ಕನ್ನಡ ಚಿತ್ರ  

(Search results - 138)
 • Video Icon

  ENTERTAINMENT21, Jul 2019, 11:18 AM IST

  ಸಾಹೋ ಸುನಾಮಿ; ತೊಡೆ ತಟ್ಟಿ ನಿಂತ ದಚ್ಚು- ಕಿಚ್ಚ!

  ಬಾಹುಬಲಿ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಆಗಸ್ಟ್-15 ಕ್ಕೆ ಬರೋದಿತ್ತು. ಆಗಲೂ ಕನ್ನಡ ಚಿತ್ರರಂಗದಲ್ಲಿ ಒಂದ್ ಸಣ್ಣ ಆತಂಕ ಇದ್ದೇ ಇತ್ತು. ಆದರೆ, ಈಗ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಕೊಂಚ ನಿರಾಳ ಅನ್ನೋ ಹೊತ್ತಿಗೆ ಸಾಹೋ ಮತ್ತೊಂದು ಶಾಕ್ ಕೊಟ್ಟಿದೆ. ಹಾಗಂತ ಕನ್ನಡ ಸೂಪರ್ ಸ್ಟಾರ್ ಗಳು ಸುಮ್ಮನೆ ಕುಳಿತಿಲ್ಲ. ತೊಡೆ ತಟ್ಟಿ ನಿಂತಿದ್ದಾರೆ.ಹಾಗೆ ನಿಂತರೂ ಯಾರಿಗೆ ಆಗುತ್ತದೆ ಲಾಭ. ಯಾರಿಗೆ ಆಗುತ್ತದೆ ನಷ್ಟ? ಇಲ್ಲಿದೆ ನೋಡಿ. 

 • Yakshagana Artist Arjun by seema

  ENTERTAINMENT16, Jul 2019, 12:29 PM IST

  ಕನ್ನಡ ಚಿತ್ರರಂಗಕ್ಕೆ 'ಅರ್ಜುನ'ನ ರಂಗಪ್ರವೇಶ!

  ಯಕ್ಷರಂಗದ ಅರ್ಜುನ ಚಿತ್ರರಂಗದ ಏಕಲವ್ಯ. ಚಿತ್ರರಂಗದ ಪ್ರವೇಶಕ್ಕೆ ತಳಹದಿಯಾಗಿದ್ದು ಯಕ್ಷಗಾನ. ತುಳುನಾಡಿಗೆ ಯಕ್ಷ ಕಿನ್ನರನಾಗಿ, 'ಅರೆಮರ್ಲರಿ'ಗೆ ಖಳನಾಯಕನಾಗಿ ಚಿರಪರಿಚಿತವಾಗಿರುವ ಹೆಸರು ಅರ್ಜುನ್ ಕಜೆ. 
   

 • Dwarakish

  ENTERTAINMENT16, Jul 2019, 12:19 PM IST

  ನಾನು ಆರೋಗ್ಯವಾಗಿದ್ದೇನೆ; ಸಾವಿನ ವದಂತಿಗೆ ಸ್ವತಃ ದ್ವಾರಕೀಶ್ ಸ್ಪಷ್ಟನೆ

  ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ದ್ವಾರಕೀಶ್ ಆಪ್ತ ಚೈತನ್ಯ ಸ್ಪಷ್ಟನೆ ಕೊಟ್ಟಿದ್ದಾರೆ. 

 • V Nagendra Prasad

  ENTERTAINMENT14, Jul 2019, 1:43 PM IST

  ಕನ್ನಡ ಚಿತ್ರರಂಗದ ಹೆಮ್ಮೆ ನಾಗೇಂದ್ರ ಪ್ರಸಾದ್; ಹಾಡಿಗೂ ಸೈ, ನಿರ್ದೇಶನಕ್ಕೂ ಜೈ!

  ಕನ್ನಡ ಚಲನಚಿತ್ರರಂಗ ಕಂಡ ಹೆಮ್ಮೆಯ ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್. ಇವರು ಪೆನ್ ಹಿಡಿದರೆ ಸಾಕು ಅಲ್ಲೊಂದು ಅದ್ಭುತವಾದ ಹಾಡು ಹುಟ್ಟಿತೆಂದೇ ಅರ್ಥ. ಭಕ್ತಿಗೀತೆ, ಪ್ರಣಯಗೀತೆ ಎಲ್ಲಾ ರೀತಿ ಯ ಹಾಡುಗಳನ್ನು ರಚಿಸುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಗೀತ ರಚನೆ, ನಿರ್ದೇಶನ, ನಾಟಕ ರಚನೆ, ಸಂಭಾಷಣೆ ಎಲ್ಲದಕ್ಕೂ ಜೈ ಎನ್ನುವ  ಪ್ರತಿಭಾನ್ವಿತ. 

 • heroine

  ENTERTAINMENT20, Jun 2019, 4:26 PM IST

  ಸ್ಯಾಂಡಲ್‌ವುಡ್‌ನಲ್ಲಿರುವ ಕೊಡಗಿನ ಕುವರಿಯರು; ಇಲ್ಲಿವೆ ಪೋಟೋಗಳು

  ಕೊಡಗು ದೇಶಕ್ಕೆ ಅತಿ ಹೆಚ್ಚು ಸೈನಿಕರನ್ನು ಕೊಟ್ಟ ವೀರರ ನಾಡು ಮಾತ್ರವಲ್ಲ, ಕನ್ನಡ ಚಿತ್ರರಂಗಕ್ಕೆ ಅತಿ ಹೆಚ್ಚು ನಾಯಕಿಯರನ್ನು ಕೊಟ್ಟ ಸೌಂದರ್ಯ ತಾಣವೂ ಹೌದು. ನಟಿ ಪ್ರೇಮ ಅವರಿಂದ ಶುರುವಾಗಿ ನಟಿಯರಾದ ಹರ್ಷಿಕಾ ಪೂಣಚ್ಚ, ರಶ್ಮಿಕಾ ಮಂದಣ್ಣ ಹಾದಿಯಾಗಿ ಇತ್ತೀಚೆಗಷ್ಟೆ ಕನ್ನಡಕ್ಕೆ ಬಂದ ರಾಗವಿ, ರೀಷ್ಮಾ ನಾಣಯ್ಯ ತನಕ ಕೂರ್ಗ್ ಕುವರಿಯರದ್ದೇ ಹವಾ. ಹಿರಿತೆರೆಯಲ್ಲಿ ಮಾತ್ರವಲ್ಲ, ಬೆಳ್ಳಿತೆರೆಯಲ್ಲೂ ಕೊಡಗಿನ ಬೆಡಗಿಯರು ಸದ್ದು ಮಾಡುತ್ತಿದ್ದಾರೆ. ಕೊಡಗಿನ ಕುವರಿಯರ ಪಟ್ಟಿ ಇಲ್ಲಿದೆ.

 • election darshan
  Video Icon

  VIDEO13, Jun 2019, 10:03 AM IST

  ದರ್ಶನ್‌ ಕುರುಕ್ಷೇತ್ರಕ್ಕೆ ತಮಿಳು ಚಿತ್ರ ಕೊಡುತ್ತಾ ಟಕ್ಕರ್?

  ಆಗಸ್ಟ್ ತಿಂಗಳು ಕನ್ನಡ ಚಿತ್ರರಂಗದ ಪಾಲಿಗೆ ಫೈಟಿಂಗ್ ತಿಂಗಳಾಗಲಿದೆ. ಕಿಚ್ಚ ಸುದೀಪ್ ಪೈಲ್ವಾನ್, ದರ್ಶನ್ ಕುರುಕ್ಷೇತ್ರ, ಪ್ರಭಾಸ್ ಸಾಹೋ ತಲಾ ಅಜಿತ್ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬರಲು ಸಿದ್ಧವಾಗಿವೆ. ಬಾಕ್ಸಾಫೀಸ್ ಫೈಟ್ ಶುರುವಾಗಲಿದೆ. 

 • ENTERTAINMENT6, Jun 2019, 12:36 PM IST

  ‘ಕಿರಿಕ್ ಹುಡುಗ’ನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ

  ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ, ಯುವ ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

 • Prajwal Devaraj

  Sandalwood17, Apr 2019, 9:10 AM IST

  ನಿರ್ಮಾಪಕರು ರೆಡಿ ಇದ್ರೂ ಈ ತಾರೆಯರಿಗೆ ಪುರುಸೊತ್ತಿಲ್ಲ!

  ಕನ್ನಡ ಚಿತ್ರರಂಗದ ಮಟ್ಟಿಗೆ ಅವಕಾಶ ವಿಚಾರದಲ್ಲಿ ಶಿವರಾಜ್‌ಕುಮಾರ್‌ ಸೆಂಚುರಿ ಸ್ಟಾರ್‌ ಎಂದೇ ಹೇಳಬೇಕು. ಅವರನ್ನು ಮೀರಿಸುವ ಮತ್ತೊಬ್ಬರು ಸದ್ಯಕ್ಕೆ ಕಾಣುತ್ತಿಲ್ಲ. ಶಿವಣ್ಣ ಅವರ ಹುಟ್ಟುಹಬ್ಬ, ಯಾವುದುದಾದರು ಹಬ್ಬದ ದಿನದ ಸಿನಿಮಾ ಪುರವಣಿಗಳ ಜಾಹೀರಾತು ಪುಟಗಳನ್ನು ತೆಗೆದರೆ ಕನಿಷ್ಠ 10 ಚಿತ್ರಗಳಾದರೂ ಶಿವಣ್ಣ ಹೆಸರಿನಲ್ಲಿ ಪ್ರಕಟಣೆಯಾಗಿರುತ್ತವೆ.

 • Multi- Star

  Sandalwood10, Apr 2019, 11:13 AM IST

  ಆಗಸ್ಟ್‌ ತಿಂಗಳನ್ನು ಹಂಚಿಕೊಂಡ ನಾಲ್ಕು ದೊಡ್ಡ ಚಿತ್ರಗಳು

  ಕನ್ನಡ ಚಿತ್ರರಂಗದ ಪಾಲಿಗೆ ಆಗಸ್ಟ್‌ ತಿಂಗಳು ಸ್ಟಾರ್‌ಗಳ ಜಾತ್ರೆ ಆಗಲಿದೆ. ಒಂದೇ ತಿಂಗಳಲ್ಲಿ ನಾಲ್ಕು ದೊಡ್ಡ ಸಿನಿಮಾಗಳು ತೆರೆಗೆ ಸಜ್ಜಾಗಿವೆ. ಇವೆಲ್ಲ ವರಮಹಾಲಕ್ಷ್ಮೀ ಹಬ್ಬದ ಕೊಡಗೆಯಾಗಿ ಪ್ರೇಕ್ಷಕರ ಮುಂದೆ ಬರುತ್ತಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

 • Araddhana Bhat

  ENTERTAINMENT4, Apr 2019, 10:16 AM IST

  ಮಜಾಭಾರತ ಶೋ ಸ್ಪರ್ಧಿ ಕನ್ನಡ ಚಿತ್ರರಂಗಕ್ಕೆ!

  ಕಿರುತೆರೆಯ ರಿಯಾಲಿಟಿ ಶೋಗಳು ಈಗ ಸಿನಿ ಎಂಟ್ರಿಯ ದೊಡ್ಡ ವೇದಿಕೆ ಆಗಿವೆ. ಈಗಾಗಲೇ ಸಾಕಷ್ಟುಪ್ರತಿಭೆಗಳು ಅಲ್ಲಿಂದ ಸಿನಿಜಗತ್ತಿಗೆ ಬಂದು ಮಿಂಚುತ್ತಿರುವುದು ನಿಮಗೂ ಗೊತ್ತು. ಈಗ ಆ ಸಾಲಿಗೆ ಹೊಸ ಸೇರ್ಪಡೆ ಬಾಲಿಕಿ ಆರಾಧನಾ ಭಟ್‌. 

 • Video Icon

  Lok Sabha Election News3, Apr 2019, 4:46 PM IST

  ಮಂಡ್ಯದಲ್ಲಿ ನಟ ದರ್ಶನ್ ಶಂಕರ್‌ ನಾಗ್‌ರನ್ನು ನೆನಪಿಸಿಕೊಂಡಿದ್ದು ಹೀಗೆ!

  ಮಂಡ್ಯ ಚುನಾವಣಾ ಅಖಾಡ ಸ್ವಾರಸ್ಯಕರ ವಿಷಯಗಳಿಗೆ ಸಾಕ್ಷಿಯಾಗುತ್ತಿದೆ. ಸುಮಲತಾ ಅಂಬರೀಷ್ ಪರ ನಟ ದರ್ಶನ್ ಪ್ರಚಾರಕ್ಕೆ ಧುಮುಕಿದ್ದಾರೆ. ಈ ನಡುವೆ, ಕನ್ನಡ ಚಿತ್ರರಂಗದ ಮೇರು ನಟ ಶಂಕರ್‌ ನಾಗ್ ಅವರನ್ನು ಸ್ಮರಿಸಿದ್ದಾರೆ.  

 • Video Icon

  Lok Sabha Election News2, Apr 2019, 4:09 PM IST

  ‘ಚಿತ್ರರಂಗದಲ್ಲಿ ಒಡಕು ಸಲ್ಲದು, ದುರುಪಯೋಗ ಮಾಡಲು ಇಷ್ಟವಿಲ್ಲ’

  ಮಂಡ್ಯ ಸಿನಿಮೀಯ ರಾಜಕೀಯಕ್ಕೆ ಸಾಕ್ಷಿಯಾಗುತ್ತಿದೆ. ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್‌ಗಳು ಅಖಾಡದಲ್ಲಿದ್ದಾರೆ. ಒಂದೆಡೆ ಸುಮಲತಾ ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿ. ನಟ ದರ್ಶನ್, ಯಶ್ ಸುಮಲತಾ ಪರ ಪ್ರಚಾರ ನಡೆಸುತ್ತಿದ್ದಾರೆ. ನಿಖಿಲ್ ಬೆನ್ನಿಗೆ ಜೆಡಿಎಸ್ ಬಳಗ ಇದೆ.  ಈ ನಡುವೆ ಸುವರ್ಣನ್ಯೂಸ್‌ಗೆ ಮಾತಿಗೆ ಸಿಕ್ಕ ನಿಖಿಲ್ ಕುಮಾರಸ್ವಾಮಿ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...

 • Prajwal Devaraj

  Sandalwood13, Mar 2019, 11:43 AM IST

  ಸೂಪರ್‌ಹಿಟ್ ಚಿತ್ರ ’ಉದ್ಭವ’ ಎರಡನೇ ಭಾಗ ತೆರೆ ಮೇಲೆ

  ಕೋಡ್ಲು ರಾಮಕೃಷ್ಣ ನಿರ್ದೇಶನದ 90ರ ದಶಕದ ಸೂಪರ್‌ಹಿಟ್‌ ಚಿತ್ರ ‘ಉದ್ಭವ’. ಅನಂತ್‌ನಾಗ್‌ ನಟನೆಯ ಆ ಚಿತ್ರ ಕನ್ನಡ ಚಿತ್ರರಂಗದ ಅದ್ಭುತ ಸಿನಿಮಾಗಳಲ್ಲಿ ಒಂದು. ಈಗ ಉದ್ಭವ ಚಿತ್ರದ ಎರಡನೇ ಭಾಗ ಶುರುವಾಗುತ್ತಿದೆ. ಆ ಚಿತ್ರಕ್ಕೆ ‘ಮತ್ತೆ ಉದ್ಭವ’ ಎಂದು ಹೆಸರಿಡಲಾಗಿದೆ. ಪ್ರಜ್ವಲ್‌ ದೇವರಾಜ್‌ ನಾಯಕರಾಗಿ ನಟಿಸುತ್ತಿದ್ದಾರೆ.

 • Rajini and sumalatha

  NEWS10, Mar 2019, 12:26 PM IST

  ಸುಮಲತಾ ಬೆನ್ನಿಗೆ ನಿಂತ ಕನ್ನಡ ಚಿತ್ರರಂಗದ ಗಣ್ಯರು

  ಮಂಡ್ಯದಿಂದ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದಲ್ಲಿ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಚಿತ್ರರಂಗದ ಗಣ್ಯರು ಹೇಳಿದ್ದಾರೆ.

 • Bhavana Rao

  Sandalwood8, Mar 2019, 12:12 PM IST

  ನನಗಂತೂ ಕನ್ನಡ ಚಿತ್ರರಂಗದಲ್ಲಿ ಯಾವ ಕೆಟ್ಟ ಅನುಭವ ಆಗಿಲ್ಲ: ಭಾವನಾ ರಾವ್

  ‘Women have an unique power of beingable to look at the world's problems and discover solutions that transform lives and make the world a better place’