ಕನ್ನಡದ ಕೋಟ್ಯಧಿಪತಿ  

(Search results - 24)
 • kannada kotyadipathi

  Small Screen6, Nov 2019, 4:31 PM IST

  'ಕನ್ನಡದ ಕೋಟ್ಯಧಿಪತಿ'ಯಲ್ಲಿ ಗೆದ್ದ ಹಣ ಸರ್ಕಾರಿ ಶಾಲೆಗೆ!

  ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಕೋಟ್ಯಧಿಪತಿ' ವಿಶೇಷ ಸಂಚಿಕೆ ಮಾಡಲಾಗಿತ್ತು. ಈ ಸಂಚಿಕೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಭಾಗವಹಿಸಿದ್ದರು.  ಕಟ್ಟಾಯ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ತೇಜಸ್ ಹಾಟ್ ಸೀಟ್ ಗೆ ಬಂದು ಗೆದ್ದ ಹಣದಲ್ಲಿ ಒಂದಷ್ಟು ಮೊತ್ತವನ್ನು ಶಾಲೆಗೆ ನೀಡಿದ್ದಾನೆ. 

 • punith rajkumar

  ENTERTAINMENT30, Sep 2019, 11:57 AM IST

  ‘ಕನ್ನಡದ ಕೋಟ್ಯಧಿಪತಿ’ ಹಾಟ್ ಸೀಟ್ ನಲ್ಲಿ ಪುನೀತ್ ಬದಲು ರಚಿತಾ ರಾಮ್!

  ‘ಕನ್ನಡದ ಕೋಟ್ಯಾಧಿಪತಿ‘ ಮುಕ್ತಾಯದ ಹಂತಕ್ಕೆ ಬಂದಿದ್ದು ಕೊನೆ ಎಪಿಸೋಡನ್ನು ರಚಿತಾ ರಾಮ್ ನಡೆಸಿಕೊಡಲಿದ್ದಾರೆ. ಪವರ್ ಸ್ಟಾರ್ ಪುನೀತ್, ಡಿಂಪಲ್ ಕ್ವೀನ್ ಇದ್ದ ಮೇಲೆ ಅಲ್ಲಿ ಒಂದಷ್ಟು ತಮಾಷೆ, ತಲೆಹರಟೆ, ಜೊತೆಗೆ ಕ್ವಿಜ್ ಇರಲಿದೆ. ಅಕ್ಟೋಬರ್ ಮೊದಲ ವಾರ ಟೆಲಿಕಾಸ್ಟ್ ಆಗುವ ಸಾಧ್ಯತೆ ಇದೆ. 

 • Kannadada Kotyadhipati

  ENTERTAINMENT16, Sep 2019, 4:48 PM IST

  ಕಷ್ಟ ಎಂದು ಬಂದ ಸ್ಪರ್ಧಿಗೆ ಕೈ ಹಿಡಿಯದ ಕೋಟ್ಯಧಿಪತಿ; 25 ಲಕ್ಷ ಜಸ್ಟ್ ಮಿಸ್!

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋ ಕನ್ನಡದ ಕೋಟ್ಯಧಿಪತಿಯಲ್ಲಿ ಮೊದಲ ಬಾರಿಗೆ 25 ಲಕ್ಷದ ಪ್ರಶ್ನೆ ಎದುರಿಸಿದ ಸ್ಪರ್ಧಿ ಅನುರಾಧಗೆ ಸಂವಿಧಾನದ ಬಗ್ಗೆ ಕೇಳಿದ ಪ್ರಶ್ನೆ ಕೈ ಕೊಟ್ಟಿತು. 

 • Kannadada Kotyadhipati Puneeth Rajkumar

  ENTERTAINMENT7, Sep 2019, 3:22 PM IST

  ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಸಿಂಹ, ಸೂರ್ಯ ಜೊತೆ ನವರಸ ನಾಯಕ!

  ಕಲರ್ಸ್‌ ಕನ್ನಡ ವಾಹಿನಿಯ ವಾರಾಂತ್ಯದ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿಯಲ್ಲಿ ಈ ಬಾರಿ ಸಂಸದರಾದ ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ ಹಾಗೂ ನಟ ಜಗ್ಗೇಶ್‌ ಭಾಗವಹಿಸಿದ್ದಾರೆ. ಇದರಲ್ಲಿ ಗೆದ್ದ ಹಣವನ್ನು ಸಂಸದರು, ಪ್ರವಾಹ ಪೀಡಿತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

 • prathap simha and tejasvi surya karnataka mp

  ENTERTAINMENT5, Sep 2019, 1:37 PM IST

  ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಮೈಸೂರಿನ ಸಿಂಹ, ಯುವಜನತೆಯ ಸೂರ್ಯ!

  ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಜನಪರ ಕೆಲಸಗಳ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಭಿವೃದ್ಧಿ ಕೆಲಸಗಳಲ್ಲಿ ಹೆಚ್ಚು ಉತ್ಸುಕತೆ ತೋರುತ್ತಿದ್ದಾರೆ. ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗೆ ನಿಲ್ಲಲು ‘ಕನ್ನಡದ ಕೋಟ್ಯಧಿಪತಿ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಗೆದ್ದ ಹಣವನ್ನು ಮುಖ್ಯಮಂತ್ರಿಗಳ ಸಂತ್ರಸ್ತರ ನಿಧಿಗೆ ಕೊಡಲು ನಿರ್ಧರಿಸಿದ್ದಾರೆ. 

 • kannada kotyadipathi

  ENTERTAINMENT13, Aug 2019, 11:52 AM IST

  ಕೋಟ್ಯಧಿಪತಿಯಲ್ಲಿ 25 ಲಕ್ಷದ ಪ್ರಶ್ನೆ ಕ್ವಿಟ್ ಮಾಡಿ 12.5 ಲಕ್ಷ ಸಾಕು ಎಂದ ಮಹಿಳೆ!

  ಕೋಟ್ಯಧಿಪತಿಯಲ್ಲಿ ಪುನೀತ್ ಹಾಗೂ ವೀಕ್ಷಕರಿಗೆ ಅಚ್ಚರಿ ಮೂಡುವಂತಹ ಘಟನೆ ನಡೆದಿದೆ. ಫಟಾಫಟ್‌ ಅಂತ 12 ಪ್ರಶ್ನೆಗಳಿಗೆ ಉತ್ತರಿಸಿ 12.5 ಲಕ್ಷ ಗೆದ್ದ ಟೀಚರ್ 25 ಲಕ್ಷದ ಪ್ರಶ್ನೆ ಮಾತ್ರ ನೋ ಅಂದಿದ್ದಾರೆ.! ಏಕೆಂದು ಇಲ್ಲಿದೆ ನೋಡಿ.

 • Kannadada Kotiyadhipathi Puneeth Rajkumar

  ENTERTAINMENT2, Aug 2019, 10:56 AM IST

  ಕೋಟ್ಯಧಿಪತಿಯಲ್ಲಿ ಪುನೀತ್‌ಗೆ ಸವಾಲು ಹಾಕಿದ ಸ್ಪರ್ಧಿ!

  ಸಾಮಾನ್ಯರ ಜೊತೆ ಸಾಮಾನ್ಯನಂತೆ ಕೂತು ಕೋಟಿ ಆಟ ಆಡಿಸುವ ಪವರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಪರ್ಧಿ ಕೇಳಿದ ಪ್ರಶ್ನೆಗೆ ಫುಲ್ ಶಾಕ್ ಆಗಿದ್ದಾರೆ. ಉತ್ತರ ಏನೆಂದು ಕೇಳಿದರೆ ನೀವು ಶಾಕ್ ಆಗ್ತೀರಾ!

 • Puneeth Rajkumar

  ENTERTAINMENT25, Jul 2019, 10:47 AM IST

  ಕಾಲಿನ ಶಕ್ತಿ ಕಳೆದುಕೊಂಡವನಿಗೆ ಕೋಟ್ಯಧಿಪತಿಯೇ ಆಸರೆ!

  ಕಾಲಲ್ಲಿ ಶಕ್ತಿ ಇಲ್ಲದೇ ಇದ್ದರೆ ಏನಂತೆ, ಒಳ್ಳೆಯ ಜ್ಞಾನವಿದೆ. ಆ ಜ್ಞಾನದ ಬಲದಿಂದಲೇ ಪುನೀತ್‌ ರಾಜ್‌ಕುಮಾರ್‌ ಕೇಳಿದ ಪ್ರಶ್ನೆಗಳಿಗೆಲ್ಲಾ ಪಟಪಟನೆ ಉತ್ತರ ಕೊಟ್ಟು ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ ಚಿತ್ರದುರ್ಗದ ಗಟ್ಟಿಗ ರಂಗನಾಥ್‌.

 • Kannadada Kotyadhipati

  ENTERTAINMENT24, Jul 2019, 11:36 AM IST

  ಕೋಟ್ಯಧಿಪತಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಕೈ ಸೇರಿತು 6.4 ಲಕ್ಷ

  ಕನ್ನಡದ ಕೊಟ್ಯಧಿಪತಿ ಹಾಟ್ ಸೀಟ್ ಗೆ ಟಿ ನರಸೀಪುರ ಮೂಲದ ಜ್ಞಾನೇಶ್ ಎಂಬುವವರು ಆಗಮಿಸಿದ್ದರು. ಇವರು ವೃತ್ತಿಯಲ್ಲಿ ಎಂಜಿನೀಯರ್. ಬಹಳ ಕಾನ್ಫಿಡೆಂಟಾಗಿ ಆಡುತ್ತಾ, ಕೋಟಿ ಗೆಲ್ಲಬಹುದು ಎಂಬ ನಿರೀಕ್ಷೆ ಹುಟ್ಟುಹಾಕಿದರು. ಎಲ್ಲಾ ಪ್ರಶ್ನೆಗಳಿಗೆ ಫಟಾಫಟಾಂತ ಸರಿಯಾಗಿ ಉತ್ತರಿಸುತ್ತಾ ಹಣ ಗೆಲ್ಲುತ್ತಾ ಹೋದರು.

 • Kannadada Kotiyadhipathi

  ENTERTAINMENT16, Jul 2019, 1:22 PM IST

  'ಕೋಟ್ಯಧಿಪತಿ'ಯಲ್ಲಿ ಐಎಎಸ್‌ ಆಕಾಂಕ್ಷಿಗೂ ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ!

   

  ಭಾರೀ ಕನಸು ಹೊತ್ತು ಲಕ್ಷಾಂತರ ಜನ ಭಾಗಿಯಾಗುವ ಕನ್ನಡದ ಕೋಟಿ ಗೆಲ್ಲುವ ಆಟ 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಐಎಎಸ್ ಆಕಾಂಕ್ಷಿ ಶ್ವೇತಾ ಭಾಗವಹಿಸಿದ್ದರು. ಫಿಫ್ಟಿ ಫಿಫ್ಟಿ ಆಯ್ಕೆ ಮಾಡ್ಕೊಂಡ್ರೂ ಕೈ ಕೊಟ್ಟಿದ್ದು ಈ ಪ್ರಶ್ನೆ.

 • Kannadada Kotyadipathi

  ENTERTAINMENT11, Jul 2019, 9:54 AM IST

  ಕೋಟಿ ಗೆಲ್ಲೋ ಆಟದಲ್ಲಿ ಕಣ್ಣೀರಿಟ್ಟ ಯುವತಿ!

  ಕನ್ನಡ ಕೋಟ್ಯಧಿಪತಿಯಲ್ಲಿ ಅವಕಾಶ ಸಿಕ್ಕಿ ಕೂದಲೆಳೆ ಅಂತರದಲ್ಲಿ ಹಾಟ್‌ ಸೀಟ್‌ನಲ್ಲಿ ಕೋಟಿ ಗೆಲ್ಲುವ ಅವಕಾಶ ಕಳೆದುಕೊಂಡ ಯುವತಿ ಕಣ್ಣೀರಿಟ್ಟಿದ್ದಾರೆ.

 • Shimam Banu Kannadada Kotiyadhipathi

  ENTERTAINMENT4, Jul 2019, 1:00 PM IST

  ಕೋಟ್ಯಧಿಪತಿಯಲ್ಲಿ ಲೈಫ್ ಲೈನ್ ಇದ್ರೂ ಎಡವಟ್ಟು ಮಾಡಿಕೊಂಡ ಡಾಕ್ಟರ್!

  ಅವಕಾಶ ಸಿಕ್ತು ಅಂದ್ರೆ ಆಕಾಶನೇ ಸಿಕ್ತು ಅನ್ನುವಷ್ಟು ಖುಷಿ ಕೊಡುವ ಗೇಮ್ ಕನ್ನಡದ ಕೋಟ್ಯಧಿಪತಿ! ಅಂತದ್ರಲ್ಲಿ ಲೈಫ್‌ ಲೈನ್‌ ಬಳಸಿ ಆಡಿದ ಆಟದಲ್ಲೂ ಎಡವಟ್ಟು ಮಾಡಿಕೊಂಡ ಡಾಕ್ಟರ್ ಶಮೀಮ್ ಬಾನುಗೆ ಭಾರೀ ನಿರಾಸೆ.

 • Kannadada Kotyadhipati

  ENTERTAINMENT24, Jun 2019, 4:37 PM IST

  ಅಬ್ಬಬ್ಬಾ..! ಕೋಟ್ಯಧಿಪತಿ ಮೊದಲ ಸ್ಪರ್ಧಿಗೆ ಇಷ್ಟು ಲಕ್ಷನಾ?

  ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಸೀಸನ್ 4 ಶುರುವಾಗಿದೆ. ಮೊದಲ ಅಭ್ಯರ್ಥಿಯಾಗಿ ಕುಮಟಾ ಮೂಲದ ದೀಪಾ ಶ್ರೀನಿವಾಸ್ ಹರಿಕಾಂತ್ ಆಯ್ಕೆಯಾದರು. 

 • Kannadada Kotyadhipati Puneeth Rajkumar

  ENTERTAINMENT19, Jun 2019, 8:46 AM IST

  'ಅಪ್ಪಾಜಿಗೆ ಕೋಟ್ಯಧಿಪತಿ ಶೋ ತುಂಬಾ ಇಷ್ಟ'!

  ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಮತ್ತೆ ಶುರುವಾಗುತ್ತಿದೆ. ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಜೂನ್‌ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ‘ಕನ್ನಡದ ಕೋಟ್ಯಧಿಪತಿ’ ಪ್ರಸಾರವಾಗಲಿದೆ. ಈ ಸಲ ನಿರೂಪಕರ ಸೀಟಿಗೆ ಮತ್ತೆ ಪುನೀತ್‌ ರಾಜ್‌ಕುಮಾರ್‌ ಬಂದಿದ್ದಾರೆ.

 • Kannadada Kotyadhipathi

  ENTERTAINMENT26, May 2019, 10:50 AM IST

  'ಕಷ್ಟಗಾಲದಲ್ಲಿ ಬರೋದೇ ಫ್ರೆಂಡ್ಸ್' ಇದು ಕನ್ನಡದ ಕೋಟ್ಯಧಿಪತಿ!

   

  ಕೇಳುವ 10 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ರೆ ನೀವು ಕಿರುತೆರೆಯಲ್ಲಿ ಮಿನಿಟ್‌ನಲ್ಲಿ ಕೋಟಿ ಗೆಲ್ಲಬಹುದಾದ ಆಟ ಕನ್ನಡ ಕೋಟ್ಯಧಿಪತಿ ಸೀಸನ್- 4.