ಕನ್ನಡಪ್ರಭ

(Search results - 201)

Covid

Karnataka DistrictsMay 4, 2021, 10:53 AM IST

ಹಿರಿಯ ಪತ್ರಕರ್ತ ಸುರೇಂದ್ರ ಶೆಟ್ಟಿ ಇನ್ನಿಲ್ಲ!

ಹಿರಿಯ ಪತ್ರಕರ್ತ ಕೊರೋನಾಗೆ ಬಲಿ| ಹಿರಿಯ ಪತ್ರಕರ್ತ ಸುರೇಂದ್ರ ಶೆಟ್ಟಿ (56) ನಿಧನ| ಮಂಗಳವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ

BASAVARAJA VIBHUTI

Karnataka DistrictsMay 2, 2021, 7:54 AM IST

‘ರೈತ ರತ್ನ’ ಪುರಸ್ಕೃತ ಬಸವರಾಜ ಕೊರೋನಾದಿಂದ ನಿಧನ

ಸುಸ್ಥಿರ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ರೈತರಿಗೆ ಮಾದರಿಯಾಗಿದ್ದ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಾಹಿನಿ ಹಾಗೂ ಕನ್ನಡಪ್ರಭ ಕೊಡ ಮಾಡಿದ ರೈತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ಬಸವರಾಜ ವಿಭೂತಿ ಕೊರೋನಾದಿಂದ ಮೃತಪಟ್ಟಿದ್ದಾರೆ.

Yadagiri

Karnataka DistrictsApr 8, 2021, 7:26 PM IST

ಬಸ್ ಬಂದ್;  ಮಾನವೀಯತೆ ಮೆರೆದ ಯಾದಗಿರಿ ಕನ್ನಡಪ್ರಭ ಪೋಟೋಗ್ರಾಫರ್

ಒಂದು ಕಡೆ ಸರ್ಕಾರ ಮಾತುಕತೆಗೆ ಬನ್ನಿ ಎಂದು ಹೇಳುತ್ತಿದೆ. ಆದರೆ ಸಾರಿಗೆ ನೌಕರರ ಮುಷ್ಕರ ಮಾತ್ರ ನಿಂತಿಲ್ಲ. ಈ ನಡುವೆ ಸಂಕಷ್ಟಕ್ಕೆ ಸಿಲುಕಿದ್ದವರ ನೆರವಿಗೆ ನಿಂತ ಕನ್ನಡಪ್ರಭ ಪೋಟೋಗ್ರಾಫರ್ ಮಂಜುನಾಥ್ ಬಿರಾದಾರ್ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Asianet Premier League

SportsApr 8, 2021, 8:12 AM IST

ಏಷ್ಯಾನೆಟ್‌ ಪ್ರೀಮಿಯರ್‌ ಲೀಗ್‌ ಶುಭಾರಂಭ

ಏಷ್ಯಾನೆಟ್‌ ಸುದ್ದಿ ಸಮೂಹದ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಸುವರ್ಣ ಡಿಜಿಟಲ್‌ ಹಾಗೂ ರೇಡಿಯೋ ಇಂಡಿಗೋ ಸಂಸ್ಥೆಗಳ ನಡುವಣ 3 ದಿನಗಳ ಸೀಮಿತ ಓವರ್‌ಗಳ ಕ್ರಿಕೆಟ್‌ ಪಂದ್ಯಾವಳಿ ಬುಧವಾರ ಆರಂಭವಾಗಿದೆ.

Book

Karnataka DistrictsMar 21, 2021, 11:23 AM IST

' ಕನ್ನಡಪ್ರಭ, ಲಂಕೇಶ್ ಪತ್ರಿಕೆ 1983ರಲ್ಲಿ ಸರ್ಕಾರ ಬೀಳಿಸಿದ್ದವು'

ಬೆಂಗಳೂರಿನ ಬಹುರೂಪಿ-ದಾವಣಗೆರೆ ನಗರವಾಣಿ ಸಂಯುಕ್ತಾಶ್ರಯದಲ್ಲಿ ಲೇಖಕ, ಪತ್ರಕರ್ತ ಬಿ.ಎನ್‌.ಮಲ್ಲೇಶ್‌ರ ತೆಪರೇಸಿ ರಿಟರ್ನ್ಸ್ ವಿನೋದ ಬರಹಗಳ ಕೃತಿ ಬಿಡುಗಡೆ ಮಾಡಲಾಯಿತು.  ಈ ವೇಳೆ ಸಾಹಿತ್ಯ ಕ್ಷೇತ್ರದ ದಿಗ್ಗಜರು ಪಾಲ್ಗೊಂಡಿದ್ದರು

Awards

Karnataka DistrictsMar 14, 2021, 3:31 PM IST

ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕಿರಿಯ ಸಂಪಾದಕ ಪುರಸ್ಕಾರ, ರೇವಾದಲ್ಲಿ ಫಿನಾಲೆ

ಮಾಧ್ಯಮ ಲೋಕದ ಮುಂದಿನ ನಕ್ಷತ್ರಗಳನ್ನು ಆಯ್ಕೆ ಮಾಡಲು ಕನ್ನಡಪ್ರಭ ಮತ್ತು  ಏಷ್ಯಾನೆಟ್ ಸುವರ್ಣ ನ್ಯೂಸ್ ಕಿರಿಯ ಸಂಪಾದಕರನ್ನು ಕರ್ನಾಟಕಕ್ಕೆ ಪರಿಚಯ ಮಾಡಿಕೊಡುತ್ತಿದೆ. ಪ್ರಶಸ್ತಿಗೆ ಕಿರಿಯ ಸಂಪಾದಕರು ಆಯ್ಕೆಯಾಗಿದ್ದು ರೇವಾ ಯುನಿವರ್ಸಿಟಿಯಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

Kannadaprabh

stateFeb 27, 2021, 9:18 AM IST

16 ‘ಕಿರಿಯ ಸಂಪಾದಕ’ರ ಆಯ್ಕೆ : ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಶಸ್ತಿ

ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಧ್ಯಮ ಸಂಸ್ಥೆಗಳು ರೇವಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನೀಡುತ್ತಿರುವ ‘ಕಿರಿಯ ಸಂಪಾದಕ’ ಪ್ರಶಸ್ತಿಗೆ ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ   ನಡೆಯಿತು. ರಾಜ್ಯ ಮಟ್ಟದಲ್ಲಿ 3 ಹಾಗೂ ಜಿಲ್ಲಾ ಮಟ್ಟದಲ್ಲಿ 16 ವಿದ್ಯಾರ್ಥಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು

• सुकन्या समृद्धि योजना (SSY) में सिर्फ 250 रुपए जमा कर के अकाउंट खुलवाया जा सकता है। इसका मतलब है कि कोई अगर रोज 1 रुपए की भी बचत करता है, तो इस योजना का लाभ ले सकता है। इस योजना के तहत एक वित्त वर्ष में कम से कम 250 रुपए जमा कराना होता है। किसी एक वित्त वर्ष में सुकन्या समृद्धि अकाउंट में 1.5 लाख रुपए से ज्यादा नहीं जमा कराया जा सकता है। (फाइल फोटो)

Karnataka DistrictsFeb 13, 2021, 10:18 AM IST

ಕನ್ನಡಪ್ರಭ ವರದಿ ಫಲಶ್ರುತಿ: ಹುಬ್ಬಳ್ಳಿಯಲ್ಲೇ ಉಳಿಯಲಿದೆ ಪೋಸ್ಟಲ್‌ ಸ್ಟೋರ್‌ ಡಿಪೋ

ಹುಬ್ಬಳ್ಳಿಯ ಪೋಸ್ಟಲ್‌ ಸ್ಟೋರ್‌ ಡಿಪೋವನ್ನು ಬೆಂಗಳೂರಿನ ಕಚೇರಿಯೊಂದಿಗೆ ವಿಲೀನದ ನಿರ್ಧಾರ ಕೈಬಿಡಲಾಗಿದೆ. ಬದಲಾಗಿ ಹಾಸನದ ಅರಸಿಕೆರೆ ಪಿಎಸ್‌ಡಿ, ಬೆಂಗಳೂರಿನ ಸರ್ಕಲ್‌ ಸ್ಟಾಂಪ್‌ ಡಿಪೋಗಳನ್ನು (ಸಿಎಸ್‌ಡಿ) ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿಯಲ್ಲೆ ವಿಲೀನಗೊಳಿಸಲು ತೀರ್ಮಾನವಾಗಿದೆ.

Narayana Dattatreya Hegde

stateFeb 12, 2021, 2:03 PM IST

ಹಿಪ್ಪಲಿ ಗಿಡದ ಕಸಿ ವಿಧಾನದ ಮೂಲಕ ಕೃಷಿಯಲ್ಲಿ ವಿಶೇಷ ಸಾಧನೆಗೈದ ಅನ್ನದಾತ

ನಾರಾಯಣ ದತ್ತಾತ್ರೇಯ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಅಂತ್ರವಳ್ಳಿ ಗ್ರಾಮದ ಪ್ರಗತಿಪರ ರೈತ. ಕೃಷಿ ಕುಟುಂಬದಲ್ಲೇ ಬೆಳೆದ ನಾರಾಯಣ ಹೆಗಡೆ ಅವರು ತಂದೆ ದತ್ತಾತ್ರೇಯ ಹೆಗಡೆ ಹಾಕಿಕೊಟ್ಟ ಹಾದಿಯಲ್ಲೇ ವ್ಯವಸಾಯ ಮುಂದುವರಿಸಿಕೊಂಡು ಬಂದಿದ್ದಾರೆ.

Raveesh

stateFeb 12, 2021, 1:41 PM IST

ಜೀವ ವೈವಿಧ್ಯದ ಸಂರಕ್ಷಣೆಗಾಗಿ ತಮ್ಮದೇ ಕೊಡುಗೆ ನೀಡುತ್ತಿರುವ ಹೆಮ್ಮೆಯ ರೈತ

ಐಟಿಐ ಪದವೀಧರರಾದ ರವೀಶ್ ಗೂಳೂರು, ಹಿಂದಿನಿಂದಲೂ ಕೃಷಿಯತ್ತ ಹೆಚ್ಚು ಆಕರ್ಷಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಓದು ಮುಗಿದಾಕ್ಷಣವೇ ಕೃಷಿಗೆ ಧುಮುಕಿದರು. ಆದರೆ ಇವರ ದುರಾದೃಷ್ಟವೆಂಬಂತೆ ಅಂತರ್ಜಲ ಬತ್ತಿ ಹೋದ ಕಾರಣದಿಂದಾಗಿ ಇವರ ತೋಟದಲ್ಲಿದ್ದ ನೀರಿನ ಮೂಲಗಳಾದ ಬೋರ್‌ವೆಲ್‌ಗಳು ನೀರು ತೆಗೆಯಲು ಅನರ್ಹವಾದವು.

SHIVAKUMAR

stateFeb 12, 2021, 1:15 PM IST

ಅತ್ಯಲ್ಪ ನೀರನ್ನೇ ಬಳಸಿ ಸಾವಯವ ಕೃಷಿ ಸಾಮ್ರಾಜ್ಯವನ್ನೇ ಕಟ್ಟಿದ ಹೆಮ್ಮೆಯ ರೈತ..!

ಓದಿದ್ದು ಟಿ.ಸಿ.ಎಚ್. ಬಿಳಿಗಿರಿರಂಗನ ಬೆಟ್ಟದ ಖಾಸಗಿ ಶಾಲೆಯೊಂದರಲ್ಲಿ 2 ವರ್ಷ ಅಧ್ಯಾಪಕರಾಗಿದ್ದವರು ತನಗೆ ತಾನೇ ಬಾಸ್ ಆಗಬೇಕೆಂಬ ಪರಿಕಲ್ಪನೆಯೊಂದಿಗೆ 2004ರಲ್ಲಿ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಇಂದು ತಮ್ಮ ಒಟ್ಟು 5 ಎಕರೆ ಜಮೀನಿನಲ್ಲಿ ವರ್ಷಕ್ಕೆ ಸುಮಾರು 5 ರಿಂದ 6 ಲಕ್ಷ ರು.ದಷ್ಟು ಆದಾಯ ಗಳಿಸುತ್ತಿದ್ದು, ಮುಂದೆ 15 ರಿಂದ 20 ಲಕ್ಷ ರು. ಗಳಿಸುವ ಆತ್ಮವಿಶ್ವಾಸವಿದೆ ಎಂದು ಹೇಳುತ್ತಾರೆ.

anil

stateFeb 12, 2021, 12:52 PM IST

ಈ ರೈತನ ಸಾಧನೆಗೆ ಗೂಗಲ್, ಫೇಸ್‌ಬುಕ್ ಸ್ಪೂರ್ತಿ..!

ಪಿಯುಸಿ ಓದು ಮುಗಿಸಿ ಕೃಷಿ ಕಾಯಕಕ್ಕೆ ಇಳಿದ ಯುವ ಕೃಷಿಕ ಅನಿಲ್ ಬಳಂಜ. ರಬ್ಬರ್ ಮತ್ತು ಅಡಿಕೆ ತೋಟ ಇದೆ. ಒಟ್ಟು 35 ಎಕರೆ ಜಾಗ. ಕುಟುಂಬದವರೇ ಸೇರಿ ದುಡಿಯುತ್ತಾರೆ. ಊರಿನ ರೈತರು ಮಾವಿನ ಹಣ್ಣು ಬೆಳೆದರೆ ಕೆಜಿಗೆ 30 ರೂಪಾಯಿ ಅಷ್ಟೇ ಸಿಗುತ್ತದೆ, ಬೇರೆ ಹಣ್ಣು ಬೆಳೆದು 100, 200 ಸಿಕ್ಕರೆ ರೈತನಿಗೆ ಲಾಭವಾಗುತ್ತದೆ ಎಂದು ಭಾವಿಸಿದ ಅವರು ಬೇರೆ ದೇಶದ ಬೇರೆ ರೀತಿಯ ಹಣ್ಣುಗಳನ್ನು ಬೆಳೆಯತೊಡಗಿದರು.

BASAVARAJA VIBHUTI

stateFeb 12, 2021, 12:35 PM IST

80ರ ವಯಸ್ಸಲ್ಲೂ ಕುಗ್ಗದ ಆಸಕ್ತಿ: ವರ್ಷಕ್ಕೆ 40 ಲಕ್ಷ ಆದಾಯ ಗಳಿಸುವ ರೈತ

ಎಂಎಸ್ಸಿ ಪದವೀಧರರಾಗಿರುವ ಬಸವರಾಜ ವಿಭೂತಿ 45 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಣ್ಣ ಪ್ರಮಾಣದಲ್ಲಿ ಆರಂಭವಾದ ಇವರ ಕೃಷಿ ಈಗ ವಾರ್ಷಿಕ 40 ಲಕ್ಷ ರು.ಗಳಿಗೂ ಮಿಕ್ಕಿ ಆದಾಯ ತರುವ ಹಂತಕ್ಕೆ ತಲುಪಿದೆ.

Suresh Kumar

EducationFeb 12, 2021, 9:56 AM IST

ಕನ್ನಡಪ್ರಭ ವರದಿಗೆ ಸ್ಪಂದನೆ: ಕಾಸರಗೋಡು ವಿದ್ಯಾರ್ಥಿಗಳ ಪರ ಕೇರಳಕ್ಕೆ ಸುರೇಶ್‌ ಕುಮಾರ್‌ ಪತ್ರ

ರಾಜ್ಯದ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ-ಕೇರಳ ಗಡಿಭಾಗದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‌ ಪಾಸ್‌ಗಳನ್ನು ವಿತರಿಸಬೇಕು ಮತ್ತು ಶಾಲಾ ಅವಧಿಯಲ್ಲಿ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿ ಕೇರಳ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.

Suvarna News and Kannadaprabha

Karnataka DistrictsFeb 11, 2021, 3:47 PM IST

15 ಕೃಷಿ ಸಾಧಕರಿಗೆ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ 'ರೈತ ರತ್ನ' ಪುರಸ್ಕಾರ

ರಾಷ್ಟ್ರಕ್ಕೆ ಸದಾ ಕೊಡುಗೆ ನೀಡಿಕೊಂಡು ಬಂದಿರುವ ಕೃಷಿ ಕ್ಷೇತ್ರದ ಸಾಧಕರನ್ನು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಗೌರವಿಸಲಿದೆ.  ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ಜಂಟಿಯಾಗಿ ಸ್ಥಾಪಿಸಿರುವ ಪ್ರಶಸ್ತಿ ಇದಾಗಿದ್ದು. ಈ ಪ್ರಶಸ್ತಿಯ ತೀರ್ಪುಗಾರರಾಗಿ ಕೃಷಿ- ಪರಿಸರ ತಜ್ಞ ಹಾಗೂ ಪತ್ರಕರ್ತ ಶಿವಾನಂದ ಕಳವೆ , ಕೃಷಿ ತಜ್ಞ-ಉದ್ಯಮಿ ಕೃಷ್ಣ ಪ್ರಸಾದ ಹಾಗೂ ನಿರ್ದೇಶಕಿ, ನಿರ್ದೇಶಕಿ, ನಟಿ ಶ್ರುತಿ ನಾಯ್ಡು ಭಾಗವಹಿಸಿದ್ದರು.