Search results - 1707 Results
 • Akshata

  News22, Jan 2019, 11:28 PM IST

  ‘ಅಡ್ಡಗೋಡೆ ಮೇಲೆ ದೀಪ ಇಟ್ಟರು’ ಅಕ್ಷತಾ ಹೀಗಂದಿದ್ಯಾಕೆ?

  ಬಿಗ್ ಬಾಸ್ ಮನೆಯಿಂದ ಅಕ್ಷತಾ ಹೊರಕ್ಕೆ ಬಂದಿದ್ದಾರೆ.  ಮನೆಯಲ್ಲಿ ಸುದೀರ್ಘ ಅವಧಿ ಉಳಿದುಕೊಂಡಿದ್ದ ಅಕ್ಷತಾ ಫಿನಾಲೆಗೆ ಏರುವ ಅವಕಾಶ ಕೊಂಚದರಲ್ಲಿ ತಪ್ಪಿಸಕೊಂಡಿದ್ದಾರೆ. ಮನೆಯಿಂದ ಹೊರಬಂದ ಅಕ್ಷತಾ ಏನು ಹೇಳುತ್ತಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ. 

 • Anupama

  Small Screen22, Jan 2019, 3:27 PM IST

  ಮಜಾಭಾರತಕ್ಕೆ ಶಿಫ್ಟ್ ಆದ ಕನ್ನಡ ಕೋಗಿಲೆ ನಿರೂಪಕಿ!

   

  ಬಿಗ್‌ಬಾಸ್‌ ಸ್ಪರ್ಧಿಯಾಗಿ ಖ್ಯಾತರಾದ 'ಅಕ್ಕಾ' ನಟಿ ಅನುಪಮಾ ಗೌಡ, ಕನ್ನಡ ಕೋಗಿಲೆಯ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಈ ರಿಯಾಲಿಟಿ ಶೋ ಬಿಟ್ಟು ಮತ್ತೊಂದು ಕಾರ್ಯಕ್ರಮಕ್ಕೆ ನಿರೂಪಕಿಯಾಗುಯಾಗುತ್ತಿದ್ದಾರೆ.

 • newspaper

  state22, Jan 2019, 1:34 PM IST

  ಶತಮಾನದ ಸಂತನಿಗೆ ಕನ್ನಡ ಪತ್ರಿಕೆಗಳ ಅಕ್ಷರ ನಮನ

  ತ್ರಿವಿಧ ದಾಸೋಹಿ, ಕಾಯಕಯೋಗಿ, ಕಲ್ಪತರು ನಾಡು ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸಿಕೊಂಡು 111 ವರ್ಷಗಳ ಸುದೀರ್ಘ, ಸಾರ್ಥಕ ಜೀವನ ಪ್ರಯಾಣವನ್ನು ಮುಗಿಸಿದ್ದಾರೆ. ಅದೆಷ್ಟೋ ಜನರ ಬಾಳಲ್ಲಿ ಬೆಳಕಾಗಿದ್ದ ಕರುನಾಡಿನ ನಂದಾ ದೀಪವಾಗಿದ್ದ ಸಿದ್ಧಗಂಗಾ ಅಗಲಿಕೆಯಿಂದ ನಾಡಿನೆಲ್ಲೆಡೆ ಶೋಕ ಮಡುಗಟ್ಟಿದೆ. ಇವರ ನಿಧನಕ್ಕೆ ಲಕ್ಷಾಂತರ ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ನ್ಮಮ ರಾಜ್ಯದ ಪ್ರಮುಖ ಸುದ್ದಿ ಪತ್ರಿಕೆಗಳೂ ಕಾಯಕಯೋಗಿಗೆ ವಿಶೇಷ ಹಾಗೂ ವಿಶಿಷ್ಟವಾಗಿ ನಮನ ಸಲ್ಲಿಸಿದ್ದಾವೆ. ಇಂದಿನ ದಿನ ಪತ್ರಿಕೆಗಳ ಮುಖಪುಟದ ಒಂದು ನೋಟ 
   

 • state22, Jan 2019, 11:32 AM IST

  ದೋಣಿ ದುರಂತ : ಸ್ವತಃ ನಾಲ್ವರ ರಕ್ಷಿಸಿದ ಕಾರವಾರ ಶಾಸಕಿ ರೂಪಾಲಿ ನಾಯ್ಕ

  ಉತ್ತರ ಕನ್ನಡ ಜಿಲ್ಲಾಕೇಂದ್ರ ಕಾರವಾರದಲ್ಲಿ ಕೂರ್ಮಗಡ ಜಾತ್ರೆಗೆ ತೆರಳಿದ್ದ ಬೋಟ್ ಮರಳಿ ಬರುವಾಗ ಕಾಳಿ ಸಂಗಮದಲ್ಲಿ ಮುಳುಗಿ 8 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.

 • ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ

  state22, Jan 2019, 9:45 AM IST

  ಕಡೆಗೂ ಕನ್ನಡಕ ಹಾಕಲೇ ಇಲ್ಲ ಶ್ರೀಗಳು!

  ಕಡೇ ತನಕ ಕನ್ನಡಕವನ್ನೂ ಹಾಕಿರಲಿಲ್ಲ ಶ್ರೀಗಳು. ಮಿತ ಆಹಾರ, ಒಳ್ಳೆ ಚಿಂತನೆಯಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ನಂಬಿದ್ದ ಶ್ರೀಗಳು ಕೊನೇವರೆಗೂ ಅದನ್ನು ಪಾಲಿಸಿದರು.

 • Shivaraj kumar in Hayward

  NRI21, Jan 2019, 10:32 PM IST

  ಕ್ಯಾಲಿಫೋರ್ನಿಯಾದಲ್ಲಿ ಶಿವಣ್ಣ ಸಂಕ್ರಾಂತಿ ಸಂಭ್ರಮ ಹೇಗಿತ್ತು?

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಂದರೆ ಕರ್ನಾಟಕ ಮಾತ್ರ ಅಲ್ಲ ಇಡೀ ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿ ವೃಂದವೇ ಇದೆ. ಶಿವರಾಜ್ ಕುಮಾರ್ ಕ್ಯಾಲಿಫೋರ್ನಿಯಾದ ಹೈವಾರ್ಡ್‌ನಲ್ಲಿ ಕನ್ನಡಿಗರೊಂದಿಗೆ ಕಾಲ ಕಳೆದಿದ್ದಾರೆ.

 • Yadgir

  Yadgir21, Jan 2019, 9:49 PM IST

  ವಿದೇಶದಲ್ಲಿಯೂ ಸಿದ್ಧಗಂಗಾ ಶ್ರೀಗಳಿಗೆ ಕನ್ನಡಿಗನಿಂದ ನಮನ

  7 ಸಾವಿರ ಕಿಲೋಮೀಟರ್ ದೂರದ ಸ್ಪೇನ್ ದೇಶದ ಬಾರ್ಸಿಲೋನಾ ಸಿಟಿಯಲ್ಲಿ ಖಾಸಗಿ‌ ಕಂಪನಿಯಲ್ಲಿ‌‌ ಕೆಲಸ ಮಾಡುತ್ತಿರುವ ಬಸವರಾಜ ಸಂಕೀನ್ ಅವರು ಸಿದ್ಧಗಂಗಾ ಮಠದ ಶ್ರೀ ಶಿವುಕುಮಾರ ಸ್ವಾಮೀಜಿ ಅವರಿಗೆ ನಮನ ಸಲ್ಲಿಸಿದ್ದಾರೆ.

 • Bigg Boss

  News21, Jan 2019, 9:49 PM IST

  ಬಿಗ್‌ಬಾಸ್‌ ಫಿನಾಲೆಗೆ ಐವರು..ಯಾರ್ಯಾರು?

  ಬಿಗ್ ಬಾಸ್ ಮನೆ ಮಿಡ್ ನೈಟ್ ಎಲಿಮಿನೇಶನ್‌ನಲ್ಲಿ  ಪ್ರಬಲ ಸ್ಪರ್ಧಿಯೊಬ್ಬರು ಹೊರಬಿದ್ದಿದ್ದಾರೆ. ಈ ಮೂಲಕ ಫೈನಲ್ 5 ಸ್ಪರ್ಧಿಗಳು ಪಕ್ಕಾ ಆಗಿದ್ದಾರೆ.

 • Big Boss

  News21, Jan 2019, 7:55 PM IST

  ಮಿಡ್‌ನೈಟ್‌ ಶಾಕ್ ಕೊಟ್ಟ ಬಿಗ್‌ಬಾಸ್‌, ಸಮರ್ಥ ಸ್ಪರ್ಧಿ ಔಟ್!

  ಬಿಗ್‌ ಬಾಸ್ ಸ್ಪರ್ಧಿಗಳಿಗೆ  ಬಿಗ್‌ ಬಾಸ್ ಸಖತ್ ಶಾಕ್ ನೀಡಿದ್ದಾರೆ. ಮಧ್ಯರಾತ್ರಿ ಎಲಿಮಿನೇಶನ್ ಮಾಡಿದ್ದು ಅಂತಿಮ ಹಂತದಿಂದ ಧನರಾಜ್ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.

 • Boat capsize

  Uttara Kannada21, Jan 2019, 4:20 PM IST

  ಕಾರವಾರ: ದೋಣಿ ಮುಳುಗಿ 8 ಮಂದಿ ದುರ್ಮರಣ

  ಕೂರ್ಮಗಡ ಜಾತ್ರೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 8 ಮಂದಿ ಮೃತಪಟ್ಟಿದ್ದಾರೆ.

 • Bigg Boss

  News20, Jan 2019, 11:03 PM IST

  ಸೂಪರ್‌ ಸಂಡೆಗೆ ರಾಕೇಶ್ ಬರಲೇ ಇಲ್ಲ.. ಕಿಚ್ಚನೇ ಎಲ್ಲ!

  ಮನೆಯಿಂದ ರಾಕೇಶ್ ಹೊರಬಂದಿದ್ದಾರೆ. ಈ ಬಾರಿಯ ಸೂಪರ್ ಸಂಡೇ ವಿತ್ ಸುದೀಪ್‌ ಕಾರ್ಯಕ್ರಮದಲ್ಲಿ ರಾಕೇಶ್ ವೇದಿಕೆ ಹತ್ತಲಿಲ್ಲ. ಬದಲಾಗಿ  ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ ಬಂದರು.

 • Ramya sedition case

  News20, Jan 2019, 5:54 PM IST

  ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ರಮ್ಯಾ, ಮತ್ತೇನ್‌ ಮಾಡಿದ್ರಪ್ಪಾ!

  ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಒಂದೆಲ್ಲಾ ಒಂದು ಟ್ವಿಟ್ ಮಾಡುತ್ತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದ ನಟಿ ಕಂ ರಾಜಕಾರಣಿ ರಮ್ಯಾ ಇದೀಗ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

 • Bigg boss

  Small Screen19, Jan 2019, 5:41 PM IST

  ಈ ವಾರ ಬಿಗ್​ಬಾಸ್​ ಮನೆಯಿಂದ ರೇಡಿಯೋ ಜಾಕಿ ಔಟ್..!​

  ಕಿಚ್ಚ ಸುದೀಪ್ ನಿರೂಪಕರಾಗಿರುವ ಕನ್ನಡದ ಜನಪ್ರಿಯ ಶೋ ಬಿಗ್ ಬಾಸ್ ಸೀಸನ್-6 ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರ ಮಾತ್ರ ಬಾಕಿ ಇರುವಾಗಲೇ ಮತ್ತೊರ್ವ ಸ್ಪರ್ಧಿ ಮನೆಯಿಂದ ಹೊರಬಿದ್ದಿದ್ದಾರೆ. 

 • Furniture Expo

  BENGALURU19, Jan 2019, 10:02 AM IST

  ಇಂದಿನಿಂದ ಫರ್ನಿಚರ್‌ ಎಕ್ಸ್‌ಪೋ ಆರಂಭ

  ಸುವರ್ಣ ನ್ಯೂಸ್‌’ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರ್‌ನಲ್ಲಿ ಇಂದಿನಿಂದ (ಜ.19) ಮೂರು ದಿನಗಳ ಕಾಲ ‘ಇಂಡಿಯನ್‌ ಫರ್ನಿಚರ್‌ ಆ್ಯಂಡ್‌ ಹೋಮ್‌ ಡೆಕೊರ್‌ ಎಕ್ಸ್‌ಪೋ’ನ ಮೂರನೇ ಆವೃತ್ತಿ ಪ್ರಾರಂಭವಾಗುತ್ತಿದೆ. 

 • Sruthi Hariharan

  Sandalwood18, Jan 2019, 1:20 PM IST

  ಶೃತಿ ಹರಿಹರನ್-ಸರ್ಜಾ ಮತ್ತೆ ಸಿನಿಮಾದಲ್ಲಿ

  ತಮಿಳಿನ ಕ್ಷಣಂ ಚಿತ್ರ ಕನ್ನಡಕ್ಕೆ ರಿಮೇಕಾಗುತ್ತಿದೆ. ನಿರ್ದೇಶಕ ಕೆ ಎಂ ಚೈತನ್ಯ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ. ಈ ಚಿತ್ರದಲ್ಲಿ ಶೃತಿ ಹರಿಹರನ್ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿಗೆ ಕಾಣಿಸಿಕೊಳ್ಳಲು ಇಬ್ಬರೂ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.