ಕರಾವಳಿ ರೈಲ್ವೇ  

(Search results - 1)
  • CCTV

    Karnataka Districts6, Aug 2019, 8:18 AM IST

    ಇನ್ಮುಂದೆ ಕರಾವಳಿಯ ಎಲ್ಲ ರೈಲುಗಳಿಗೂ ಸಿಸಿ ಕ್ಯಾಮೆರಾ ಕಣ್ಗಾವಲು!

    ಕರಾವಳಿ ರೈಲುಗಳಲ್ಲಿ ಇನ್ನು ಮುಂದೆ ಸಿಸಿಟಿವಿ ಕಣ್ಗಾವಲು ಇರಲಿದೆ. ಇದರಿಂದ ಜನರು ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಕೊಂಕಣ್‌-ಕನ್ಯಾ ಮಾಂಡೋವಿ ಎಕ್ಸ್‌ಪ್ರೆಸ್‌ ಹಾಗೂ ಸಿಎಸ್‌ಟಿ-ಮಡ್ಗಾಂವ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳಿಗೆ ಈಗಾಗಲೇ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ನಂತರದ ಮೂರು ತಿಂಗಳಲ್ಲಿ ಯಾವುದೇ ಕ್ರಮಿನಲ್ ಕೇಸ್ ದಾಖಲಾಗದೇ ಇರೋದು ಗಮನಾರ್ಹ.