ಕಮಿಷನರ್

(Search results - 140)

Laburam

Karnataka Districts13, Nov 2020, 10:39 AM

ಹುಬ್ಬಳ್ಳಿ-ಧಾರವಾಡ ಕಮಿಷನರ್‌ಗೆ ಅನಾರೋಗ್ಯ: ಬೆಂಗಳೂರಿಗೆ ಏರ್‌ಲಿಫ್ಟ್‌

ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್‌ಕಮಿಷನರ್‌ಲಾಬುರಾಮ್‌ಅವರು ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಬುಧವಾರ ರಾತ್ರಿ ಏರ್‌ಲಿಫ್ಟ್‌ ಮಾಡಲಾಗಿದೆ.

Rain

Video Icon

state24, Oct 2020, 1:18 PM

ಮಳೆಗೆ ನಲುಗಿದ ಬೆಂಗಳೂರು : ಪರಿಸ್ಥಿತಿ ಅವಲೋಕಿಸುವಂತೆ ಬಿಬಿಎಂಪಿಗೆ ಸಿಎಂ ಸೂಚನೆ

ಮಹಾಮಳೆಗೆ ಬೆಂಗಳೂರು ನಲುಗಿ ಹೋಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ 800 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಕೆಲವು ಕಡೆ ಗೋಡೆ ಕುಸಿದು ಬಿದ್ದಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.

Chaitanya

Woman11, Oct 2020, 8:05 PM

ಬ್ರಿಟಿಷ್ ಕಮಿಷನರ್ ಆದ ದೆಹಲಿಯ ಬಾಲೆ..!

ದೆಹಲಿಯ ಹುಡುಗಿ ಚೈತನ್ಯ ವೆಂಕಟೇಶ್ವರನ್ ಬ್ರಿಟಿಷ್ ಹೈ ಕಮಿಷನರ್ ಆಗಿದ್ದಾರೆ..!

ಅನ್ಬ್ ಗೋಸ್ವಾಮಿ: ಸುಶಾಂತ್ ಸಾವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಅರ್ನಬ್ ಸಿಕ್ಕಾಪಟ್ಟೆ ಶ್ರಮ ವಹಿಸುತ್ತಿದ್ದಾರೆ

Video Icon

India11, Oct 2020, 6:36 PM

TRP ವಾರ್, ಮುಂಬೈ ಪೊಲಿಸ್ ಕಮಿಷನರ್ ವಿರುದ್ಧ ಅರ್ನಬ್ ಕೆಂಡ!

ಭಾರತೀಯ ಸುದ್ದಿ ಮಾಧ್ಯಮ ಲೋಕಕ್ಕೆ ಇದೆಂತಹಾ ಕಳಂಕ? ನಂಬರ್ ವನ್ ಪಟ್ಟಕ್ಕಾಗಿ ನಡೆಯಿತಾ ಟಿಆರ್‌ಪಿ ದೋಖಾ? ರಿಪಬ್ಲಿಕ್ ಟಿವಿ, ಇಂಡಿಯಾ ಟುಡೇ, ಮುಂಬೈ ಪೊಲೀಸ್ ಇವರಲ್ಲಿ ಅಪರಾಧಿ ಯಾರು? ಅರ್ನಬ್ ಗೋಸ್ವಾಮಿ ಮೇಲೆ ಮೀಡಿಯಾ ಇಂಡಸ್ಟ್ರಿ ಮುಗಿಬಿದ್ದಿದ್ದೇಕೆ? ಇಲ್ಲಿದೆ ನೋಡಿ ಸ್ಪೆಷಲ್ ವರದಿ

Marijuana

Karnataka Districts23, Sep 2020, 11:53 AM

ಡ್ರಗ್ಸ್‌ ಮಾಫಿಯಾ: ನಶೆಯಲ್ಲೇ ಸಿಕ್ಕಿಬಿದ್ದ ಕಿಶೋರ್‌ ಗೆಳತಿ

ಡ್ರಗ್ಸ್‌ ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಡ್ಯಾನ್ಸರ್‌ ಕಿಶೋರ್‌ ಶೆಟ್ಟಿ ಸಂಪರ್ಕದಲ್ಲಿದ್ದ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ವಿಕಾಸ್‌ ಕುಮಾರ್‌ ತಿಳಿಸಿದ್ದಾರೆ.

drug mafia

Video Icon

CRIME5, Sep 2020, 2:22 PM

ಬೆಂಗಳೂರಲ್ಲಿ ಮತ್ತೊಂದು ಡ್ರಗ್ ಜಾಲದ ಮೇಲೆ ಸಿಸಿಬಿ ದಾಳಿ

ಡ್ರಗ್ ಮಾಫಿಯಾ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಸುದ್ದಿಗೋಷ್ಟಿ ಮಾಡಿ ಮಾತನಾಡಿದ್ದಾರೆ. ಶಾಲಾ - ಕಾಲೇಜುಗಳಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಶಾಲಾ- ಕಾಲೇಜು ಆಡಳಿತ ಮಂಡಳಿ ನಮ್ಮ ಗಮನಕ್ಕೆ ತರಬೇಕು. ನಮ್ಮ ತನಿಖೆಗೆ ಸಹಕರಿಸಬೇಕು. ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಕಮಲ್ ಪಂತ್ ಹೇಳಿದ್ಧಾರೆ.

As many as four officers from the Karnataka State Police force have been picked winners of the 'Union Home Minister's Medal for Excellence in Investigation 2020' conferred to officers in recognition of their commendable services.

CRIME5, Sep 2020, 8:00 AM

ರಾಗಿಣಿ ಸೇರಿ ಮೂರು ಮಂದಿ ಸಿಕ್ಕಿಬಿದ್ದಿದ್ದು ಹೇಗೆ? ಡ್ರಗ್ಸ್‌ ಮಾಫಿಯಾ ಬಹಿರಂಗವಾಗಿದ್ದು ಹೀಗೆ!

ಮೂರು ಮಂದಿ ಸಿಕ್ಕಿಬಿದ್ದಿದ್ದು ಹೇಗೆ?| ಡ್ರಗ್ಸ್‌ ಮಾಫಿಯಾ ಬಹಿರಂಗಗೊಂಡಿದ್ದು ಹೇಗೆಂದು ವಿವರಿಸಿದ ಕಮಲ್‌ ಪಂತ್‌| ಹಳೇ ಕೇಸಿನ ತನಿಖೆ ವೇಳೆ ರವಿಶಂಕರ್‌ ಬಗ್ಗೆ ಸುಳಿವು| ರವಿಶಂಕರ್‌ ವಿಚಾರಣೆ ವೇಳೆ ರಾಗಿಣಿ ಪಾತ್ರ ಬೆಳಕಿಗೆ| ಡ್ರಗ್ಸ್‌ ಕೇಸು ಹೊರಬಂದಿದ್ದು ಹೇಗೆ ಎಂದು ವಿವರಿಸಿದ ಪಂತ್‌| ಈ ಜಾಲ ಬಹು ವಿಸ್ತಾರ ಹೊಂದಿದೆ| ಒತ್ತಡವಿಲ್ಲ, ಯಾರನ್ನೂ ಬಿಡುವುದಿಲ್ಲ: ಪೊಲೀಸ್‌ ಅಯುಕ್ತ

Drug Abuse

Video Icon

Entertainment1, Sep 2020, 2:49 PM

ಸಿಸಿಬಿ ಡ್ರಿಲ್‌ಗೆ ರೆಡಿ; ಇಂದ್ರಜಿತ್ ಬಾಯ್ಬಿಟ್ಟ ನಟ-ನಟಿಯರಿಗೆ ಢವಢವ..!

ಇಂದ್ರಜಿತ್ ವಿಚಾರಣೆ ಬೆನ್ನಲ್ಲೇ  ಸ್ಯಾಂಡಲ್‌ವುಡ್‌ನಲ್ಲಿ ಟೆನ್ಷನ್..ಟೆನ್ಷನ್.. ಶುರುವಾಗಿದೆ. ಬಾಯ್ಬಿಟ್ಟಿರುವ 15 ನಟ ನಟಿಯರಿಗೆ ಢವಢವ ಆಗುತ್ತಿದೆ. ಸಿಸಿಬಿಯಿಂದ ಆ 15 ನಟ ನಟಿಯರಿಗೆ ನೊಟೀಸ್ ನೀಡಲು ಸಿಸಿಬಿ ಸಿದ್ಧವಾಗಿದೆ. ಕಮಿಷನರ್ ಕಮಲ್ ಪಂಥ್ ಗಮನಕ್ಕೆ ತಂದು ನೊಟೀಸ್ ನೀಡಲು ಸಿಸಿಬಿ ತಯಾರಿ ನಡೆಸುತ್ತಿದೆ.

• undefined
Video Icon

CRIME25, Aug 2020, 7:25 PM

ಬೆಂಗಳೂರು ಗಲಭೆ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆ

ಬೆಂಗಳೂರು ಗಲಭೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಒಂದಾಗಿದೆ. ನಿವೃತ್ತ ನ್ಯಾಯಮೂರ್ತಿ ಫಣೀಂದ್ರ ಅವರನ್ನು ಕ್ಲೈಮ್  ಕಮಿಷನರ್  ಆಗಿ ನೇಮಕ ಮಾಡುವ ಸಾಧ್ಯತೆ ಇದೆ. ಹೈಕೋರ್ಟ್ ನಲ್ಲಿ ಈ ವಿಚಾರ ಚರ್ಚೆ ಆಗಿದ್ದು ಗಲಭೆಕೋರರಿಂದ ನಷ್ಟ ವಸೂಲಿ ಸಂಬಂಧ ಸುಪ್ರೀಂ ಕೋರ್ಟ್ ಅಭಿಪ್ರಾಯ  ಕೇಳಲು ಹೈಕೋರ್ಟ್ ಮುಂದಾಗಿದೆ.

Bengaluru Riot

Video Icon

state25, Aug 2020, 1:26 PM

ಬೆಂಗ್ಳೂರು ಗಲಭೆ: ಪುಂಡರ ಪೋಷಕರಿಂದ ತನಿಖೆಗೆ ಅಡ್ಡಿ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್‌ನಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರನ್ನು ಡೈವರ್ಟ್‌ ಮಾಡಲು, ಅಡ್ಡಿಪಡಿಸಲು ಪುಂಡರ ಪೋಷಕರು ಪ್ಲಾನ್ ಮಾಡಿದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿದೆ. ಹೇಬಿಯಸ್ ಕಾರ್ಪಸ್ ಬಳಿಕ, ಮಾನವ ಆಯೋಗಕ್ಕೂ ದೂರು ನೀಡಿದ್ದಾರೆ. SC, ST ಕಮಿಷನ್, ಪೊಲೀಸ್ ಕಮಿಷನರ್‌ಗೂ ದೂರು ನೀಡಿದ್ದಾರೆ.

DK Shivakumar, Kamal pant

Video Icon

Politics20, Aug 2020, 4:56 PM

'ಏಜೆಂಟರಂತೆ ಕೆಲಸ ಮಾಡ್ಬೇಡಿ' ಕಮಿಷನರ್‌ ವಿರುದ್ಧ ಡಿಕೆಶಿ ಗುಡುಗು

ಬೆಂಗಳೂರು ಗಲಭೆ ವಿಚಾರದಲ್ಲಿ ಬಿಜೆಪಿ ಏಜೆಂಟರಂತೆ ಕೆಲಸ ಮಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಮಿಷನರ್ ಕಮಲ್ ಪಂತ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಸಚಿವರ ಮಾತಿಗೆ ಕಟ್ಟುಬಿದ್ದು ಪಕ್ಷಪಾತ ಮಾಡಬೇಡಿ. ಅಮಾಯಕರನ್ನು ಯಾಕೆ ಬಂಧನ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

DJ Halli Police Personnel

Video Icon

state20, Aug 2020, 10:09 AM

ಸಿಬ್ಬಂದಿಗೆ ಬಿಗ್‌ ಶಾಕ್! ಡಿಜೆ ಹಳ್ಳಿಯಲ್ಲಿ ಅಣ್ಣಾಮಲೈ ಸೂತ್ರ ಪ್ರಯೋಗಕ್ಕೆ ಮುಂದಾದ ಕಮಿಷನರ್?

ಗಲಭೆ ಪೀಡಿತ ಠಾಣೆ ಪೊಲೀಸರಿಗೆ ಬಿಗ್ ಶಾಕ್ ನೀಡಲು ಕಮಿಷನರ್ ಮುಂದಾಗಿದ್ದಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಪೊಲೀಸ್ ಠಾಣೆಯೇ ಎತ್ತಂಗಡಿಯಾಗುವ ಸಾಧ್ಯತೆ ಇದೆ. ಎತ್ತಂಗಡಿ ಬಗ್ಗೆ ಎರಡೂ ಠಾಣೆಯ ಸಿಬ್ಬಂದಿಗಳಲ್ಲಿ ಗುಸುಗುಸು ಶುರುವಾಗಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಸೂತ್ರ ಪ್ರಯೋಗಕ್ಕೆ ಕಮಿಷನರ್ ಮುಂದಾಗಿದ್ದಾರೆ.

ನ್ಯಾಯಮೂರ್ತಿಗಳು ಹೈಕೋರ್ಟ್‌ ಸಿಬ್ಬಂದಿಯೊಬ್ಬರಿಗೆ ವ್ಯಕ್ತಪಡಿಸಿದ ಈ ಅಪರೂಪದ ಸ್ವಾಗತ ಮೆಚ್ಚುಗೆ ಹಾಗೂ ಸಂತಸಕ್ಕೆ ಕಾರಣವಾಯಿತು.

state20, Aug 2020, 7:52 AM

ಬೆಂಗಳೂರು ಗಲಭೆ: ಕ್ಲೇಮ್‌ ಕಮಿಷನರ್‌ ನೇಮಕಕ್ಕೆ ಹೈಕೋರ್ಟ್‌ಗೆ ಸರ್ಕಾರದ ಅರ್ಜಿ

ಆಗಸ್ಟ್‌ 11ರಂದು ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಉಂಟಾಗಿದ್ದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಅಂದಾಜು ಮಾಡಿ ಹೊಣೆಗಾರಿಕೆ ನಿಗದಿಪಡಿಸಲು ಕ್ಲೇಮ್‌ ಕಮಿಷನರ್‌ ನೇಮಕ ಮಾಡಲು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Kamal Panth

Video Icon

CRIME19, Aug 2020, 8:31 PM

'ನನಗೆ ಯಾರೂ ವಾರ್ನಿಂಗ್ ಮಾಡಿಲ್ಲ' ಇಂಥ ಮಾತು ಯಾಕೆ ಹೇಳಿದ್ರು ಪಂತ್!

ಬೆಂಗಳೂರು ಗಲಭೆ ವಿಚಾರದಲ್ಲಿ ನಾನು ಯಾರ ಒತ್ತಡಕ್ಕೂ ಮಣಿಯುವ ಪ್ರಮೇಯವೇ ಇಲ್ಲ. ನನಗೆ ಯಾರೂ ವಾರ್ನಿಂಗ್ ಮಾಡಿಲ್ಲ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ. ನಿಷೇಧಾಜ್ಞೆ ಹಿಫಡೆದ ಪ್ರದೇಶದಲ್ಲಿ ರೌಂಡ್ಸ್ ನಡೆಸಿದ ಕಮಿಷನರ್, ತನಿಖೆ ಹಂತದಲ್ಲಿ ಪ್ರಕರಣ ಇರುವುದರಿಂದ ಯಾವ ಹೇಳಿಕೆಯನ್ನು ನೀಡುವುದಿಲ್ಲ ಎಂದು ತಿಳಿಸಿದರು.

Appointment of Claims Commissioner

Video Icon

state19, Aug 2020, 5:59 PM

'ಕ್ಲೇಮ್ ಕಮಿಷನರ್ ನೇಮಿಸಿ'; ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿ

ಗಲಭೆಗೆ ಸಂಬಂಧಿಸಿದಂತೆ ಕ್ಲೇಮ್ ಕಮಿಷನರ್ ನೇಮಿಸಿ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತ ನ್ಯಾಯಾಧೀಶರನ್ನು ನೇಮಿಸಲು ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದ ಪರ ಎಎಜಿ ಧ್ಯಾನ್ ಚಿನ್ನಪ್ಪ ಮನವಿ ಸಲ್ಲಿಸಿದ್ದಾರೆ. ನಾಳೆ ವಿಚಾರಣೆ ನಡೆಸಲು ಹೈಕೋರ್ಟ್ ನಿರ್ಧಾರ ಮಾಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!