ಕರ್ನಾಟಕ ಉಪಚುನಾವಣೆ  

(Search results - 148)
 • Umesh Jadhav
  Video Icon

  NEWS20, May 2019, 5:37 PM IST

  ಕೊನೆಗೂ ರಾಜೀನಾಮೆ ಅಸಲಿ ಕಾರಣ ಸ್ವತಃ ಬಿಚ್ಚಿಟ್ಟ ಉಮೇಶ್ ಜಾಧವ್

  ಮಹಾಸಮರದ ನಡುವೆ ಚಿಂಚೋಳಿಯಲ್ಲಿಯೂ ಉಪಚುನಾವಣೆ ಮುಗಿದಿದೆ. ಆಹಾಗಾದರೆ ಉಮೇಶ್ ಜಾಧವ್ ಚುನಾವಣೆ ಪ್ರಕ್ರಿಯೆ ಬಗ್ಗೆ, ಕಾಂಗ್ರೆಸ್ಸಿಗರ ಆರೋಪದ ಬಗ್ಗೆ ಏನು ಹೇಳುತ್ತಾರೆ?

 • Video Icon

  NEWS17, May 2019, 1:02 PM IST

  ‘ಲಿಂಗಾಯತರು ಬೆನ್ನಿಗೆ ನಿಂತ್ರೂ, ಒಬ್ಬರನ್ನೂ ಕೇಂದ್ರದಲ್ಲಿ ಮಂತ್ರಿ ಮಾಡಕ್ಕೆ ಆಗಿಲ್ಲ’

  ಲಿಂಗಾಯತರು ಕಾಂಗ್ರೆಸ್‌ಗೆ ಬೆಂಬಲಿಸಬಾರದು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ ಲಿಂಗಾಯತ ಮುಖಂಡ ಆರ್.ಬಿ. ತಿಮ್ಮಾಪುರ ತಿರುಗೇಟು ನೀಡಿದ್ದಾರೆ. ಲಿಂಗಾಯತರು ಅವರ ಬೆನ್ನಿಗೆ ನಿಂತಿದ್ದರೂ, ಒಬ್ಬ ಲಿಂಗಾಯತರನ್ನು ಕೇಂದ್ರದಲ್ಲಿ ಮಂತ್ರಿ ಮಾಡಲು ಯಡಿಯೂರಪ್ಪ ಕೈಯಿಂದ ಸಾಧ್ಯವಾಗಿಲ್ಲ, ಎಂದು ಕುಟುಕಿದ್ದಾರೆ.

 • Video Icon

  NEWS17, May 2019, 12:40 PM IST

  ‘ಕುಂದಗೋಳ+ಚಿಂಚೋಳಿ=106+3 ಪಕ್ಷೇತರರು’ ವಿಧಾನಸೌಧದತ್ತ ಬಿಎಸ್‌ವೈ?

  ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕುಂದಗೋಳದಲ್ಲಿ ಡಿ.ಕೆ. ಶಿವಕುಮಾರ್ ಯಾವುದೇ ತಂತ್ರ ನಡೆಯಲ್ಲ, ಮೇ 23 ಬಳಿಕ ಮೈತ್ರಿ ಸರ್ಕಾರ ಉಳಿಯಲ್ಲ,ಎಂದು ಭವಿಷ್ಯ ನುಡಿದಿದ್ದಾರೆ.  

 • DK Shivakumar

  Karnataka Districts16, May 2019, 8:54 PM IST

  ‘ಡಿಕೆಶಿಗೆ ಕುಂದಗೋಳ ಮೆಣಸಿನಕಾಯಿ ರುಚಿ ತೋರಿಸಿ’

  ಮಾಜಿ ಸಚಿವ ಬಿಜೆಪಿ ನಾಯಕ ಬಸವರಾಜ್ ಬೊಮ್ಮಾಯಿ ದೋಸ್ತಿ ಸರಕಾರದ ಮೇಲೆ ವಾಗ್ದಾಳಿ ಮಾಡಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 • Umashree

  Karnataka Districts16, May 2019, 6:42 PM IST

  ‘ವಿಷಯಕ್ಕೆ ಬಂದರೆ ಟಗರು ಗುದ್ದಲಿದೆ’

  ಮಾಜಿ ಸಿಎಂ ಸಿದ್ದರಾಮಯ್ಯ ಮುತ್ತು ಸಂಸದೆ ಶೋಭಾ ಕರಂದ್ಲಾಜೆ ನಡುವಿನ ವಾಕ್ ಸಮರಕ್ಕೆ ಮಾಜಿ ಸಚಿವೆ, ನಟಿ ಉಮಾಶ್ರೀ ಸಹ ಎಂಟ್ರಿ ಕೊಟ್ಟಿದ್ದಾರೆ.  ಸಿನಿಮಾ ಶೈಲಿಯಲ್ಲಿ ಡೈಲಾಗ್ ಸಹ ಬಿಟ್ಟಿದ್ದಾರೆ.

 • DK shi
  Video Icon

  NEWS14, May 2019, 2:24 PM IST

  ಕೈ ಸೇರಿದ ಆಂತರಿಕ ವರದಿ; ಈಗ ಕುಂದಗೋಳದಲ್ಲಿ ಡಿಕೆ ಬ್ರದರ್ಸ್ ಸರದಿ!

  ಕುಂದಗೋಳ ಉಪ-ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಗೆಲುವಿನ ಹೊಣೆಯನ್ನು ಹೊತ್ತಿಕೊಂಡಿರುವ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಬೇರೊಂದು ರಣತಂತ್ರವನ್ನು ರೂಪಿಸಿದ್ದಾರೆ.  ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಆಂತರಿಕ ವರದಿ ಕೈಸೇರುತ್ತಿದ್ದಂತೆ, ಡಿಕೆ ಸಹೋದರರರು ಕಾಂಗ್ರೆಸ್ ಕಾರ್ಯಕರ್ತರಿಗೆ ತಮ್ಮ ರಣತಂತ್ರವನ್ನು ವಿವರಿಸಿದ್ದಾರೆ.

 • umesh yadav subhash rathod
  Video Icon

  NEWS14, May 2019, 2:13 PM IST

  ಚಿಂಚೋಳಿಗೆ ಕೈ-ಕಮಲ ಹೊಸ ಅಸ್ತ್ರ ! ಒಂದೇ ವಿಚಾರ, ಎರಡು ರಣತಂತ್ರ

  ಚಿಂಚೋಳಿ ಉಪ-ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಚಿಂಚೋಳಿಯನ್ನು ಕೈ ವಶ ಮಾಡಲು ಎರಡೂ ಪಕ್ಷಗಳು ಹೊಸ ರಣತಂತ್ರವನ್ನು ರೂಪಿಸಿವೆ. ನಿರ್ದಿಷ್ಟ ಸಮುದಾಯದ ಮತದಾರರನ್ನು ಓಲೈಸಲು ಕಾಂಗ್ರೆಸ್ ಹಾಗೂ ಬಿಜೆಪಿ ಹೊಸ ಭರವಸೆಯನ್ನು ನೀಡುತ್ತಿವೆ.

 • Video Icon

  NEWS13, May 2019, 1:54 PM IST

  ಕೊನೆಗೂ ಅಖಾಡಕ್ಕಿಳಿದ ಸಿಎಂ; ಬದಲಾಗುತ್ತಾ ಲೆಕ್ಕಾಚಾರ?

  ಕಳೆದ ಕೆಲವು ದಿನಗಳಿಂದ ವಿಶ್ರಾಂತಿ ಪಡೆಯುತ್ತಿದ್ದು, ರಾಜಕೀಯ ಚಟುವಟಿಕೆಗಳಿಂದ ದೂರವಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತೆ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹಳಸುತ್ತಿರುವ ಸಂಬಂಧ, ಎಚ್‌ಡಿಕೆಯ ಎಂಟ್ರಿಯಿಂದ ಸರಿಹೋಗುತ್ತಾ?   

 • Video Icon

  NEWS13, May 2019, 1:26 PM IST

  ಉಪಸಮರ ಸೋಲುವ ಭೀತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್?

  ಈವರೆಗೆ ಮೈತ್ರಿಕೂಟದ ಎರಡನೇ ಹಂತದ ನಾಯಕರಿಗೆ ಸೀಮಿತವಾಗಿದ್ದ ವಾಕ್ಸಮರ, ಈಗ ಉಭಯಪಕ್ಷದ ವರಿಷ್ಠರ ನಡುವೆಯೇ ಶುರುವಾಗಿದೆ.  ಸಿದ್ದರಾಮಯ್ಯ ಬಗ್ಗೆ ವಿಶ್ವನಾಥ್ ಹೇಳಿಕೆ, ಆ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಕಾಂಗ್ರೆಸ್ ಹೈಕಮಾಂಡನ್ನೇ ಚಿಂತೆಗೀಡುಮಾಡಿದೆ.  ನಾಯಕದ್ವಯರ ನಡುವಿನ ಭಿನ್ನಮತ ಉಪಚುನಾವಣೆ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಾ ಎಂಬ ಬಗ್ಗೆ ಆತಂಕ ಹೈಕಮಾಂಡ್‌ಗೆ ಶುರುವಾಗಿದೆ.     

 • Video Icon

  NEWS13, May 2019, 1:11 PM IST

  ‘ಕುಂದಗೋಳ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಬೆಂಬಲ’

  ಮೇ 19 ರಂದು ಉಪ-ಚುನಾವಣೆಯನ್ನು ಎದುರಿಸಲಿರುವ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ನಿನ್ನೆ ತಡರಾತ್ರಿ ಕಾರ್ಯಾಚರಣೆಗಿಳಿದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಸ್ಥಳೀಯ ನಾಯಕರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. 

 • Shobha Karandlaje

  Karnataka Districts12, May 2019, 10:01 PM IST

  ಚಿಂಚೋಳಿ ಉಪಚುನಾವಣೆ: ನ್ಯೂ ಗೆಟಪ್‌ನಲ್ಲಿ ಮಿಂಚಿದ ಶೋಭಾ ಕರಂದ್ಲಾಜೆ

  ಚಿಂಚೋಳಿ ವಿಧಾನಸಭಾ ಉಪಚುನಾವಣಾ ಅಖಾಡ ರಂಗೇರಿದೆ. ಇಂದು ಸಂಸದೆ ಶೋಭಾ ಕರಂದ್ಲಾಜೆ  ಪ್ರಚಾರಕ್ಕೆ ಆಗಮಿಸಿದ್ದರು, ಈ ವೇಳೆ ಲಂಬಾಣಿ ವೇಷ ಭೂಷಣ ತೊಟ್ಟು ಚಿಂಚೋಳಿ ಕ್ಷೇತ್ರದ ಚಿಂದಾನೂರು ತಾಂಡಾದಲ್ಲಿ ಅಬ್ಬರದ ಪ್ರಚಾರ ನಡೆಸಿದರು

 • bl santosh And BSY
  Video Icon

  Karnataka Districts11, May 2019, 6:09 PM IST

  ‘ಬಿಜೆಪಿಯಲ್ಲಿ ಯಡಿಯೂರಪ್ಪ ಹಿಂದು, ಸಂತೋಷ್ ಮುಂದು’

  ಸಿಎಂ ಇಬ್ರಾಹಿಂ ಅವರು ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೇ ತಮ್ಮದೇ ಧಾಟಿಯಲ್ಲಿ ಹಾಸ್ಯ ಚಟಾಕೆ ಮೂಲಕ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 • BJP
  Video Icon

  Karnataka Districts11, May 2019, 5:53 PM IST

  ಹಣ ಸಂಗ್ರಹಿಸಿಟ್ಟಿರುವ ಆರೋಪ: ಬಿಜೆಪಿ ನಾಯಕರು ಮಲಗಿದ್ದ ರೂಮ್ ಮೇಲೆ ದಾಳಿ..!

  ಹಣ ಸಂಗ್ರಹಿಸಿಟ್ಟಿರುವ ಆರೋಪ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಮಲಗಿದ್ದ ಹೋಟೆಲ್ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿದ್ದಾರೆ.

 • bs yeddyurappa
  Video Icon

  Karnataka Districts11, May 2019, 3:09 PM IST

  ಮೈತ್ರಿ ಸರ್ಕಾರದ ಸಂಖ್ಯಾಬಲ ಕಡಿಮೆಗೊಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್..!

  ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ಹಾತೊರೆಯುತ್ತಿರುವ ಬಿಜೆಪಿ ಚಿಂಚೋಳಿ ವಿಧಾನಸಭಾ ಉಪಚುನಾವಣೆ ಗೆಲ್ಲಲು ಮಾಸ್ಟರ್ ಪ್ಲಾನ್ ರೂಪಿಸಿದೆ.

 • 2. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೊಬ್ಬರಿಗೆ ಮುಂದಿನ ಮುಖ್ಯಮಂತ್ರಿ ಸ್ಥಾನ ದಕ್ಕಬಾರದು ಎಂಬ ಒತ್ತಾಸೆ ಅವರ ಬೆಂಬಲಿಗರಲ್ಲಿ ಬಲವಾಗಿ ಇದ್ದಂತಿದೆ. ಹೀಗಾಗಿ, ಇದಕ್ಕೆ ಈಗಿನಿಂದಲೇ ವೇದಿಕೆ ಸಿದ್ಧಗೊಳಿಸುವುದರಲ್ಲಿ ನಿರತರಾಗಿರಬಹುದು
  Video Icon

  NEWS10, May 2019, 9:49 PM IST

  ತಿಪ್ಪರಲಾಗ ಹಾಕಿದ್ರೂ ಉಪಚುನಾವಣೆ ಗೆಲ್ಲಲು ಆಗಲ್ಲ: ಸಿದ್ದರಾಮಯ್ಯ

  ಸಿದ್ದರಾಮಯ್ಯ ಈ ಜನ್ಮದಲ್ಲಿ ಸಿಎಂ ಆಗಲ್ಲ ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಖುದ್ದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಏಕವಚನದಲ್ಲೇ ಈಶ್ವರಪ್ಪ ವಿರುದ್ಧ ಹರಿಹಾಯ್ದಿರುವ ಸಿದ್ದರಾಮಯ್ಯ, ಬಿಜೆಪಿಯವ್ರು ತಿಪ್ಪರಲಾಗ ಹಾಕಿದ್ರೂ ಉಪ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.