ಕನ್ನಡ ಸಿನಿಮಾ

(Search results - 165)

Yuva Rajkumar

Video Icon

Sandalwood2, Nov 2020, 4:55 PM

ಕನ್ನಡ ಸಿನಿಮಾರಂಗಕ್ಕೆ ಹೊಸ ಬ್ರ್ಯಾಂಡು- ನ್ಯೂ ಟ್ರೆಂಡು ಕ್ರಿಯೇಟ್ ಮಾಡಿದ ರಾಜ್ ಮೊಮ್ಮಗ!

ಸ್ಯಾಂಡಲ್‌ವುಡ್ ದಿಗ್ಗಜ ನಟ ರಾಜ್‌ಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.  ಯುವ ರಣಧೀರ ಕಂಠೀರವ ಟೈಟಲ್‌ ಟೀಸರ್‌ನನ್ನು ನವೆಂಬರ್ 1ರಿಲೀಸ್ ಮಾಡಲಾಗಿತ್ತು. ಹೇಗಿದೆ ಟೀಸರ್ ನೋಡಿ..

prabhu deva

Video Icon

Cine World1, Nov 2020, 2:06 PM

ಕನ್ನಡ ಸಿನಿಮಾದಲ್ಲಿ ಕಾಲಿವುಡ್ ನಟ: ಟಗರು ಜೊತೆ ಇಂಡಿಯಾದ ಮೈಕಲ್ ಜಾಕ್ಸನ್

ಕನ್ನಡದಲ್ಲಿ ಪ್ರಭು ಮತ್ತೆ ಕಾಣಿಸಿಕೊಳ್ತಾರೆಂದು ಯೋಗರಾಜ್ ಭಟ್ ಅವರೇ ಹೇಳಿದ್ದಾರೆ. ಕನ್ನಡದಲ್ಲಿ ಒಳ್ಳೆ ಸೂಪರ್ ಸಿನಿಮಾ ಬರೋ ಸಾಧ್ಯತೆ ಇದೆ ಎಂದು ಮಾತನಾಡ್ತಿದ್ದಾರೆ ಗಾಂಧೀನಗರ ಜನ.

Amulya Darashan

Sandalwood31, Oct 2020, 12:57 PM

ಅಂಕಲ್ ಅಂತ ಹೇಳೆಂದು ಅಮೂಲ್ಯಗೆ ಕಿಚಾಯಿಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌

ನನ್ನನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲು ಅಂಕಲ್‌ ಅಂತ ಕರೆದಿದ್ದು ನೀನೇ (ಅಮೂಲ್ಯ). ಹೇಳಪ್ಪಿ ಅಂಕಲ್‌ ಅಂತನೇ ಹೇಳು ಎಂದು ಅಮೂಲ್ಯಳಿಗೆ ದರ್ಶನ್‌ ತಮಾಷೆ ಮಾಡಿದ ಪ್ರಸಂಗ ನಡೆಯಿತು.

Kichcha

Sandalwood20, Oct 2020, 9:25 AM

ಕೋಟಿಗೊಬ್ಬ 2 ರಿ-ರಿಲೀಸ್: 30ಕ್ಕೂ ಹೆಚ್ಚು ಮಾಲ್‌ಗಳಲ್ಲಿ ಪ್ರದರ್ಶನ

ಕೋಟಿಗೊಬ್ಬ 2 ರಿ - ರಿಲೀಸ್ | ಮೈಸೂರು ಟಾಕೀಸ್‌ ಮೂಲಕ ಜಾಕ್‌ ಮಂಜು ಅವರಿಂದ ಬಿಡುಗಡೆ

page1

Sandalwood16, Oct 2020, 10:45 AM

ಚಿತ್ರಮಂದಿರ ತೆರೆದಿದೆ, ಒಳಗೆ ಬಾ ಪ್ರೇಕ್ಷಕ! ಮೊದಲ ವಾರದಲ್ಲೇ ರಾಜ್ಯಾದ್ಯಾಂತ 236 ಶೋ ಪ್ರದರ್ಶನ

ಬರೋಬ್ಬರಿ ಏಳು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಇಂದಿನಿಂದ ಚಿತ್ರರಸಿಕರ ಪಾಲಿಗೆ ತೆರೆದುಕೊಳ್ಳಲಿವೆ. ಮೊದಲ ವಾರ ರೀರಿಲೀಸ್‌ಗಳದ್ದೇ ಹವಾ. ಏಳು ಸಿನಿಮಾಗಳು ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿವೆ.

Sanjana Galrani

Video Icon

Entertainment4, Sep 2020, 5:28 PM

'ಅವನ್ಯಾರ್ರಿ ಪ್ರಶಾಂತ್ ಸಂಬರಗಿ? ಬೀದಿ ನಾಯಿಗೆ ಕೊಡುವ ಗೌರವವನ್ನೂ ಅವರಿಗೆ ಕೊಡಲ್ಲ'

ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ವಿರುದ್ಧ ಸಂಜನಾ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. 'ನನ್ನ ಬಗ್ಗೆ ಪ್ರಶ್ನಿಸಲು ಪ್ರಶಾಂತ್ ಸಂಬರಗಿ ಯಾರು? ನಾನು ಬೀದಿ ನಾಯಿಗೆ ಕೊಡುವ ಬೆಲೆಯನ್ನೂ ಅವರಿಗೆ ಕೊಡಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಇವರ ಕೊಡುಗೆ ಏನ್ರಿ'? ಎಂದು ಸಂಜನಾ ಗರಂ ಆಗಿದ್ದಾರೆ.

rashmika mandanna pogaru dhruva sarja

Video Icon

Sandalwood23, Aug 2020, 4:56 PM

ಕನ್ನಡ ಸಿನಿಮಾಗಳ ಪ್ರಚಾರ ಮಾಡಲ್ವಾ ರಶ್ಮಿಕಾ ಮಂದಣ್ಣ?

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ತಮ್ಮ ಸಿನಿಮಾ ಪ್ರಚಾರ, ಫೋಟೋ ಶೂಟ್ ಹಾಗೂ ಪರಭಾಷೆ  ಸಿನಿಮಾಗಳ ಪ್ರಚಾರ ಹೆಚ್ಚು ಮಾಡುತ್ತಿರುತ್ತಾರೆ ಆದರೆ ಇದುವರೆಗೂ ಪೊಗರು ಸಿನಿಮಾ ಬಗ್ಗೆ ಒಂದು ಪೋಸ್ಟ್‌ ಕೂಡ ಶೇರ್ ಮಾಡಿಲ್ಲ  ಪ್ರಚಾರದಲ್ಲೂ ಭಾಗಿಯಾಗಿಲ್ಲವಂತೆ. ಇದಕ್ಕೆ ಕಾರಣವೇನು ಎಂದು ಅಭಿಮಾನಿಗಳು ಕೇಳಿದ ಪ್ರಶ್ನಿಗೆ  ಸಿಕ್ಕ ಉತ್ತರವಿದು.

Rajinikanth

Video Icon

Cine World12, Aug 2020, 1:08 PM

1 ಸಿನಿಮಾಗೆ 60 ಕೋಟಿ, 170ಕ್ಕೂ ಹೆಚ್ಚು ಫಿಲ್ಮ್: ರಜನಿ ಬಗ್ಗೆ ನೀವರಿಯದ ಸಂಗತಿಗಳಿವು

ಸೂಪರ್‌ ಸ್ಟಾರ್ ರಜನೀಕಾಂತ್ ಮೊದಲ ಕನ್ನಡ ಸಿನಿಮಾ ಯಾವುದು ಗುತ್ತಾ..? ಸೂಪರ್ ಹಿಟ್ ಸಿನಿಮಾಗಳ ಮೂಲಕ ದೇಶಾದ್ಯಂತ , ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿರೋ ಎಂದಿರನ್ ನಟ ರಜನಿ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು ಇಲ್ಲಿವೆ.

Sanjay Dutt, kgf

Video Icon

Sandalwood2, Aug 2020, 3:37 PM

ಕನ್ನಡ ಸಿನಿಮಾರಂಗಕ್ಕೆ ಸಂಜಯ್ ದತ್ ನೋ ಎಂಟ್ರಿ ಅಂದವರು ಯಾರು?

ಬಾಲಿವುಡ್ ನಟ ಸಂಜಯ್ ದತ್ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್ 2 ಚಿತ್ರತಂಡ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿತ್ತು. ಪೋಸ್ಟರ್ ನೋಡಿದ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದುಕೊಂಡಿತ್ತು ಆದರೆ ಕೆಲವರು ಮಾತ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಅಭಿನಯಿಸಬಾರದು ಎಂದು ಹೇಳಿದ್ದಾರೆ. ಅಷ್ಟಕ್ಕೂ ಸಂಜಯ್ ದತ್ ವಿರೋಧಿಗಳು  ಯಾರು?

• undefined
Video Icon

CRIME26, Jul 2020, 9:20 PM

ಫೇಸ್‌ಬುಕ್‌ನಲ್ಲಿ ಫ್ರೆಂಚ್ ಬಿರಿಯಾನಿ, ಕನ್ನಡಕ್ಕೆ ತಪ್ಪದ ಪೈರಸಿ ಕಾಟ!

ಮತ್ತೊಂದು ಕನ್ನಡ ಚಿತ್ರ ಪೈರಸಿಯಾಗಿದೆ.  ಸೋಷಿಯಲ್ ಮೀಡಿಯಾದಲ್ಲಿ ಫ್ರೆಂಚ್ ಬಿರಿಯಾನಿ ಹರಿದಾಡುತ್ತಿದೆ. ಪಿಆರ್‌ಕೆ ಪ್ರೊಡಕ್ಷನ್‌ ಸಿನೆಮಾ‌ ಸೋಷಿಯಲ್ ಮೀಡಿಯಾದಲ್ಲಿ ಪೈರಸಿಯಾಗಿ ಹರಿದಾಡುತ್ತಿದೆ.

• undefined

Entertainment26, Jun 2020, 2:29 PM

ಅಮೆಜಾನ್ ಪ್ರೈಂನಲ್ಲಿ ಮೊದಲಬಾರಿಗೆ ಕನ್ನಡ ಸಿನಿಮಾ ಬಿಡುಗಡೆ

ಯುವ ಜನರ ನೆಚ್ಚಿನ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಈಗ ಮೊದಲಬಾರಿಗೆ ಕನ್ನಡ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ. ಹಾಲಿವುಡ್, ಬಾಲಿವುಡ್ ಸಿನಿಮಾ, ಸಿರೀಸ್‌ಗಳು ಬಿಡುಗಡೆಯಾಗುವುದು ಸಾಮಾನ್ಯ. ಆದರೆ ಕನ್ನಡ ಸಿನಿಮಾ ಇದೇ ಮೊದಲಬಾರಿಗೆ ಆನ್‌ಲೈನ್‌ನಲ್ಲಿ ಬಿಡುಗಡೆಯಾಗುತ್ತಿದೆ.

• undefined
Video Icon

Small Screen15, May 2020, 4:51 PM

ಲಂಗ ದಾವಣಿ ಹುಡ್ಗಿ 'ಕಮಲಿ' ಈಗ ಮಾಡ್ರನ್‌ ಬೆಡಗಿ; ನೋಡಿದ್ರೆ ಶಾಕ್‌ ಆಗ್ತೀರಾ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ  ಧಾರಾವಾಹಿ 'ಕಮಲಿ'ಯ ಮುಖ್ಯ ಪಾತ್ರಧಾರಿ ಕಮಲಿ ಆಲಿಯಾಸ್‌ ಅಮೂಲ್ಯ ಗೌಡ ತನ್ನ ಹೊಸ ಲುಕ್‌ನಿಂದ ಅಭಿಮಾನಿಗಳ ನಿದ್ದೆ ಗೆಡಿಸಿದ್ದಾರೆ.

• Amazon Prime kannada cinema movies

Sandalwood28, Mar 2020, 4:54 PM

ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ನೋಡಬಹುದಾದ 10 ಸಿನಿಮಾಗಳು!

ಈ ಕೊರೋನಾ ಕಾಲಘಟ್ಟದಲ್ಲಿ ಓಟಿಟಿ ಪ್ಲಾಟ್‌ಾರ್ಮ್‌ಗಳನ್ನು ನೋಡುತ್ತಿರುವವರ ಸಂಖ್ಯೆ ಏಕ್‌ದಮ್ ಜಾಸ್ತಿಯಾಗಿದೆ ಎಂದು ಒಂದು ವರದಿ ಹೇಳುತ್ತಿದೆ. ಅದಕ್ಕೆ ತಕ್ಕಂತೆ ಅಮೆಜಾನ್ ಪ್ರೈಮ್ ಮಕ್ಕಳ ಸಿನಿಮಾ, ಅನಿಮೇಷನ್ ಇತ್ಯಾದಿಗಳನ್ನು ಉಚಿತವಾಗಿ ನೀಡುವ ನಿರ್‘ಾರ ಮಾಡಿದೆ. ಎಲ್ಲಾ ಓಟಿಟಿ ಪ್ಲಾಟ್‌ಾರ್ಮ್‌ಗಳಿಗೂ ‘ಾರಿ ಬೇಡಿಕೆ ಬಂದಿದೆ. ವಾರಕ್ಕೆ ಒಂದು ಸಿನಿಮಾ ನೋಡದ ಮಂದಿ ಈಗ ದಿನಕ್ಕೆ ಎರಡೆರಡು ಸಿನಿಮಾ ನೋಡುವಂತಹ ಪರಿಸ್ಥಿತಿಯನ್ನು ಕೊರೋನಾ ತಂದಿಟ್ಟಿದೆ. ಇಂಥಾ ಹೊತ್ತಲ್ಲಿ ಮನೆಯಲ್ಲೇ ಕುಳಿತು ಯಾವ ಕನ್ನಡ ಸಿನಿಮಾ ನೋಡಬಹುದು ಎಂಬ ಪಟ್ಟಿ ಇಲ್ಲಿದೆ. ಇದಲ್ಲದೆಯೂ ಅನೇಕ ಸಿನಿಮಾಗಳಿವೆ. ಹುಡುಕುತ್ತಾ ಹೋದಂತೆ ಬೆರಳ ತುದಿಯಲ್ಲಿ ಸಿಕ್ಕಿಬಿಡುತ್ತದೆ.

• kalyani interview

Interviews20, Mar 2020, 4:20 PM

ಬೆಳ್ಳಿ ಪರದೆ ಮಹಾರಾಣಿ ಈಗಿನ ಕನ್ನಡ ಚಿತ್ರಗಳ ಬಗ್ಗೆ ಏನು ಹೇಳ್ತಾರೆ?

ಕಲ್ಯಾಣಿ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಸಿಲ್ಪಟ್ಟಿರುವ ನಟಿ. ಅವರಿದ್ದಲ್ಲಿ ಮಾತಿನ ಕಲರವಕ್ಕೆ ಕೊರತೆಯೇ ಇರುವುದಿಲ್ಲ. ಕಲ್ಯಾಣಿ ಎಷ್ಟೊಂದು ಲವಲವಿಕೆಯ ನಟಿ ಎಂದರೆ ಕೊರೋನಾದಿಂದ ರಜೆ ಸಿಕ್ಕರೂ ಒಂದೆಡೆ ಕೂರೋಣ ಅನಿಸುತ್ತಿಲ್ಲವಂತೆ. ಕನ್ನಡದಲ್ಲಿ `ದಿಯಾ' ಮತ್ತು `ಲವ್ ಮಾಕ್ಟೇಲ್' ಸಿನಿಮಾ ಸಾಕಷ್ಟು ಸುದ್ದಿ ಮಾಡಿರುವುದು ಗೊತ್ತಾಗಿದೆ. ಹಾಗಾಗಿ ಅವುಗಳನ್ನು ಸದ್ಯದಲ್ಲೇ ನೋಡಲಿದ್ದೀನಿ ಎನ್ನುವ ಕಲ್ಯಾಣಿ ಅದಕ್ಕೆ ವಿಶೇಷ ಕಾರಣಗಳನ್ನು ನೀಡಿದ್ದಾರೆ.

• undefined
Video Icon

Sandalwood7, Mar 2020, 5:09 PM

PVR ನಲ್ಲೂ ಕನ್ನಡ ಸಿನಿಮಾಗೆ ಒಳ್ಳೆಯ ಅವಕಾಶ ಕೊಡಿ: ಪುನೀತ್ ರಾಜ್‌ಕುಮಾರ್

ಕೆ.ಆರ್.ಪುರಂ ಬಳಿಕ ಒರಾಯ‌ನ್ ಅಪ್ ಟೌನ್ ಮಾಲ್‌ನಲ್ಲಿ  100 ನೇ ಸ್ಕ್ರೀನ್‌ ಉದ್ಘಾಟನೆ ಮಾಡಿದ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್, ನನಗೆ ವೈಯಕ್ತಿಕವಾಗಿ ಸಿಂಗಲ್ ಥಿಯೇಟರ್‌ನಲ್ಲಿ ಸಿನಿಮಾ ನೋಡೋಕೆ ಖುಷಿ. ಅಲ್ಲಿ ಜನಗಳ ನಡುವೆ ಸಿನಿಮಾ ನೋಡುವ ಖುಷಿಯೇ ಬೇರೆ.  ಪಿವಿಆರ್ ನಲ್ಲಿ 'ಜೋಗಿ' ಸಿನಿಮಾನಾ ಅಪ್ಪಾಜಿ  ಮತ್ತು ರಜನಿಕಾಂತ್ ಸರ್ ಜೊತೆ ವೀಕ್ಷಿಸಿದ ನೆನಪಿದೆ ಎಂದರು.