ಕನ್ನಡ ಕಿರುತೆರೆ  

(Search results - 11)
 • seetha vallaba gubbi supreetha

  Small Screen9, Mar 2020, 4:13 PM IST

  ಟಾಲಿವುಡ್‌ಗೆ ಹಾರಿದ ಕನ್ನಡ ಕಿರುತೆರೆ ನಟಿ; 'ಸಾವಿತ್ರಮ್ಮಗಾರಿ ಅಬ್ಬಾಯಿ' ಆಗೋದ್ರಾ ಸುಪ್ರೀತಾ?

  ವಲ್ಲಭನ ಹೃದಯ ಕದ್ದ ಗುಬ್ಬಿ ಈಗಾ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಮಿಂಚಲಿದ್ದಾರೆ. ಕನ್ನಡಲ್ಲಿ ಮಾತ್ರವಲ್ಲದೇ ತೆಲುಗು ಧಾರಾವಾಹಿಯಲ್ಲೂ ಶುರುವಾಯ್ತು ಸುಪ್ರೀತಾಳ ಅಬ್ಬರ....

 • Zee kannada

  Small Screen4, Mar 2020, 4:24 PM IST

  ಇತಿಹಾಸ ಸೃಷ್ಟಿಸಿದ ʻಉಘೇ ಉಘೇ ಮಾದೇಶ್ವರʼನಿಗೆ 150ರ ಸಂಭ್ರಮ

  ಒಂದು ದೈನಂದಿನ ಧಾರಾವಾಹಿ 150 ಕಂತುಗಳು ಪೂರೈಸಿದರೆ ಅದು ಸಹಜ. ಆದರೆ ವಾರಾಂತ್ಯದ ಜಾನಪದ ಧಾರಾವಾಹಿಯೊಂದು ಒಂದು ಗಂಟೆಯ 150 ಎಪಿಸೋಡು ಪೂರೈಸಿ ಪ್ರಸಾರದ ಎರಡು ವರ್ಷ ಪೂರೈಸುವತ್ತ ದಾಪುಗಾಲಿಡುತ್ತಿದೆ ಎಂದರೆ ಕನ್ನಡ ಕಿರುತೆರೆ ಮಟ್ಟಿಗೆ ದಾಖಲೆ.

 • Swathi

  Interviews25, Feb 2020, 1:20 PM IST

  `ನನ್ನ ರೀತಿ ನೀತಿಯೇ ವಿಭಿನ್ನ' ಎನ್ನುತ್ತಾರೆ ಸ್ವಾತಿ..!

  ಆಗಿನ್ನೂ ಮೆಗಾ ಧಾರಾವಾಹಿಗಳು ಟಿವಿ ಲೋಕವನ್ನು ಆಳಲು ಆರಂಭಿಸಿದ್ದವು. ಆಗ ಪ್ರಸಾರವಾಗುತ್ತಿದ್ದ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿ, ಸೈ ಎನಿಸಿಕೊಂಡವರು ಸ್ವಾತಿ. ಮೈನಾವತಿ ಪುತ್ರಿ ಎಂಬ ಕಾರಣಕ್ಕೂ ಕನ್ನಡಿಗರ ಮನ ಗೆದ್ದವರು. ಗುರುದತ್ ಕೈ ಹಿಡಿದಿರುವ ಈ ನಟಿ ಆಗಿನಿಂದ ಈಗಿನವರೆಗೂ ಒಂದೇ ರೀತಿ ಇದ್ದಾರೆ.ಇವರು ಸುವರ್ಣನ್ಯೂಸ್.ಕಾಮ್‌ನೊಂದಿಗೆ ಮಾತನಾಡಿದ್ದು ಹೀಗೆ...

 • kamali daravahi
  Video Icon

  CRIME14, Jan 2020, 11:13 AM IST

  ಕಮಲಿ ಕ್ಯಾತೆ; ಧಾರಾವಾಹಿ ನಿರ್ದೇಶಕನ ವಿರುದ್ಧ ಇದೆಂಥ ದೂರು

  ಪ್ರಖ್ಯಾತ ಧಾರವಾಹಿಯ ನಿರ್ಮಾಪಕನಿಗೆ ನಿರ್ದೇಶಕನಿಂದ ಮೋಸ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

  ಕಮಲಿ‌ ಧಾರವಾಹಿ ನಿರ್ದೇಶಕ ಅರವಿಂದ್ ‌ಕೌಶಿಕ್ ವಿರುದ್ದ ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ. ಕಮಲಿ ಧಾರವಾಹಿಗೆ 73 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು  ಲಾಭಾಂಶ ವಾಪಸ್ ನೀಡಿಲ್ಲ ಎಂದು ದೂರು ನೀಡಿದ್ದಾರೆ.

 • agnisakshi

  Small Screen3, Jan 2020, 10:38 PM IST

  ನಂಬರ್ 1 ಆಗಿ ಮೆರೆದ ಅಗ್ನಿಸಾಕ್ಷಿ ಮುಕ್ತಾಯ, ಸನ್ನಿಧಿ ಎಲ್ಲಿಗೆ ಹೋದ್ರು?

  ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಅಗ್ನಿಸಾಕ್ಷಿ ಮುಕ್ತಾಯವಾಗಿದೆ. ಸುಮಾರು ಆರು ವರ್ಷಗಳ ಕಾಲ ಧಾರಾವಾಹಿ ಪ್ರೇಕ್ಷಕರನ್ನು ಅದರಲ್ಲೂ ವಿಶೇಷವಾಗಿ ಹೆಂಗಳೆಯರನ್ನು ರಂಜಿಸಿತ್ತು.

 • Lakshmi Baramma

  Small Screen29, Dec 2019, 10:34 AM IST

  'ಲಕ್ಷ್ಮೀ ಬಾರಮ್ಮಾ' ಪ್ರೇಕ್ಷಕರಿಗೆ ಬ್ಯಾಡ್‌ ನ್ಯೂಸ್!

  ಸತತ ಆರು ವರ್ಷಗಳ ಕಾಲ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಜನಪ್ರಿಯ ಧಾರಾವಾಹಿ ಮುಕ್ತಾಯ ಹಂತಕ್ಕೆ ಬಂದಿದೆ.  ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ ಎನ್ನಲಾಗಿದೆ. 

 • Salman Khan

  Small Screen7, Dec 2019, 4:39 PM IST

  ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲು; ಬಿಗ್‌ಬಾಸ್‌ ವೇದಿಕೆಯಲ್ಲಿ ಸಲ್ಮಾನ್!

  ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ -7'ರಲ್ಲಿ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್‌ ಜೊತೆ ಸಲ್ಮಾನ್ ಖಾನ್‌ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈ ವೀಕೆಂಡ್ ವಿತ್ ಸುದೀಪ್‌‌ನಲ್ಲಿ ಮತ್ತೊಂದು ವಿಶೇಷವೂ ಇದೆ. ಏನದು?

 • weekend with ramesh
  Video Icon

  Small Screen17, Apr 2019, 4:45 PM IST

  ವೀಕೆಂಡ್ ವಿತ್ ರಮೇಶ್‌ಗೆ ರಾಜಮೌಳಿ, ರಜನಿಕಾಂತ್ ಬರ್ತಾರಾ?

  ಕನ್ನಡ ಕಿರುತೆರೆಯಲ್ಲಿ ಭಾರೀ ಜನಪ್ರಿಯತೆ ಪಡೆದ ವೀಕೆಂಡ್ ವಿತ್ ರಮೇಶ್ ಪ್ರೇಕ್ಷಕರ ಮನೆ-ಮನ ಗೆದ್ದ ರಿಯಾಲಿಟಿ ಶೋ.  ಮತ್ತೆ ಸೀಸನ್ 4 ಶುರುವಾಗಿದೆ. ಇದೇ ಏಪ್ರಿಲ್ 20 ರಿಂದ ಪ್ರಾರಂಭವಾಗಲಿದೆ. ಮೊದಲ ಅತಿಥಿಯಾಗಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಎರಡನೆಯವರಾಗಿ ನಟಿ ಪ್ರೇಮಾ, ಹಾಗೂ ಬಾಹುಬಲಿ ನಿರ್ದೇಶಕ ರಾಜಮೌಳಿ, ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. 

 • weekend with ramesh chair
  Video Icon

  Small Screen29, Mar 2019, 3:34 PM IST

  ’ವೀಕೆಂಡ್ ವಿತ್ ರಮೇಶ್’ ಮೊದಲ ಗೆಸ್ಟ್ ಯಾರು ಗೊತ್ತಾ?

  ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಮತ್ತೆ ಶುರುವಾಗಲಿದೆ. ಈ ಶೋಗೆ ಪ್ರಧಾನಿ ನರೇಂದ್ರ ಮೋದಿ ಬರ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ನಟಿ ರಮ್ಯಾ, ನಿರ್ದೇಶಕ ರಾಜಮೌಳಿ, ಫೇಮಸ್ ಡ್ಯಾನ್ಸರ್ ಪ್ರಭುದೇವ್ ಆಗಮಿಸ್ತಾರೆ ಎಂಬ ಮತೂ ಕೂಡಾ ಕೇಳಿ ಬಂದಿದೆ. ಸೀಸನ್ 4 ಮೊದಲ ಗೆಸ್ಟ್ ಆಗಿ ವೀರೇಂದ್ರ ಹೆಗ್ಗಡೆಯವರು ಬರಲಿದ್ದಾರೆ. 

 • Television

  Sandalwood1, Nov 2018, 3:27 PM IST

  ಕನ್ನಡದಲ್ಲೇ ಮನರಂಜನೆ ಕನ್ನಡದಿಂದಲೇ ಉದರ ಪೋಷಣೆ

  ಕನ್ನಡ ಕಿರುತೆರೆ ಒಂದರಿಂದ ಎರಡು ಸಾವಿರದಷ್ಟು ಕನ್ನಡಿಗರಿಗೆ ಕೆಲಸ ಕೊಟ್ಟಿದೆ. ಇವತ್ತು ಸಿನಿಮಾಕ್ಕೂ ಮೀರಿದ ಮನರಂಜನೆ, ಆಕರ್ಷಣೆ ಕಿರುತೆರೆಯಲ್ಲಿ ಸಿಕ್ಕಿದೆ. ಅದರ ಹಿಂದೆ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುವ ಕನ್ನಡದ ಮನಸ್ಸಿದೆ .

 • Sihi Kahi Chandru

  11, May 2018, 4:20 PM IST

  ಕಿರು ತೆರೆ ಮೇಲೆ ಮತ್ತೆ ಪಾಪ ಪಾಂಡು

  ಕೆಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಪಾಪ ಪಾಂಡು ಧಾರಾವಾಹಿ 1014 ಕಂತುಗಳನ್ನು ಪೂರೈಸಿ, ಕನ್ನಡ ಕಿರುತೆರೆ ಪ್ರೇಕ್ಷಕರ ಮುಖದಲ್ಲಿ ನಗು ಇರುವಂತೆ ನೋಡಿಕೊಂಡಿತ್ತು. ಸಿಹಿ ಕಹಿ ಚಂದ್ರು ನಿರ್ದೇಶನದ ಈ ಧಾರಾವಾಹಿಯಲ್ಲಿ ಪಾಂಡು ಹಾಗೂ ಆತನ ಮೇಲೆ ದರ್ಪ ತೋರುವ ಪತ್ನಿ ಪಾಚು ಶ್ರೀಮತಿ ಹಾಸ್ಯಭರಿತ ಸಂಭಾಷಣೆ ಮೂಲಕವೇ ಎಲ್ಲರನ್ನೂ ಮೋಡಿ ಮಾಡಿದ್ದರು.