ಕನ್ನಡ ಚಿತ್ರಗಳು  

(Search results - 17)
 • pailwan
  Video Icon

  ENTERTAINMENT8, Sep 2019, 10:54 AM IST

  ಪರಭಾಷಾ ಸಿನಿಮಾಗಳ ಬಿರುಗಾಳಿಯಲ್ಲಿ ಕನ್ನಡ ಚಿತ್ರಗಳು!

  ಕನ್ನಡ ಚಿತ್ರಗಳ ಮೇಲೆ ಪರಭಾಷೆ ಚಿತ್ರಗಳು ದಬ್ಬಾಳಿಕೆ ಇನ್ನೂ ನಿಂತಿಲ್ಲ. ಕನ್ನಡ ಚಿತ್ರಗಳಿಗೆ ಥಯೇಟರ್ ಗಳು ಸಿಗುತ್ತಿಲ್ಲ. ಸದ್ಯದಲ್ಲಿ ಪೈಲ್ವಾನ್ ಚಿತ್ರ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕಿಸ್ ಹಾಗೂ ಗೀತಾ ಸಿನಿಮಾ ಕೂಡಾ ಪೈಲ್ವಾನ್ ಗೆ ಎದುರಾಗಿದೆ. ಅದರ ಜೊತೆಗೆ  ಸೈರಾ ಕೂಡಾ ಬರಲಿದೆ. ಕನ್ನಡ ಸಿನಿಮಾಗಳು ಅನ್ಯ ಭಾಷೆ ಚಿತ್ರಗಳಿಂದ ದಬ್ಬಾಳಿಕೆಯಾಗುತ್ತಿವೆ. 

 • Film

  NEWS2, Nov 2018, 9:12 AM IST

  ಈ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾಗಳಷ್ಟೇ ಪ್ರದರ್ಶನ

  ಅಪರೂಪದ ಚಲನ ಚಿತ್ರಮಂದಿರ ವಾಣಿಜ್ಯ ನಗರಿ, ಛೋಟಾ ಮುಂಬೈ ಎಂದೇ ಖ್ಯಾತವಾಗಿರುವ ಹುಬ್ಬಳ್ಳಿಯ ಹೃದಯ ಭಾಗದಲ್ಲಿದೆ. ನಾಲ್ಕು ದಶಕಗಳಿಂದ ಇಲ್ಲಿ ಕನ್ನಡ ಚಿತ್ರಗಳು ಮಾತ್ರವೇ ಪ್ರದರ್ಶನಗೊಳ್ಳುತ್ತಿವೆ. 

 • Sandalwood27, Jul 2018, 3:06 PM IST

  ಸ್ಟಾರ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲು ಬರುವ ಸಿನಿಮಾ ಯಾವುದು?

  ಸ್ಟಾರ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲು ಬರುವ ಸಿನಿಮಾ ಯಾವುದು? ದಿ ವಿಲನ್, ಕುರುಕ್ಷೇತ್ರ, ಯಜಮಾನ, ನಟಸಾರ್ವಭೌಮ, ಕೆಜಿಎಫ್, ಐ ಲವ್‌ಯೂ, ಅವನೇ ಶ್ರೀಮನ್ನಾರಾಯಣ, ಆರೆಂಜ್, ಕವಚ... ಸದ್ಯಕ್ಕೆ ಪಟ್ಟಿ ಹೀಗಿದೆ. ಇವುಗಳೆಲ್ಲ ದಾಳಿಯಿಡುವ ಮೊದಲೇ ಸಣ್ಣಪುಟ್ಟ ಸಿನಿಮಾಗಳು ಬರಬೇಕು. ಅಷ್ಟರ ಹೊತ್ತಿಗೆ ಹಳೇ ಸ್ಟಾಕು ಪೂರ್ತಿ ಖಾಲಿಯಾದರೂ ಆದೀತು. 

 • Jaggesh -Son

  Sandalwood18, Jul 2018, 9:46 AM IST

  ಡ್ರಗ್ ಮಾಫಿಯಾ ಪಾತ್ರದಲ್ಲಿ ಜಗ್ಗೇಶ್ ಪುತ್ರ

  ಇತ್ತೀಚೆಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಡ್ರಗ್ ಪ್ರಕರಣ ಹಾಗೂ ತೆಲುಗು ಚಿತ್ರರಂಗದ ಸ್ಟಾರ್ ನಟ, ನಟಿಯರನ್ನೇ ಕಾನೂನು ಕಟಕಟೆಯಲ್ಲಿ ನಿಲ್ಲಿಸಿದ ಡ್ರಗ್ ಪ್ರಕರಣ... ಹೀಗೆ ಹಲವು ಕೋನಗಳನ್ನು ತೆರೆದಿಡುವ ‘ಗೋಸಿಗ್ಯಾಂಗ್’ನಲ್ಲಿ ಜಗ್ಗೇಶ್ ಪುತ್ರ ಯತಿರಾಜ್ ಜಗ್ಗೇಶ್ ಹಾಗೂ ಅಜಯ್ ಕಾರ್ತಿಕ್ ಈ ಇಬ್ಬರು ಹೇಗೆ ಸಿಕ್ಕಿಕೊಳ್ಳುತ್ತಾರೆ ಎಂಬುದನ್ನು ಇಂಥ ನೈಜ ಘಟನೆಗಳ ಮೂಲಕ ಹೇಳಲಾಗಿದೆ. 

 • Video Icon

  Special15, Jul 2018, 4:28 PM IST

  ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ ರಚಿತಾ ರಾಮ್ ಈ ಫೋಟೋ

  ಬುಲ್ ಬುಲ್ ಹುಡುಗಿ ರಚಿತಾ ರಾಮ್ ಫೋಟೋ ಜನರಿಗೆ ಸಕತ್ ಕನ್ಫ್ಯೂಶನ್ ಮಾಡ್ತಾ ಇದೆ. ನಿಖಿಲ್ ಕುಮಾರಸ್ವಾಮಿ ಜೊತೆ ನಟಿಸಿದ ಸೀತಾರಾಮ ಕಲ್ಯಾಣ ಚಿತ್ರದ  ಪೋಸ್ಟರ್ ರಿಲೀಸಾಗಿದೆ. ಆ ಪೋಸ್ಟರಿನಲ್ಲಿ ಅವರು ತಿನ್ನುತ್ತಿರುವುದೇನು ಅನ್ನೋದು ಸದ್ಯಕ್ಕೆ ಚರ್ಚೆಯ ವಿಚಾರ. 

 • Tanya Hope

  Sandalwood14, Jul 2018, 1:35 PM IST

  ತಾನ್ಯಾ ಹೋಪ್ ಬೈಕ್ ರೈಡ್ ನೋಡಿದೀರಾ? ಇಲ್ಲಿದೆ ಸಖತ್ ವಿಡಿಯೋ

  ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯಜಮಾನದಲ್ಲಿ ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸುತ್ತಾರೆ ಎನ್ನುವ ಸುದ್ದಿ ಹೊರ ಬಿದ್ದಿತ್ತು. ಆದರೆ ಕೊನೆಗೆ ನಟಿ ತಾನ್ಯಾ ಹೋಪ್ ದರ್ಶನ್ ಗೆ ನಾಯಕಿಯಾಗಿ ನಟಿಸಲಿದ್ದಾರೆ. 

 • The Villain

  Sandalwood14, Jul 2018, 10:43 AM IST

  ದಿ ವಿಲನ್’ಗೆ ಐಸ್’ಕ್ರೀಮ್ ಬ್ರಾಂಡ್!

  ಈಗಾಗಲೇ ಕನ್ನಡ ಸಿನಿಮಾಗಳಿಗೆ ವಿಶೇಷವಾದ ಪ್ರಚಾರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ದಿನಿ ಸಿನಿ ಕ್ರಿಯೇಷನ್ಸ್ ದಿ ವಿಲನ್ ಚಿತ್ರದ ಪ್ರಚಾರಕ್ಕಾಗಿ ಹೊಸ ರೀತಿಯ ಐಸ್ ಕ್ರೀಮ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ಐಸ್‌ಕ್ರೀಮ್ ಮೂಲಕ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ಈ ಚಿತ್ರವನ್ನು ಜನರ ಬಳಿಗೆ ವಿಶಿಷ್ಠ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತಿದೆ. 

 • Vajramuni

  Sandalwood14, Jul 2018, 9:51 AM IST

  ವಜ್ರಮುನಿ ಟೈಟಲ್’ಗೆ ಹೆಂಡತಿ, ಮಗನ ವಿರೋಧ

  ಕನ್ನಡದ ಹೆಸರಾಂತ ಖಳನಟ ‘ವಜ್ರುಮುನಿ’ ಅವರ ಹೆಸರಲ್ಲೊಂದು ಸಿನಿಮಾ ಸೆಟ್ಟೇರಿದೆ. ನಿರ್ದೇಶಕ ಭರತ್ ಚಕ್ರವರ್ತಿ ನೇತೃತ್ವದ ಹೊಸಬರ ತಂಡ ಮೊನ್ನೆಯಷ್ಟೇ ಆ ಚಿತ್ರಕ್ಕೆ ಮುಹೂರ್ತವೂ ಮುಗಿಸಿದೆ. ಆದರೆ  ಮುಹೂರ್ತ ಕಂಡ ಮೂರೇ ದಿವಸದಲ್ಲಿ ಆ ಚಿತ್ರದ ಟೈಟಲ್  ವಿವಾದಕ್ಕೆ ಸಿಲುಕಿದೆ.

 • Shivanna

  Sandalwood14, Jul 2018, 9:15 AM IST

  ಶಿವಣ್ಣ ಕಾಲ್ ಶೀಟ್ ಬೇಕು ಅಂದ್ರೆ 10 ವರ್ಷ ಕಾಯಲೇಬೇಕು!

  ಶಿವಣ್ಣ ಕೈಯಲ್ಲಿ 20 ಸಿನಿಮಾಗಳು ಇವೆ. ಒಂದು ವರ್ಷಕ್ಕೆ ಎರಡು ಸಿನಿಮಾ ಅಂದರೆ 20  ಸಿನಿಮಾಗಳನ್ನು ಮುಗಿಸುವುದಕ್ಕೆ 10 ವರ್ಷ ಬೇಕು. ಅಲ್ಲಿಗೆ ೫೦ ಪ್ಲಸ್ ನಟನೊಬ್ಬನ ಕಾಲ್ ಶೀಟ್ ಮುಂಗಡವಾಗಿ ಹತ್ತು ವರ್ಷ ಬುಕ್ ಆಗಿರುವುದು ಭಾರತೀಯ ಚಿತ್ರೀಕರಂಗದಲ್ಲೇ ದೊಡ್ಡ ದಾಖಲೆ.

 • Yash latest
  Video Icon

  News13, Jul 2018, 5:59 PM IST

  ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ ಯಶ್ ಹತ್ಯೆ ಸಂಚು; ಏನಿದು ನಿಜಾನಾ?

  ರಾಕಿಂಗ್ ಸ್ಟಾರ್  ಯಶ್ ಬಗ್ಗೆ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಯಶ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎನ್ನಲಾಗಿದ್ದು ಈ ವಿಷ್ಯ ಕೇಳಿ ಕನ್ನಡ ಚಿತ್ರರಂಗ ಬೆಚ್ಚಿ ಬಿದ್ದಿದೆ. ಯಶ್ ಅಭಿಮಾನಿಗಳ ನಿದ್ದೆಗೆಡಿಸಿದೆ ಅವರ ಕೊಲೆ ಯತ್ನ. ರೌಡಿ ಶೀಟರ್ ಸೈಕಲ್ ರವಿ ಯಶ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎನ್ನುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು? 

 • Shivaraj Kumar Bithday
  Video Icon

  Sandalwood13, Jul 2018, 3:15 PM IST

  ಶಿವಣ್ಣ ಬರ್ತಡೇಗೆ ಚಿತ್ರರಂಗದ ಗಿಫ್ಟ್ ಏನು ಗೊತ್ತಾ?

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್’ಗೆ 55 ವರ್ಷ ದಾಟಿದರೂ  ಇನ್ನು 25 ರ ಯುವಕನಂತೆ ಕಾಣಿಸುತ್ತಾರೆ. ಯಂಗ್ ಅಂಡ್ ಎನರ್ಜಿಟಿಕ್ ಆಗಿದಾರೆ. ನಿನ್ನೆ 56 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬಾರಿ ಕೇಕ್ ಕಟ್ಟಿಂಗ್ ತುಸು ಭಿನ್ನವಾಗಿಯೇ ಇತ್ತು. 56 ಅಡಿ ಕೇಕ್ ಕಟ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ. ಬರ್ತ್ ಡೇಗೆ ಯಾರ್ಯಾರು ಏನೇನು ಗಿಫ್ಟ್ ಕೊಟ್ಟಿದ್ದಾರೆ? ಹೇಗಿತ್ತು ಸಂಭ್ರಮ? ಈ ವಿಡಿಯೋ ನೋಡಿ. 

 • Nagarahavu

  Sandalwood13, Jul 2018, 1:26 PM IST

  ಹೊಸ ರೂಪದಲ್ಲಿ ಬರುತ್ತಿದೆ ’ನಾಗರ ಹಾವು’ ಸಿನಿಮಾ

  ಕನ್ನಡದ ಹಳೇ ಚಿತ್ರಗಳು ಹೊಸ ಬಣ್ಣ, ಹೊಸ ರೂಪ ಪಡೆದಿದ್ದು ಇದೇ ಮೊದಲಲ್ಲ. ಡಾ. ರಾಜ್ ಕುಮಾರ್ ಅಭಿನಯದ ‘ಕಸ್ತೂರಿ ನಿವಾಸ’, ‘ಬಬ್ರುವಾಹನ’ ಹೊಸ ರೂಪದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬಂದಿವೆ. ಈಗ ಈಶ್ವರಿ ಪ್ರೊಡಕ್ಷನ್ ಇದೇ ಮೊದಲು ‘ನಾಗರಹಾವು ’ಚಿತ್ರವನ್ನು ಹೊಸ ರೂಪದಲ್ಲಿ ತರುತ್ತಿದೆ.

 • Suman Ranganath

  Sandalwood13, Jul 2018, 12:51 PM IST

  ಸುಮನ್ ರಂಗನಾಥ್ ಅಷ್ಟು ಚಂದವಾಗಿ ಕಾಣುವುದರ ಹಿಂದಿದೆ ಈ ಗುಟ್ಟು!

  ಕೇರಾಫ್ ಗ್ಲಾಮರ್ ಅನ್ನಬಹುದಾದ ಸುಮನ್ ರಂಗನಾಥ್ ‘ದಂಡುಪಾಳ್ಯ 4’ರ ಗ್ಯಾಂಗ್ ಲೀಡರ್ ಕೂಡ ಹೌದು. ಅಲ್ಲದೆ ಇದೇ ವಾರ ತೆರೆಗೆ ಬರುತ್ತಿರುವ ಚಂದ್ರಮೋಹನ್ ನಿರ್ದೇಶನದ ‘ಡಬಲ್ ಇಂಜನ್’ನ ಕಾಮಿಡಿ ಟಾನಿಕ್ ಕೂಡ. ಹೀಗೆ ಬಗೆ ಬಗೆಯ ಪಾತ್ರಗಳ ಮೂಲಕ ದರ್ಶನ ಕೊಡುತ್ತಿರುವ ಸುಮನ್ ಮಾತುಗಳು ಇಲ್ಲಿವೆ. 

 • ENTERTAINMENT6, Jul 2018, 11:14 AM IST

  ಇಂದು ಎಂಟು ಚಿತ್ರ ತೆರೆಗೆ, ಜನ ಮೆಚ್ಚುಗೆ ಯಾರಿಗೆ?

  ಪ್ರೇಕ್ಷಕನ ಪಾಲಿಗೆ ಈ ಶುಕ್ರವಾರ ಸಿನಿಮಾ ಸಂತೆ ಎಂಬುದರಲ್ಲಿ ಅನುಮಾನವಿಲ್ಲ. ಒಟ್ಟು ಎಂಟು ಸಿನಿಮಾಗಳು ಒಟ್ಟಿಗೆ ಚಿತ್ರಮಂದಿಗಳಿಗೆ ದಾಳಿ ಇಡುತ್ತಿವೆ. ಮೂರು ವಾರಗಳಲ್ಲಿ ತೆರೆಗೆ ಬರಬೇಕಿದ್ದ ಸಿನಿಮಾಗಳು ಒಂದೇ ವಾರದ ಸಿನಿಮಾ ಸಂತೆಯಂತೆ ‘ಇವತ್ತೇ ರಿಲೀಸ್’ ಆಗುತ್ತಿವೆ. ಎಂಟು ಸಿನಿಮಾಗಳದ್ದೂ ಒಂದೊಂದು ಕತೆ. ಎಂಟು ಸಿನಿಮಾಗಳ ಹಿಂದೆಯೂ ಒಂದೊಂದು ಕನಸು, ನಂಬಿಕೆ ಮತ್ತು ಗೆಲುವಿನ ಭರವಸೆಗಳು ಅಡಗಿವೆ. ಎಲ್ಲದಕ್ಕೂ ಪ್ರೇಕ್ಷಕನ ನಿರ್ಧಾರಗಳ ಮೇಲೆ ನಿಂತಿವೆ. ಅಂದಹಾಗೆ ಶುಕ್ರವಾರದ ಸಿನಿಮಾ ಪರದೆಯನ್ನು ರಂಗೇರಿಸುತ್ತಿರುವ ೮ ಸಿನಿಮಾಗಳ ಮೊದಲ ದೃಶ್ಯ ಕತೆಗಳ ನೋಟ ಇಲ್ಲಿದೆ. 

 • A certificate

  ENTERTAINMENT20, Jun 2018, 11:56 AM IST

  ಕನ್ನಡ ಸಿನಿಮಾಗಳಿಗೆ 'ಎ' ಸರ್ಟಿಫಿಕೇಟ್, ಏನಂತಾರೆ ಸಿನಿಮಾ ಮಂದಿ?

  ಕನ್ನಡ ಚಿತ್ರಗಳು ವಯಸ್ಕರಿಗೆ ಮಾತ್ರ ಅಂತ ಸೆನ್ಸಾರ್ ಮಂಡಳಿ ತೀರ್ಮಾನಿಸಿದೆಯಾ ಎಂಬ ಪ್ರಶ್ನೆಗೆ ಸಮರ್ಥನೆಯಾಗಿ ಈ ವರ್ಷ ಸೆನ್ಸಾರ್ ಆದ 133 ಚಿತ್ರಗಳ ಪೈಕಿ 41 ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕ ಬಗ್ಗೆ ಸೋಮವಾರ ಮಲ್ಟಿಪ್ಲೆಕ್ಸ್ ವರದಿ ನೀಡಿತ್ತು. ಅದಕ್ಕೆ ಚಿತ್ರರಂಗ ಪ್ರತಿಕ್ರಿಯಿಸಿದ ಪರಿ ಇದು.