ಕನ್ನಡದ  

(Search results - 688)
 • Master Manjunath

  Small Screen28, Mar 2020, 11:00 AM IST

  29 ವರ್ಷಗಳ ನಂತರ ತೆರೆ ಮೇಲೆ 'ಮಾಲ್ಗುಡಿ ಡೇಸ್' ಸ್ವಾಮಿ; ಇಂದು ರಾತ್ರಿ 9 ಕ್ಕೆ ಮಿಸ್ ಮಾಡ್ಲೇಬೇಡಿ!

  ಶಂಕರ್‌ನಾಗ್ 'ಮಾಲ್ಗುಡಿ ಡೇಸ್‌'ನ್ನು ಯಾರು ಮರೆಯೋಕೆ ಸಾಧ್ಯ ಹೇಳಿ. ಅದರಲ್ಲಿ ಸ್ವಾಮಿ ಎನ್ನುವ ಪುಟ್ಟ ಹುಡುಗನನ್ನು ಮರೆಯೋಕೆ ಸಾಧ್ಯವೇ ಇಲ್ಲ.  ಅದ್ಭುತವಾದ ಅಭಿನಯದ ಮೂಲಕ ಮಾಲ್ಗುಡಿ ಡೇಸ್ ಉದ್ದಕ್ಕೂ ಗಮನ ಸೆಳೆಯುವ ಸ್ವಾಮಿ ಅಲಿಯಾಸ್ ಮಾಸ್ಟರ್‌ ಮಂಜುನಾಥ್ 29 ವರ್ಷಗಳಿಂದ ಚಿತ್ರರಂಗದಿಂದ ಕಾಣೆಯಾಗಿದ್ದರು. ಇದೀಗ ಬಹುಜನರ ಕೋರಿಕೆ ಮೇಲೆ ಜೀ ಕನ್ನಡದ 'ಜೀನ್ಸ್' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

 • पुलिस ने युवक को पकड़ लिया। पूछताछ में उसने बताया कि प्रेमिका के घरवाले रिश्ते के खिलाफ थे। वो इसलिए प्रेमिका से मिलने पहुंचा था।
  Video Icon

  Coronavirus Karnataka27, Mar 2020, 6:42 PM IST

  ಉತ್ತರ ಕನ್ನಡದಲ್ಲಿ ಇಬ್ಬರು ಸೋಂಕಿತರು; ಭಟ್ಕಳದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ;

  ಜನರಿಗೆ ಸೋಂಕು ತಗುಲದಂತೆ ಉತ್ತರ ಕನ್ನಡದ ಭಟ್ಕಳ ವ್ಯಾಪ್ತಿಯಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಿಸಲಾಗಿದೆ. ಭಟ್ಕಳದಲ್ಲಿ ಇಬ್ಬರು ಕೊರೋನಾದಿಂದ ಬಳಲುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. 

 • Shreya

  Coronavirus Karnataka26, Mar 2020, 3:24 PM IST

  ಮೋದಿಜಿ ಕೈಗೊಂಡ ಕೊರೋನಾ ವಿರುದ್ಧದ ಕ್ರಮ ಸ್ವಾಗತಿಸಿದ ಕನ್ನಡದ ಬಾಲೆ!

  ಕೊರೋನಾ ವೈರಸ್‌ ಅನ್ನು ಭಾರತ ದೇಶದಿಂದ ಹೊಡೆದೋಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಲಾಕ್‌ಡೌನ್‌ಗೆ ನೀಡಿದ ಆದೇಶಕ್ಕೆ ದುಬೈನಿಂದಲೇ ಕನ್ನಡದ ಬಾಲಕಿಯೊಬ್ಬಳು ಸ್ವಾಗತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. 
   

 • undefined

  Cricket25, Mar 2020, 5:46 PM IST

  ಒಂದು ಕಂಡೀಷನ್ ಮೇಲೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ ದಿಗ್ಗಜ ಅನಿಲ್ ಕುಂಬ್ಳೆ!

  ಈ ವರ್ಷ ಯುಗಾದಿ ಹಬ್ಬಕ್ಕಿಂತ ಕೊರೋನಾ ವೈರಸ್ ಅಬ್ಬರವೇ ಹೆಚ್ಚಾಗಿದೆ. ಭಾರತವೇ ಲಾಕ್‌ಡೌನ್ ಆಗಿರುವುದರಿಂದ ಎಲ್ಲರು ಜೊತೆಸೇರುವ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಆದರೂ ಕೆಲವರೂ  ಕದ್ದು ಮುಚ್ಚಿ ಅತ್ತಿಂದಿತ್ತ ಹೋಗುತ್ತಿದ್ದಾರೆ. ಕುಟುಂಬದವರ ಜೊತೆ ಸೇರಿ ಹಬ್ಬ ಆಚರಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ್ದಾರೆ. ಆದರೆ ಒಂದು ಕಂಡೀಷನ್ ಕೂಡ ಹಾಕಿದ್ದಾರೆ.

 • undefined

  Coronavirus Karnataka24, Mar 2020, 7:04 AM IST

  ಕೊರೋನಾ ವೈರಸ್‌ ವಿರುದ್ಧ ಮಂಗಳೂರಲ್ಲೂ ‘ಬ್ರೇಕ್‌ ದ ಚೈನ್‌’ ಆಂದೋ​ಲ​ನ

  ಕೇರಳದಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಇತ್ತೀಚೆಗೆ ಬ್ರೇಕ್‌ ದ ಚೈನ್ ಆಂದೋಲನ ಮಾಡಲಾಗಿತ್ತು. ಇದೀಗ ಇದೇ ಮಾದರಿಯನ್ನು ದಕ್ಷಿಣ ಕನ್ನಡದ ಪುತ್ತೂರಿನಲ್ಲಿಯೂ ಅನುಸರಿಸಲಾಗುತ್ತಿದೆ.

 • shivamani interview

  Interviews23, Mar 2020, 4:25 PM IST

  ಖಳನಾಯಕರೊಳು ನವಮಣಿಯಾದ ನಿರ್ದೇಶಕ ಶಿವಮಣಿ

  ಕಿರೀಟಕ್ಕೆ ಹೇಗೆ ರತ್ನಮಣಿಗಳೇ ಆಕರ್ಷಣೆಯೋ ಹಾಗೆಯೇ ಕನ್ನಡ ಚಿತ್ರರಂಗವೆಂಬ ಕಿರೀಟದಲ್ಲಿ ಶಿವಮಣಿಯವರು ಕೂಡ ಒಂದು ಪ್ರಮುಖ ಆಕರ್ಷಣೆ. ನಿರ್ದೇಶಕರಾಗಿ  ಜಾಣ, ಜೋಶ್,ದೊರೆಯಂಥ ಚಿತ್ರಗಳ ಮೂಲಕ ನಿರ್ದೇಶಕ ಕ್ಷೇತ್ರದಲ್ಲಿ ದೊರೆಯಂತೆ ಕಂಗೊಳಿಸಿದ ಶಿವಮಣಿಯವರು ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕನಾಗಿ ನಟನೆ ಶುರು ಮಾಡಿ ಬಳಿಕ ಇದೀಗ ಪೋಷಕನಾಗಿ ಕೂಡ ಗಮನ ಸೆಳೆಯುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ `ಬೆಲ್‌ಬಾಟಂ' ಸಿನಿಮಾದಲ್ಲಿನ ಒಂದು ಪಾತ್ರ ಅವರಿಗೆ ಸಾಲು ಸಾಲು ಅವಕಾಶಗಳನ್ನು ತಂದುಕೊಟ್ಟಿದೆ. 

 • 21 top10 stories

  News21, Mar 2020, 5:24 PM IST

  ಕರ್ನಾಟಕದಲ್ಲಿ 19ಕ್ಕೇರಿದ ಕೊರೋನಾ, ಕನ್ನಡ ನಟಿಯ ಮದ್ವೆ ನಿಜಾನಾ? ಮಾ.21ರ ಟಾಪ್ 10 ಸುದ್ದಿ!

  ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಒಂದೇ ದಿನ 4 ಜನರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ. ಇದೀಗ ಒಟ್ಟು ಸಂಖ್ಯೆ 19ಕ್ಕೇರಿದೆ. ಇದರ ಜೊತೆಗ ಕೊರೋನಾ ಸೋಂಕಿತ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಪ್ರಧಾನಿ ಮೋದಿ ಜನತಾ ಕರ್ಫ್ಯೂನಿಂದ ಭಾನುವಾರ ಇಡೀ ದೇಶ ಸಂಪೂರ್ಣ ಬಂದ್ ಆಗಲಿದೆ. ಕನ್ನಡದ ನಟಿಯೊಬ್ಬರು ಕದ್ದು ಮುಚ್ಚಿ ಮದುವೆಯಾಗಿದ್ದಾರೆ. ಆದರೆ ಫೋಟೋ ವೈರಲ್ ಆಗಿದೆ. ಬಿಗ್‌ಬಾಸ್ ಸ್ಪರ್ಧಿಯ ಫೋಟೋ, ನಂಬರ್ ಪೋರ್ನ್ ಸೈಟ್‌ನಲ್ಲಿ ವೈರಲ್ ಸೇರಿದಂತೆ ಮಾರ್ಚ್ 21ರ ಟಾಪ್ 10 ಸುದ್ದಿ ಇಲ್ಲಿವೆ.
   

 • bhavninder-singh

  Cine World21, Mar 2020, 11:47 AM IST

  ಕದ್ದುಮುಚ್ಚಿ ಮದುವೆಯಾದ ಕನ್ನಡದ ನಟಿ; ವೈರಲ್‌ ಆಯ್ತು ಅಂತ ಫೋಟೋ ಡಿಲಿಟ್!

  ಪ್ರಿಯಕರನ ಜೊತೆ ಕದ್ದುಮುಚ್ಚಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆಬ್ಬುಲಿ ಬೆಡಗಿ ಅಮಲಾ. ಫೋಟೋ ಅಪ್ಲೋಡ್‌ ಮಾಡಿದ ಪ್ರಿಯಾಕರ ಕೆಲವೇ ಕ್ಷಣದಲ್ಲಿ ಡಿಲಿಟ್‌ ಮಾಡಿದ್ದು ಯಾಕೆ? 
   

 • aish

  Cine World19, Mar 2020, 3:55 PM IST

  ತುಳುನಾಡ ಸಂಪ್ರದಾಯ ಬಿಡದ ಐಶ್: ಕೈಯ್ಯಲ್ಲಿರುತ್ತೆ ಈ ವಿಶೇಷ ಉಂಗುರ!

  ತುಳುನಾಡ ಮಗಳು, ವಿಶ್ವ ಸುಂದರಿ, ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಮೂಲತಃ ದಕ್ಷಿಣ ಕನ್ನಡದವರು ಎಂಬ ವಿಚಾರ ಎಲ್ಲರಿಗೂ ತಿಳಿದಿರುವಂತಹುದ್ದೇ. ಸದ್ಯ ಬಚ್ಚನ್ ಕುಟುಂಬದ ಸೊಸೆಯಾಗಿರುವ ಐಶ್, ಅದೆಷ್ಟೇ ಫ್ಯಾಷನೇಬಲ್ ಆಗಿದ್ದರೂ, ಮಂಗಳೂರಿನ ಅದರಲ್ಲೂ ವಿಶೇಷವಾಗಿ ತಾನು ಹುಟ್ಟಿ ಬೆಳೆದ ಬಂಟ ಸಮುದಾಯದ ಸಂಪ್ರದಾಯವನ್ನು ಮರೆತಿಲ್ಲ. ಹೌದು ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟ ಬಳಿಕ ನಿಜ ಜೀವನದಲ್ಲಿ ಬದಲಾಗದಿದ್ದರೂ, ನಟನೆ ವೇಳೆ ಕೆಲ ವಿಚಾರಗಳನ್ನು ಮರೆತು ಬದಲಾವಣೆಯನ್ನು ಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ಐಶ್ ಮಾತ್ರ ಬಂಟ ಸಮುದಾಯದ ಸಂಪ್ರದಾಯವೊಂದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಪರದೆ ಹಿಂದಿರಲಿ, ಆನ್ ಸ್ಕ್ರೀನ್ ಆಗಿರಲಿ ಈ ತುಳುನಾಡ ಕುವರಿ ಒಂದು ವಿಚಾರದಲ್ಲಿ ಮಾತ್ರ ಬದಲಾಗಿಲ್ಲ. 

 • Rakul preet

  Cine World18, Mar 2020, 2:18 PM IST

  ಎದೆ ತೋರಿಸೋ ಫೋಟೋ ಬೇಕಾ? ಕನ್ನಡದ ನಟಿಗೆ ನೆಟ್ಟಿಗರು ಕ್ಲಾಸ್!

  ಟ್ರೋಲಿಗರಿಗೆ ಆಹಾರವಾಯ್ತು ನಟಿ ರಕೂಲ್‌ ಪ್ರೀತ್ ಫೋಟೋಸ್‌. ನೆಟ್ಟಿಗರ ಅಸಭ್ಯ ಕಾಮೆಂಟ್‌ಗೆ ತಿರುಗಿ ಬಿದ್ದ ನಟಿ..

 • undefined
  Video Icon

  state17, Mar 2020, 4:33 PM IST

  ಕೊರೋನಾ ಹಾವಳಿ: ಕುಕ್ಕೆ ಸುಬ್ರಮಣ್ಯದಲ್ಲಿ ಹೊಸ ನಿಯಮ

  • ಕರ್ನಾಟಕದಲ್ಲಿ 10ಕ್ಕೇರಿದ ಕೊರೋನಾವೈರಸ್ ಸೋಂಕಿತರ ಸಂಖ್ಯೆ
  • ಹೆಚ್ಚು ಜನ ಸೇರುವ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಿನ ಕ್ರಮ 
  • ದಕ್ಷಿಣ ಕನ್ನಡದ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲೂ ಹೊಸ ನಿಯಮ 
 • papu

  state17, Mar 2020, 8:44 AM IST

  ಪಾಪು, ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪತ್ರಿಕೋದ್ಯಮ ಓದಿದ ಮೊದಲ ಕನ್ನಡಿಗ!

  ಕನ್ನಡದ ವಿಶ್ವಕೋಶ, ಮಾಹಿತಿ ಕಣಜ ಪಾಪು| ಓದಿದ್ದು ಕಾನೂನು ಪದವಿ, ಆದರೆ ಹೆಸರು ಮಾಡಿದ್ದು ಪತ್ರಕರ್ತ, ಕನ್ನಡದ ಹೋರಾಟಗಾರನಾಗಿ| ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪತ್ರಿಕೋದ್ಯಮ ಓದಿದ ಮೊದಲ ಕನ್ನಡಿಗ

 • kushbu dalapathi vijay

  Cine World15, Mar 2020, 12:14 PM IST

  ಅಯ್ಯೋ! ವಿಜಯ್‌ ದಳಪತಿ ಸಂಭಾವನೆ ಪಟ್ಟಿ ಬಿಚ್ಚಿಟ್ರಾ ಕನ್ನಡದ ನಟಿ?

   ಐಟಿ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ವಿಜಯ್‌ ದಳಪತಿ ಸಂಭಾವನೆ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ 'ರಣಧೀರ' ನಟಿ..
   

 • Water

  Karnataka Districts13, Mar 2020, 10:59 AM IST

  ದೇವರ ಮೀನು ‘ಕೂಲ್‌’ ಮಾಡಲು ಚಿಮ್ಮುತ್ತಿದೆ ಕಾರಂಜಿ

  ದಕ್ಷಿಣ ಕನ್ನಡದ ಹಲವು ದೇಗುಲಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಆರಂಭವಾಗಿದೆ. ಮೀನುಗಳಿಗೂ ನೀರಿಲ್ಲದೇ ನೀರು ಹಾಯಿಸುವಂತಹ ಪರಿಸ್ಥಿತಿ ಎದುರಾಗಿದೆ. 

 • mathandfoor

  Karnataka Districts11, Mar 2020, 3:27 PM IST

  ಒಂದೇ ಒಂದು ಮರ ಕಡಿಯದೆ ಚಪ್ಪರ, ಈ ಬ್ರಹ್ಮಕಲಶೋತ್ಸವ ಎಲ್ಲರಿಗೂ ಮಾದರಿ!

  ತುಮಕೂರಿನಲ್ಲಿ ಜಾತ್ರೋತ್ಸವದ ವೇಳೆ ರಥ ಸಾಗಿಸಲು ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಆಗಸದೆತ್ತರಕ್ಕೆ ಬೆಳೆದು ನಿಂತಿದ್ದ ಮರಗಳನ್ನು ನೆಲಕ್ಕುರುಳಿಸಿರುವ ಘಟನೆ ಇಡೀ ರಾಜ್ಯಾದ್ಯಂತ ಸದ್ದು ಮಾಡಿದೆ. ಇಂತಹ ಆದೇಶ ನೀಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಗ್ರಾಮ ಲೆಕ್ಕಿಗನನ್ನು ಈಗಾಗಲೇ ಅಮಾನತ್ತು ಮಾಡಲಾಗಿದೆ. ಅಲ್ಲದೇ ಇಲ್ಲಿನ ತಹಶೀಲ್ದಾರ್ ಮಮತಾರನ್ನು ಸೇವೆಯಿಂ.ದ ಹಿಂಪಡೆಯಲಾಗಿದೆ. ಆದರೀಗ ಇಂತಹ ಅಮಾನವೀಯ ಘಟನೆ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಮರಗಳನ್ನು ಕಡಿಯದೇ ಪರಿಸರ ಪ್ರೇಮ ಮೆರೆದು ನಡೆಸಿದ ಬ್ರಹ್ಮಕಲಶೋತ್ಸವ ಜನರ ಮನ ಗೆದ್ದಿದೆ. ಎಲ್ಲಿ? ಯಾವಾಗ? ಇಲ್ಲಿದೆ ಮುಂದಿದೆ ವಿವರ