ರೆಸ್ ನಾಯಕರು, ಮತ್ತೊಂದು ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ಡೀಟೆಲ್ಸ್...  

 • POLITICS6, Feb 2019, 7:16 PM IST

  ಫಲಿಸಿದ ದೇವೇಗೌಡ್ರ ತಂತ್ರ; ಮೈತ್ರಿ ಉಳಿಸಲು ‘ಕೈ’ಕಮಾಂಡ್ ಪ್ರತಿತಂತ್ರ!

  ಕಾಂಗ್ರೆಸ್ ನಾಯಕರ ಗುಂಪುಗಾರಿಕೆ ಜೆಡಿಎಸ್‌ಗೂ ತಲೆನೋವಾಗಿ ಪರಿಣಮಿಸಿದೆ. ಮೈತ್ರಿ ಸರ್ಕಾರ ಉಳಿಸುವ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಂತ್ರ ಫಲಿಸಿದೆ. ಭಿನ್ನಮತ ಶಮನಗೊಳಿಸುವ ನಿಟ್ಟಿನಲ್ಲಿ ಹೊಸ ಪ್ಲಾನ್ ರೆಡಿಯಾಗಿದೆ. ಇಲ್ಲಿದೆ ಡಿಟೇಲ್ಸ್... 

 • POLITICS5, Feb 2019, 2:04 PM IST

  ’ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿಯಿಂದ 300 ಕೋಟಿ ರೂ!’

  ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ 300 ಕೋಟಿ ರೂ. ಆಫರ್ ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡಾರಾವ್ ಆರೋಪಿಸಿದ್ದಾರೆ. ಇಷ್ಟೊಂದು ಹಣ ಎಲ್ಲಿಂದ ಬಂತು? ಇದು ಭ್ರಷ್ಟಾಚಾರವಲ್ಲವೇ? ಇದು ಪ್ರಧಾನಿ ಮೋದಿಗೆ ಕಾಣಿಸಲ್ವಾ? ಎಂದು ದಿನೇಶ್ ಪ್ರಶ್ನಿಸಿದ್ದಾರೆ. 

 • POLITICS5, Feb 2019, 12:28 PM IST

  ಬೆಂಗಳೂರಿಗೆ ಬಂದ ‘ಕೈ‘ ಅತೃಪ್ತರು; ಮುಂದಿನ ನಡೆ ಯಾವ ಕಡೆ?

  ಮೈತ್ರಿ ಸರ್ಕಾರದ ಎರಡನೇ ಬಜೆಟ್‌ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಅತೃಪ್ತ ಶಾಸಕರ ನಡೆ ನಿಗೂಢವಾಗಿದೆ. ಕೆಲ ಅತೃಪ್ತ ಶಾಸಕರು ಈಗಾಗಲೇ ಬೆಂಗಳೂರಿಗೆ ಬಂದಿಳಿದ್ದಾರೆ. ಈ ಶಾಸಕರ ಮುಂದಿನ ನಡೆ ಏನು? ಇಲ್ಲಿದೆ ವಿವರ...

 • POLITICS4, Feb 2019, 3:05 PM IST

  ಅಧಿವೇಶನದ ಮೊದಲನೇ ದಿನವೇ ಅತೃಪ್ತ ಶಾಸಕರು ರಾಜೀನಾಮೆ?

  ಮೈತ್ರಿ ಸರ್ಕಾರದ ಭವಿಷ್ಯ ಬಜೆಟ್ ಅಧಿವೇಶನದಲ್ಲಿ ನಿರ್ಧಾರವಾಗಲಿದೆಯಾ? ಬಜೆಟ್ ಅಧಿವೇಶನದ ಮೊದಲ ದಿನವೇ ಅತೃಪ್ತ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ಬಿಸಿ ಮುಟ್ಟಿಸುವ ಸಾಧ್ಯತೆಗಳಿವೆಯೆನ್ನಲಾಗಿದೆ.  ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

 • Kamalnath government hiked three-time Honorariumfor pujari and maulvi

  state4, Feb 2019, 7:51 AM IST

  ರಾಜ್ಯ ಬಜೆಟ್ ದಿನವೇ ರಾಜೀನಾಮೆ ನೀಡಲಿದ್ದಾರೆ ಈ ನಾಯಕರು?

  ರಾಜ್ಯದಲ್ಲಿ ಬಜೆಟ್ ಮಂಡನೆಗೆ ಸರ್ಕಾರ ಸಿದ್ಧವಾಗಿದೆ. ಇದೇ ಸಂದರ್ಭದಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಅದೇ ದಿನವೇ ಅತೃಪ್ತರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿದೆ.