ಕಪ್ಪುಹಣ  

(Search results - 42)
  • NEWS25, Jun 2019, 7:34 AM IST

    34 ಲಕ್ಷ ಕೋಟಿ ಕಪ್ಪುಹಣ ವಿದೇಶಕ್ಕೆ!: 30 ವರ್ಷದಲ್ಲಿ ಭಾರಿ ಮೊತ್ತದ ಅಕ್ರಮ ಹಣ ರವಾನೆ

    34 ಲಕ್ಷ ಕೋಟಿ ಕಪ್ಪುಹಣ ವಿದೇಶಕ್ಕೆ!| 30 ವರ್ಷದಲ್ಲಿ ಭಾರಿ ಮೊತ್ತದ ಅಕ್ರಮ ಹಣ ರವಾನೆ| ದೇಶದ 3 ಪ್ರತಿಷ್ಠಿತ ಸಂಸ್ಥೆಗಳ ಅಧ್ಯಯನದಿಂದ ಪತ್ತೆ| ಹಣಕಾಸು ಸ್ಥಾಯಿ ಸಮಿತಿ ವರದಿ ಸಂಸತ್ತಲ್ಲಿ ಮಂಡನೆ

  • BUSINESS18, Jun 2019, 8:40 AM IST

    ದಂಡ ಕಟ್ಟಿದರೂ ಕಪ್ಪುಹಣ ಇದ್ದವರಿಗಿನ್ನು ಉಳಿಗಾಲವಿಲ್ಲ!

    ವಿದೇಶದಲ್ಲಿ ಕಪ್ಪುಹಣ ಇಟ್ಟವರು ಇನ್ನು ದಂಡ ಕಟ್ಟಿದ್ರೂ ಬಚಾವಿಲ್ಲ| ನಿನ್ನೆಯಿಂದ ಹೊಸ ತೆರಿಗೆ ನೀತಿ ಜಾರಿಗೆ| ದಂಡದ ಜೊತೆಗೆ ವಿಚಾರಣೆ ಎದುರಿಸಬೇಕು

  • RTI

    News18, May 2019, 10:28 AM IST

    ಸ್ವಿಸ್ ಸಲ್ಲಿಸಿರುವ ಕಪ್ಪು ಹಣದ ಮಾಹಿತಿ ನೀಡಲು ಕೇಂದ್ರ ನಕಾರ!

    ಕಪ್ಪು ಹಣ: ಸ್ವಿಜರ್ಲೆಂಡಿಂದ ಬಂದ ಮಾಹಿತಿ ಬಹಿರಂಗಕ್ಕೆ ಕೇಂದ್ರ ಸರ್ಕಾರ ನಕಾರ

  • o.p.rawath

    NEWS4, Dec 2018, 8:22 AM IST

    ನೋಟು ರದ್ದತಿಯಿಂದ ಕಪ್ಪುಹಣ ಕಡಿಮೆ ಆಗ್ಲಿಲ್ಲ: ರಾವತ್‌

    ನೋಟು ರದ್ದತಿ ಒಂದು ಆಘಾತಕಾರಿ ನಿರ್ಧಾರ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್‌ ಹೇಳಿದ್ದರು. ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಕೂಡ ಇದನ್ನು ಟೀಕಿಸಿದ್ದರು. ಈಗ ನೋಟು ರದ್ದತಿಯಿಂದ ಏನೂ ಪ್ರಯೋಜನವಾಗಲಿಲ್ಲ ಎಂಬ ಹೇಳಿಕೆಯ ಸರದಿ ನಿರ್ಗಮಿತ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ಅವರದು.

  • NEWS25, Nov 2018, 4:10 PM IST

    ಸಿಐಸಿ ಕೇಳಿದ್ರೂ ಕಪ್ಪುಹಣ ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯ ಹಿಂದೇಟು!

    15 ದಿನಗಳಲ್ಲಿ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಅಕ್ಟೋಬರ್ 16 ರಂದು ಆದೇಶ ನೀಡಿದ್ದರೂ, ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದೆ.

  • Pakistan Currency

    NEWS29, Oct 2018, 11:45 AM IST

    ಪಾಕ್ ಬಡವರೀಗ ನೂರಾರು ಕೋಟಿ ಒಡೆಯರು!

    ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಪ್ಪು ಹಣದ ವಿರುದ್ಧ ಸಮರ ಸಾರಿದ್ದಾರೆ. ಕಪ್ಪು ಕುಳಗಳು ತಮ್ಮಲ್ಲಿರುವ ನೂರಾರು ಕೋಟಿ ರು. ಹಣವನ್ನು ಅಮಾಯಕ ಬಡವರ ಬ್ಯಾಂಕ್ ಖಾತೆಗೆ ವರ್ಗಾಯಿಸಿ, ವಿದೇಶಕ್ಕೆ ಸಾಗಿಸುತ್ತಿದ್ದಾರೆ. ಏಕಾಏಕಿ ತಮ್ಮ ಖಾತೆಗೆ ನೂರಾರು ಕೋಟಿ ರು. ಹಣ ಬಂದು ಹೋಗಿರುವುದನ್ನು ಕಂಡು ಬಡವರು ಚಿಂತಾಕ್ರಾಂತರಾಗಿದ್ದರೆ, ಈ ವ್ಯವಹಾರದ ಬಗ್ಗೆ ಅಧಿಕಾರಿಗಳು ಬಡವರ ಮನೆ ಬಾಗಿಲು ಬಡಿಯುತ್ತಿದ್ದಾರೆ. 

  • NEWS2, Oct 2018, 4:24 PM IST

    ಮಾಹಿತಿ ಬಹಿರಂಗ, ಅತಿ ಹೆಚ್ಚಿನ ಕಪ್ಪುಹಣ ಇದ್ದಿದ್ದು ಇವರ ಬಳಿಯೆ!

    ಕಾಳಧನವನ್ನು ಹೊರತೆಗೆಯಲು ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿದ ನಂತರದ ಬೆಳವಣಿಗೆಗಳು ನಮ್ಮೆಲ್ಲರಿಗೆ ಗೊತ್ತೆ ಇದೆ. ಕಾಳಧನ ಘೋಷಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಹಾಗಾದರೆ ಯಾವ ರಾಜ್ಯದ ಜನರ ಬಳಿ ಕಪ್ಪು ಹಣ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೇಖರೆಣೆಯಾಗಿತ್ತು? ಅದಕ್ಕೊಂದು ಉತ್ತರ ಎಂಬಂತಹ ವರದಿ ಇಲ್ಲಿದೆ.

  • Venkaiah Naidu

    BUSINESS31, Aug 2018, 11:33 AM IST

    ಬಾತ್ ರೂಂ, ಬೆಡ್ ರೂಂ 'ರಹಸ್ಯ' ಹೊರ ಬಿತ್ತು: ವೆಂಕಯ್ಯ ನಾಯ್ಡು!

    ನೋಟು ಅಮಾನ್ಯೀಕರಣದಿಂದ ಸರ್ಕಾರ ಸಾಧಿಸಿದ್ದಾದರೂ ಏನು ಎಂಬುದಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮರ್ಪಕ ಉತ್ತರ ನೀಡಿದ್ದಾರೆ. ನೋಟು ಅಮಾನ್ಯೀಕರಣದಿಂದಾಗಿ ಬಾತ್ ರೂಂ, ಬೆಡ್ ರೂಂ ನಲ್ಲಿ ಅಡಗಿಸಿಟ್ಟಿದ್ದ ಕಪ್ಪುಹಣವೆಲ್ಲಾ ಇದೀಗ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ ಎಂದು ನಾಯ್ಡು ಸಮರ್ಥಿಸಿಕೊಂಡಿದ್ದಾರೆ.

  • BUSINESS31, Aug 2018, 10:54 AM IST

    ಹೊರಬಿತ್ತು ಜೇಟ್ಲಿ ಮನದಾಳದ ಮಾತು: ನೋಟ್ ಬ್ಯಾನ್, ಇದು ಸಿಕ್ರೇಟ್ ಪ್ಲ್ಯಾನ್!

    ನೋಟು ನಿಷೇಧದಿಂದ ಸರ್ಕಾರ ಸಾಧಿಸಿದ ಸಾಧನೆಯಾದರೂ ಏನು ಎಂಬ ಟೀಕಿಗೆ ಉತ್ತರಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ನೋಟು ಅಮಾನ್ಯೀಕರಣದಿಂದಾಗಿ ದೇಶದ ಆರ್ಥಿಕತೆ ಸುಗಮವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಹೇಳಿದ್ದಾರೆ.

  • Modi

    BUSINESS30, Aug 2018, 1:31 PM IST

    ನೋಟ್ ಬ್ಯಾನ್: ಉತ್ತರಿಸಬೇಕಾಗಿರುವುದೂ ಒನ್ ಮ್ಯಾನ್!

    ಕಪ್ಪುಹಣದ ಮೇಲೆ ಪ್ರಹಾರ, ಭಯೋತ್ಪಾದನೆ ಮೇಲೆ ಹಿಡಿತ, ನಕಲಿ ನೋಟುಗಳ ಹಾವಳಿ ತಡೆಗಟ್ಟುವಿಕೆ, ಆರ್ಥಿಕತೆ ಬಲವರ್ಧನೆ, ಇವು ನವೆಂಬರ್ ೮, ೨೦೧೬ ರಂದು ನಾಣ್ಯ ಅಮಾನ್ಯೀಕರಣದ ಘೋಷಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿದ್ದ ಮಾತುಗಳು. ಆದರೆ ಬರೋಬ್ಬರಿ 2 ವರ್ಷಗಳ ಬಳಿಕ ಆರ್‌ಬಿಐ ನಾಣ್ಯ ಅಮಾನ್ಯೀಕರಣದ ಕುರಿತು ಪ್ರಕಟಿಸಿರುವ ವರದಿ, ಸರ್ಕಾರ ಈ ಮೇಲಿನ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆ ಕೇಳುವಂತೆ ಮಾಡಿದೆ. ಆರ್‌ಬಿಐ ನೂತನ ವರದಿ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. 

  • shell companies

    BUSINESS12, Aug 2018, 3:38 PM IST

    ನಕಲಿ ಕಂಪನಿಗಳಿಗೆ ಮೋದಿ ನಡುಕ: ನೋಂದಣಿ ರದ್ದು ಸಮರ ಮೋಹಕ!

    ಸುಖಾಸುಮ್ಮನೆ ಕಂಪನಿ ನೋಂದಣಿ ಮಾಡಿ ಯಾವುದೇ ವ್ಯವಹಾರ ನಡೆಸದೇ, ಕಪ್ಪುಹಣ ವರ್ಗಾವಣೆಗೆ ಬೆನ್ನೆಲುಬಾಗಿದ್ದ ನಕಲಿ ಕಂಪನಿಗಳ ವಿರುದ್ಧ ಮೋದಿ ಸರ್ಕಾರ ಸಮರ ಮುಂದುವರೆಸಿದೆ. ಕಳೆದ ವಾರ ಕೇಂದ್ರ ಕಾರ್ಪೋರೇಟ್ ವ್ಯವಹಾರ ಸಚಿವಾಲು ಸುಮಾರು 50 ಸಾವಿರ ಕಂಪನಿಗಳ ನೋಂದಣಿ ರದ್ದುಗೊಳಿಸಿದೆ. 

  • NEWS15, Jul 2018, 1:39 PM IST

    ಭ್ರಮೆಯಲ್ಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಮಸ್ಯೆಗಳನ್ನು ನಿವಾರಿಸುವ ಭ್ರಮೆಯಲ್ಲಿದ್ದರು. ದೇಶದಲ್ಲಿ ಕಪ್ಪುಹಣ ಈ ಹಿಂದಿಗಿಂತಲೂ ಕೂಡ ಜಾಸ್ತಿಯಾಗಿದೆ ಎಂದು ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ. 
     

  • NEWS1, Jul 2018, 5:27 PM IST

    ರಾಹುಲ್ ಟ್ವೀಟ್ ಗೆ ಮಲ್ಯ ರಿಟ್ವೀಟ್: ಮುಗುಳ್ನಕ್ಕ ಬಿಜೆಪಿ!

    ಕಪ್ಪುಹಣಕ್ಕೆ ಸಂಬಂಧಿಸಿದಂತೆ  ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿ ಟ್ವಿಟ್ ಮಾಡಿದ್ದರು. ಈ ಟ್ವೀಟ್ ನೊಡಿದ್ದೇ ತಡ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ರಿಟ್ವೀಟ್ ಮಾಡಿ ರಾಹುಲ್ ಅವರನ್ನು ಬೆಂಬಲಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ವಿಜಯ್ ಮಲ್ಯ ಅವರ ಟ್ವೀಟರ್ ಮಾತುಕತೆ ಕಂಡು ಬಿಜೆಪಿ ಮುಗುಳ್ನಗುತ್ತಿದೆ.

  • BUSINESS29, Jun 2018, 7:18 PM IST

    ಸ್ವಿಸ್ ಬ್ಯಾಂಕ್ ಭಾರತೀಯರ ಹಣದ ವಿರುದ್ಧ ಕ್ರಮದ ಭರವಸೆ!

    ನಿನ್ನೆ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್ ಬಿ) ಬಿಡುಗಡೆ ಮಾಡಿರುವ ವಾರ್ಷಿಕ ವರದಿಯ ಪ್ರಕಾರ, 2017ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ವಿಶ್ವದ ಒಟ್ಟು ವಿದೇಶಿ ಗ್ರಾಹಕರ ಹಣದಲ್ಲಿ ಶೇ.3ರಷ್ಟು(100 ಲಕ್ಷ ಕೋಟಿ ರುಪಾಯಿ) ಹೆಚ್ಚಳವಾಗಿದೆ. ಈ ಪೈಕಿ ಭಾರತೀಯರ ಹಣ ಶೇ.50ರಷ್ಟು(7 ಸಾವಿರ ಕೋಟಿ) ಹೆಚ್ಚವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಸು ಸಚಿವ ಪಿಯೂಷ್ ಗೋಯಲ್, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
     

  • Bank

    BUSINESS28, Jun 2018, 8:46 PM IST

    ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯರ ಹಣ ಶೇ.50ರಷ್ಟು ಹೆಚ್ಚಳ!

    ಈ ಸುದ್ದಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಶ್ಚರ್ಯ ತರಿಸುವಂತದ್ದು. ಕಾರಣ ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪುಹಣವನ್ನು ವಾಪಸ್ ತರುವುದಾಗಿ ದೇಶದ ಜನತೆಗೆ ಭರವಸೆ ನೀಡಿದ್ದರು ಮೋದಿ. ಆದರೆ ಸ್ವಿಸ್ ನ್ಯಾಶನಲ್ ಬ್ಯಾಂಕ್ ಬಿಡುಗಡೆ ಮಾಡಿರುವ ವರದಿ ಪ್ರಕಾರ,ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣ ಶೇ. 50ರಷ್ಟು ಹೆಚ್ಚಳವಾಗಿದೆ.