ಕನ್ನಡ ಮಾಧ್ಯಮ ಶಾಲೆ  

(Search results - 6)
 • undefined

  Karnataka Districts24, Jan 2020, 8:27 AM IST

  ಆಂಧ್ರ ಸರ್ಕಾರದ ಆಂಗ್ಲ ಮಾಧ್ಯಮ ಪ್ರೇಮಕ್ಕೆ ಕನ್ನಡ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆ!

  ನಿಮಗೆ ಇಂಗ್ಲಿಷ್‌ ಮೀಡಿಯಂ ಬೇಕಾ? ಇಲ್ಲವೇ ತೆಲುಗು ಮೀಡಿಯಂ ಬೇಕಾ? ಪೋಷಕರ ಭಾಷಾ ಆಯ್ಕೆ ಕುರಿತು ಆಂಧ್ರಪ್ರದೇಶದ ಜಗನ್‌ಮೋಹನ್‌ರೆಡ್ಡಿ ಸರ್ಕಾರ ಇಂತಹದೊಂದು ಒಪ್ಪಿಗೆ ಪತ್ರವನ್ನು ಪೋಷಕರಿಂದ ಪಡೆಯುತ್ತಿದೆ.
   

 • undefined

  state24, Nov 2019, 8:22 AM IST

  ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೂ ಬಿಸಿಯೂಟ?

  ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಬಿಸಿಯೂಟ ವಿತರಿಸುತ್ತಿರುವ ರಾಜ್ಯ ಸರ್ಕಾರ, ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೂ ಮಧ್ಯಾಹ್ನದ ಬಿಸಿಯೂಟ ವಿತರಿಸಲು ಚಿಂತನೆ ನಡೆಸಿದೆ.

 • alvas

  Dakshina Kannada19, Oct 2019, 8:35 AM IST

  ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಗಳಿಗೆ ಸಮಗ್ರ ಪ್ರಶಸ್ತಿ

  ಮೂಡುಬಿದಿರೆ ತಾಲೂಕು ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಅಥ್ಲೆಟಿಕ್ಸ್‌ ಕ್ರೀಡಾಕೂಟ-2019ರಲ್ಲಿ 157 ಅಂಕ ಗಳಿಸಿದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರೌಢ ಶಾಲೆ ಪುತ್ತಿಗೆ ಮತ್ತು 42 ಅಂಕ ಪಡೆದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಪುತ್ತಿಗೆ ಸಮಗ್ರ ಪ್ರಶಸ್ತಿ ಎತ್ತಿಕೊಂಡಿವೆ.

 • undefined
  Video Icon

  TECHNOLOGY25, Feb 2019, 8:50 PM IST

  ಗಡಿಯಾರಕ್ಕೆ ಬ್ಯಾಟರಿ ಬೇಕಿಲ್ಲ, ಗೋಮೂತ್ರ ಸಾಕು -ವಿದ್ಯಾರ್ಥಿಗಳ ಆವಿಷ್ಕಾರ!

  ಗಡಿಯಾರ ಕಾರ್ಯನಿರ್ವಹಿಸಲು ಬ್ಯಾಟರಿ ಅವಶ್ಯಕ. ಆದರೆ ಬ್ಯಾಟರಿ ಇಲ್ಲದೆ ಪರಿಸರ ಸ್ನೇಹಿ ಗಡಿಯಾರವನ್ನು ಉಡುಪಿಯ ಟಿ.ಎಂ.ಪೈ ಪ್ರೌಢಶಾಲೆ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿದೆ ನೋಡಿ.

 • school students

  NEWS22, Feb 2019, 8:51 AM IST

  ಈ ವರ್ಷದಿಂದ 1 ಸಾವಿರ ಇಂಗ್ಲಿಷ್‌-ಕನ್ನಡ ಮಾಧ್ಯಮ ಶಾಲೆ: ಸಿಎಂ

  ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.  ಖಾಸಗಿ ಶಾಲೆಗಳು ಬರುವ ಮೇ ತಿಂಗಳಿಂದಲೇ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಿವೆ. ಸರ್ಕಾರಿ ಶಾಲೆಗಳನ್ನು ಮೇ ಮೊದಲ ವಾರದಿಂದ ಪ್ರಾರಂಭಿಸುವ ಚಿಂತನೆಯಿದೆ. ಆದರೆ, ಶಿಕ್ಷಕರು ರಜೆ ಬೇಕೆಂದು ಹೇಳುತ್ತಿದ್ದಾರೆ. ಈ ಸಂಬಂಧ ಶಿಕ್ಷಕರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

 • undefined

  NEWS8, Oct 2018, 7:32 AM IST

  ಕಾಸರಗೋಡು ಕನ್ನಡಕ್ಕೆ ಕೇರಳ ಸಡ್ಡು

  ಈಗ ಭೌತ ವಿಜ್ಞಾನ, ಸಮಾಜಶಾಸ್ತ್ರ ಬೋಧಿ ಸಲೂ ಕನ್ನಡ ಶಾಲೆಗಳಿಗೆ ಕೇರಳ ಸರ್ಕಾರ ಮಲಯಾಳಿ ಶಿಕ್ಷಕರನ್ನು ನೇಮಿಸಲು ಹೊರಟಿದೆ. ಒಟ್ಟಾರೆ ಕನ್ನಡ ಮಾಧ್ಯಮ ಶಾಲೆಗಳಿಗೆ 20 ಮಲಯಾಳಿ ಶಿಕ್ಷಕರ ನೇಮಕ ನಡೆದಿದ್ದು, ಈ ಮೂಲಕ ಕಾಸರಗೋಡಲ್ಲಿ ಕನ್ನಡ ಅಸ್ಮಿತೆಗೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ.