ಕರೀನಾ ಕಪೂರ್  

(Search results - 34)
 • kareena kapoor

  ENTERTAINMENT30, Aug 2019, 3:31 PM IST

  ಮದುವೆಯಾದ ಮೇಲೆ ಬಾಲ್ಯದ ಕ್ರಶ್ ಬಗ್ಗೆ ಬಾಯ್ಬಿಟ್ಟ ಕರೀನಾ ಕಪೂರ್!

  ’ಕ್ರಶ್’ ಅನ್ನುವ ಪದದ ಮಾಯೆಯೇ ಅಂತದ್ದು. ಪ್ರತಿಯೊಬ್ಬರೂ ಈ ಮಾಯೆಯ ಒಳಗೆ ಬೀಳುವವರೇ. ಜೀವನದ ಒಂದಲ್ಲಾ ಒಂದು ಒಂದು ಹಂತದಲ್ಲಿ  ಕ್ರಶ್ ನ್ನು ಅನುಭವಿಸಿರುತ್ತಾರೆ. ಜೀರೋ ಸೈಜ್ ನಟಿ ಕರೀನಾ ಕಪೂರ್ ತಮ್ಮ ಬಾಲ್ಯದ ಕ್ರಶ್ ಬಗ್ಗೆ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 

 • kapil dev kareena kapoor

  SPORTS12, Aug 2019, 3:25 PM IST

  ಕರೀನಾ ಕಪೂರ್ ಬೇಡಿಕೆ ಈಡೇರಿಸಿದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್!

  ಬಾಲಿವುಡ್ ನಟಿ ಕರೀನಾ ಕಪೂರ್,ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಬಳಿಕ ವಿಶೇಷ ಮನವಿ ಮಾಡಿದ್ದಾರೆ. ಇತ್ತ ಕಪಿಲ್ ಕೂಡ ಕರೀನಾ ಬೇಡಿಯನ್ನು ಅಷ್ಟೇ ಸಂತಸದಲ್ಲಿ ಈಡೇರಿಸಿದ್ದಾರೆ. ಕರೀನಾ ಕಪೂರ್ ಬೇಡಿಕೆ ಏನು? ಇಲ್ಲಿದೆ ವಿವರ.

 • kiyara advani- kareena

  ENTERTAINMENT17, Jul 2019, 12:30 PM IST

  ಕರೀನಾ ಬ್ಯೂಟಿಗೆ ಹುಡುಗರು ಮಾತ್ರ ಅಲ್ಲ, ಹುಡುಗಿಯರು ಬೀಳುತ್ತಾರೆ!

  ದೊಡ್ಡ ದೊಡ್ಡ ಸ್ಟಾರ್‌ ನಟ ನಟಿಯರು ತಮ್ಮ ಮಾತು, ನಡವಳಿಕೆ, ಸೌಂದರ್ಯದಿಂದ ಸದಾ ಸಮಾಜದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾರೆ. ಹೀಗೆ ಒಬ್ಬ ಸುಂದರ ನಟಿಯಿಂದ ಪ್ರಭಾವಕ್ಕೊಳಗಾದ ನಟಿ ಕಿಯಾರ ಅದ್ವಾನಿ. ಪ್ರಭಾವ ಬೀರಿದ ಚೆಲುವೆ ಕರೀನಾ ಕಪೂರ್‌.

 • फिल्मों के अलावा वह रियलिटी डांस शो में जज के रूप में नजर आएंगी।

  News9, Jun 2019, 7:40 PM IST

  ಆಂಟಿ ಕರೀನಾ ಕಪೂರ್ ಎಂದವರಿಗೆ ಅಭಿಮಾನಿಗಳ ಚಾಟಿ

  ಮೇಕಪ್ ಇಲ್ಲದ ಪೋಟೋ ಹಾಕಿದ ಕರೀನಾ ಕಪೂರ್ ಸಹ ಟ್ರೋಲ್ ಗೆ ಆಹಾರವಾಗಿದ್ದಾರೆ.

 • Kareena kapoor

  ENTERTAINMENT1, Jun 2019, 4:10 PM IST

  ಕರೀನಾ ಎಂಟೇ ಗಂಟೆ ಕೆಲಸ ಮಾಡೋದು ಸರೀನಾ!

  ಕರೀನಾ ಕಪೂರ್‌ ಖಾನ್‌ ಸದ್ಯ ಎರಡು ವಿಚಾರಗಳಿಗೆ ಸುದ್ದಿಯಾಗಿದ್ದಾರೆ. ಒಂದು ಅವರಿಗೀಗ ಹಳದಿ ಬಣ್ಣದ ಗೀಳು ಅಂಟಿಕೊಂಡಿರುವುದು ಮತ್ತು ನಾನು ದಿನಕ್ಕೆ ಎಂಟು ಗಂಟೆ ಮಾತ್ರವೇ ಕೆಲಸ ಮಾಡುತ್ತೇನೆ ಎಂದು ಫಿಕ್ಸ್‌ ಆಗಿರುವುದು.

 • taimur ali

  NEWS11, May 2019, 1:05 PM IST

  ‘ನಮೋ ಅಗೇನ್‌’ ಟಿ-ಶರ್ಟ್‌ ತೊಟ್ಟ ಕರೀನಾ ಪುತ್ರ ತೈಮೂರ್‌?

  ಬಾಲಿವುಡ್‌ ನಟಿ ಕರೀನಾ ಕಪೂರ್‌ ಮತ್ತು ಸೈಫ್‌ ಅಲಿಖಾನ್‌ ದಂಪತಿಯ ಮಗ ತೈಮೂರ್‌ ಅಲಿ ಖಾನ್‌ ‘ನಮೋ ಅಗೇನ್‌‘ (ಮೋದಿ ಮತ್ತೊಮ್ಮೆ) ಎಂದು ಬರೆದ ಟಿ-ಶರ್ಟ್‌ ಧರಿಸಿ ಓಡಾಡುತ್ತಿರುವ ಫೋಟೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಹಿಂದಿನ ಸತ್ಯಾಸತ್ಯತೆ ಏನು? ಇಲ್ಲಿದೆ ವಿವರ

 • Taimur Saif ali khan Kareena kapoor

  ENTERTAINMENT18, Apr 2019, 1:01 PM IST

  'ನನ್ನ ಮಗ ಕುರುಡನಾಗುತ್ತಾನೆ'! ಸೈಫ್ ಗರಂ ಆಗಿದ್ಯಾಕೆ?

  ಬಾಲಿವುಡ್ ಬೇಬಿ ಸೆಲೆಬ್ರಿಟಿ ತೈಮೂರ್ ಅಲಿ ಖಾನ್ ಫೋಟೋ ತೆಗೆಯಲು ಹೋದ ಪತ್ರಕರ್ತನಿಗೆ ವಾರ್ನಿಂಗ್ ಕೊಟ್ಟು ಕ್ಲಾಸ್ ತೆಗೆದುಕೊಂಡ ನಟ ಸೈಫ್ ಅಲಿ ಖಾನ್

 • Cine World9, Mar 2019, 2:04 PM IST

  ಮದುವೆಯಾಗಿ 4 ತಿಂಗಳಿಗೆ ಸಿಹಿ ಸುದ್ಧಿ ಕೊಟ್ರಾ ಪ್ರಿಯಾಂಕ?

  ಕರೀನಾ ಬಗ್ಗೆ ಪಿಗ್ಗಿ ಮಾತನಾಡುತ್ತಾ, 'ಕರೀನಾ ಪ್ರಗ್ನೆಂಟ್ ಆಗಿದ್ದಾಗ ನಾನವರನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಪ್ರತಿಕ್ಷಣವನ್ನು ಗಮನಿಸಿದ್ದೇನೆ. ಇದೀಗ ನಾನು ಕೂಡಾ ಹಾಗೆ ಮಾಡುತ್ತೇನೆ. ಕರೀನಾರಿಂದ ಪ್ರಗ್ನೆನ್ಸಿ ಟಿಪ್ಸ್ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ. 

 • Kareena- Priyanka

  Cine World25, Feb 2019, 4:19 PM IST

  ಮಾಜಿ ಬಾಯ್‌ಫ್ರೆಂಡ್‌ಗಾಗಿ ಪ್ರಿಯಾಂಕ-ಕರೀನಾ ನಡುವೆ ಕೋಲ್ಡ್ ವಾರ್?

  ಕಾಫಿ ವಿತ್ ಕರಣ್ ನಲ್ಲಿ ಪ್ರಿಯಾಂಕ ಹಾಗೂ ಕರೀನಾ ಭಾಗವಹಿಸಿದ್ದರು. ಈ ವೇಳೆ ಕರೀನಾ, ಪ್ರಿಯಾಂಕ ಮಾತಿನ ಆ್ಯಕ್ಸೆಂಟ್ ಬಗ್ಗೆ ಮಾತನಾಡುತ್ತಾ, "ಪ್ರಿಯಾಂಕಾಗೆ ಈ ಆ್ಯಕ್ಸೆಂಟ್ ಎಲ್ಲಿಂದ ಬಂತು"? ಎಂದು ಕೇಳಿದರು. ಕೂಡಲೇ ಪ್ರಿಯಾಂಕ ’ ಕರೀನಾ ಪತಿ ಸೈಫ್ ಅಲಿ ಖಾನ್ ಎಲ್ಲಿ ಆ್ಯಕ್ಸೆಂಟ್ ಕಲಿತರೋ ಅಲ್ಲಿಂದಲೇ ನಾನು ಕಲಿತಿದ್ದು' ಎಂದು  ಹೇಳಿದರು.

 • Kareena Kapoor

  Cine World25, Feb 2019, 11:44 AM IST

  ಈ ವಿಚಾರದಲ್ಲಿ ಕರೀನಾಳನ್ನು ಫಾಲೋ ಮಾಡುತ್ತಾರಂತೆ ಕತ್ರಿನಾ!

  ನಾನೂ ಅವರಂತಾಗಬೇಕು, ಅವರ ಆ ಗುಣ ನಂಗೆ ಇಷ್ಟ, ಇವರ ಈ ಗುಣ ನಂಗೆ ತುಂಬಾ ಇಷ್ಟ. ನಾನು ನಾಳೆಯಿಂದ ಅವರ ರೀತಿಯೇ ಜೀವನ ಮಾಡ್ತೇನೆ ಎಂದು ಎಲ್ಲರೂ ಹೇಳ್ತಾರೆ. ಇದಕ್ಕೆ ಕತ್ರಿನಾ ಕೈಫ್ ಕೂಡ ಹೊರತಲ್ಲ. ಅವರೂ ಎಲ್ಲರಂತೆಯೇ ಅಲ್ಲವೇ?

 • Kareena Kapoor

  News24, Feb 2019, 10:21 PM IST

  ಮಗಳು ಸಾರಾ ಖಾನ್ ಗೆ ಜೋಡಿ ಹುಡುಕಿದ ತಾಯಿ ಕರೀನಾ!

  ಕರಣ್ ಜೋಹರ್ ಕಾಫಿ ವಿತ್ ಕರಣ್ ಶೋ ಒಂದೆಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ.  ಈ ಸಾರಿ ಕರೀನಾ ಕಪೂರ್ ಹೇಳಿದ ಮಾತೊಂದು ಸುದ್ದಿ ಎಬ್ಬಿಸಿದೆ.

 • Sara Ali khan

  Cine World21, Feb 2019, 8:35 AM IST

  ಸಾರಾ ಅಲಿಖಾನ್‌ಗೆ ಕಿವಿಮಾತು ಹೇಳಿದ ಕರೀನಾ ಕಪೂರ್‌!

  ‘ಕೇದಾರ್‌ನಾಥ್‌’ ಚಿತ್ರ ಕೆಲವಷ್ಟುಕಾರಣಕ್ಕೆ ಸಾರಾ ಅಲಿ ಖಾನ್‌ಗೆ ತುಂಬಾ ಮುಖ್ಯ. ಅದು ಆಕೆಗೆ ಮೊದಲ ಚಿತ್ರ. ಜೊತೆಗೆ ಸುಶಾಂತ್‌ ಸಿಂಗ್‌ ರಜಪೂತ್‌ನಂತಹ ಬಾಯ್‌ಫ್ರೆಂಡ್‌ ಕೊಟ್ಟಚಿತ್ರವೂ ಹೌದು ಎಂದು ಗಾಸಿಪ್‌ ಹರಡಿತ್ತು. ಇದೆಲ್ಲದ್ದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದ ಸಾರಾ ಅಲಿ ಖಾನ್‌ಗೆ ಚಿಕ್ಕಮ್ಮ ಕರೀನಾ ಕಪೂರ್‌ ಖಾನ್‌ ಒಂದು ಕಿವಿಮಾತು ಹೇಳಿದ್ದಾರೆ. 

 • Kareena Kapoor

  Cine World8, Feb 2019, 12:58 PM IST

  ಡ್ಯಾನ್ಸ್ ಮಾಡ್ಲಿಕ್ಕೂ ಪತಿ ಪರ್ಮಿಷನ್ ಕೇಳಿದ್ರಂತೆ ಕರೀನಾ!

  'ದಬಾಂಗ್'ನ ಫೆವಿಕಲ್ ಹಾಡೊಂದು ಬಾಲಿವುಡ್ ಟೌನ್‌ನಲ್ಲಿ ಧೂಳ್ ಎಬ್ಬಿಸಿತ್ತು. ಕಲರ್‌ಫುಲ್ ಡ್ರೆಸ್ ಧರಿಸಿ ಡ್ಯಾನ್ಸ್ ಮಾಡಿದ ಕರೀನಾ ಹೆಜ್ಜೆ ಹಾಕಲು ಪತಿ ಪರ್ಮಿಷನ್ ಕೇಳಿದ್ರಂತೆ!

 • kareena

  News6, Feb 2019, 12:57 PM IST

  ಲೈಫ್ ಸೀಕ್ರೆಟ್ ಬಿಚ್ಚಿಟ್ಟ ಕರೀನಾ ಕಪೂರ್

  ಕರೀನಾ ಕಪೂರ್ ತಾಯಿಯಾದ ಮೇಲೆ ಮಾತು ಕಡಿಮೆ ಮಾಡಿದ್ದಾರೆ. ಆದರೆ ತೂಕವಾದ ಮಾತುಗಳನ್ನೇ ಆಡುತ್ತಾರೆ. ಸದ್ಯ ಅವರು 3 ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ.

 • ragul love kareena kapoor

  INDIA22, Jan 2019, 4:25 PM IST

  ಲೋಕಸಭಾ ಚುನಾವಣೆಗೆ ಕರೀನಾ ಸ್ಪರ್ಧೆ? : ಯಾವ ಪಕ್ಷದಿಂದ?

  ಈಗಾಗಲೇ ಅನೇಕ ಬಾಲಿವುಡ್ ಸೆಲೆಬ್ರಿಟಿಗಳನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸಲು ಬಿಜೆಪಿ ಸಜ್ಜುಗೊಂಡಿದೆ. ಇತ್ತ ಕಾಂಗ್ರೆಸ್ ಕೂಡ ಕರೀನಾ ಕಣಕ್ಕೆ ಇಳಿಸುವ ಯತ್ನ ಮಾಡುತ್ತಿದೆ ಎನ್ನಲಾಗಿದೆ.