ಕಬ್ಬನ್ ಪಾರ್ಕ್  

(Search results - 33)
 • <p>Cubbon</p>

  state1, Jul 2020, 8:03 AM

  ಸಿಎಂ ಮನೆಯ ಹಸುವಿನ ಸಗಣಿ, ಬಳಸಿ ಕಬ್ಬನ್‌ ಪಾರ್ಕಲ್ಲಿ ಗೊಬ್ಬರ!

  ಸಿಎಂ ಮನೆಯ ಹಸುವಿನ ಸಗಣಿ, ಬಳಸಿ ಕಬ್ಬನ್‌ ಪಾರ್ಕಲ್ಲಿ ಗೊಬ್ಬರ| ಪಾರ್ಕ್ನಲ್ಲಿ ವ್ಯರ್ಥವಾಗುತ್ತಿದ್ದ ಎಲೆ, ಹುಲ್ಲು ಬಳಸಿ ತಯಾರಿಕೆ

 • Video Icon

  state20, Jun 2020, 5:33 PM

  ಕೊರೋನಾ ಭೀತಿ: ಕಬ್ಬನ್‌ ಪಾರ್ಕ್ ಪೊಲೀಸ್ ಠಾಣೆ ಸೀಲ್‌ಡೌನ್..!

  ಬೆಂಗಳೂರಿನಲ್ಲಿ ಮುನ್ನೂರಕ್ಕಿಂತ ಹೆಚ್ಚು ಪೊಲೀಸರು ಕೊರೋನಾ ಭೀತಿಯಿಂದಾಗಿ ಕ್ವಾರಂಟೈನ್‌ನಲ್ಲಿದ್ದಾರೆ. ಶುಕ್ರವಾರವಷ್ಟೇ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಗೆ ಕೊರೋನಾ ಕಾಣಿಸಿಕೊಂಡಿತ್ತು. ಹೀಗಾಗಿ ಇಡೀ ಠಾಣೆಯನ್ನೇ ಸೀಲ್‌ಡೌನ್ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
   

 • Karnataka Districts22, Mar 2020, 8:22 AM

  ಕೊರೋನಾ ಕಾಟ: ಕಬ್ಬನ್‌ ಪಾರ್ಕ್‌ಗೆ ಪ್ರವೇಶ ನಿರ್ಬಂಧ

  ಕೊರೋನಾ ವೈರಸ್‌ ಹರಡುವುದನ್ನು ನಿಯಂತ್ರಿಸಲು ಕಬ್ಬನ್‌ ಪಾರ್ಕ್‌ಗೆ ಮುಂದಿನ ಆದೇಶದವರೆಗೂ ನಿರ್ಬಂಧಿಸಿರುವುದಾಗಿ ತೋಟಗಾರಿಕೆ ಇಲಾಖೆ ತಿಳಿಸಿದೆ.

 • arudra
  Video Icon

  state22, Feb 2020, 3:10 PM

  'ಮಗಳಿಗೆ ಮಾತ್ರೆ ಕೊಡಬೇಕು, ನಮ್ಮನ್ನು ಬಿಟ್ಬಿಡಿ': ಆರ್ದ್ರಾ ಪೋಷಕರ ಕಣ್ಣೀರು

  ಪಾಕ್ ಪರ ಘೋಷಣೆ ಕೂಗಿದ್ದ ಆರ್ದ್ರಾ ನಾಯಾಯಣ್ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಆರ್ದ್ರಾ ಕುಟುಂಬ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಡಿಸಿಪಿ ಚೇತನ್ ಸಿಂಗ್ ರಾಥೋರನ್ನು ಭೇಟಿಯಾಗಿದ್ದಾರೆ. 

 • कई लोगों ने इन तस्वीरों को देख जमकर गालियां दी।
  Video Icon

  state14, Feb 2020, 12:16 PM

  ವ್ಯಾಲಂಟೈನ್ಸ್ ಡೇ: ಕಬ್ಬನ್ ಪಾರ್ಕ್‌ನಲ್ಲಿ ಖಾಕಿ ಕಣ್ಗಾವಲು

  ವ್ಯಾಲಂಟೈನ್ಸ್ ಡೇ ಆಚರಣೆ ಹಿನ್ನಲೆಯಲ್ಲಿ ಖಾಕಿ ಪಡೆ ಹೈ ಅಲರ್ಟ್ ಆಗಿದೆ. ಕಬ್ಬನ್ ಪಾರ್ಕ್ ಮೇಲೆ ಇಂದು ಪೊಲೀಸರ ಹದ್ದಿನ ಕಣ್ಣಿಟ್ಟಿದೆ.  ಕೆಲ ಸಂಘಟನೆಗಳು ಪ್ರೇಮಿಗಳ ವಿರುದ್ಧ ಮುಗಿ ಬೀಳುವ ಸಾಧ್ಯತೆ ಇದ್ದು ಮಾಹಿತಿ ಮೇರೆಗೆ ಬೆಂಗಳೂರು ಪೊಲೀಸರು ಕಣ್ಗಾವಲ್ಲಿಟ್ಟಿದ್ದಾರೆ.

 • Car
  Video Icon

  state12, Feb 2020, 3:29 PM

  ಪೊಲೀಸ್ ಚೌಕಿಗೆ ಕಾರು ಡಿಕ್ಕಿ; ಫನ್‌ ವರ್ಲ್ಡ್‌ ಮಾಲೀಕನ ಪುತ್ರ ಅರೆಸ್ಟ್

  ಐಷಾರಾಮಿ ಕಾರು ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಫನ್ ವರ್ಲ್ಡ್ ಮಾಲಿಕನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸನ್ನಿ ಸಬರ್ವಾಲ್ ನಿನ್ನೆ ಪೊಲೀಸ್ ಚೌಕಿಗೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ.  ಇದೀಗ ಪೊಲೀಸರು ಸನ್ನಿಯನ್ನು ಬಂಧಿಸಿದ್ದಾರೆ. 

 • Karnataka Districts3, Feb 2020, 10:21 AM

  ಬೆಂಗಳೂರಿನ ಕಬ್ಬನ್‌ ಪಾರ್ಕ್ ಅಭಿವೃದ್ಧಿಗೆ ಸಲಹೆಗಳ ಮಹಾಪೂರ!

  ಸಾರ್ವಜನಿಕರ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾಗಳ ಸಂಖ್ಯೆ ಹೆಚ್ಚಿಸಬೇಕು. ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು, ಶೌಚಾಲಯಗಳನ್ನು ಹೆಚ್ಚಳ ಮಾಡಬೇಕು ಎಂಬುದು ಸೇರಿದಂತೆ ಹತ್ತು ಹಲವಾರು ಬಗೆಯ ಬೇಡಿಕೆಗಳ ಮಹಾಪೂರವನ್ನು ಕಬ್ಬನ್‌ ಉದ್ಯಾನವನದ ನಡಿಗೆದಾರರು ಹರಿಸಿದ್ದಾರೆ.

 • Karnataka Districts29, Jan 2020, 9:49 AM

  ವಿದ್ಯುತ್‌ ಬಿಲ್‌ ಉಳಿಕೆಗೆ ಸಹಕಾರಿ: ಕಬ್ಬನ್‌ ಪಾರ್ಕಲ್ಲಿ ಬಯೋಗ್ಯಾಸ್‌ ಘಟಕ

  ಕಬ್ಬನ್‌ ಉದ್ಯಾನವನದಲ್ಲಿನ ಮರ ಗಿಡಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನೇ ವಿದ್ಯುತ್‌ ಆಗಿ ಪರಿವರ್ತಿಸಲು ತೋಟಗಾರಿಕೆ ಇಲಾಖೆ ಯೋಜನೆ ರೂಪಿಸಿದೆ. ಆ ಮೂಲಕ ಪ್ರತಿ ತಿಂಗಳು ಸುಮಾರು 1.5 ಲಕ್ಷ ವಿದ್ಯುತ್‌ ಬಿಲ್‌ ಉಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
   

 • Karnataka Districts16, Jan 2020, 8:27 AM

  ಕಬ್ಬನ್ ಪಾರ್ಕ್‌ನಲ್ಲಿ ವಾಹನ ಪ್ರವೇಶಕ್ಕೆ ನಿಷೇಧ: ಪ್ರವಾಸಿಗರಿಗೆ ನೆಮ್ಮದಿ

  ನಗರದ ಕಬ್ಬನ್‌ ಪಾರ್ಕ್‌ನಲ್ಲಿ ಇನ್ನು ಮುಂದೇ ನಾಲ್ಕನೇ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳಂದು ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಆದೇಶಿಸಿದ್ದಾರೆ.
   

 • Police

  Karnataka Districts16, Dec 2019, 8:33 AM

  ಬೆಂಗಳೂರು: ಪೊಲೀಸರು ಗಸ್ತು ತಿರುಗಲು ಸೈಕಲ್‌!

  ಬೆಂಗಳೂರು ಪೊಲೀಸರಿಗೆ ಗಸ್ತು ತಿರುಗಲು ಸೈಕಲ್ ನೀಡಲಾಗುತ್ತಿದೆ. ಅರೇ ಬೈಕ್ ಬಿಟ್ಟು ಸೈಕಲ್..! ಹೌದು ಈ ಬಗ್ಗೆ  ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಪ್ರಯೋಗಕ್ಕೆ ಮುಂದಾಗಿದ್ದಾರೆ.  

 • Bengaluru-Urban13, Nov 2019, 8:23 AM

  ಕಬ್ಬನ್ ಪಾರ್ಕಲ್ಲಿ ನಾಯಿ ಗಲೀಜು ಮಾಡಿದ್ರೆ ನೀವೇ ಕ್ಲೀನ್ ಮಾಡಬೇಕು

  ಕಬ್ಬನ್ ಪಾರ್ಕಿಗೆ ನಾಯಿಗಳನ್ನು ಕರೆತರುವವರು ಇಲ್ಲೊಮ್ಮೆ ಗಮನಿಸಿ. ನಿಮ್ಮ ನಾಯಿ ಗಲೀಜು ಮಾಡಿದ್ರೆ ನೀವೆ ಕ್ಲೀನ್ ಮಾಡಬೇಕು.

 • bollards

  Bengaluru-Urban7, Nov 2019, 7:44 AM

  ಬೆಂಗಳೂರು: ರಸ್ತೆ ಬದಿಯ ಬಿಗಿಕಂಬಗಳನ್ನೇ ಕದ್ದೊಯ್ದರು..!

  ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿನ ಎಂಟು ಬೊಲ್ಲಾರ್ಡ್ (ಬಿಗಿ ಕಂಬ)ಗಳು ಕಾಣೆ ಯಾಗಿರುವ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಬಿಬಿಎಂಪಿಯು ಟೆಂಡರ್ ಶ್ಯೂರ್ ಕಾಮಗಾರಿ ಅಡಿ ಸೇಂಟ್ ಮಾರ್ಕ್ಸ್ ರಸ್ತೆ ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮುಂಭಾಗದ ರಸ್ತೆಯನ್ನು ಅಭಿವೃದ್ಧಿಪಡಿಸಿತ್ತು.

 • Mysuru Silk
  Video Icon

  Bengaluru-Urban16, Oct 2019, 10:32 PM

  ನಿಮ್ಮಿಷ್ಟದ ದರದಲ್ಲಿ ಮೈಸೂರು ಸಿಲ್ಕ್ ಸಾರಿ ಮೇಳ, ಎಲ್ಲಿ? ಎಷ್ಟು ದಿನ?

  ಬೆಂಗಳೂರು[ಅ. 16]  ತೂಕ ರಹಿತವಾದ ಮೈಸೂರು ಸಿಲ್ಕ್‌ ಸೀರೆಗಳು ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. 4-5 ಬೇರೆ ಬೇರೆ ರೇಷ್ಮೆ ಸೀರೆಗಳನ್ನು ಖರೀದಿಸುವ ಬದಲು ಒಂದು ಮೈಸೂರು ಸಿಲ್ಕ್‌ ಸೀರೆ ಖರೀದಿಸಿದರೆ ಸಾಕು ಅದರ ಆನಂದವೇ ಬೇರೆ ಎನ್ನುತ್ತಾರೆ ಗೃಹಿಣಿಯರು..

  ಈ‌ ದೃಷ್ಟಿಯಿಂದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮೈಸೂರು ಸಿಲ್ಕ್  ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್  ಕರ್ನಾಟಕ ಸರ್ಕಾರದ ಸಚಿವಾಲಯ ಕ್ಲಬ್ ನಲ್ಲಿ ಆಯೋಜನೆ ಮಾಡಿರುವ ಮೇಳವನ್ನು ಕರ್ನಾಟಕ ತೋಟಗಾರಿಕೆ ಮತ್ತು ರೇಷ್ಮೆ ಮಂಡಳಿಯ ಸರ್ಕಾರದ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉದ್ಘಾಟನೆಗೊಳಿಸಿದ್ರು.

 • NEWS24, Sep 2019, 1:05 PM

  ಕಬ್ಬನ್ ಪಾರ್ಕ್ ನಲ್ಲಿ ಚಿಟ್ಟೆಪಾರ್ಕ್ ಕಾಮಗಾರಿ ಶುರು

  ಎಂಐಕ್ಯೂ ಮತ್ತು ಇಂಡಸ್ ಹರ್ಬಲ್ ಎಂಬ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಬ್ಬನ್ ಪಾರ್ಕ್ ನಲ್ಲಿ ಚಿಟ್ಟೆ ಉದ್ಯಾನವ ನಿರ್ಮಾಣ ಮಾಡಲಾಗುತ್ತಿದೆ. ಚಿಟ್ಟೆ ಉದ್ಯಾನವನಕ್ಕೆ ಆಗುವ ವೆಚ್ಚವನ್ನು ಈ ಸಂಸ್ಥೆಗಳು ಭರಿಸುತ್ತಿದ್ದು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡಲಿದೆ.

 • Karnataka Districts21, Aug 2019, 8:49 AM

  ಒಂದು ಶನಿವಾರ ಕಬ್ಬನ್‌ ಪಾರ್ಕ್ಗೆ ವಾಹನ ನಿಷೇಧ?

  ಕಬ್ಬನ್ ಪಾರ್ಕ್ ಪ್ರದೇಶದಲ್ಲಿ ಮಾಲಿನ್ಯ ಪ್ರಮಾಣ ಅತ್ಯಂತ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಒಂದು ದಿನ ವಾಹನಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ.